ಪ್ರೊ ಕಬಡ್ಡಿ ಲೀಗ್-10; ಇಲ್ಲಿದೆ 12 ತಂಡಗಳು, ದುಬಾರಿ ಆಟಗಾರ, ರೈಡರ್ಸ್, ಡಿಫೆಂಡರ್ಸ್ ಪಟ್ಟಿ-pro kabaddi league 2023 teams and squads complete list here pkl season 10 bengal warriors bengaluru bulls prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್-10; ಇಲ್ಲಿದೆ 12 ತಂಡಗಳು, ದುಬಾರಿ ಆಟಗಾರ, ರೈಡರ್ಸ್, ಡಿಫೆಂಡರ್ಸ್ ಪಟ್ಟಿ

ಪ್ರೊ ಕಬಡ್ಡಿ ಲೀಗ್-10; ಇಲ್ಲಿದೆ 12 ತಂಡಗಳು, ದುಬಾರಿ ಆಟಗಾರ, ರೈಡರ್ಸ್, ಡಿಫೆಂಡರ್ಸ್ ಪಟ್ಟಿ

Pro Kabaddi League 2023: ಪ್ರೊ ಕಬಡ್ಡಿ ಲೀಗ್​ನ 12 ಎಲ್ಲಾ ತಂಡಗಳಲ್ಲಿ ಆಟಗಾರರು ಯಾರಿದ್ದಾರೆ? ನಾಯಕ, ಮಾಲೀಕ ಯಾರು? ತಂಡದ ದುಬಾರಿ ಆಟಗಾರರು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಪ್ರೊ ಕಬಡ್ಡಿ ಲೀಗ್-10.
ಪ್ರೊ ಕಬಡ್ಡಿ ಲೀಗ್-10.

ಎಲೆಕ್ಟ್ರಿಫೈಯಿಂಗ್ ಪ್ರೊ ಕಬಡ್ಡಿ ಲೀಗ್-2023 (Pro Kabaddi League 2023) ಟೂರ್ನಿಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್​ 2 ರಿಂದ ಫೆಬ್ರವರಿ 21ರವರೆಗೂ ನಡೆಯಲಿದೆ. ಅಹ್ಮದಾಬಾದ್​ನಲ್ಲಿ ಜರುಗಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ತೆಲುಗು ಟೈಟಾನ್ಸ್​ ತಂಡಗಳು ಸೆಣಸಾಟ ನಡೆಸಲಿವೆ. ಒಟ್ಟು 12 ನಗರಗಳು ಈ ಲೀಗ್​ಗೆ ಆತಿಥ್ಯ ವಹಿಸುತ್ತಿವೆ.

ಎಲ್ಲಾ ತಂಡಗಳು ಪ್ರತಿ ನಗರದಲ್ಲೂ ತಲಾ 6 ಪಂದ್ಯಗಳು ನಡೆಯಲಿವೆ. ಆರಂಭದಲ್ಲಿ ಅಹಮದಾಬಾದ್‌, ನಂತರ ಬೆಂಗಳೂರು, ಪುಣೆ, ಚೆನ್ನೈ, ನೋಯ್ಡಾ, ಮುಂಬೈ, ಜೈಪುರ, ಹೈದರಾಬಾದ್, ಪಾಟ್ನಾ, ದೆಹಲಿ, ಕೋಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿವೆ. ಇನ್ನು ಎಲ್ಲಾ ತಂಡಗಳಲ್ಲಿ ಆಟಗಾರರು ಯಾರಿದ್ದಾರೆ? ನಾಯಕ, ಮಾಲೀಕ ಯಾರು? ತಂಡದ ದುಬಾರಿ ಆಟಗಾರು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

1. ಬೆಂಗಾಲ್ ವಾರಿಯರ್ಸ್​

ಮಾಲೀಕರು: ಕ್ಯಾಪ್ರಿ ಸ್ಪೋರ್ಟ್ಸ್

ನಾಯಕ: ಮಣಿಂದರ್​ ಸಿಂಗ್

ತಂಡದ ದುಬಾರಿ ಆಟಗಾರ: ಮಣಿಂದರ್​ ಸಿಂಗ್, 2.12 ಕೋಟಿ

ಒಟ್ಟು ಆಟಗಾರರು: 19

ಸ್ಥಾನಆಟಗಾರರು
ರೈಡರ್ಸ್ಮಣಿಂದರ್ ಸಿಂಗ್, ಶ್ರೀಕಾಂತ್ ಜಾಧವ್, ಸುಯೋಗ್ ಬಬನ್ ಗಾಯ್ಕರ್, ಪರಶಾಂತ್ ಕುಮಾರ್, ಅಸ್ಲಾಂ ಸಜಾ ಮೊಹಮ್ಮದ್ ತಂಬಿ, ಅಕ್ಷಯ್ ಜಯವಂತ ಬೋಡಕೆ, ವಿಶ್ವಾಸ್ ಎಸ್, ಚಾಯ್-ಮಿಂಗ್ ಚಾಂಗ್, ನಿತಿನ್ ಕುಮಾರ್, ಆರ್ ಗುಹಾನ್, ಮಹಾರುದ್ರ ಗರ್ಜೆ
ಡಿಫೆಂಡರ್ಸ್ಶುಭಂ ಶಿಂಧೆ, ವೈಭವ್ ಭೌಸಾಹೇಬ್ ಗರ್ಜೆ. ಆದಿತ್ಯ ಎಸ್. ಶಿಂಧೆ, ಅಕ್ಷಯ್ ಕುಮಾರ್, ಶ್ರೇಯಸ್ ಉಂಬರದಾಂಡ್, ದೀಪಕ್ ಅರ್ಜುನ್ ಶಿಂಧೆ
ಆಲ್​​ರೌಂಡರ್ಸ್ನಿತಿನ್ ರಾವಲ್, ಭೋರ್ ಅಕ್ಷಯ್ ಭಾರತ್

2. ಬೆಂಗಳೂರು ಬುಲ್ಸ್

ಮಾಲೀಕರು: ಡಬ್ಲ್ಯುಎಲ್ ಲೀಗ್ ಪ್ರೈವೇಟ್ ಲಿಮಿಟೆಡ್

ನಾಯಕ: ವಿಕಾಶ್ ಕಂಡೋಲ (ಸಂಭವ ಕ್ಯಾಪ್ಟನ್

ದುಬಾರಿ ಆಟಗಾರ: ವಿಕಾಶ್ ಖಂಡೋಲ, 55.25 ಲಕ್ಷ

ಒಟ್ಟು ಆಟಗಾರರು: 25

ಸ್ಥಾನಆಟಗಾರರು
ರೈಡರ್ಸ್ಭರತ್, ವಿಕಾಶ್ ಕಂಡೋಲ, ನೀರಜ್ ನರ್ವಾಲ್, ಮೋನು, ಅಭಿಷೇಕ್ ಸಿಂಗ್, ಸುಶೀಲ್, ಬಂಟಿ. ಪಿಯೋಟರ್ ಪಮುಲಕ್, ಅಕ್ಷಿತ್
ಡಿಫೆಂಡರ್ಸ್ಅಮನ್, ಸೌರಭ್ ನಂದಲ್, ಯಶ್ ಹೂಡಾ, ಸುರ್ಜೀತ್ ಸಿಂಗ್, ವಿಶಾಲ್, ಅಂಕಿತ್, ಪಾರ್ತೀಕ್, ಸುಂದರ್, ರಕ್ಷಿತ್, ರೋಹಿತ್ ಕುಮಾರ್, ಪೊನ್‌ಪರ್ತಿಬನ್ ಸುಬ್ರಮಣಿಯನ್, ಎಂಡಿ. ಲಿಟನ್ ಅಲಿ, ಅರುಳ್ನಂತಬಾಬು, ಆದಿತ್ಯ ಶಂಕರ್ ಪೊವಾರ್
ಆಲ್ ರೌಂಡರ್ಸ್ಸಚಿನ್ ನರ್ವಾಲ್, ರಾನ್ ಸಿಂಗ್

3. ದಬಾಂಗ್ ಡೆಲ್ಲಿ ಕೆಸಿ

ಮಾಲೀಕರು: ರಾಧಾ ಕಪೂರ್ ಖನ್ನಾ

ನಾಯಕ: ನವೀನ್ ಕುಮಾರ್​

ದುಬಾರಿ ಆಟಗಾರ: ಆಶು ಮಲಿಕ್, 96.25 ಲಕ್ಷ

ಒಟ್ಟು ಆಟಗಾರರು: 20

ಸ್ಥಾನಆಟಗಾರರು
ರೈಡರ್ಸ್ಅಶು ಮಲಿಕ್, ನವೀನ್ ಕುಮಾರ್, ಆಶಿಶ್ ನರ್ವಾಲ್, ಸೂರಜ್ ಪನ್ವರ್, ಮಂಜೀತ್, ಮೀಟು, ಮನು
ಡಿಫೆಂಡರ್ಸ್ವಿಜಯ್, ವಿಶಾಲ್ ಭಾರದ್ವಾಜ್, ಸುನಿಲ್, ನಿತಿನ್ ಚಾಂಡೆಲ್, ಬಾಳಾಸಾಹೇಬ್ ಶಹಾಜಿ ಜಾಧವ್, ಫೆಲಿಕ್ಸ್ ಲಿ, ಯುವರಾಜ್ ಪಾಂಡೆ, ಮೋಹಿತ್, ವಿಕ್ರಾಂತ್, ಆಶಿಶ್, ಹಿಮ್ಮತ್ ಅಂತಿಲ್, ಯೋಗೇಶ್
ಆಲ್ ರೌಂಡರ್‌ಗಳುಆಕಾಶ್ ಪ್ರಶರ್

4. ಗುಜರಾತ್ ಜೈಂಟ್ಸ್

ಮಾಲೀಕರು: ಗೌತಮ್ ಅದಾನಿ

ನಾಯಕ: ಫಝಲ್ ಅತ್ರಾಚಲಿ

ದುಬಾರಿ ಆಟಗಾರ: ಫಝಲ್ ಅತ್ರಾಚಲಿ, 1.60 ಕೋಟಿ

ಒಟ್ಟು ಆಟಗಾರರು: 20

ಸ್ಥಾನಆಟಗಾರರು
ರೈಡರ್ಸ್ರೋಹನ್ ಸಿಂಗ್, ಅರ್ಕಮ್ ಶೇಖ್, ಮೊಹಮ್ಮದ್ ಇಸ್ಮಾಯಿಲ್ ನಬಿಬಕ್ಷ್, ರೋಹಿತ್ ಗುಲಿಯಾ, ಬಾಲಾಜಿ ಡಿ, ವಿಕಾಸ್ ಜಗ್ಲಾನ್, ಜಿತೇಂದರ್ ಯಾದವ್
ಡಿಫೆಂಡರ್ಸ್ಸೌರವ್ ಗುಲಿಯಾ, ಮನುಜ್, ಫಜೆಲ್ ಅತ್ರಾಚಲಿ, ಸೋಂಬಿರ್, ರವಿ ಕುಮಾರ್, ದೀಪಕ್ ರಾಜೇಂದರ್ ಸಿಂಗ್, ನಿತೇಶ್

5. ಹರಿಯಾಣ ಸ್ಟೀಲರ್ಸ್

ಮಾಲೀಕರು: ಜೆಎಸ್​ಡಬ್ಲ್ಯು ಗ್ರೂಪ್

ನಾಯಕ: ಜೈದೀಪ್ (ಸಂಭವ)

ದುಬಾರಿ ಆಟಗಾರ: ಸಿದ್ಧಾರ್ಥ್ ದೇಸಾಯಿ, 1 ಕೋಟಿ

ಒಟ್ಟು ಆಟಗಾರರು: 21

ಸ್ಥಾನಆಟಗಾರರು
ರೈಡರ್ಸ್ವಿನಯ್, ಕೆ.ಪ್ರಪಂಜನ್, ಸಿದ್ಧಾರ್ಥ್ ಸಿರೀಶ್ ದೇಸಾಯಿ, ಚಂದ್ರನ್ ರಂಜಿತ್, ಘನಶ್ಯಾಮ್ ರೋಕಾ ಮಗರ್, ಹಸನ್ ಬಲ್ಬೂಲ್, ಶಿವಂ ಅನಿಲ್ ಪತಾರೆ, ವಿಶಾಲ್ ಎಸ್.ತಾಟೆ, ಜಯ ಸೂರ್ಯ ಎನ್.ಎಸ್.
ಡಿಫೆಂಡರ್ಸ್ನವೀನ್, ಹರ್ಷ್, ಮೋಹಿತ್, ಮೋನು, ಸನ್ನಿ, ಜೈದೀಪ್, ಮೋಹಿತ್, ರಾಹುಲ್ ಸೇತ್ಪಾಲ್, ಹರ್ದೀಪ್, ಹಿಮಾಂಶು ಚೌಧರಿ, ರವೀಂದ್ರ ಚೌಹಾಣ್
ಆಲ್ ರೌಂಡರ್ಸ್ಆಶಿಶ್

6. ಜೈಪುರ ಪಿಂಕ್ ಪ್ಯಾಂಥರ್ಸ್

ಮಾಲೀಕರು: ಅಭಿಷೇಕ್ ಬಚ್ಚನ್

ನಾಯಕ: ಸುನಿಲ್ ಮಲಿಕ್

ದುಬಾರಿ ಆಟಗಾರ: ರಾಹುಲ್ ಚೌದರಿ, 13 ಲಕ್ಷ

ಒಟ್ಟು ಆಟಗಾರರು: 19

ಸ್ಥಾನಆಟಗಾರರು
ರೈಡರ್ಸ್ನವನೀತ್, ರಾಹುಲ್ ಚೌಧರಿ, ಅಜಿತ್ ವಿ ಕುಮಾರ್, ಅರ್ಜುನ್ ದೇಶ್ವಾಲ್, ಅಮೀರ್ ಹೊಸೈನ್ ಮೊಹಮ್ಮದ್ಮಾಲೇಕಿ, ದೇವಾಂಕ್, ಭವಾನಿ ರಜಪೂತ್, ಅಭಿಮನ್ಯು ರಘುವಂಶಿ, ಶಶಾಂಕ್ ಬಿ, ಅಭಿಜೀತ್ ಮಲಿಕ್
ರಕ್ಷಕರುಲಕ್ಕಿ ಶರ್ಮಾ, ಸುನಿಲ್ ಕುಮಾರ್, ಸಾಹುಲ್ ಕುಮಾರ್, ಅಂಕುಶ್, ಅಭಿಷೇಕ್ ಕೆಎಸ್, ಆಶಿಶ್, ರೆಜಾ ಮಿರ್ಬಗೇರಿ, ಲವಿಶ್, ಸುಮಿತ್

7. ಪಾಟ್ನಾ ಪೈರೇಟ್ಸ್

ಮಾಲೀಕರು: ನರೇಂದ್ರ ಕುಮಾರ್ ರೆಧು

ನಾಯಕ: ನೀರಜ್ ಕುಮಾರ್ (ಸಂಭವ)

ದುಬಾರಿ ಆಟಗಾರ: ಮಂಜೀತ್, 13 ಲಕ್ಷ

ಒಟ್ಟು ಆಟಗಾರರು: 22

ಸ್ಥಾನಆಟಗಾರರು
ರೈಡರ್ಸ್ಸಚಿನ್, ರಂಜಿತ್ ವೆಂಕಟ್ರಮಣ ನಾಯಕ್, ಅನುಜ್ ಕುಮಾರ್, ರಾಕೇಶ್ ನರ್ವಾಲ್, ಮಂಜೀತ್, ಕುನಾಲ್ ಮೆಹ್ತಾ, ಸುಧಾಕರ್ ಎಂ, ಝೆಂಗ್-ವೀ ಚೆನ್, ಸಂದೀಪ್ ಕುಮಾರ್
ಡಿಫೆಂಡರ್ಸ್ನೀರಜ್ ಕುಮಾರ್, ತ್ಯಾಗರಾಜನ್ ಯುವರಾಜ್, ನವೀನ್ ಶರ್ಮಾ, ಮನೀಶ್, ಕ್ರಿಶನ್, ಮಹೇಂದ್ರ ಚೌಧರಿ, ಅಬಿನಂದ್ ಸುಭಾಷ್, ಸಂಜಯ್, ದೀಪಕ್ ಕುಮಾರ್
ಆಲ್ ರೌಂಡರ್‌ಗಳುಡೇನಿಯಲ್ ಒಮೊಂಡಿ ಒಡಿಯಾಂಬೊ, ಸಜಿನ್ ಚಂದ್ರಶೇಖರ್, ಅಂಕಿತ್, ರೋಹಿತ್

8. ಪುಣೇರಿ ಪಲ್ಟನ್

ಮಾಲೀಕರು: ಇನ್ಸುರೆಕೋಟ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್

ನಾಯಕ: ಅಸ್ಲಂ ಇನಾಮದಾರ

ದುಬಾರಿ ಆಟಗಾರ: ಮೊಹಮ್ಮದ್ರೇಜಾ ಶಾಡ್ಲೌಯಿ ಚಿಯಾನೆ, 2.35 ಕೋಟಿ

ಒಟ್ಟು ಆಟಗಾರರು: 18

ಸ್ಥಾನಆಟಗಾರರು
ರೈಡರ್ಸ್ಪಂಕಜ್ ಮೋಹಿತೆ, ಆದಿತ್ಯ ತುಷಾರ್ ಶಿಂಧೆ, ಮೋಹಿತ್ ಗೋಯತ್, ಆಕಾಶ್ ಸಂತೋಷ್ ಶಿಂಧೆ, ನಿತಿನ್
ಡಿಫೆಂಡರ್ಸ್ಅಭಿನೇಶ್ ನಡರಾಜನ್, ಗೌರವ್ ಖಾತ್ರಿ, ಸಂಕೇತ್ ಸಾವಂತ್, ಬಾದಲ್ ತಕ್ದಿರ್ ಸಿಂಗ್, ವೈಭವ್ ಬಾಳಾಸಾಹೇಬ್ ಕಾಂಬ್ಳೆ, ಈಶ್ವರ್, ಹರ್ದೀಪ್, ವಹಿದ್ ರೆಜಾಇಮೆಹರ್, ದಾದಾಸೋ ಶಿವಾಜಿ ಪೂಜಾರಿ, ತುಷಾರ್ ದತ್ತಾರಾಯ ಅಧವಾಡೆ
ಆಲ್ ರೌಂಡರ್‌ಗಳುಅಸ್ಲಾಂ ಮುಸ್ತಫಾ ಇನಾಮದಾರ್, ಮೊಹಮ್ಮದ್ರೇಜಾ ಶಾದ್ಲೂಯಿ ಚಿಯಾನೆಹ್, ಅಹ್ಮದ್ ಮುಸ್ತಫಾ ಇನಾಮದಾರ್

9. ತಮಿಳ್ ತಲೈವಾಸ್​​

ಮಾಲೀಕರು: ಮ್ಯಾಗ್ನಮ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್

ನಾಯಕ: ಸಾಗರ್ ರಥಿ (ಸಂಭವ)

ದುಬಾರಿ ಆಟಗಾರ: ಮಸಣಮುತ್ತು ಲಕ್ಷ್ಣಣನ್, 31.60 ಲಕ್ಷ

ಒಟ್ಟು ಆಟಗಾರರು: 21

ಸ್ಥಾನಆಟಗಾರರು
ರೈಡರ್ಸ್ಅಜಿಂಕ್ಯ ಅಶೋಕ್ ಪವಾರ್, ಹಿಮಾಂಶು, ನರೇಂದರ್, ಹಿಮಾಂಶು ಸಿಂಗ್, ಸೆಲ್ವಮಣಿ ಕೆ, ವಿಶಾಲ್ ಚಾಹಲ್, ನಿತಿನ್ ಸಿಂಗ್, ಜತಿನ್, ಮಸಣಮುತ್ತು ಲಕ್ಷ್ಣನನ್, ಸತೀಶ್ ಕಣ್ಣನ್
ರಕ್ಷಕರುಸಾಗರ್, ಹಿಮಾಂಶು, ಎಂ. ಅಭಿಷೇಕ್, ಸಾಹಿಲ್, ಮೋಹಿತ್, ಆಶಿಶ್, ಅಮೀರ್ಹೋಸೇನ್ ಬಸ್ತಾಮಿ, ನಿತೇಶ್ ಕುಮಾರ್, ರೋನಕ್, ಮೊಹಮ್ಮದ್ರೇಜಾ ಕಬೌದ್ರಹಂಗಿ
ಆಲ್ ರೌಂಡರ್‌ಗಳುರಿತಿಕ್

10. ತೆಲುಗು ಟೈಟಾನ್ಸ್

ಮಾಲೀಕರು: ವೀರಾ ಸ್ಪೋರ್ಟ್ಸ್ ಯೂನಿಲೇಜರ್ ವೆಂಚರ್ಸ್

ನಾಯಕ: ಪವನ್ ಕುಮಾರ್ ಸೆಹ್ರಾವತ್

ದುಬಾರಿ ಆಟಗಾರ: ಪವನ್​ ಕುಮಾರ್ ಸೆಹ್ರಾವತ್, 2.6 ಕೋಟಿ

ಒಟ್ಟು ಆಟಗಾರರು: 18

ಸ್ಥಾನಆಟಗಾರರು
ರೈಡರ್ಸ್ರಜನೀಶ್, ವಿನಯ್, ಪವನ್ ಕುಮಾರ್ ಸೆಹ್ರಾವತ್, ಓಂಕಾರ್ ನಾರಾಯಣ ಪಾಟೀಲ್, ಪ್ರಫುಲ್ ಸುದಮ್ ಜವಾರೆ, ರಾಬಿನ್ ಚೌಧರಿ
ಡಿಫೆಂಡರ್ಸ್ಪರ್ವೇಶ್ ಭೈನ್ವಾಲ್, ಮೋಹಿತ್, ನಿತಿನ್, ಅಂಕಿತ್, ಗೌರವ್ ದಹಿಯಾ, ಅಜಿತ್ ಪಾಂಡುರಂಗ ಪವಾರ್, ಮೋಹಿತ್, ಮಿಲಾದ್ ಜಬ್ಬಾರಿ
ಆಲ್​ರೌಂಡರ್ಸ್ಶಂಕರ್ ಭೀಮರಾಜ್ ಗಡಾಯಿ, ಸಂಜೀವಿ ಎಸ್, ಓಂಕಾರ್ ಆರ್. ಮೋರೆ, ಹಮೀದ್ ಮಿರ್ಜಾಯಿ ನಾಡರ್

11. ​​ಯು ಮುಂಬಾ

ಮಾಲೀಕರು: ಯುನಿಲೇಜರ್ ವೆಂಚರ್ಸ್ ರೋನಿ ಸ್ಕ್ರೂವಾಲಾ

ನಾಯಕ: ಸುರೀಂದರ್ ಸಿಂಗ್ ಅಥವಾ ರಿಂಕು (ಸಂಭವ)

ದುಬಾರಿ ಆಟಗಾರ: ಗುಮನ್ ಸಿಂಗ್, 85 ಲಕ್ಷ

ಒಟ್ಟು ಆಟಗಾರರು: 22

ಸ್ಥಾನಆಟಗಾರರು
ರೈಡರ್ಸ್ಜೈ ಭಗವಾನ್, ಗುಮನ್ ಸಿಂಗ್, ಪ್ರಣವ್ ವಿನಯ್ ರಾಣೆ, ರೂಪೇಶ್, ಸಚಿನ್, ಶಿವಂ, ಹೈದರಾಲಿ ಎಕ್ರಮಿ, ಸೌರವ್ ಪಾರ್ಥೆ, ರೋಹಿತ್ ಯಾದವ್, ಅಲಿರೇಜಾ ಮಿರ್ಜಾಯನ್, ಕುನಾಲ್
ಡಿಫೆಂಡರ್ಸ್ಸುರೀಂದರ್ ಸಿಂಗ್, ರಿಂಕು, ಶಿವಾಂಶ್ ಠಾಕೂರ್, ಗಿರೀಶ್ ಮಾರುತಿ ಎರ್ನಾಕ್, ಮಹೇಂದರ್ ಸಿಂಗ್, ಸೋಂಬಿರ್, ಮುಕಿಲನ್ ಷಣ್ಮುಗಂ, ಗೋಕುಲಕಣ್ಣನ್ ಎಂ., ಬಿಟ್ಟು
ಆಲ್ ರೌಂಡರ್‌ಗಳುವಿಶ್ವನಾಥ್ ವಿ., ಅಮೀರ್ಮಹಮ್ಮದ್ ಜಾಫರ್ದಾನೇಶ್

12. ​​ಯುಪಿ ಯೋಧಾಸ್

ಮಾಲೀಕರು: ಜಿಎಂಆರ್ ಲೀಗ್ ಗೇಮ್ಸ್ ಪ್ರೈವೇಟ್ ಲಿಮಿಟೆಡ್

ನಾಯಕ: ನಿತೇಶ್ ಕುಮಾರ್​ (ಸಂಭವ)

ದುಬಾರಿ ಆಟಗಾರ: ವಿಜಯ್ ಮಲಿಕ್, 85 ಲಕ್ಷ

ಒಟ್ಟು ಆಟಗಾರರು: 18

ಸ್ಥಾನಆಟಗಾರರು
ರೈಡರ್ಸ್ಪರ್ದೀಪ್ ನರ್ವಾಲ್, ಸುರೇಂದರ್ ಗಿಲ್, ಅನಿಲ್ ಕುಮಾರ್, ಮಹಿಪಾಲ್, ಗುಲ್ವೀರ್ ಸಿಂಗ್, ಶಿವಂ ಚೌಧರಿ, ಗಗನ ಗೌಡ ಎಚ್.ಆರ್.
ಡಿಫೆಂಡರ್ಸ್ನಿತೇಶ್ ಕುಮಾರ್, ಸುಮಿತ್, ಅಶು ಸಿಂಗ್, ಕಿರಣ್ ಲಕ್ಷ್ಮಣ್ ಮಗರ್, ಹರೇಂದ್ರ ಕುಮಾರ್, ಹಿತೇಶ್
ಆಲ್​ರೌಂಡರ್ಸ್ಗುರ್ದೀಪ್, ನಿತಿನ್ ಪನ್ವಾರ್, ವಿಜಯ್ ಮಲಿಕ್, ಹೆಲ್ವಿಕ್ ಸಿಮುಯು ವಾಂಜಲಾ, ಸ್ಯಾಮ್ಯುಯೆಲ್ ವಂಜಾಲಾ ವಫುಲಾ

mysore-dasara_Entry_Point
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.