Delhi Assembly Elections 2025
Get the latest news on Delhi elections from schedule to results.ವಿಧಾನಸಭೆ ಚುನಾವಣೆ
ಮತ್ತಷ್ಟು ಓದುDelhi Election 2025: ದೆಹಲಿ ಚುನಾವಣಾ ವೇಳಾಪಟ್ಟಿ ಪ್ರಕಟ, ಫೆಬ್ರವರಿ 5ಕ್ಕೆ ಮತದಾನ, 8ಕ್ಕೆ ಫಲಿತಾಂಶ
Delhi Election 2025: ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಇಂದು (ಜನವರಿ 7) ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಅಧಿಸೂಚನೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಪರಿಶೀಲನೆ, ಮತದಾನ ದಿನಾಂಕ ಮತ್ತು ಮತ ಎಣಿಕೆ ದಿನಾಂಕಗಳ ವಿವರವನ್ನು ಪ್ರಕಟಿಸಿತು.
ದೆಹಲಿ ಅಬಕಾರಿ ನೀತಿ ಕೇಸ್; ಅರವಿಂದ ಕೇಜ್ರಿವಾಲ್ ವಿಚಾರಣೆಗೆ ಇಡಿಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್
Delhi Excise Policy Case: ದೆಹಲಿ ಅಬಕಾರಿ ನೀತಿ ಕೇಸ್‌ನಲ್ಲಿ ಆರೋಪಿಯಾಗಿರುವ ಮಾಜಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ ಕೇಜ್ರೀವಾಲ್ ಅವರ ವಿಚಾರಣೆ ನಡೆಸುವುದಕ್ಕೆ ಇಡಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನುಮತಿ ನೀಡಿದ್ದಾರೆ.
ಮುಂದಿನ ವರ್ಷವೇ ದೆಹಲಿ, ಕೇರಳ ಚುನಾವಣೆ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶಗಳಿವು
Maharashtra Assembly Election 2024 outcomes: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಮುಂದಿನ ವರ್ಷ ದೆಹಲಿ ಮತ್ತು ಕೇರಳದ ಚುನಾವಣೆ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ತಂತ್ರಗಾರಿಕೆ, ಗೆಲುವಿನ ಫಾರ್ಮುಲಾಗಳು ಕೆಲಸ ಮಾಡಿದ್ವಾ, ಬದಲಾವಣೆ ಏನು ಬೇಕು ಇತ್ಯಾದಿ, ಮಹಾರಾಷ್ಟ್ರ ಚುನಾವಣೆ ಫಲಿತಾಂಶದಿಂದ ಕಲಿಕೆಗೆ ಸಿಗುವ 5 ಮುಖ್ಯ ಅಂಶ ಹೀಗಿವೆ.