ದೆಹಲಿ ವಿಧಾನಸಭಾ ಚುನಾವಣೆ 2025
ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇಲ್ಲಿ ಲಭ್ಯ.ದೆಹಲಿ ಚುನಾವಣೆ ಎಕ್ಸಿಟ್ ಪೋಲ್ 2025
ದೆಹಲಿ ಚುನಾವಣೆ ಎಕ್ಸಿಟ್ ಪೋಲ್ 2020
Agency | ಆಪ್ | ಬಿಜೆಪಿ | ಕಾಂಗ್ರೆಸ್ | ಇತರೆ |
---|---|---|---|---|
Times Now-IPSOS | 47 | 23 | 0 | 0 |
Republic-Jan Ki Baat | 48-61 | 9-21 | 0-1 | 0 |
ABP-CVoter | 49-63 | 5-19 | 0-4 | 0 |
NewsX-POLSTRAT | 50-56 | 10-14 | 0 | 0 |
India Today-Axis | 0 | 0 | 0 | 0 |
ಮೈಸೂರು ದಸರಾ ಸುದ್ದಿ
ಮತ್ತಷ್ಟು ಓದಿ
Delhi New CM: ದೆಹಲಿಯ ನೂತನ ಸಿಎಂ ರೇಖಾ ಗುಪ್ತಾ, ಡಿಸಿಎಂ ಪರ್ವೇಶ್ ವರ್ಮಾ; ಇಂದು ಮಧ್ಯಾಹ್ನ ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ
Delhi New CM: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 48 ಸ್ಥಾನ ಗೆದ್ದುಕೊಂಡ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ರೇಖಾ ಗುಪ್ತಾ ಅವರನ್ನು ಆಯ್ಕೆ ಮಾಡಿದ್ದು, ಅವರೇ ದೆಹಲಿಯ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಪರ್ವೇಶ್ ವರ್ಮಾ ಅವರು ಡಿಸಿಎಂ ಆಗಲಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸುವರು,
- ದೆಹಲಿ ಚುನಾವಣೆ ಸೋಲಿನ ಬಳಿಕ ಎಎಪಿಗೆ ಮತ್ತೊಂದು ಆಘಾತ, ಪಾಲಿಕೆಯ ಮೂವರು ಸದಸ್ಯರು ಬಿಜೆಪಿ ಸೇರಿದ್ರು, ಏಪ್ರಿಲ್‌ನಲ್ಲಿ ಮೇಯರ್ ಚುನಾವಣೆ
- ದೆಹಲಿ ಚುನಾವಣಾ ಫಲಿತಾಂಶ 2025; ಬಿಜೆಪಿಗೆ 48, ಎಎಪಿ 22; ಎಕ್ಸಿಟ್ ಪೋಲ್ ಯಾವುದು ಎಷ್ಟು ನಿಜವಾಯಿತು
- ದೆಹಲಿಯ ಮುಂದಿನ ಮುಖ್ಯಮಂತ್ರಿ ಯಾರು; ಬಿಜೆಪಿ ನಾಯಕರ ನಡುವೆ ಹೆಚ್ಚಾಗಿದೆ ಪೈಪೋಟಿ, ರೇಸ್‌ನಲ್ಲಿದ್ದಾರೆ ಈ 5 ನಾಯಕರು
- ಅಹಂಕಾರ ರಾವಣನನ್ನೂ ಸುಡದೇ ಬಿಟ್ಟಿಲ್ಲ: ದ್ರೌಪದಿ ಫೋಟೋ ಟ್ವೀಟ್ ಮಾಡಿದ್ರು ಸ್ವಾತಿ ಮಲಿವಾಲ್, ದೆಹಲಿ ಚುನಾವಣೇಲಿ ಎಎಪಿ ಸೋಲಿಗೆ ಪ್ರತಿಕ್ರಿಯೆ