ಬಿಗ್‌ ಬಾಸ್ ಕನ್ನಡ ಸೀಸನ್ 11: ಬಿಗ್‌ ಬಾಸ್ ಕನ್ನಡ ಕುರಿತ ಸಮಗ್ರ ಅಪ್‌ಡೇಟ್ಸ್ ಇಲ್ಲಿ ಲಭ್ಯ
Hindustan kannada News

ಬಿಗ್‌ ಬಾಸ್ ಕನ್ನಡ ಸೀಸನ್ 11

ಬಿಗ್ ಬಾಸ್ ಕನ್ನಡ 11: ಎಂಟರ್‌ಟೇನ್‌ಮೇಂಟ್, ಡ್ರಾಮಾ, ಕಾಂಟ್ರವರ್ಸಿ

ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ 'ಬಿಗ್ ಬಾಸ್ ಕನ್ನಡ ಸೀಸನ್ 11' ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಅಂದ್ರೆ ಸಖತ್ ಎಂಟರ್‌ಟೇನ್‌ಮೆಂಟ್. ಒಂದಿಷ್ಟು ಡ್ರಾಮಾ, ಹಲವು ಕಾಂಟ್ರವರ್ಸಿ ಮತ್ತು ಅನಿರೀಕ್ಷಿತ ತಿರುವುಗಳಿಗೆ ಬಿಗ್‌ ಬಾಸ್ ಹೆಸರುವಾಸಿ. ಇದು ಕನ್ನಡದ ಜನಪ್ರಿಯ ರಿಲಾಟಿಟಿ ಶೋ.

ಹೊರಗಿನ ಪ್ರಪಂಚವನ್ನು ಲೆಕ್ಕಿಸದೆ ರಹಸ್ಯ ಮನೆಯಲ್ಲಿ ಉಳಿಯಲು ಸಿದ್ಧವಾಗಿರುವ ಹೊಸ ಸ್ಪರ್ಧಿಗಳೊಂದಿಗೆ ಬಿಗ್ ಬಾಸ್ ಆರಂಭವಾಗಲಿದೆ. ಸ್ಯಾಂಡಲ್‌ವುಡ್ ತಾರೆ ಕಿಚ್ಚ ಸುದೀಪ್ ನಡೆಸಿಕೊಡುವ ಈ ಶೋ ಹಲವು ಸವಾಲುಗಳು, ಭಾವನಾತ್ಮಕ ರೋಲರ್ ಕೋಸ್ಟರ್‌ಗಳು ಮತ್ತು ಮನಸ್ಸಿನೊಂದಿಗೆ ಆಡುವ ಗೇಮ್‌ಪ್ಲೇ ಮೂಲಕ ವೀಕ್ಷಕರನ್ನು ಆಕರ್ಷಿಸುತ್ತದೆ.

ಬಿಗ್‌ ಬಾಸ್‌ಗೆ ಸಾಮಾನ್ಯವಾಗಿ ಸಿನಿಮಾ, ಟಿವಿ, ಸೋಷಿಯಲ್ ಮೀಡಿಯಾ ಸೇರಿದಂತೆ ಹಲವು ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಕರೆತರಲಾಗುತ್ತದೆ. ಸ್ಪರ್ಧಿಗಳಿಗೆ ಹಲವು ರೀತಿಯ ಟಾಸ್ಕ್‌ಗಳನ್ನು ಕೊಡಲಾಗುತ್ತದೆ. ಈ ಟಾಸ್ಕ್‌ಗಳು ಸ್ಪರ್ಧಿಗಳ ತಾಳ್ಮೆ, ಟೀಮ್ ವರ್ಕ್, ಹೊಂದಾಣಿಕೆಯನ್ನು ಸವಾಲಿಗೆ ಒಡ್ಡುತ್ತದೆ. ದೊಡ್ಮನೆಯೆಂದೇ ಹೆಸರುವಾಸಿಯಾದ ಬಿಗ್ ಬಾಸ್ ಮನೆಯೊಳಗೆ ಇವರು ಏನೆಲ್ಲಾ ಮಾಡುತ್ತಾರೆ ಎನ್ನುವುದನ್ನು ವಿಶ್ವದ ಹಲವು ದೇಶಗಳ ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.

ಬಿಗ್ ಬಾಸ್ ಕನ್ನಡ 11 ಹೇಗಿರಲಿದೆ?

ಈ ಬಾರಿಯ ಬಿಗ್‌ ಬಾಸ್‌ನ ಪ್ರೋಮೋ ಪ್ರಕಟವಾಗಿದೆ. ಈ ಸೀಸನ್‌ಗೆ ಕೆಲ ಪರಿಚಿತ ಮುಖಗಳು ಮತ್ತು ಕೆಲ ಹೊಸ ಮುಖಗಳನ್ನು ಆಯ್ಕೆ ಮಾಡಲಾಗಿದೆ. ಅಭಿಮಾನಿಗಳು ಇಷ್ಟಪಡುವ ಜನರು, ಹೊಸ ಸವಾಲುಗಳು ಈ ಬಾರಿ ಇರಲಿದೆ. ಮನಸ್ಸು ಗೆಲ್ಲುವ, ಮಣಿಸುವ ತಂತ್ರಗಳ ಹಲವು ಆಟಗಳಿಂದ ಹಿಡಿದು ಭಾವನಾತ್ಮಕ ಕೆಲಸಗಳವರೆಗೆ ಈ ಬಾರಿಯ ಬಿಗ್ ಬಾಸ್‌ ಸೀಸನ್ ಎಲ್ಲವನ್ನೂ ಒಳಗೊಂಡಿದೆ.

ಕಿಚ್ಚ ಸುದೀಪ್

ಬಿಗ್ ಬಾಸ್ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ಕರ್ನಾಟಕದಲ್ಲಿ ದೊಡ್ಡಮಟ್ಟದ ಫ್ಯಾನ್ ಫಾಲೊಯಿಂಗ್ ಇರುವ ನಟ. ಸುದೀಪ್ ಅವರ ಟೈಮಿಂಗ್ ಅಭಿಮಾನಿಗಳಿಗೆ ತುಂಬಾ ಇಷ್ಟ. ಅವರ ನಿರೂಪಣಾ ಶೈಲಿಯು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯು ಸ್ಟಾರ್ ಪವರ್ ಸೇರಿಸುತ್ತದೆ. ಅವರು ಸ್ಪರ್ಧಿಗಳನ್ನು ನಾಟಕೀಯವಾಗಿ ಮಾತನಾಡಿಸುವ ರೀತಿಯು ಕಾರ್ಯಕ್ರಮದ ಡ್ರಾಮಾ ಎಲಿಮೆಂಟ್ ಹೆಚ್ಚಿಸುತ್ತದೆ.
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್ ಬಾಸ್ ಕನ್ನಡ

ಬಿಗ್‌ ಬಾಸ್ ಕನ್ನಡ ಸೀಸನ್ 11: ಬಿಗ್‌ ಬಾಸ್ ಕನ್ನಡ ಕುರಿತ ಸಮಗ್ರ ಅಪ್‌ಡೇಟ್ಸ್ ಇಲ್ಲಿ ಲಭ್ಯ

ಬಿಗ್‌ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳು, ದೈನಂದಿನ ಸಂಚಿಕೆಗಳು, ಎಲಿಮಿನೇಷನ್ ಇತ್ಯಾದಿ ಸಮಗ್ರ ಮಾಹಿತಿ ಇಲ್ಲ ಲಭ್ಯ. ಬಿಗ್‌ ಬಾಸ್ ಮನೆಯಲ್ಲಿ ನಡೆಯುವ ಎಲ್ಲ ನಾಟಕ, ಸಸ್ಪೆನ್ಸ್ ಮತ್ತು ಚಟುವಟಿಕೆಗಳ ಮಾಹಿತಿ ಇಲ್ಲಿ ಪಡೆಯಿರಿ.

ಸುದ್ದಿ ಸಮಗ್ರ

ಮತ್ತಷ್ಟು ಓದಿ
...

Bigg Boss Kannada: ತುತ್ತು ಅನ್ನಕ್ಕೂ ಮನೆಯಲ್ಲಿ ಜಗಳ; ಸುರೇಶ್‌, ಐಶ್ವರ್ಯ ನಡುವೆ ಮಾತಿನ ಚಕಮಕಿ

ಬಿಗ್‌ ಬಾಸ್‌ ಮನೆಯಲ್ಲಿಇ ತುತ್ತು ಅನ್ನಕ್ಕೂ ಜಗಳ ಆಗುವಂತಾಗಿದೆ. ಬಿಗ್ ಬಾಸ್‌ ಮನೆಯ ರೇಷನ್ ಕಡಿಮೆ ಇದೆ ಎಂದು ಸುರೇಶ್‌ ಹೇಳುತ್ತಾರೆ. ಎರಡನೇ ಬಾರಿ ಊಟ ಹಾಕಿಸಿಕೊಳ್ಳಲು ಬಂದಾಗ ಐಶ್ಚರ್ಯ ಬೇಸರ ಮಾಡಿಕೊಂಡಿದ್ದಾರೆ.

  • ...
    Bigg Boss Kannada: ನೇರ ನಾಮಿನೇಷನ್‌ನಲ್ಲಿ ಅನುಷಾ ಹೆಸರು; ಜೋಡಿ ಹಕ್ಕಿ ನಡುವೆ ಮೂಡಿತು ಬಿರುಕು
  • ...
    ಬಿಗ್‌ಬಾಸ್‌ ಕನ್ನಡ 11: ಉಗ್ರಂ ಮಂಜು ಜೊತೆ ಮಾಡಿಕೊಂಡಿದ್ದ ಒಪ್ಪಂದಕ್ಕೆ ಬ್ರೇಕ್‌; ತ್ರಿವಿಕ್ರಮ್‌ ವಿಶೇಷ ಅಧಿಕಾರ ಕಸಿದುಕೊಂಡ ಬಿಗ್‌ಬಾಸ್‌
  • ...
    Bigg Boss Kannada 11: ಮತ್ತೆ ಹನುಮಂತನ ನಂಬಿಕೆ ಕಳೆದುಕೊಂಡ ಗೋಲ್ಡ್‌ ಸುರೇಶ್‌; ಮೋಸದಾಟಕ್ಕೆ ಮಾವನಿಗೆ ಅಳಿಯನಿಂದ ಸಿಕ್ತು ‘ಕಪ್ಪು’ ಉಡುಗೊರೆ
  • ...
    Bigg Boss Kannada: ಬಿಗ್‌ ಬಾಸ್‌ ಮನೆಯಲ್ಲಿ ಇನ್ನು ಮುಂದೆ ಜೋಡಿಯಾಟ; ಮತ್ತೆ ಜೋಡಿಯಾದ ಧರ್ಮ, ಐಶ್ವರ್ಯ

ಟ್ರೆಂಡಿಂಗ್

ಬಿಗ್‌ ಬಾಸ್ ಸೀಸನ್ 11 ರ ಸ್ಪರ್ಧಿಗಳು

  • All
  • Eliminated
contestant

ಬಿಗ್ ಬಾಸ್‌ ಬಗ್ಗೆ ಮತ್ತಷ್ಟು

ಮತ್ತಷ್ಟು ಓದಿ

ವೆಬ್‌ಸ್ಟೋರಿ

ಮತ್ತಷ್ಟು ಓದಿ

ಫೋಟೊ ಗ್ಯಾಲರಿ

ತಾಜಾ ಸುದ್ದಿ