ರಣವೀರ್‌ ಸಿಂಗ್‌ ಬಳಿಕ ಬೆತ್ತಲೆ ಫೋಟೋಶೂಟ್‌ಗೆ ಮೈವೊಡ್ಡಿದ ಬಾಲಿವುಡ್‌ ನಟಿ; ಇಷ್ಟೊಂದು ಎಕ್ಸ್‌ಪೋಸ್‌ ಬೇಕಿತ್ತಾ ಎಂದ ನೆಟ್ಟಿಗರು PHOTOS
ಕನ್ನಡ ಸುದ್ದಿ  /  ಮನರಂಜನೆ  /  ರಣವೀರ್‌ ಸಿಂಗ್‌ ಬಳಿಕ ಬೆತ್ತಲೆ ಫೋಟೋಶೂಟ್‌ಗೆ ಮೈವೊಡ್ಡಿದ ಬಾಲಿವುಡ್‌ ನಟಿ; ಇಷ್ಟೊಂದು ಎಕ್ಸ್‌ಪೋಸ್‌ ಬೇಕಿತ್ತಾ ಎಂದ ನೆಟ್ಟಿಗರು Photos

ರಣವೀರ್‌ ಸಿಂಗ್‌ ಬಳಿಕ ಬೆತ್ತಲೆ ಫೋಟೋಶೂಟ್‌ಗೆ ಮೈವೊಡ್ಡಿದ ಬಾಲಿವುಡ್‌ ನಟಿ; ಇಷ್ಟೊಂದು ಎಕ್ಸ್‌ಪೋಸ್‌ ಬೇಕಿತ್ತಾ ಎಂದ ನೆಟ್ಟಿಗರು PHOTOS

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಬಳಿಕ ಅದೇ ಬಿಟೌನ್‌ನ ಮತ್ತೋರ್ವ ನಟಿ ಬೆತ್ತಲಾಗಿದ್ದಾರೆ. ಫೋಟೋಶೂಟ್‌ಗಾಗಿ ನ್ಯೂಡ್‌ ಫೋಟೋಶೂಟ್‌ ಮಾಡಿಸಿದ್ದಾರೆ. ನಿಖಿತಾ ಗಾಗ್‌ ಅವರ ಫೋಟೋಗಳೀಗ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ

ರಣವೀರ್‌ ಸಿಂಗ್‌ ಬಳಿಕ ಬೆತ್ತಲೆ ಫೋಟೋಶೂಟ್‌ಗೆ ಮೈವೊಡ್ಡಿದ ಬಾಲಿವುಡ್‌ ನಟಿ; ಇಷ್ಟೊಂದು ಎಕ್ಸ್‌ಪೋಸ್‌ ಬೇಕಿತ್ತಾ ಎಂದ ನೆಟ್ಟಿಗರು
ರಣವೀರ್‌ ಸಿಂಗ್‌ ಬಳಿಕ ಬೆತ್ತಲೆ ಫೋಟೋಶೂಟ್‌ಗೆ ಮೈವೊಡ್ಡಿದ ಬಾಲಿವುಡ್‌ ನಟಿ; ಇಷ್ಟೊಂದು ಎಕ್ಸ್‌ಪೋಸ್‌ ಬೇಕಿತ್ತಾ ಎಂದ ನೆಟ್ಟಿಗರು (instagram\ Nikhita gag)

Nikita Ghag Nude Photoshoot: ಬಾಲಿವುಡ್‌ ನಟಿಯೊಬ್ಬರು ನ್ಯೂಡ್ ಫೋಟೋಶೂಟ್ ಮಾಡಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. 2022ರಲ್ಲಿ ಖ್ಯಾತ ಬಾಲಿವುಡ್ ನಟ ರಣವೀರ್ ಸಿಂಗ್ ಮ್ಯಾಗಜೀನ್‌ಗಾಗಿ ಮಾಡಿದ ಫೋಟೋ ಶೂಟ್ ಸಂಚಲನ ಸೃಷ್ಟಿಸಿತು. ಇದೀಗ ಮತ್ತೋರ್ವ ಬಾಲಿವುಡ್ ನಟಿ ನಿಖಿತಾ ಗಾಗ್ ಕೂಡ ಅದೇ ಕೆಲಸ ಮಾಡಿದ್ದಾರೆ. ಶುಕ್ರವಾರ (ಆಗಸ್ಟ್ 9) ತಮ್ಮ ಇನ್‌ಸ್ಟಾಗ್ರಾಂನಲ್ಲಿ ನಗ್ನ ಫೋಟೋಶೂಟ್ ಅನ್ನು ಹಂಚಿಕೊಂಡಿದ್ದಾರೆ.

ನಿಖಿತಾ ನ್ಯೂಡ್ ಫೋಟೋಶೂಟ್

ನಿಖಿತಾ ಗಾಗ್ ಕಳೆದ ವರ್ಷ ಬಂದ ಬೇಕಾಬೂ ಸೀರೀಸ್ ಮೂಲಕ ಜನಪ್ರಿಯತೆ ಗಳಿಸಿದ ನಟಿ. ಆ ನಂತರವೂ ಕೆಲವು ಅಡಲ್ಟ್ ಶೋಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು. ಇದೀಗ ಇತ್ತೀಚಿನ ನಗ್ನ ಫೋಟೋ ಶೂಟ್ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ದೇಹದ ಅರ್ಧ ಭಾಗ ಬಟ್ಟೆಯಿಂದ ಮುಚ್ಚಿಕೊಂಡರೆ, ಇನ್ನರ್ಧ ಭಾಗವನ್ನು ತೆರೆದಿಟ್ಟಿದ್ದಾರೆ. ಕೈಗಳಿಂದ ಎದೆಭಾಗವನ್ನು ಮುಚ್ಚಿಕೊಂಡಿದ್ದಾರೆ.

ನೆಟ್ಟಿಗರಿಂದ ಕ್ಲಾಸ್‌

ಒಟ್ಟು ಅರ್ಧ ಬೆತ್ತಲೆಯ ಮೂರು ಫೋಟೋಗಳನ್ನು ಶೇರ್‌ ಮಾಡಿ, ಆ ಫೋಟೋಗಳಿಗೆ ಐ ಕಿಲ್ ವಿತ್ ಹಾಟ್‌ನೆಸ್ ಮತ್ತು ಡ್ರೆಸ್ಸಿಂಗ್‌ಅನ್ನು ಆನಂದಿಸುವುದು ಕೂಡ ಒಂದು ಕಲೆ ಎಂದು ಶೀರ್ಷಿಕೆ ನೀಡಿದ್ದಾರೆ ನಿಖಿತಾ ಗಾಗ್‌. ನಟಿಯ ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ನಿನಗೆ ನಾಚಿಕೆ ಇಲ್ಲ ಎಂದು ನಿಖಿತಾ ಮೇಲೆ ಕೆಲವರು ಕೋಪಗೊಂಡಿದ್ದಾರೆ. ಇನ್ನು ಕೆಲವರು ತುಂಬಾ ಹಾಟ್ ಆಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. ದುಡ್ಡಿದ್ದವರು, ದೊಡ್ಡವರು ಏನು ಮಾಡಿದರೂ ಚಂದ ಎಂದು ಕೆಲವರು ಹೇಳಿದರೆ, ಇಷ್ಟೊಂದು ಎಕ್ಸ್‌ಪೋಸ್‌ ಬೇಕಿತ್ತಾ ಎಂದು ಇನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ.

ಆಗ ರಣವೀರ್.. ಈಗ ನಿಖಿತಾ

ಎರಡು ವರ್ಷಗಳ ಹಿಂದೆ ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ, ಮ್ಯಾಗಜೀನ್‌ವೊಂದಕ್ಕೆ ಬಟ್ಟೆ ಇಲ್ಲದೆ ಸಂಪೂರ್ಣ ಬೆತ್ತಲಾಗಿ ಫೋಟೋಗಳಿಗೆ ಪೋಸ್ ನೀಡಿದ್ದು ಗೊತ್ತೇ ಇದೆ. ಸೋಷಿಯಲ್‌ ಮೀಡಿಯಾದಲ್ಲಿ ರಣವೀರ್‌ ವೀರುದ್ಧ ವ್ಯಾಪಕ ಟೀಕೆಗಳು ಕೇಳಿಬಂದವು. ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ಸಹ ದಾಖಲಾಗಿದ್ದವು. ಮಧ್ಯಪ್ರದೇಶದ ಇಂದೋರ್‌ನಲ್ಲಿ ರಣವೀರ್‌ಗೆ ಕೆಲವರು ಬಟ್ಟೆಗಳನ್ನು ಸಹ ನೀಡಿದ್ದರು. ಇಷ್ಟೆಲ್ಲ ನಡೆದರೂ ಪತ್ನಿ ದೀಪಿಕಾ ಪಡುಕೋಣೆ ರಣವೀರ್ ಸಿಂಗ್‌ ಪರ ನಿಂತಿದ್ದರು.

Whats_app_banner