ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Alia Bhatt: ನಟಿ ಆಲಿಯಾ ಭಟ್‌ ಎಷ್ಟು ಚಂದಾರೀ, ಮಕ್ಕಳಿಗಾಗಿ ಪುಸ್ತಕ ಬರೆದ ಬಾಲಿವುಡ್‌ ಸುಂದರಿಯ ಚಂದದ ಫೋಟೋಗಳು

Alia Bhatt: ನಟಿ ಆಲಿಯಾ ಭಟ್‌ ಎಷ್ಟು ಚಂದಾರೀ, ಮಕ್ಕಳಿಗಾಗಿ ಪುಸ್ತಕ ಬರೆದ ಬಾಲಿವುಡ್‌ ಸುಂದರಿಯ ಚಂದದ ಫೋಟೋಗಳು

  • ಆಲಿಯಾ ಭಟ್‌ ಪ್ರತಿಭಾನ್ವಿತ ನಟಿ ಎನ್ನುವುದರಲ್ಲಿ ಎಲ್ಲರಿಗೂ ಗೊತ್ತಿರುವ ಸಂಗತಿ. ಈಕೆ ಲೇಖಕಿಯೂ ಹೌದು. ಇದೀಗ ಮಕ್ಕಳಿಗಾಗಿ ಇಡಿ ಫೈಂಡ್ಸ್‌ ಎ ಹೋಮ್‌ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸುಂದರವಾದ ಉಡುಗೆ ತೊಟ್ಟು ಆಲಿಯಾ ಭಟ್‌ ಆಗಮಿಸಿದ್ದರು.

ಆಲಿಯಾ ಭಟ್ ಇತ್ತೀಚೆಗೆ ತಾವು ರಚಿಸಿದ ಮೊದಲ ಮಕ್ಕಳ ಚಿತ್ರ ಪುಸ್ತಕವನ್ನು (ED Finds A Home) ಬಿಡುಗಡೆ ಮಾಡಿದರು.  ಭವಿಷ್ಯದಲ್ಲಿ ಸರಣಿ ಪುಸ್ತಕಗಳನ್ನು ಪ್ರಕಟಿಸಲು ಯೋಜಿಸಿದ್ದಾರೆ. ಇಡಿ ಫೈಂಡ್ಸ್ ಎ ಹೋಮ್ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಳದಿ ಬಣ್ಣದ ಹೂವಿನ ವಿನ್ಯಾಸದ ಉಡುಪು ಧರಿಸಿದ್ದರು. 
icon

(1 / 7)

ಆಲಿಯಾ ಭಟ್ ಇತ್ತೀಚೆಗೆ ತಾವು ರಚಿಸಿದ ಮೊದಲ ಮಕ್ಕಳ ಚಿತ್ರ ಪುಸ್ತಕವನ್ನು (ED Finds A Home) ಬಿಡುಗಡೆ ಮಾಡಿದರು.  ಭವಿಷ್ಯದಲ್ಲಿ ಸರಣಿ ಪುಸ್ತಕಗಳನ್ನು ಪ್ರಕಟಿಸಲು ಯೋಜಿಸಿದ್ದಾರೆ. ಇಡಿ ಫೈಂಡ್ಸ್ ಎ ಹೋಮ್ ಎಂಬ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಹಳದಿ ಬಣ್ಣದ ಹೂವಿನ ವಿನ್ಯಾಸದ ಉಡುಪು ಧರಿಸಿದ್ದರು. (Instagram)

"ಹೊಸ ಸಾಹಸ ಪ್ರಾರಂಭವಾಗುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಆಲಿಯಾ ಭಟ್‌ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಡಿ ಫೈಂಡ್ಸ್‌ ಎ ಹೋಮ್‌ ಎಂಬ ಪುಸ್ತಕ ಬಿಡುಗಡೆಯಾಗಿದೆ. ನನ್ನ ಬಾಲ್ಯದಲ್ಲಿ ಕಥೆಗಳನ್ನು ಹೇಳುವವರು ಇದ್ದರು. ನನ್ನ ಸುತ್ತ ಕಥೆಗಾರರು ಇದ್ದರು. ನನ್ನ ಮನಸ್ಸಲ್ಲಿರುವ ಮಗುವನ್ನು ಹೊರತೆಗೆದು ಮಕ್ಕಳಿಗಾಗಿ ಪುಸ್ತಕ ಹೊರಬೇಕೆಂದು ಬಯಸಿದೆ. ಇಂತಹ ಕನಸು ಈಗ ಈಡೇರಿದೆ" ಎಂದು ಆಲಿಯಾ ಭಟ್‌ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.  
icon

(2 / 7)

"ಹೊಸ ಸಾಹಸ ಪ್ರಾರಂಭವಾಗುತ್ತದೆ" ಎಂಬ ಶೀರ್ಷಿಕೆಯೊಂದಿಗೆ ಆಲಿಯಾ ಭಟ್‌ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಡಿ ಫೈಂಡ್ಸ್‌ ಎ ಹೋಮ್‌ ಎಂಬ ಪುಸ್ತಕ ಬಿಡುಗಡೆಯಾಗಿದೆ. ನನ್ನ ಬಾಲ್ಯದಲ್ಲಿ ಕಥೆಗಳನ್ನು ಹೇಳುವವರು ಇದ್ದರು. ನನ್ನ ಸುತ್ತ ಕಥೆಗಾರರು ಇದ್ದರು. ನನ್ನ ಮನಸ್ಸಲ್ಲಿರುವ ಮಗುವನ್ನು ಹೊರತೆಗೆದು ಮಕ್ಕಳಿಗಾಗಿ ಪುಸ್ತಕ ಹೊರಬೇಕೆಂದು ಬಯಸಿದೆ. ಇಂತಹ ಕನಸು ಈಗ ಈಡೇರಿದೆ" ಎಂದು ಆಲಿಯಾ ಭಟ್‌ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.  (Instagram)

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕ್ಲಿಕ್ಕಿಸಿದ ತನ್ನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡರು. ಈ ಉಡುಗೆಯಲ್ಲಿ ಇವರು ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.
icon

(3 / 7)

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕ್ಲಿಕ್ಕಿಸಿದ ತನ್ನ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡರು. ಈ ಉಡುಗೆಯಲ್ಲಿ ಇವರು ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.(Instagram)

ಆಲಿಯಾ ಭಟ್‌ ಅವರು ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಲೇಬಲ್ ಹೌಸ್ ಆಫ್ ಸಿಬಿ  ಬ್ರಾಂಡ್‌ನ ಉಡುಗೆ ತೊಟ್ಟಿದ್ದಾರೆ.  ಇದು ಅಗಲವಾದ ನೆಕ್‌ಲೈನ್‌ ಹೊಂದಿದೆ. ಇದಕ್ಕೆ ಸೂಕ್ತವಾದ ಫ್ಲೇರ್ಡ್ ಮ್ಯಾಕ್ಸಿ ಸ್ಕರ್ಟ್ ಧರಿಸಿದ್ದಾರೆ.  
icon

(4 / 7)

ಆಲಿಯಾ ಭಟ್‌ ಅವರು ಸೆಲೆಬ್ರಿಟಿಗಳ ಅಚ್ಚುಮೆಚ್ಚಿನ ಲೇಬಲ್ ಹೌಸ್ ಆಫ್ ಸಿಬಿ  ಬ್ರಾಂಡ್‌ನ ಉಡುಗೆ ತೊಟ್ಟಿದ್ದಾರೆ.  ಇದು ಅಗಲವಾದ ನೆಕ್‌ಲೈನ್‌ ಹೊಂದಿದೆ. ಇದಕ್ಕೆ ಸೂಕ್ತವಾದ ಫ್ಲೇರ್ಡ್ ಮ್ಯಾಕ್ಸಿ ಸ್ಕರ್ಟ್ ಧರಿಸಿದ್ದಾರೆ.  (Instagram)

ಈ ಉಡುಗೆಗೆ ತಕ್ಕಂತೆ ಸ್ಟೇಟ್ಮೆಂಟ್ ಚಿನ್ನದ ಉಂಗುರಗಳು, ಸೂರ್ಯನ ಆಕಾರದ ಡ್ರಾಪ್ ಕಿವಿಯೋಲೆಗಳು ಮತ್ತು ಬಿಳಿ ಚಪ್ಪಲಿಗಳು ಸೇರಿದಂತೆ ಕನಿಷ್ಠ ಆಕ್ಸೆಸರಿ ಬಳಸಿದ್ದಾರೆ. 
icon

(5 / 7)

ಈ ಉಡುಗೆಗೆ ತಕ್ಕಂತೆ ಸ್ಟೇಟ್ಮೆಂಟ್ ಚಿನ್ನದ ಉಂಗುರಗಳು, ಸೂರ್ಯನ ಆಕಾರದ ಡ್ರಾಪ್ ಕಿವಿಯೋಲೆಗಳು ಮತ್ತು ಬಿಳಿ ಚಪ್ಪಲಿಗಳು ಸೇರಿದಂತೆ ಕನಿಷ್ಠ ಆಕ್ಸೆಸರಿ ಬಳಸಿದ್ದಾರೆ. (Instagram)

ಆಲಿಯಾ ಭಟ್‌ ಅವರು ಇಡಿ‌ ಎ ಮಮ್ಮಾ ಎಂಬ ಮಕ್ಕಳ ಉಡುಪು ಬ್ರಾಂಡ್‌ ಹೊಂದಿದ್ದಾರೆ. ಇದೇ ಬ್ರಾಂಡ್‌ನಡಿ ಇಡಿ ಫೈಂಡ್ಸ್‌ ಎ ಹೋಮ್‌ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ಮಕ್ಕಳ ಸಾಹಿತ್ಯ ಉತ್ಸವ ಸ್ಟೋರಿ  ಅವರ್ಸ್‌ನಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.
icon

(6 / 7)

ಆಲಿಯಾ ಭಟ್‌ ಅವರು ಇಡಿ‌ ಎ ಮಮ್ಮಾ ಎಂಬ ಮಕ್ಕಳ ಉಡುಪು ಬ್ರಾಂಡ್‌ ಹೊಂದಿದ್ದಾರೆ. ಇದೇ ಬ್ರಾಂಡ್‌ನಡಿ ಇಡಿ ಫೈಂಡ್ಸ್‌ ಎ ಹೋಮ್‌ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಮುಂಬೈನ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ಮಕ್ಕಳ ಸಾಹಿತ್ಯ ಉತ್ಸವ ಸ್ಟೋರಿ  ಅವರ್ಸ್‌ನಲ್ಲಿ ಈ ಪುಸ್ತಕವನ್ನು ಬಿಡುಗಡೆ ಮಾಡಿದರು.(Instagram)

ಆಲಿಯಾ ಭಟ್‌ ಅವರು ಹಲವು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬಿಝಿಯಾಗಿದ್ದಾರೆ. ವಾಸನ್‌ ಬಾಲಾ ಅವರ ಜಿಗ್ರಾ ಸಿನಿಮಾದಲ್ಲಿ ವೇದಾಂಗ್‌ ರೈನಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಲವ್‌ ವಾರ್‌ನಲ್ಲೂ ನಟಿಸುತ್ತಿದ್ದಾರೆ. 
icon

(7 / 7)

ಆಲಿಯಾ ಭಟ್‌ ಅವರು ಹಲವು ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬಿಝಿಯಾಗಿದ್ದಾರೆ. ವಾಸನ್‌ ಬಾಲಾ ಅವರ ಜಿಗ್ರಾ ಸಿನಿಮಾದಲ್ಲಿ ವೇದಾಂಗ್‌ ರೈನಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಅವರ ಲವ್‌ ವಾರ್‌ನಲ್ಲೂ ನಟಿಸುತ್ತಿದ್ದಾರೆ. (Instagram)


ಇತರ ಗ್ಯಾಲರಿಗಳು