ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 11, 2024: ‘ದರ್ಶನ್‌ಗಾಗಿ ನಾವು ಕಲಾವಿದರ ಸಂಘದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮ ಹಾಕಿಸ್ತಿಲ್ಲ’; ಅಸಲಿ ವಿಚಾರ ತಿಳಿಸಿದ ರಾಕ್‌ಲೈನ್ ವೆಂಕಟೇಶ್
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 11 Aug 202412:04 PM IST
Entertainment News in Kannada Live:‘ದರ್ಶನ್‌ಗಾಗಿ ನಾವು ಕಲಾವಿದರ ಸಂಘದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮ ಹಾಕಿಸ್ತಿಲ್ಲ’; ಅಸಲಿ ವಿಚಾರ ತಿಳಿಸಿದ ರಾಕ್‌ಲೈನ್ ವೆಂಕಟೇಶ್
- ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಭವ್ಯ ಕಟ್ಟಡದಲ್ಲಿ ಆಗಸ್ಟ್ 14ರಂದು ಒಟ್ಟು ಮೂರು ಬಗೆಯ ಹೋಮ ಹವನ ನಡೆಸಲು ತೀರ್ಮಾನಿಸಲಾಗಿದೆ ಎಂದು ರಾಕ್‌ಲೈನ್ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
Sun, 11 Aug 202411:11 AM IST
Entertainment News in Kannada Live:ಕೆಆರ್‌ಜಿ ಸ್ಟುಡಿಯೋಸ್ ಪಾಲಾಯ್ತು ವಿನಯ್ ರಾಜ್‌ಕುಮಾರ್ ಪೆಪೆ ಚಿತ್ರದ ವಿತರಣೆ ಹಕ್ಕು; ಶೀಘ್ರದಲ್ಲಿ ಸಿನಿಮಾ ತೆರೆಗೆ
- ಪೆಪೆ ಸಿನಿಮಾದಲ್ಲಿ ನಟ ವಿನಯ್ ರಾಜ್‌ಕುಮಾರ್ ಮಾಸ್ ಅವತಾರ ತಾಳಿದ್ದಾರೆ. ಈಗಾಗಲೇ ಹಾಡಿನ ಮೂಲಕ ಈ ಚಿತ್ರ ಸದ್ದು ಮಾಡುತ್ತಿದೆ. ಇನ್ನೇನು ಶೀಘ್ರದಲ್ಲಿ ಈ ಚಿತ್ರ ತೆರೆಗೆ ಬರಲಿದೆ. ಇದೀಗ ಇದೇ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುವ ವಿತರಣೆ ಹಕ್ಕನ್ನು ಕೆಆರ್‌ಜಿ ಸಂಸ್ಥೆ ಪಡೆದುಕೊಂಡಿದೆ.
Sun, 11 Aug 202407:59 AM IST
Entertainment News in Kannada Live:ಶುಭ ಲಗ್ನದಲ್ಲಿ ಮಾಂಗಲ್ಯಧಾರಣೆ ಮಾಡಿ ಪತ್ನಿ ಸೋನಲ್ ಮೊಂತೆರೋ ಹಣೆಗೆ ಮುತ್ತಿಟ್ಟ ತರುಣ್ ಸುಧೀರ್ VIDEO
- ತರುಣ್ ಸುಧೀರ್ ಮತ್ತು ಸೋನಲ್ ಮೊಂತೆರೋ ಜೋಡಿಯ ಕಲ್ಯಾಣ ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಭಾನುವಾರ (ಆಗಸ್ಟ್ 11) ಬೆಳಗ್ಗೆ 10:50 ರಿಂದ 11:35ರ ಒಳಗೆ ಸಲ್ಲುವ ಶುಭ ಲಗ್ನದಲ್ಲಿ ತರುಣ್ ಮತ್ತು ಸೋನಾಲ್ ಜೋಡಿ ಸಪ್ತಪದಿ ತುಳಿದಿದ್ದಾರೆ.
Sun, 11 Aug 202407:10 AM IST
Entertainment News in Kannada Live:Sathya Serial End: ಸತ್ಯ ಸೀರಿಯಲ್ ಅಂತ್ಯವಾಗ್ತಿದ್ದಂತೆ ವೀಕ್ಷಕರಿಗೆ ಪತ್ರದ ಮೂಲಕ ಧನ್ಯವಾದ ಹೇಳಿದ ಜೀ ಕನ್ನಡ
- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿ ಅಂತ್ಯಗೊಂಡಿದೆ. ಈ ಸೀರಿಯಲ್ ಮುಕ್ತಾಯದ ಬೆನ್ನಲ್ಲೇ ವಿಶೇಷ ಪತ್ರವೊಂದನ್ನು ವೀಕ್ಷಕರಿಗೆ ಬರೆದಿದೆ ಜೀ ಕನ್ನಡ.
Sun, 11 Aug 202405:48 AM IST
Entertainment News in Kannada Live:ತಂಗಿಯರಿಗಾಗಿ ನೋವು ನುಂಗಿ ನಗು ಹಂಚುವ ಶಿವಣ್ಣನ ಕಥೆಯೇ ಈ ಅಣ್ಣಯ್ಯ; ಬದಲಾದ ಸಮಯದಲ್ಲಿ ಪುಟ್ಟಕ್ಕನ ಮಕ್ಕಳು, ಶ್ರೀರಸ್ತು ಶುಭಮಸ್ತು
- ಜೀ ಕನ್ನಡದಲ್ಲಿ ಶನಿವಾರವಷ್ಟೇ ಸತ್ಯ ಸೀರಿಯಲ್ ಮುಕ್ತಾಯವಾಗಿದೆ. ಆ ಬೆನ್ನಲ್ಲೇ ಇನ್ನೊಂದು ಹೊಸ ಸೀರಿಯಲ್ ಅಣ್ಣಯ್ಯ ಆಗಮಿಸುತ್ತಿದೆ. ಈ ಸೀರಿಯಲ್‌ಗಾಗಿ ಪುಟ್ಟಕ್ಕನ ಮಕ್ಕಳು ತನ್ನ ಸ್ಕಾಟ್ ಬದಲಿಸಿದೆ. ಶ್ರೀರಸ್ತು ಶುಭಮಸ್ತು ಸಮಯದಲ್ಲೂ ಬದಲಾವಣೆಯಾಗಿದೆ.
Sun, 11 Aug 202405:30 AM IST
Entertainment News in Kannada Live:ಗುಂಗು ಹಿಡಿಸುತ್ತಿದೆ ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ; ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಕ್ಕೆ ಶಿವಣ್ಣನ ಆಗಮನ ಫಿಕ್ಸ್
- ಭೈರತಿ ರಣಗಲ್ ಚಿತ್ರದ ಶೀರ್ಷಿಕೆ ಗೀತೆ ಆಗಸ್ಟ್ 10ರಂದು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ರವಿ ಬಸ್ರೂರು ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ಇತಿಹಾಸವೇ ನಿಬ್ಬೆರಗಿಸುವ ಎತ್ತಿ ಹಿಡಿಯುವ ಮೈಲಿಗಲ್ಲು.. ಎಂಬ ಕಥಾನಾಯಕನನ್ನು ಗುಣಗಾನ ಮಾಡುವ ಸಾಲುಗಳಿವೆ.