ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 12, 2024: ಕಾಂತಾರದಲ್ಲಿ ರಜನಿಕಾಂತ್ ಸ್ಟೈಲ್ ಅನುಕರಣೆ ಮಾಡಿದ್ರ ರಿಷಬ್ ಶೆಟ್ಟಿ; ಯಕ್ಷಗಾನದಲ್ಲಿ ಅಭಿನಯಿಸುತ್ತಿದ್ದ ನೆನಪಿನ ಕನವರಿಕೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 12 Aug 202403:10 PM IST
Entertainment News in Kannada Live:ಕಾಂತಾರದಲ್ಲಿ ರಜನಿಕಾಂತ್ ಸ್ಟೈಲ್ ಅನುಕರಣೆ ಮಾಡಿದ್ರ ರಿಷಬ್ ಶೆಟ್ಟಿ; ಯಕ್ಷಗಾನದಲ್ಲಿ ಅಭಿನಯಿಸುತ್ತಿದ್ದ ನೆನಪಿನ ಕನವರಿಕೆ
- Rishab Shetty Interview: “ಕಡಕ್ ಸಿನಿಮಾ” ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕಾಂತಾರ ನಟ ರಿಷಬ್ ಶೆಟ್ಟಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇವರು ನಟನೆಯಲ್ಲಿ ಹಲವು ಬಾರಿ ರಜನಿಕಾಂತ್‌ರ ಸ್ಟೈಲ್ ಅನುಕರಣೆ ಮಾಡಿದ್ದರಂತೆ.
Mon, 12 Aug 202402:06 PM IST
Entertainment News in Kannada Live:ಕಂಗುವ ಟ್ರೇಲರ್ ಅಲ್ಲ ಬೆಂಕಿ! ಬಾಹುಬಲಿ ನೆನಪಿಸುವಂತಹ ಅದ್ಧೂರಿ ಮೇಕಿಂಗ್, ಸೂರ್ಯ- ಬಾಬಿ ಡಿಯೋಲ್ ಸಿನಿಮಾ ಅಕ್ಟೋಬರ್ 10ರಂದು ಬಿಡುಗಡೆ
- Kanguva trailer: ಕಾಲಿವುಡ್‌ನಲ್ಲಿ ಬಾಹುಬಲಿ, ಆರ್‌ಆರ್‌ಆರ್, ಕಲ್ಕಿ ಸಿನಿಮಾಗಳನ್ನು ನೆನಪಿಸುವಂತಹ ಕಂಗುವ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಅಕ್ಟೋಬರ್ 10ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟ ಸೂರ್ಯ ಅಭಿನಯದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
Mon, 12 Aug 202412:46 PM IST
Entertainment News in Kannada Live:Viral Video: ನಟ ದರ್ಶನ್ ಫೋಟೋಗೆ ಮುತ್ತಿಕ್ಕಿದ್ದ ಬಸವ, ಪುಣ್ಯಕೋಟಿಗೂ ಗೊತ್ತು ಈ ಪುಣ್ಯಾತ್ಮನ ಬಗ್ಗೆ ಅಂದ್ರು ಫ್ಯಾನ್ಸ್
- Kannada Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಜೈಲಿನಲ್ಲಿದ್ದಾರೆ. ತಮ್ಮ ನೆಚ್ಚಿನ ನಟ ಜೈಲಿನಲ್ಲಿರುವುದು ಡಿಬಾಸ್ ಅಭಿಮಾನಿಗಳಿಗೆ ಸಹಜವಾಗಿ ನೋವಿನ ವಿಚಾರ. ಇಂತಹ ಸಂದರ್ಭದಲ್ಲಿ ದೇವಾಲಯದ ಬಸವವೊಂದು ದರ್ಶನ್ ಫೋಟೋಗೆ ಮುತ್ತಿಕ್ಕಿದ ವಿಡಿಯೋ ವೈರಲ್ ಆಗಿದೆ.
Mon, 12 Aug 202411:56 AM IST
Entertainment News in Kannada Live:ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕನ್ನಡ ಬಿಗ್‌ಬಾಸ್ ಸೀಸನ್ 11 ಹೋಸ್ಟಿಂಗ್ ಮಾಡಲಾರರು, ಯಾಕೆಂದ್ರೆ, ಇಲ್ಲಿವೆ 5 ಕಾರಣಗಳು
- Bigg Boss Kannada Season 11 Host: ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕೆ ಈ ಬಾರಿ ಕಿಚ್ಚ ಸುದೀಪ್ ಬದಲು ರಿಷಬ್ ಶೆಟ್ಟಿ ಹೋಸ್ಟ್ ಮಾಡಲಿದ್ದಾರೆ ಎಂದು ಗುಲ್ಲೆದ್ದಿದೆ. ಇಂತಹ ಆಫರ್ ಸಿಕ್ರೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕೂಡ ನೋ ಎನ್ನಬಹುದು. ಅದಕ್ಕೆ ಈ ಮುಂದಿನ 5 ಕಾರಣಗಳು ನೀಡಬಹುದು.
Mon, 12 Aug 202410:23 AM IST
Entertainment News in Kannada Live:BBK 11: ಬಿಗ್‌ಬಾಸ್ ಕನ್ನಡ ಸೀಸನ್ 11ಕ್ಕಾಗಿ ಮೂರು ಧಾರಾವಾಹಿಗಳು ಬಲಿ? ನಿಮ್ಮ ಅಚ್ಚುಮೆಚ್ಚಿನ ಸೀರಿಯಲ್ಸ್ ಇವೆಯಾ ನೋಡಿ
- Bigg boss kannada season 11: ಅಕ್ಟೋಬರ್ 3ನೇ ವಾರದಿಂದ ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋನ 11ನೇ ಸೀಸನ್ ಆರಂಭವಾಗಲಿದೆ. ಈ ಸೀಸನ್‌ಗೆ ಸಮಯದ ಸ್ಲಾಟ್ ಮಾಡಿಕೊಡುವ ಸಲುವಾಗಿ ಕನ್ನಡದ ಮೂರು ಧಾರಾವಾಹಿಗಳನ್ನು ಮುಗಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.
Mon, 12 Aug 202409:19 AM IST
Entertainment News in Kannada Live:Gadar 2: ಕನ್ನಡ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಗದರ್ 2 ಪ್ರಸಾರ; ಸ್ವಾತಂತ್ರ್ಯ ದಿನದಂದು ಸನ್ನಿ ಡಿಯೋಲ್ ನಟನೆಯ ದೇಶಭಕ್ತಿಯ ಸಿನಿಮಾ ನೋಡಿ
- Gadar 2: ಕಳೆದ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಉಂಟು ಮಾಡಿದ್ದ ಗದರ್ 2 ಸಿನಿಮಾ ಇದೀಗ ಕನ್ನಡ ಕಿರುತೆರೆ ವಾಹಿನಿಯಲ್ಲಿ ಪ್ರೀಮಿಯರ್ ಆಗಲಿದೆ. 22 ವರ್ಷಗಳ ಹಿಂದಿನ ಗದರ್ ಸಿನಿಮಾದ ಸೀಕ್ವೆಲ್‌ನಲ್ಲಿ ಸನ್ನಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Mon, 12 Aug 202408:56 AM IST
Entertainment News in Kannada Live:ಬರಹಗಾರರ ಸಂಘ ಸ್ಥಾಪಿಸಬೇಕೇ ಹೊರತು, ಹೋಮ ಹಾಕುವುದಲ್ಲ! ರಾಕ್‌ಲೈನ್ ವೆಂಕಟೇಶ್ ನಿರ್ಧಾರಕ್ಕೆ ಚೇತನ್ ಅಹಿಂಸಾ ಸಿಡಿಮಿಡಿ
- ಕನ್ನಡ ಚಿತ್ರೋದ್ಯಮದ ಉಳಿವಿಗಾಗಿ ಚಲನಚಿತ್ರ ಕಲಾವಿದರ ಸಂಘದಲ್ಲಿ ವಿಶೇಷ ಹೋಮ, ಹವನ ನಡೆಸುವುದಾಗಿ ರಾಕ್‌ಲೈನ್ ವೆಂಕಟೇಶ್ ಹೇಳುತ್ತಿದ್ದಂತೆ, ಅವರ ನಿರ್ಧಾರಕ್ಕೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ವಿರೋಧ ವ್ಯಕ್ತಪಡಿಸಿದ್ದಾರೆ.
Mon, 12 Aug 202408:27 AM IST
Entertainment News in Kannada Live:ನಿಮ್ಮ ಭವಿಷ್ಯ ಹೇಗಿರಲಿದೆ? ವಿಜ್ಞಾನ ಜಗತ್ತಿಗೆ ಸವಾಲ್, ಮುಂದಿನ ಜಗತ್ತಿನ ದರ್ಶನ ನೀಡಿರುವ ಸಾರ್ವಕಾಲಿಕ 5 ಸಿನಿಮಾಗಳ ಪಟ್ಟಿ
- Best Future Movies of All Time: ದಿನಭವಿಷ್ಯ, ವಾರಭವಿಷ್ಯ, ಮಾಸಭವಿಷ್ಯ, ವಾರ್ಷಿಕ ಭವಿಷ್ಯಗಳ ಕುರಿತು ನಾವು ಆಸಕ್ತಿವಹಿಸುತ್ತಿದ್ದರೆ, ಕೆಲವು ಸಿನಿಮಾ ನಿರ್ದೇಶಕರು ಮುಂದಿನ ಶತಮಾನಗಳಲ್ಲಿ ಈ ಜಗತ್ತಿನಲ್ಲಿ ಏನಾಗಬಹುದು ಎಂದು ಯೋಚಿಸಿ ಫ್ಯೂಚರಿಸ್ಟಿಕ್ ಸಿನಿಮಾಗಳನ್ನು ರಿಲೀಸ್ ಮಾಡಿ ಅಚ್ಚರಿ ನೀಡಿದ್ದಾರೆ.
Mon, 12 Aug 202406:59 AM IST
Entertainment News in Kannada Live:Kannada Lyrics: ಹಾಡುಗಳಲ್ಲೇ ಮನಗೆಲ್ಲುತ್ತಿದೆ ಕೃಷ್ಣಂ ಪ್ರಣಯ ಸಖಿ; ಕಾಡದೆಯೇ ಹೇಗಿರಲಿ.... ಹಸಿಬಿಸಿ ಕನಸುಗಳಿವೆ ನವಿರಾಗಿ ಹಾಡಿನ ಲಿರಿಕ್ಸ್
- Kaadadeye Hegirali Song Lyrics: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟಲು ಹಾಡಿನ ಬಳಿಕ "ಕಾಡದೆಯೇ ಹೇಗಿರಲಿ" ಬಿಡುಗಡೆಯಾಗಿದೆ. ಈ ಹಾಡು ಕೂಡ ಹಸಿಬಿಸಿ ಕನಸುಗಳಿವೆ ನವಿರಾಗಿ ಎನ್ನುತ್ತ ಪ್ರೇಮಿಗಳನ್ನು ಕಾಡುವಂತೆ ಇಂದೆ. ಈ ಹಾಡಿನ ಲಿರಿಕ್ಸ್ ಇಲ್ಲಿದೆ.
Mon, 12 Aug 202406:02 AM IST
Entertainment News in Kannada Live:‘ನಮ್ಮೆಲ್ಲರ ಆಯಸ್ಸನ್ನೂ ಅವರಿಗೇ ಕೊಡಲಿ’; ರಾಜ್‌ಕುಮಾರ್‌ಗೆ ವಿಷ್ಣುವರ್ಧನ್ ಬರೆದ ಪತ್ರ ಎಂದಾದರೂ ಓದಿದ್ದೀರಾ? ಇಲ್ಲಿದೆ ನೋಡಿ
- ಚಿತ್ರರಂಗದಲ್ಲಿ ಅವರು ಒಬ್ಬ ವ್ಯಕ್ತಿ ಅಲ್ಲ ಶಕ್ತಿ. ನಮ್ಮಂಥ ಕಲಾವಿದರಿಗೆಲ್ಲ ಅವರೊಂದು ಅಳತೆಗೋಲು. ಮಾನದಂಡ. ಅವರೊಂದಿಗೆ ನನ್ನ ಪ್ರತಿಯೊಂದು ಭೇಟಿಯೂ ಒಂದು ಥ್ರಿಲ್ಲಿಂಗ್ ಅನುಭವ. ಅವರ ಸರಳತೆ ನನ್ನನ್ನು ಮಾರುಹೋಗುವಂತೆ ಮಾಡುತ್ತದೆ. ಜನರ ಮಧ್ಯೆ ಅವರು ನಡೆದುಕೊಳ್ಳುವ ರೀತಿ ನಾನವರಿಂದ ಕಲಿತ ಪಾಠ ಎಂದು ಅಣ್ಣಾವ್ರ ಬಗ್ಗೆ ವಿಷ್ಣು ಬರೆದ ಪತ್ರ ಇಲ್ಲಿದೆ.
Mon, 12 Aug 202405:18 AM IST
Entertainment News in Kannada Live:ಸಿಬಿಐ ಅಧಿಕಾರಿ ಯಶವಂತ್ ಪಾತ್ರದಲ್ಲಿ ಅಂಬರೀಶ್ ನಟಿಸಿದ ಸಿನಿಮಾ ಯಾವುದು? ಸ್ವಾತಂತ್ರ್ರ್ಯ ದಿನಾಚರಣೆಗೆ ಒಟಿಟಿಯಲ್ಲಿ ಕನ್ನಡ ಸಿನಿಮಾ ನೋಡಿ
- Independence Day Movies in Ott: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಎಲ್ಲರ ಮನಸ್ಸಲ್ಲೂ "ವಂದೇ ಮಾತರಂ" ಘೋಷ ಮೊಳಗುತ್ತಿರುತ್ತದೆ. ಈ ಸಮಯದಲ್ಲಿ ದೇಶಭಕ್ತಿ ಉಕ್ಕಿಸುವಂತಹ ಕನ್ನಡ ಸಿನಿಮಾ ನೋಡಲು ಬಯಸಿದರೆ ದಿವಂಗತ ಅಂಬರೀಶ್ ಮತ್ತು ವಿಜಯ್ ಶಾಂತಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವೊಂದನ್ನು ಒಟಿಟಿಯಲ್ಲಿ ವೀಕ್ಷಿಸಬಹುದು.
Mon, 12 Aug 202404:49 AM IST
Entertainment News in Kannada Live:Bheema Day 3 Collection: 3 ದಿನಗಳಲ್ಲಿ ಭೀಮನ ಬೊಕ್ಕಸಕ್ಕೆ ಬಂದಿದ್ದೆಷ್ಟು, ದುನಿಯಾ ವಿಜಯ್ ಕೆರಿಯರ್‌ನಲ್ಲೇ ದಾಖಲೆ ಬರೀತಾ ಭೀಮ?
- ದುನಿಯಾ ವಿಜಯ್ ನಟನೆ ಮತ್ತು ನಿರ್ದೇಶನದ ಭೀಮ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಬರೀ ಅಷ್ಟೇ ಅಲ್ಲ ಗಳಿಕೆ ವಿಚಾರದಲ್ಲಿಯೂ ಒಂದಡಿ ಮುಂದಿರಿಸಿ, ವಿಜಯ್ ಸಿನಿಮಾ ಕೆರಿಯರ್‌ನಲ್ಲೂ ಹೊಸ ಭರವಸೆ ಮೂಡಿಸಿದೆ.
Mon, 12 Aug 202401:36 AM IST
Entertainment News in Kannada Live:Raayan OTT Release: ಈ ದಿನದಂದು ಒಟಿಟಿಗೆ ಹೆಜ್ಜೆ ಇಡಲಿದ್ದಾನೆ ರಾಯನ್; ಒಂದಲ್ಲ ಎರಡು ಒಟಿಟಿಗಳಲ್ಲಿ ಧನುಷ್ ಸಿನಿಮಾ
- ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಪಟ್ಟ ಪಡೆದ ಧನುಷ್ ನಟನೆ ಮತ್ತು ನಿರ್ದೇಶನದ ತಮಿಳಿನ ರಾಯನ್ ಸಿನಿಮಾ, ಇನ್ನೇನು ಶೀಘ್ರದಲ್ಲಿ ಒಟಿಟಿ ಅಂಗಳ ಪ್ರವೇಶಿಸಲಿದೆ. ಅದೂ ಒಂದಲ್ಲ ಎರಡು ಒಟಿಟಿಗಳಲ್ಲಿ.
Mon, 12 Aug 202401:01 AM IST
Entertainment News in Kannada Live:Thalavan OTT Release: 80 ದಿನಗಳ ಬಳಿಕ ಒಟಿಟಿಗೆ ಬರ್ತಿದೆ ಮಲಯಾಳಂನ ಕ್ರೈಂ ಥ್ರಿಲ್ಲರ್ ಥಳವನ್ ಸಿನಿಮಾ; ವೀಕ್ಷಣೆ ಎಲ್ಲಿ, ಯಾವಾಗ?
- ಮಲಯಾಳಂನ ಥಳವನ್ ಸಿನಿಮಾ ಒಟಿಟಿಗೆ ಬರುವುದು ಯಾವಾಗ ಎಂದು ವೀಕ್ಷಕರು ಕಾದಿದ್ದೇ ಬಂತೇ ವಿನಃ ಉತ್ತರ ಸಿಕ್ಕಿರಲಿಲ್ಲ. ಇದೀಗ ಥಳವನ್ ಚಿತ್ರ ಕೊನೆಗೂ ಒಟಿಟಿಗೆ ಆಗಮಿಸುತ್ತಿದೆ. ಸ್ಟ್ರೀಮಿಂಗ್ ದಿನಾಂಕವೂ ಬಹಿರಂಗವಾಗಿದೆ.
Mon, 12 Aug 202412:29 AM IST
Entertainment News in Kannada Live:OTT Releases This Week: ಈ ವಾರ ಒಟಿಟಿಗೆ ಬರ್ತಿವೆ ಮಲಯಾಳಂನ ಮನೋರಥಂಗಳ್ ಸೇರಿ ಹಲವು ಸಿನಿಮಾ, ವೆಬ್‌ಸಿರೀಸ್‌ಗಳು
- ಈ ವಾರ ಒಟಿಟಿ ಪ್ರಿಯರಿಗೆ ಹಬ್ಬ. ಸಾಲು ಸಾಲು ಸಿನಿಮಾ ಮತ್ತು ವೆಬ್‌ಸರಣಿಗಳು ಒಟಿಟಿಗೆ ಆಗಮಿಸಲು ಅಣಿಯಾಗಿವೆ. ಅದರಲ್ಲೂ ಬಹುನಿರೀಕ್ಷೆ ಹುಟ್ಟುಹಾಕಿರುವ ಮಲಯಾಳಂನ ಆಂಥಾಲಜಿ ವೆಬ್‌ಸಿರೀಸ್ ಸಹ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.