Entertainment News in Kannada Live August 13, 2024: ಎಡಚರರ ಜೀವನ ಶೈಲಿಯೇ ಸಿನಿಮಾವಾಯ್ತು, ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ನೋಡಲು ರೆಡಿಯಾಗಿ, ಚಿತ್ರತಂಡದಿಂದ ಹೊಸ ಅಪ್‌ಡೇಟ್‌-entertainment news in kannada today live august 13 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 13, 2024: ಎಡಚರರ ಜೀವನ ಶೈಲಿಯೇ ಸಿನಿಮಾವಾಯ್ತು, ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ನೋಡಲು ರೆಡಿಯಾಗಿ, ಚಿತ್ರತಂಡದಿಂದ ಹೊಸ ಅಪ್‌ಡೇಟ್‌

ಎಡಚರರ ಜೀವನ ಶೈಲಿಯೇ ಸಿನಿಮಾವಾಯ್ತು, ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ನೋಡಲು ರೆಡಿಯಾಗಿ, ಚಿತ್ರತಂಡದಿಂದ ಹೊಸ ಅಪ್‌ಡೇಟ್‌(Zee5)

Entertainment News in Kannada Live August 13, 2024: ಎಡಚರರ ಜೀವನ ಶೈಲಿಯೇ ಸಿನಿಮಾವಾಯ್ತು, ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ನೋಡಲು ರೆಡಿಯಾಗಿ, ಚಿತ್ರತಂಡದಿಂದ ಹೊಸ ಅಪ್‌ಡೇಟ್‌

04:37 PM ISTAug 13, 2024 10:07 PM HT Kannada Desk
  • twitter
  • Share on Facebook
04:37 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 13 Aug 202404:37 PM IST

Entertainment News in Kannada Live:ಎಡಚರರ ಜೀವನ ಶೈಲಿಯೇ ಸಿನಿಮಾವಾಯ್ತು, ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ನೋಡಲು ರೆಡಿಯಾಗಿ, ಚಿತ್ರತಂಡದಿಂದ ಹೊಸ ಅಪ್‌ಡೇಟ್‌

  • ಆಗಸ್ಟ್‌ 13 ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನ (International Lefthanders Day). ಇಂದು ಸ್ಯಾಂಡಲ್‌ವುಡ್‌ನಲ್ಲಿ ಎಡಗೈ ಬಳಕೆದಾರರ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸುತ್ತಿರುವ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿದೆ. ಈ ಸಿನಿಮಾ ಶೀಘ್ರದಲ್ಲಿ ತೆರೆ ಕಾಣಲಿದೆ.
Read the full story here

Tue, 13 Aug 202412:38 PM IST

Entertainment News in Kannada Live:ಕೃಷ್ಣಂ ಪ್ರಣಯ ಸಖಿ ಸಿನಿಮಾ ಗೋಲ್ಡನ್‌ ಸ್ಟಾರ್‌ ಗಣೇಶ್‌ ಪಾಲಿಗೆ ಮತ್ತೊಂದು ಮುಂಗಾರು ಮಳೆಯಾಗಬಹುದೇ? ಸಿನಿಮಾದ ಕಥೆ ಏನಿರಬಹುದು

  • Krishnam Pranaya Sakhi: ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಕಥೆಯೇನು? ಕಥೆಯ ಕುರಿತು ಎಲ್ಲಾದರೂ ಸುಳಿವು ದೊರಕಿರುವುದೇ? ಹುಡುಕೋಣ ಬನ್ನಿ.
Read the full story here

Tue, 13 Aug 202411:19 AM IST

Entertainment News in Kannada Live:ಅವಿವಾ ಬಿದ್ದಪ್ಪ ಸೀಮಂತಕ್ಕೆ ಕ್ಷಣಗಣನೆ, ಕನ್ನಡ ನಟ ಅಭಿಷೇಕ್‌ ಅಂಬರೀಶ್‌ ಮನೆಯಲ್ಲಿ ಬೇಬಿ ಶವರ್‌ ಕಾರ್ಯಕ್ರಮ

  • ಅಭಿಷೇಕ್‌ ಅಂಬರೀಶ್‌ ಪತ್ನಿ ಅವಿವಾ ಬಿದ್ದಪ್ಪ ಸೀಮಂತ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ವರದಿಗಳ ಪ್ರಕಾರ, ಇದೇ ಆಗಸ್ಟ್‌ 15ರಂದು ಅವಿವಾ ಬಿದ್ದಪ್ಪ ಸೀಮಂತ ಶಾಸ್ತ್ರ ನಡೆಯಲಿದೆ.
Read the full story here

Tue, 13 Aug 202407:44 AM IST

Entertainment News in Kannada Live:C ಸಿನಿಮಾದ ಟ್ರೇಲರ್‌ನಲ್ಲಿ ಹೊಸಬರಿಂದ ಮೆಡಿಕಲ್‌ ಮಾಫಿಯಾದ ಕರಾಳ ಮುಖ ತೆರೆದಿಡುವ ಪ್ರಯತ್ನ; ಆ. 23ಕ್ಕೆ ಚಿತ್ರ ತೆರೆಗೆ

  • ಮೆಡಿಕಲ್‌ ಮಾಫಿಯಾ ಹಿನ್ನೆಲೆಯಲ್ಲಿ ಮೂಡಿಬಂದಿರುವ ಸಿ ಹೆಸರಿನ ಸಿನಿಮಾ ಇದೀಗ ಟ್ರೇಲರ್‌ ಮೂಲಕ ಆಗಮಿಸಿದೆ. ಕಿರಣ್ ಸುಬ್ರಮಣಿ ಈ ಚಿತ್ರದ ನಿರ್ದೇಶಕ ಮತ್ತು ನಾಯಕ ನಟ. ಇನ್ನೇನು ಇದೇ ತಿಂಗಳ 23ಕ್ಕೆ ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆ ಆಗಲಿದೆ.  
Read the full story here

Tue, 13 Aug 202407:11 AM IST

Entertainment News in Kannada Live:OTT News: ಒಟಿಟಿಗೆ ಬಂತು ಮಲಯಾಳಂನ ರೊಮ್ಯಾಂಟಿಕ್‌ ಹಿಟ್‌ ಸಿನಿಮಾ ಲಿಟಲ್‌ ಹಾರ್ಟ್ಸ್‌; ವೀಕ್ಷಣೆ ಎಲ್ಲಿ?

  • ಮಾಲಿವುಡ್‌ನಲ್ಲಿ ಜೂನ್‌ ತಿಂಗಳಲ್ಲಿ ತೆರೆಕಂಡಿದ್ದ ಲಿಟಲ್‌ ಹಾರ್ಟ್ಸ್‌ ಸಿನಿಮಾ ಇದೀಗ ಒಟಿಟಿ ಅಂಗಳ ಪ್ರವೇಶಿಸಿದೆ. ಚಿತ್ರಮಂದಿರದಲ್ಲಿ ನೋಡುಗರಿಂದ ಮೆಚ್ಚುಗೆ ಪಡೆದ ಈ ಚಿತ್ರವನ್ನು ನೀವೀಗ ಈ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.   
Read the full story here

Tue, 13 Aug 202406:02 AM IST

Entertainment News in Kannada Live:ಗೋಪಿಲೋಲ ಚಿತ್ರದಲ್ಲಿ ಗಿಚ್ಚಿ ಗಿಲಿಗಿಲಿ, ನನ್ನಮ್ಮ ಸೂಪರ್‌ಸ್ಟಾರ್‌ ಶೋ ಖ್ಯಾತಿಯ ಜಾಹ್ನವಿ; ಕಿರುತೆರೆ ಜತೆಗೆ ಹಿರಿತೆರೆಯಲ್ಲೂ ಸಕ್ರಿಯ

  • ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು, ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಈಗ ಗೋಪಿಲೋಲ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಎರಡನೇ ಹಾಡು ಬಿಡುಗಡೆ ಆಗಿದೆ.
Read the full story here

Tue, 13 Aug 202404:56 AM IST

Entertainment News in Kannada Live:ಮನೆಯಲ್ಲಿ ಮುಸುರೆ ಉಜ್ಜಿಕೊಂಡು ಇದ್ದಿದ್ರೆ ಮರ್ಯಾದೆ ಹೋಗ್ತಿರ್ಲಿಲ್ಲ,ತಾಂಡವ್‌ ಚುಚ್ಚುಮಾತಿಗೆ ಕಣ್ಣೀರಿಟ್ಟ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 12ರ ಎಪಿಸೋಡ್‌ನಲ್ಲಿ ಶ್ರೇಷ್ಠಾ, ಭಾಗ್ಯಾ ವಿರುದ್ಧ ಸೇಡು ತೀರಿಸಿಕೊಳ್ಳಲು ಡಿವೋರ್ಸ್‌ ವಿಚಾರವನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಾಳೆ. ಪ್ರತಿಯೊಂದಕ್ಕೂ ಭಾಗ್ಯಾ ಮೇಲೆ ತಪ್ಪು ಹೊರಿಸುವ ತಾಂಡವ್‌ ಈಗಲೂ ಭಾಗ್ಯಾಳನ್ನು ಹಂಗಿಸುತ್ತಾನೆ. 

Read the full story here

Tue, 13 Aug 202403:50 AM IST

Entertainment News in Kannada Live:OTT News: ದೇಶದ ಇತಿಹಾಸದಲ್ಲಿ ಅತಿ ದೊಡ್ಡ ವಿಮಾನ ಅಪಹರಣ ಕುರಿತ ‘ಐಸಿ 814; ದಿ ಕಂದಹಾರ್‌ ಹೈಜಾಕ್‌’ ಸ್ಟ್ರೀಮಿಂಗ್‌ ದಿನಾಂಕ ನಿಗದಿ

  • ನೈಜ ಘಟನೆ ಆಧರಿತ ಐಸಿ 814; ದಿ ಕಂದಹಾರ್‌ ಹೈಜಾಕ್‌ ವೆಬ್‌ಸಿರೀಸ್‌ನ ಟೀಸರ್‌ ಬಿಡುಗಡೆಯಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಇನ್ನೇನು ಶೀಘ್ರದಲ್ಲಿಯೇ ಈ ಸರಣಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಹಾಗಾದರೆ ಏನಿದು ಕಂದಹಾರ್‌ ಹೈಜಾಕ್‌? ಇಲ್ಲಿದೆ ನೋಡಿ ಮಾಹಿತಿ. 
Read the full story here

Tue, 13 Aug 202403:30 AM IST

Entertainment News in Kannada Live:ಅಪೇಕ್ಷಾ ಪಾರ್ಥನ ಮದುವೆಗೆ ಮುಗಿಯದ ವಿಘ್ನ, ಶಕುಂತಲಾ ಯೋಜನೆಗೆ ಕೆಡಿ ಜೈದೇವ್‌ ಅಡ್ಡಿ- ಅಮೃತಧಾರೆ ಸೀರಿಯಲ್‌ ಸ್ಟೋರಿ

  • Amruthadhaare serial Yesterday Episode: ಜೀ ಕನ್ನಡ ವಾಹಿನಿ ಅಮೃತಧಾರೆ ಸೀರಿಯಲ್‌ನಲ್ಲಿ ನಿನ್ನೆಯ ಸಂಚಿಕೆಯಲ್ಲೂ ಅಪೇಕ್ಷಾ ಪಾರ್ಥರ ವಿವಾಹ ನಡೆದಿಲ್ಲ. ಜೀವನ್‌ ಮನಸ್ಸು ಭೂಮಿಕಾ ಮಾತಿನಿಂದ ಬದಲಾಗುತ್ತದೆ. ಆದರೆ, ಇವರಿಬ್ಬರ ಮದುವೆಗೆ ಶಕುಂತಲಾ ಮುಂದಾಗ್ತಾರೆ. ಈ ವಿಷಯ ಜೈದೇವ್‌ ಕಿವಿಗೆ ಬೀಳುತ್ತದೆ.
Read the full story here

Tue, 13 Aug 202401:41 AM IST

Entertainment News in Kannada Live:ಇನ್ಮೇಲೆ ಸೆಲೆಬ್ರಿಟಿ ಜಾತಕ ವಿಶ್ಲೇಷಣೆಯ ಸಹವಾಸಕ್ಕೆ ಹೋಗಲ್ಲ; ಜ್ಯೋತಿಷಿ ವೇಣುಸ್ವಾಮಿ ವಿರುದ್ಧ ದೂರು, ಚಿತ್ರರಂಗದಿಂದಲೂ ಎಚ್ಚರಿಕೆ

  • ತೆಲುಗು ಚಿತ್ರರಂಗದಲ್ಲಿ ಸೆಲೆಬ್ರಿಟಿ ಜ್ಯೋತಿಷಿ ಎಂದೇ ಫೇಮಸ್‌ ಆಗಿರುವ ವೇಣುಸ್ವಾಮಿ ವಿರುದ್ಧ ಹಲವು ದೂರುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಿನಿಮಾ ಮತ್ತು ರಾಜಕಾರಣಿಗಳ ಜ್ಯೋತಿಷ್ಯ ಹೇಳುವುದಿಲ್ಲ ಎಂದಿದ್ದಾರೆ ವೇಣು ಸ್ವಾಮಿ. ಈ ಕುರಿತು ವಿಡಿಯೋ ಶೇರ್‌ ಮಾಡಿದ್ದಾರೆ. 
Read the full story here

Tue, 13 Aug 202401:01 AM IST

Entertainment News in Kannada Live:GST Movie: ಒಂದೇ ಚಿತ್ರದಲ್ಲಿ ಅಮ್ಮ, ಮಗ, ಮೊಮ್ಮಗ; ಜಿಎಸ್‌ಟಿ ಸಿನಿಮಾ ಮುಗಿಸಿದ ಸೃಜನ್‌ ಲೋಕೇಶ್‌

  • ನಟ ಸೃಜನ್‌ ಲೋಕೇಶ್‌ ನಿರ್ದೇಶನದ ಚೊಚ್ಚಲ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಮುಕ್ತಾಯವಾಗಿದೆ. ಈ ಚಿತ್ರದಲ್ಲಿ ಸೃಜನ್‌ ಅವರ ತಾಯಿ, ಹಿರಿಯ ನಟಿ ಗಿರಿಜಾ ಲೋಕೇಶ್‌ ಮತ್ತು ಸೃಜನ್‌ ಅವರ ಪುತ್ರ ಸುಕೃತ್‌ ಸಹ ನಟಿಸಿದ್ದಾರೆ. 
Read the full story here

Tue, 13 Aug 202412:40 AM IST

Entertainment News in Kannada Live:Gowri Movie: ಚಿತ್ರರಂಗದಲ್ಲಿ ಮುಗ್ಧನಾಗಿದ್ದಷ್ಟು ತಾಳಿಕೆ ಬರ್ತಿಯಾ; ಇಂದ್ರಜಿತ್‌ ಲಂಕೇಶ್‌ ಪುತ್ರನಿಗೆ ಉಪೇಂದ್ರ ಕಿವಿಮಾತು

  • ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ ಗೌರಿ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆ ಆಗಲಿದೆ. ಈ ನಡುವೆ ಗೌರಿ ಚಿತ್ರದ ಗ್ರ್ಯಾಂಡ್‌ ಬಿಡುಗಡೆ ಪೂರ್ವ ಕಾರ್ಯಕ್ರಮ ನಡೆದಿದೆ. ನಟ ಉಪೇಂದ್ರ ಅತಿಥಿಯಾಗಿ ಆಗಮಿಸಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಜತೆಗೆ ಸಮರ್ಜಿತ್‌ಗೆ ಮುಗ್ಧತೆ ಪಾಠ ಮಾಡಿದ್ದಾರೆ ಉಪ್ಪಿ. 
Read the full story here

Tue, 13 Aug 202412:15 AM IST

Entertainment News in Kannada Live:Seetha Rama Serial: ಮಲಯಾಳಂ ಬಳಿಕ ಈ ಭಾಷೆಯ ಪ್ರೇಕ್ಷಕರನ್ನು ಸೆಳೆಯಲು ಡಬ್‌ ಆಯ್ತು ಕನ್ನಡದ ಸೀತಾ ರಾಮ ಧಾರಾವಾಹಿ

  • ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಸೀತಾ ರಾಮ ಧಾರಾವಾಹಿ ಇದೀಗ ಮತ್ತೊಂದು ಭಾಷೆಗೆ ಡಬ್‌ ಆಗಿ, ಅಲ್ಲಿನ ಪ್ರೇಕ್ಷಕರನ್ನು ಸೆಳೆಯಲು ಹೊರಟು ನಿಂತಿದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋಗಳಿಂದಲೂ ಮೆಚ್ಚುಗೆ ಪಡೆದಿದೆ.  ಇಲ್ಲಿದೆ ನೋಡಿ ಆ ಕುರಿತ ವಿವರ. 
Read the full story here