Entertainment News in Kannada Live August 15, 2024: Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 15, 2024: Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ

Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ

Entertainment News in Kannada Live August 15, 2024: Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ

Updated Aug 15, 2024 03:31 PM ISTUpdated Aug 15, 2024 03:31 PM IST
  • twitter
  • Share on Facebook
Updated Aug 15, 2024 03:31 PM IST
  • twitter
  • Share on Facebook

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 15 Aug 202410:01 AM IST

Entertainment News in Kannada Live:Laughing Buddha Movie: ಲಾಫಿಂಗ್‌ ಬುದ್ಧ ಟ್ರೇಲರ್‌ ನೋಡಿದ್ರ? ನಿರೀಕ್ಷೆ ಹೆಚ್ಚಿಸಿದ ದೊಡ್ಡ ಹೊಟ್ಟೆಯ ಪೊಲೀಸಪ್ಪ

  • Laughing Buddha Kannada movie Trailer: ಪ್ರಮೋದ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಿಷಬ್‌ ಶೆಟ್ಟಿ ನಿರ್ಮಾಣದ ಲಾಫಿಂಗ್‌ ಬುದ್ಧ ಸಿನಿಮಾ ಇದೇ ಆಗಸ್ಟ್‌ 30ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ನಿರೀಕ್ಷೆ ಹೆಚ್ಚಿಸಿದೆ.
Read the full story here

Thu, 15 Aug 202407:33 AM IST

Entertainment News in Kannada Live:Vinay Rajkumar: ಪೆಪೆ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ; ವಿನಯ್‌ ರಾಜ್‌ಕುಮಾರ್‌ ನಟನೆಯ ಆಕ್ಷನ್‌ ಥ್ರಿಲ್ಲರ್‌ ಚಿತ್ರ ಇದೇ ತಿಂಗಳು ರಿಲೀಸ್‌

  • Vinay Rajkumar PEPE Movie Release Date: ವಿನಯ್‌ ರಾಜ್‌ಕುಮಾರ್‌ ನಟನೆಯ ಪೆಪೆ ಸಿನಿಮಾದ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ಪೆಪೆ ಸಿನಿಮಾದ ಜೇನು ಕುರುಬ ಹಾಡು ಇತ್ತೀಚೆಗೆ ಜನಪ್ರಿಯವಾಗಿತ್ತು. ಪೆಪೆ ಸಿನಿಮಾ ಇದೇ ಆಗಸ್ಟ್‌ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Read the full story here

Thu, 15 Aug 202406:29 AM IST

Entertainment News in Kannada Live:OTT Horror Web Series: ಒಟಿಟಿಯಲ್ಲಿ ಹಾರರ್‌ ಮಲಯಾಳಂ ಹಾರರ್‌ ವೆಬ್‌ ಸರಣಿ , ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಲಭ್ಯ, ಬಿಡುಗಡೆ ಯಾವಾಗ

  • OTT Horror Malayalam Web Series: ಹಾರರ್‌ ಸಿನಿಮಾಗಳನ್ನು ಇಷ್ಟಪಡುವವರಿಗೆ ಮಲಯಾಳಂ ಭಾಷೆಯಲ್ಲಿ ಹಲವು ಸಿನಿಮಾಗಳು ಒಟಿಟಿಯಲ್ಲಿ ಲಭ್ಯ ಇವೆ. ವಿಶೇಷವೆಂದರೆ, ಈ ವಾರ ಹೊಸ ವೆಬ್‌ ಸರಣಿಯ ಕುರಿತು ಘೋಷಣೆ ಮಾಡಲಾಗಿದೆ. ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ 1000 ಬೇಬಿಸ್‌ (1000 babies web series) ಎಂಬ ವೆಬ್‌ ಸರಣಿ ಬಿಡುಗಡೆಯಾಗಲಿದೆ.
Read the full story here

Thu, 15 Aug 202405:26 AM IST

Entertainment News in Kannada Live:Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ; ತಾಜಾ ಅನುಭವ ನೀಡುವಲ್ಲಿ ವಿಫಲವಾಯ್ತೇ ಗಣೇಶ್‌ ಸಿನಿಮಾ

  • Krishnam Pranaya Sakhi Kannada Movie Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ಹೇಗಿದೆ? ದ್ವಾಪರ ದಾಟಲು ಸೇರಿದಂತೆ ಹಲವು ಹಾಡುಗಳ ಮೂಲಕ ಗಮನ ಸೆಳೆದ ಈ ಸಿನಿಮಾದ ಕಥೆ ಉತ್ತಮವಾಗಿದೆಯೇ? ಈ ಚಿತ್ರದಲ್ಲಿ ಇಷ್ಟವಾಗುವುದೇನು? ಇಷ್ಟವಾಗದ ಅಂಶಗಳೇನು? ಓದಿ ಕೃಷ್ಣಂ ಪ್ರಣಯ ಸಖಿ ವಿಮರ್ಶೆ.
Read the full story here

Thu, 15 Aug 202404:22 AM IST

Entertainment News in Kannada Live:Thangalaan Twitter Review:‌ ಚಿಯಾನ್‌ ವಿಕ್ರಮ್‌ ತಂಗಲಾನ್‌ ಸಿನಿಮಾಕ್ಕೆ ಉಘೇ ಉಘೇ ಎಂದ ಪ್ರೇಕ್ಷಕ, ಕೆಜಿಎಫ್‌ ಪೂರ್ವಿಕರ ಕಥೆಯ ರೋಮಾಂಚನ

  • Thangalaan Movie Twitter Review:‌ ಕರ್ನಾಟಕದ ಕೆಜಿಎಫ್‌ನ ಪೂರ್ವಿಕರ ಕಥೆಯನ್ನು ಹೊಂದಿರುವ ಚಿಯಾನ್‌ ವಿಕ್ರಮ್‌ ನಟನೆಯ, ಪಾ ರಂಜಿತ್‌ ನಿರ್ದೇಶನದ ತಂಗಲಾನ್‌ ಸಿನಿಮಾ ಹೇಗಿದೆ? ಈ ಸಿನಿಮಾದಲ್ಲಿ ಇಷ್ಟವಾಗುವ ಅಂಶಗಳೇನು? ಎಷ್ಟು ರೇಟಿಂಗ್‌? ಟ್ವಿಟ್ಟರ್‌ನಲ್ಲಿ ಕಂಡ ತಂಗಲಾನ್‌ ವಿಮರ್ಶೆಗಳನ್ನು ಹೆಕ್ಕಿ ಇಲ್ಲಿ ನೀಡಲಾಗಿದೆ.
Read the full story here

Thu, 15 Aug 202403:42 AM IST

Entertainment News in Kannada Live:ಬಿಸ್ನೆಸ್‌ ಪ್ರಮೋಶನ್‌ ನೆಪದಲ್ಲಿ ಯೂಟ್ಯೂಬರ್‌ ಮೇಘಾಳನ್ನು ಭೇಟಿಯಾದ ಪೂಜಾ, ಹಿತಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 14ರ ಎಪಿಸೋಡ್‌. ವಿಡಿಯೋ ಮಾಡಿ ತನ್ನ ಮನೆ ವಿಚಾರವನ್ನು ಎಲ್ಲರಿಗೂ ತಿಳಿಸಿ ಅವಮಾನ ಮಾಡಿದ ಮೇಘಾಳನ್ನು ಭೇಟಿ ಆಗಿ, ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಭಾಗ್ಯಾ, ಪೂಜಾ, ಹಿತಾ ಮೂವರೂ ಪ್ಲ್ಯಾನ್‌ ಮಾಡುತ್ತಾರೆ. 

Read the full story here

Thu, 15 Aug 202403:18 AM IST

Entertainment News in Kannada Live:ಮದನ್‌ ವಿಚಾರದಲ್ಲಿ ವೀರೇಂದ್ರ ಬದಲಾದ ಖುಷಿಯಲ್ಲಿದ್ದ ವಿಜಯಾಂಬಿಕಾಗೆ ಭಾರಿ ನಿರಾಸೆ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode August 15th: ಸುಬ್ಬು ಮನೆಗೆ ಬಂದು ಅಮ್ಮನ ಕೈಯಲ್ಲಿ ತಾಗ್ಲಾಕೊಂಡ್ರು ಹೇಗೋ ತಪ್ಪಿಸಿಕೊಂಡ್ಲು ಶ್ರೀವಲ್ಲಿ. ವೀರೇಂದ್ರನಿಗೆ ಸುಬ್ಬು ಹುಟ್ಟುಹಬ್ಬದ ಸಂಭ್ರಮ, ವಿಜಯಾಂಬಿಕಾಗೆ ಮಗನ ಸಾಧನೆ ತಮ್ಮ ಗುರುತಿಸಿದ್ದಾನೆ ಎಂಬ ಭ್ರಮೆ. ಹುಟ್ಟು ಆಚರಿಸಲು ಮಿನಿಸ್ಟರ್‌ ಮನೆಗೆ ಬಂದ ಪದ್ಮನಾಭ ಕುಟುಂಬಕ್ಕೆ ಅವಮಾನ.
Read the full story here

Thu, 15 Aug 202401:01 AM IST

Entertainment News in Kannada Live:Krishnam Pranaya Sakhi X Review: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಹೇಗಿದೆ? ಪ್ರೇಕ್ಷಕರ ವೈವಿಧ್ಯಮಯ ವಿಮರ್ಶೆ

  • Krishnam Pranaya Sakhi Movie Public Review: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಿನಿಮಾದ ಕುರಿತು ಎಲ್ಲೆಡೆ ಪಾಸಿಟಿವ್‌ ವಿಮರ್ಶೆ ಕೇಳಿ ಬರುತ್ತಿದೆ. ಮೊದಲಾರ್ಧ ತುಸು ಗೊಂದಲ ಮೂಡಿಸಿದರೂ, ಸೆಕೆಂಡ್‌ ಆಫ್‌ ಸೂಪರ್‌ ಡೂಪರ್‌ ಪಕ್ಕಾ ಪೈಸಾ ವಸೂಲ್‌ ಎಂದು ಸಿನಿಮಾ ನೋಡಿರುವವರು ವಿಮರ್ಶೆ ಮಾಡಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter