Entertainment News in Kannada Live August 16, 2024: Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?-entertainment news in kannada today live august 16 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 16, 2024: Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?

Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?

Entertainment News in Kannada Live August 16, 2024: Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?

05:03 PM ISTAug 16, 2024 10:33 PM HT Kannada Desk
  • twitter
  • Share on Facebook
05:03 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 16 Aug 202405:03 PM IST

Entertainment News in Kannada Live:Seetha Rama Serial: ಸಿಹಿ ಜನ್ಮರಹಸ್ಯ ಬಯಲು ಮಾಡ್ತಾಳಾ ಡಾ. ಅನಂತಲಕ್ಷ್ಮೀ, ಆ ವೈದ್ಯೆಯ ಹೆಸರು ಕೇಳ್ತಿದ್ದಂತೆ ಬೆಚ್ಚಿಬಿದ್ದಿದ್ದೇಕೆ ಸೀತಾ?

  • Seetha Rama Serial August 16th Episode: ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಸಿಹಿಯ ಜನ್ಮ ರಹಸ್ಯ ಬಯಲಾಗುವ ಸೂಚನೆ ಸಿಕ್ಕಿದೆ. ವಿಶ್ವ ಉರುಳಿಸಿದ ದಾಳಕ್ಕೆ ಸೀತಾ ಅಕ್ಷರಶಃ ನಲುಗಿದ್ದಾಳೆ. ಹಾಗಾದರೆ, ಅನಂತಲಕ್ಷ್ಮೀಗೂ ಸೀತಾಗೂ ಏನು ನಂಟು?  
Read the full story here

Fri, 16 Aug 202403:03 PM IST

Entertainment News in Kannada Live:ನಮ್ಮ ದೇಶ ನಮ್ಮ ಹೆಮ್ಮೆ ಅಭಿಯಾನಕ್ಕೆ ಕೈ ಜೋಡಿಸಿದ ಕಲರ್ಸ್‌ ಕನ್ನಡ ಸೀರಿಯಲ್‌ ಕಲಾವಿದರು; ಅಷ್ಟಕ್ಕೂ ಇವ್ರು ಮಾಡಿದ್ದೇನು?

  • ಟಿವಿ ತಾರೆಗಳಾದ ರಿತ್ವಿಕ್ ಕೃಪಾಕರ್, ತನ್ವಿ ರಾವ್, ಸ್ಪಂದನಾ ಸೋಮಣ್ಣ, ಸುಷ್ಮಾ ನಾಣಯ್ಯ, ಮೌನ ಗುಡ್ಡೆಮನೆ, ಚಂದ್ರಪ್ರಭಾ ಮುಂತಾದವರು ಜಿಲ್ಲೆಗಳ ಶಾಲೆಗಳಲ್ಲಿ ನಡೆದ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧ್ವಜಾರೋಹಣದಲ್ಲಿ ಪಾಲ್ಗೊಂಡರು.
Read the full story here

Fri, 16 Aug 202402:05 PM IST

Entertainment News in Kannada Live:Raayan OTT Release Official: ಅಧಿಕೃತವಾಗಿ ರಾಯನ್‌ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಪ್ರಕಟ; ಯಾವಾಗ, ಎಲ್ಲಿ ವೀಕ್ಷಣೆ?

  • ಭಾರೀ ನಿರೀಕ್ಷೆಗಳ ನಡುವೆ ಜುಲೈ 26 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ರಾಯನ್ ಚಿತ್ರಕ್ಕೆ ದೊಡ್ಡ ಮಟ್ಟದ ಮೆಚ್ಚುಗೆ ಸಿಕ್ಕಿತ್ತು. ಸಂಪೂರ್ಣ ಆಕ್ಷನ್ ಎಂಟರ್‌ಟೈನರ್ ಆಗಿ ಧನುಷ್ ಈ ಚಿತ್ರವನ್ನು ನಿರ್ದೇಶಿಸಿದ್ದರು. ಇದೇ ಸಿನಿಮಾ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ. ಹಾಗಾದರೆ, ಯಾವಾಗಿನಿಂದ, ಯಾವ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮ್‌ ಆಗಲಿದೆ? ಇಲ್ಲಿದೆ ಮಾಹಿತಿ. 
Read the full story here

Fri, 16 Aug 202401:58 PM IST

Entertainment News in Kannada Live:ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿಗೆ ಹರಿದು ಬಂದ ಶುಭಾಶಯ; ಯಶ್, ಪ್ರಭುದೇವ, ಜೂನಿಯರ್ ಎನ್‌ಟಿಆರ್ ವಿಶ್

  • ರಾಷ್ಟ್ರಪ್ರಶಸ್ತಿ ನಟ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿಗೆ ಚಿತ್ರರಂಗದ ವಿವಿಧ ಸ್ಟಾರ್‌ಗಳು ಹಾಗೂ ರಾಜಕೀಯ ಗಣ್ಯರು ಶುಭ ಹಾರೈಸಿದ್ದಾರೆ. ರಾಕಿಂಗ್‌ ಸ್ಟಾರ್‌ ಯಶ್‌, ಜೂನಿಯರ್‌ ಎನ್‌ಟಿಆರ್‌ ಸೇರಿದಂತೆ  ಹಲವರು ಟ್ವೀಟ್‌ ಮಾಡಿದ್ದಾರೆ.
Read the full story here

Fri, 16 Aug 202412:57 PM IST

Entertainment News in Kannada Live:OTT News: ಗುಲ್‌ಮೊಹರ್‌ ಚಿತ್ರದಿಂದ ಆಟಂವರೆಗೆ.. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಏಳು ಸಿನಿಮಾಗಳನ್ನು ಈ ಒಟಿಟಿಯಲ್ಲಿ ವೀಕ್ಷಿಸಿ

  • 70th National Film Award Winning Movies: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಪೊನ್ನಿಯಿನ್ ಸೆಲ್ವನ್, ಕಾಂತಾರ, ಆಟಂ, ಬ್ರಹ್ಮಾಸ್ತ್ರ, ಗುಲ್‌ಮೊಹರ್‌ ಮತ್ತು ಉಂಚೈ ಸೇರಿ ಇನ್ನೂ ಹಲವು ಸಿನಿಮಾಗಳು ಸದ್ಯ ಯಾವ ಒಟಿಟಿಯಲ್ಲಿವೆ ಎಂಬುದನ್ನು ನಾವೀಗ ನೋಡೋಣ.
Read the full story here

Fri, 16 Aug 202412:06 PM IST

Entertainment News in Kannada Live:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ನಿತ್ಯಾ ಮೆನನ್, ಮಾನಸಿ ಪರೇಖ್‌ಗೆ ಅತ್ಯುತ್ತಮ ನಟಿ ಪ್ರಶಸ್ತಿ

  • 70th National Film Awards: ತಮಿಳು ಚಿತ್ರ ತಿರುಚಿತ್ರಂಬಲಂ ಚಿತ್ರದಲ್ಲಿನ ನಟನೆಗಾಗಿ ನಿತ್ಯಾ ಮೆನನ್, ಗುಜರಾತಿ ಚಲನಚಿತ್ರ ಕಚ್ ಎಕ್ಸ್‌ಪ್ರೆಸ್ ಚಿತ್ರದಲ್ಲಿನ ಅಭಿನಯಕ್ಕಾಗಿ ಮಾನಸಿ ಅವಾರ್ಡ್‌ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ.
Read the full story here

Fri, 16 Aug 202410:37 AM IST

Entertainment News in Kannada Live:Rishab shetty: ದೈವ ನಂಬಿ ಕಾಂತಾರ ಸಿನಿಮಾ ಮಾಡಿದ್ವಿ, ನಾನು ನಂಬಿರೋ ಅದೇ ದೈವ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ; ರಿಷಬ್‌ ಶೆಟ್ಟಿ

  • 70th National Film Awards 2024: ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾದ ನಟನೆಗೆ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಈ ಬಗ್ಗೆ ಮೊದಲ ಸಲ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿನಿಮಾ ಈ ಮಟ್ಟಿಗೆ ತಲುಪಲಿದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಇದೆಲ್ಲ ದೈವದ ಮಹಿಮೆ ಎಂದಿದ್ದಾರೆ. 
Read the full story here

Fri, 16 Aug 202410:04 AM IST

Entertainment News in Kannada Live:National Film Awards 2024: ಪೊನ್ನಿಯನ್ ಸೆಲ್ವನ್‌ಗೆ ಸರಣಿ ಪ್ರಶಸ್ತಿ, ಅವಾರ್ಡ್ ಬೇಟೆಯಾಡಿದ ಮಣಿರತ್ನಂ ಸಿನಿಮಾ

  • 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ತಮಿಳಿನ ಪೊನ್ನಿಯಿಲ್‌ ಸೆಲ್ವನ್‌  4 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಸಿನಿಮಾಕ್ಕಾಗಿ ಎಆರ್‌ ರೆಹಮಾನ್‌ ಅತ್ಯುತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪೊನ್ನಿಯಲ್‌ ಸೆಲ್ವನ್‌ ಭಾಗ- 1ರ ಸೌಂಡ್‌ ಡಿಸೈನ್‌ ಮಾಡಿರುವ ಆನಂದ ಕೃಷ್ಣಮೂರ್ತಿ ಕೂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
Read the full story here

Fri, 16 Aug 202409:51 AM IST

Entertainment News in Kannada Live:National Film Awards: ಬ್ರಹ್ಮಾಸ್ತ್ರ ಚಿತ್ರದ ಹಾಡುಗಳಿಗಾಗಿ ಅರಿಜಿತ್ ಸಿಂಗ್‌ಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ

  • Arijit Singh: 'ಬ್ರಹ್ಮಾಸ್ತ್ರ' ಚಿತ್ರದ 'ಕೇಸರಿಯಾ ತೇರʼ ಹಾಗೂ ದೇವಾ ದೇವಾ ಹಾಡು ಭಾರಿ ಜನಪ್ರಿಯತೆ ಗಳಿಸಿತ್ತು. ಈಗಲೂ ಈ ಹಾಡುಗಳನ್ನು ರಿಪೀಟ್‌ ಮೋಡ್‌ನಲ್ಲಿ ಕೇಳುವವರಿದ್ದಾರೆ. ಅರಿಜಿತ್ ಸಿಂಗ್‌ ಅವರ ಮಾಂತ್ರಿಕ ಧ್ವನಿಗೆ ಅರ್ಹ ರೀತಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿದೆ.
Read the full story here

Fri, 16 Aug 202409:31 AM IST

Entertainment News in Kannada Live:National Film Awards 2024: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ, ನಟಿ, ನಿರ್ದೇಶಕ ಯಾರು? ಇಲ್ಲಿದೆ ವಿಜೇತರ ಪೂರ್ಣ ಪಟ್ಟಿ

  •  70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಆಗಿದೆ. ಆ ಪೈಕಿ ಈ ಸಲದ ರಾಷ್ಟ್ರ ಪ್ರಶಸ್ತಿಯಲ್ಲಿ ಭಾರತದ ಯಾವೆಲ್ಲ ಸಿನಿಮಾಗಳಿಗೆ ಅವಾರ್ಡ್‌ ಸಿಕ್ಕಿದೆ? ಅತ್ಯುತ್ತಮ ಸಿನಿಮಾದಿಂದ ಹಿಡಿದು, ಅತ್ಯುತ್ತಮ ನಿರ್ದೇಶಕ ಮತ್ತು ಪ್ರಾದೇಶಿಕ ಸಿನಿಮಾಗಳ ವಿಜೇತರ ವಿವರ ಸಹಿತ ಪಟ್ಟಿ ಇಲ್ಲಿದೆ. 
Read the full story here

Fri, 16 Aug 202409:27 AM IST

Entertainment News in Kannada Live:National Film Awards; ಬ್ರಹ್ಮಾಸ್ತ್ರ ಅತ್ಯುತ್ತಮ ವಿಎಫ್‌ಎಕ್ಸ್‌ ಸಿನಿಮಾ ಪ್ರಶಸ್ತಿಯ ಗರಿ, 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆ

  • 70th National Film Awards 2024; 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್‌ನ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರ ಫ್ಯಾಂಟಸಿ ಸಾಹಸಮಯ ಚಿತ್ರ ‘ಬ್ರಹ್ಮಾಸ್ತ್ರ’ಕ್ಕೆ ಅತ್ಯುತ್ತಮ ವಿಎಫ್‌ಎಕ್ಸ್‌ ಸಿನಿಮಾ ಪ್ರಶಸ್ತಿ ಸಿಕ್ಕಿದೆ.

Read the full story here

Fri, 16 Aug 202408:51 AM IST

Entertainment News in Kannada Live:National film awards 2024: ಯಶ್‌ ನಟನೆಯ ಕೆಜಿಎಫ್‌ ಚಾಪ್ಟರ್‌ 2 ಅತ್ಯುತ್ತಮ ಕನ್ನಡ ಸಿನಿಮಾ; ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆ

  • National film awards 2024: ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡಕ್ಕೆ ಎರಡು ಪ್ರಶಸ್ತಿ ದೊರಕಿದೆ. ಯಶ್‌ ನಟನೆಯ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾವು ಅತ್ಯುತ್ತಮ ಕನ್ನಡ ಸಿನಿಮಾ ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಇದೇ ಸಮಯದಲ್ಲಿ ಕಾಂತಾರ ನಟ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.
Read the full story here

Fri, 16 Aug 202408:46 AM IST

Entertainment News in Kannada Live:National Film Awards 2024: 70ನೇ ರಾಷ್ಟ್ರ ಪ್ರಶಸ್ತಿ ಘೋಷಣೆ; ಕಾಂತಾರ ಚಿತ್ರದ ನಟನೆಗೆ ರಿಷಬ್‌ ಶೆಟ್ಟಿಗೆ ಅತ್ಯುತ್ತಮ ನಟ ಪ್ರಶಸ್ತಿ

  • 70th National Film Awards 2024: ಹೊಂಬಾಳೆ ಫಿಲಂಸ್‌ ನಿರ್ಮಾಣ ಮಾಡಿರುವ ಕಾಂತಾರ ಸಿನಿಮಾ ಮುಡಿಗೆ 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ರಿಷಬ್‌ ಶೆಟ್ಟಿ ಅವರ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿದೆ. 
Read the full story here

Fri, 16 Aug 202407:08 AM IST

Entertainment News in Kannada Live:OTT Movies: ಕೃಷ್ಣಂ ಪ್ರಣಯ ಸಖಿ ಇಷ್ಟವಾಯ್ತ? ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ 4 ಲವ್‌ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಿ

  • Golden star ganesh Movies in OTT: ಶ್ರೀನಿವಾಸ್‌ ರಾಜು ನಿರ್ದೇಶನದ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಗೊಂಡು ಪ್ರೇಕ್ಷಕರನ್ನು ಸಂಗೀತದ ಅಲೆಯಲ್ಲಿ ಮುಳುಗಿಸುತ್ತಿದೆ. ಇದೇ ಸಮಯದಲ್ಲಿ ಮುಂಗಾರು ಮಳೆ ಗಣೇಶ್‌ ಸಿನಿಮಾಗಳನ್ನು ಒಟಿಟಿಯಲ್ಲಿ ನೋಡಲು ಸಾಕಷ್ಟು ಜನರು ಬಯಸಬಹುದು.  ಒಟಿಟಿಯಲ್ಲಿ ಲಭ್ಯವಿರುವ ಗಣೇಶ್‌ ನಟನೆಯ ನಾಲ್ಕು ಸಿನಿಮಾಗಳ ವಿವರ ನೀಡಲಾಗಿದೆ.
Read the full story here

Fri, 16 Aug 202405:41 AM IST

Entertainment News in Kannada Live:Today OTT Movies: ಶ್ರಾವಣ ಶುಕ್ರವಾರದಂದು ಒಟಿಟಿಯಲ್ಲಿ 11 ಸಿನಿಮಾ, ವೆಬ್‌ ಸರಣಿ ಬಿಡುಗಡೆ; ಹಾರರ್‌ ಹಾಸ್ಯ ಬೋಲ್ಡ್‌, ಯಾವುದು ನೋಡ್ತಿರಿ

  • OTT Movies Releasing Friday: ಶ್ರಾವಣ ಶುಕ್ರವಾರವಾದ ಇಂದು (ಆಗಸ್ಟ್‌ 16) 11 ಸಿನಿಮಾಗಳು ಏಕಕಾಲದಲ್ಲಿ ಒಟಿಟಿಗೆ ಲಗ್ಗೆಯಿಟ್ಟಿವೆ. ಹಾರರ್‌, ಬೋಲ್ಡ್‌, ಸೂಪರ್‌ ಹೀರೋ ಜಾನರ್‌, ಕಾಮಿಡಿ ವೆಬ್‌ ಸೀರಿಸ್‌ಗಳು ಸೇರಿದಂತೆ ವೈವಿಧ್ಯಮಯ ಸಿನಿಮಾಗಳು ಬಿಡುಗಡೆಯಾಗಿವೆ. ಯಾವ ಒಟಿಟಿಯಲ್ಲಿ ಹೊಸ ಸಿನಿಮಾ, ವೆಬ್‌ ಸರಣಿಗಳನ್ನು ನೋಡಬಹುದು ಗಮನಿಸೋಣ.

Read the full story here

Fri, 16 Aug 202404:57 AM IST

Entertainment News in Kannada Live:Thangalaan OTT: 8 ವಾರದಲ್ಲಿ ಒಟಿಟಿಗೆ ಬರಲಿದೆ ತಂಗಲಾನ್‌, ಚಿಯಾನ್‌ ವಿಕ್ರಮ್‌ ಸಿನಮಾ ಯಾವಾಗ, ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

  • Thangalaan OTT Release Date: ನಿನ್ನೆಯಷ್ಟೇ ಚಿತ್ರಮಂದಿರಕ್ಕೆ ಬಂದಿರುವ ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾ ಒಟಿಟಿಗೆ ಎರಡು ತಿಂಗಳ ಬಳಿಕ ಆಗಮಿಸಲಿದೆ. ಕೆಜಿಎಫ್‌ನ ಬ್ರಿಟಿಷ್‌ ಕಾಲದ ಕಥೆ ಹೊಂದಿರುವ ತಂಗಲಾನ್‌ ಸಿನಿಮಾ ಯಾವ ಒಟಿಟಿಯಲ್ಲಿ, ಯಾವಾಗ ಸ್ಟ್ರೀಮಿಂಗ್‌ ಆಗಲಿದೆ ತಿಳಿಯೋಣ.

Read the full story here

Fri, 16 Aug 202404:53 AM IST

Entertainment News in Kannada Live:Gowri Movie Review: ಗೌರಿ ಚಿತ್ರದಲ್ಲಿ ಮೇಳೈಸಿದ ಸಮರ್ಜಿತ್‌ ಲಂಕೇಶ್‌ ಹೀರೋಯಿಸಂ; ಇದು ಮಗನಿಗಾಗಿ ಇಂದ್ರಜಿತ್‌ ಸಿದ್ಧಪಡಿಸಿದ ಲಾಂಚ್‌ಪ್ಯಾಡ್

  • Gowri Kannada Movie Review: ಇಂದ್ರಜಿತ್‌ ಲಂಕೇಶ್‌ ನಿರ್ದೇಶನದ, ಅವರ ಪುತ್ರ ಸಮರ್ಜಿತ್‌ ಕ ಲಂಕೇಶ್‌ ನಾಯಕ ನಟನಾಗಿ ನಟಿಸಿರುವ ಚೊಚ್ಚಲ ಸಿನಿಮಾ ಗೌರಿ, ಆಗಸ್ಟ್‌ 15ರಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ನೋಡುಗರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಚಿತ್ರ ಹೇಗಿದೆ? ಮೊದಲ ಚಿತ್ರದಲ್ಲಿ ಸಮರ್ಜಿತ್‌ ಭರವಸೆ ಮೂಡಿಸಿದ್ದಾರಾ? ಗೌರಿ ಕಥೆ ಏನು ಇಲ್ಲಿದೆ ವಿಮರ್ಶೆ. 
Read the full story here

Fri, 16 Aug 202404:11 AM IST

Entertainment News in Kannada Live:ಸುಬ್ಬು ಮನೆಯವರಿಗೆ ಅವಮಾನ ಮಾಡುವ ವಿಜಯಾಂಬಿಕಾ, ಕಳ್ಳತನ ಮಾಡಿ ಸಿಕ್ಕಿ ಬೀಳ್ತಾರಾ ಕಾಂತಮ್ಮ-ಸುಂದರ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode August 16th: ಫೌರ್ಮ್‌ಹೌಸ್‌ಗೆ ಬಂದಿದ್ದ ವ್ಯಕ್ತಿ ರೌಡಿಗಳ ಕಣ್ಮುಂದೆ, ಅಲ್ಲೇ ಮುಗಿಸೋಕೆ ಹೇಳಿದ್ಲು ವಿಜಯಾಂಬಿಕಾ. ಹುಟ್ಟುಹಬ್ಬ ಆಚರಿಸಲು ಮಿನಿಸ್ಟರ್‌ ಮನೆಗೆ ಬಂದ ಸುಬ್ಬು ಮನೆಯವರಿಗೆ ಅವಮಾನ. ಎಷ್ಟೇ ಹೊತ್ತಾದ್ರೂ ಬರ್ಲಿಲ್ಲ ಸುಬ್ಬು, ನಂಬರ್‌ ಕೂಡ ಸ್ವಿಚ್ಡ್‌ ಆಫ್‌, ಏನಾಗಿದೆ ಸುಬ್ಬುಗೆ?
Read the full story here

Fri, 16 Aug 202403:46 AM IST

Entertainment News in Kannada Live:Amruthadhaare Serial: ನವದಂಪತಿಗೆ ಸಿಗಲಿಲ್ಲ ಸದಾಶಿವ, ಅಜ್ಜಮ್ಮನ ಆಶೀರ್ವಾದ; ರೌಡಿ ಬಾಯಿಬಿಡಿಸಲು ಆನಂದನ ಪ್ರಯತ್ನ

  • Amruthadhaare serial Yesterday Episode: ಮದುವೆಯಾದ್ರೆ ಎಲ್ಲಾ ಸರಿಯಾಗಿಬಿಡುತ್ತದೆ ಎಂದುಕೊಂಡ ಪಾರ್ಥ ಮತ್ತು ಅಪೇಕ್ಷಾಗೆ ಈಗ ರಿಯಾಲಿಟಿ ಅನುಭವವಾಗುತ್ತಿದೆ. ಅಜ್ಜಮ್ಮ ಮತ್ತು ಸದಾಶಿವನ ಆಶೀರ್ವಾದ ದೊರಕುವುದಿಲ್ಲ. ಎಲ್ಲಾ ನಾನೇ ಮಾಡಿದ್ದು ಎಂದ ಗೌತಮ್‌ ನವದಂಪತಿಗೆ ಬೆಂಬಲವಾಗಿ ನಿಲ್ಲುತ್ತಾನೆ.
Read the full story here

Fri, 16 Aug 202402:28 AM IST

Entertainment News in Kannada Live:Box Office: ಮೊದಲ ದಿನವೇ ಕೋಟ್ಯಧಿಪತಿಯಾದ ಕೃಷ್ಣಂ ಪ್ರಣಯ ಸಖಿ, ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾದ ಬಾಕ್ಸ್‌ ಆಫೀಸ್‌ ವರದಿ

  • Krishnam Pranaya Sakhi Box Office Collection Day 1: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾವು ಸ್ವಾತಂತ್ರ್ಯ ದಿನದಂದು ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮವಾಗಿಯೇ ಗಳಿಕೆ ಮಾಡಿದೆ. ಈ ವೀಕೆಂಡ್‌ ಈ ಸಿನಿಮಾದ ಗಳಿಕೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
Read the full story here

Fri, 16 Aug 202401:28 AM IST

Entertainment News in Kannada Live:Box Office Collection: ಮೊದಲ ದಿನ ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು

  • Box Office Collection: ಸ್ವಾತಂತ್ರ್ಯ ದಿನಾಚರಣೆಯಂದು ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಮೊದಲ ದಿನ 1.25 ಕೋಟಿ ಗಳಿಕೆ ಮಾಡಿದೆ. ತಂಗಲಾನ್‌, ಸ್ತ್ರೀ 2, ಡಬಲ್‌ ಐಸ್ಮಾರ್ಟ್‌ ಮುಂತಾದ ಸಿನಿಮಾಗಳು ಎಷ್ಟು ಗಳಿಕೆ ಮಾಡಿವೆ ಎಂದು ತಿಳಿಯೋಣ.
Read the full story here