Entertainment News in Kannada Live August 17, 2024: ಬ್ಯಾಚುಲರ್‌ ಪಾರ್ಟಿ ಚಿತ್ರದ ಕಾಪಿ ರೈಟ್‌ ವಿವಾದ; ನಟ ರಕ್ಷಿತ್‌ ಶೆಟ್ಟಿಗೆ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಆದೇಶ-entertainment news in kannada today live august 17 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 17, 2024: ಬ್ಯಾಚುಲರ್‌ ಪಾರ್ಟಿ ಚಿತ್ರದ ಕಾಪಿ ರೈಟ್‌ ವಿವಾದ; ನಟ ರಕ್ಷಿತ್‌ ಶೆಟ್ಟಿಗೆ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಆದೇಶ

ಬ್ಯಾಚುಲರ್‌ ಪಾರ್ಟಿ ಚಿತ್ರದ ಕಾಪಿ ರೈಟ್‌ ವಿವಾದ; ನಟ ರಕ್ಷಿತ್‌ ಶೆಟ್ಟಿಗೆ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಆದೇಶ

Entertainment News in Kannada Live August 17, 2024: ಬ್ಯಾಚುಲರ್‌ ಪಾರ್ಟಿ ಚಿತ್ರದ ಕಾಪಿ ರೈಟ್‌ ವಿವಾದ; ನಟ ರಕ್ಷಿತ್‌ ಶೆಟ್ಟಿಗೆ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಆದೇಶ

01:12 PM ISTAug 17, 2024 06:42 PM HT Kannada Desk
  • twitter
  • Share on Facebook
01:12 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 17 Aug 202401:12 PM IST

Entertainment News in Kannada Live:ಬ್ಯಾಚುಲರ್‌ ಪಾರ್ಟಿ ಚಿತ್ರದ ಕಾಪಿ ರೈಟ್‌ ವಿವಾದ; ನಟ ರಕ್ಷಿತ್‌ ಶೆಟ್ಟಿಗೆ 20 ಲಕ್ಷ ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್‌ ಆದೇಶ

  • Bachelor Party Movie copyright issue: ಬ್ಯಾಚುಲರ್‌ ಪಾರ್ಟಿ ಚಿತ್ರದಲ್ಲಿ ಅನುಮತಿ ಇಲ್ಲದೆ ಎರಡು ಹಾಡುಗಳ ತುಣುಕನ್ನು ಬಳಸಿಕೊಂಡಿದ್ದಕ್ಕೆ, ದೆಹಲಿ ಹೈಕೋರ್ಟ್‌ 20 ಲಕ್ಷ ಠೇವಣಿ ಇಡುವಂತೆ ರಕ್ಷಿತ್‌ ಶೆಟ್ಟಿ ಒಡೆತನದ ಪರಂವಾ ಸ್ಡುಡಿಯೋಸ್‌ಗೆ ಆದೇಶಿಸಿದೆ. 
Read the full story here

Sat, 17 Aug 202412:08 PM IST

Entertainment News in Kannada Live:ನಾಯಕಿ ಕೈಗೆ ಕೊಳಲು, ನಾಯಕನ ಕೈಯಲ್ಲಿ ಪಿಟೀಲು; ವರಸೆ ಬದಲಿಸಿ ಪ್ರೇಮ ಕಥೆಗೆ ಹೊರಳಿದ ನಿರ್ದೇಶಕ ಮಂಸೋರೆ

  • Doora theera Yaana title teaser: ನಿರ್ದೇಶಕ ಮಂಸೋರೆ ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ದೂರ ತೀರ ಯಾನ ಸಿನಿಮಾ ಮೂಲಕ ಪ್ರೇಮಕಥೆಯೊಂದಿಗೆ ಅವರ ಆಗಮನವಾಗಿದೆ. ಮುಹೂರ್ತ ಮುಗಿಸಿಕೊಂಡ ಈ ಸಿನಿಮಾ ಇನ್ನೇನು ಮುಂದಿನ ತಿಂಗಳಿಂದ ಚಿತ್ರೀಕರಣಕ್ಕೆ ಹೊರಡಲಿದೆ. 
Read the full story here

Sat, 17 Aug 202411:01 AM IST

Entertainment News in Kannada Live:ಹೊಸ ಸಿನಿಮಾಕ್ಕೆ ‘ತೀರ್ಥರೂಪ ತಂದೆಯವರಿಗೆ’ ಎಂಬ ಶೀರ್ಷಿಕೆ ಇಟ್ಟ ‘ಹೊಂದಿಸಿ ಬರೆಯಿರಿ’ ಚಿತ್ರದ ನಿರ್ದೇಶಕ

  • ಹೊಂದಿಸಿ ಬರೆಯಿರಿ ಸಿನಿಮಾ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಇದೀಗ ಮತ್ತೊಂದು ಹೊಸ ಸಿನಿಮಾ ಮೂಲಕ ಆಗಮಿಸಿದ್ದಾರೆ. ಆ ಚಿತ್ರಕ್ಕೆ ತೀರ್ಥರೂಪ ತಂದೆಯವರಿಗೆ ಎಂದು ಶೀರ್ಷಿಕೆ ಇಡಲಾಗಿದೆ.
Read the full story here

Sat, 17 Aug 202409:06 AM IST

Entertainment News in Kannada Live:Aattam OTT: ಮೂರು ರಾಷ್ಟ್ರಪ್ರಶಸ್ತಿ ಗೆದ್ದ ಈ ಮಲಯಾಳಂ ಚಿತ್ರವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು?

  • Aattam OTT: ಮೂರು ರಾಷ್ಟ್ರಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಮಲಯಾಳಂನ ಆಟಂ ಸಿನಿಮಾವನ್ನು ಯಾವ ಓಟಿಟಿ ವೇದಿಕೆಯಲ್ಲಿ ನೋಡಬಹುದು? ಇಲ್ಲಿದೆ ವಿವರ.
Read the full story here

Sat, 17 Aug 202408:19 AM IST

Entertainment News in Kannada Live:ಪುನೀತ್‌ ರಾಜ್‌ಕುಮಾರ್‌ಗೆ ಆಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕರ ಚಿತ್ರದಲ್ಲಿ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ನಾಯಕಿ

  • ನಟ ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ ಪ್ರೇಮ್‌ ಎರಡನೇ ಸಿನಿಮಾಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಪುನೀತ್‌ ರಾಜ್‌ಕುಮಾರ್‌ಗೆ ಆಕ್ಷನ್‌ ಕಟ್‌ ಹೇಳಿದ್ದ ನಿರ್ದೇಶಕ ಮಹೇಶ್‌ ಬಾಬು ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.
Read the full story here

Sat, 17 Aug 202407:52 AM IST

Entertainment News in Kannada Live:Jailer Web Series: ಓಟಿಟಿಗೆ ಬಂತು ನೋಡಿ ಸೂಪರ್​ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್ ಅನ್‌ಲಾಕ್ಡ್’ ವೆಬ್ ಸೀರೀಸ್

  • Jailer Web Series: ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಮೇಲೆ ಸಾಕ್ಷ್ಯಚಿತ್ರ ವೆಬ್ ಸಿರೀಸ್ ಬಂದಿದೆ. ಜೈಲರ್ ಅನ್‌ಲಾಕ್ಡ್ ಹೆಸರಿನೊಂದಿಗೆ ಬಿಡುಗಡೆಯಾದ ಈ ವೆಬ್​ಸಿರೀಸ್​ ಸನ್ ನೆಕ್ಸ್ಟ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ.
Read the full story here

Sat, 17 Aug 202407:40 AM IST

Entertainment News in Kannada Live:Kalki 2898 AD OTT: ಕಾಯುವಿಕೆಗೆ ಬಿತ್ತು ತೆರೆ, ಕೊನೆಗೂ ಒಟಿಟಿ ರಿಲೀಸ್‌ ದಿನಾಂಕ ಘೋಷಿಸಿದ ಕಲ್ಕಿ 2898 ಎಡಿ ಸಿನಿಮಾ

  • ಕಲ್ಕಿ 2898 ಎಡಿ ಸಿನಿಮಾ ಕೊನೆಗೂ ಒಟಿಟಿಗೆ ಲಗ್ಗೆ ಇಡಲು ಸಿದ್ಧವಾಗಿದೆ. ಪ್ರಭಾಸ್‌, ಅಮಿತಾಬ್‌ ಬಚ್ಚನ್‌, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ನಟಿಸಿದ ಈ ಸಿನಿಮಾ ಇನ್ನೇನು ಇದೇ ವಾರ ಅಮೆಜಾನ್‌ ಪ್ರೈಂ ಜತೆಗೆ ನೆಟ್‌ಫ್ಲಿಕ್ಸ್‌ನಲ್ಲಿಯೂ ಸ್ಟ್ರೀಮಿಂಗ್‌ ಆರಂಭಿಸಲಿದೆ. 
Read the full story here

Sat, 17 Aug 202405:28 AM IST

Entertainment News in Kannada Live:ಸಿನಿಮಾರೂಪ ಪಡೆದ ಡಿವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗ ಕೃತಿ; ಬಿಡುಗಡೆ ಆಯ್ತು ಚಿತ್ರದ ಮೊದಲ ಹಾಡು

  • ನಾಡು ಕಂಡ ಖ್ಯಾತ ಸಾಹಿತಿ ಡಾ. ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಜನಪ್ರಿಯ ಪದ್ಯ ಪುಸ್ತಕ ಮಂಕುತಿಮ್ಮನ ಕಗ್ಗ, ಇದೀಗ ಸಿನಿಮಾ ರೂಪ ಪಡೆದುಕೊಂಡಿದೆ. ಈಗಾಗಲೇ ಚಿತ್ರೀಕರಣ ಕೆಲಸ ಮುಗಿಸಿರುವ ಈ ಸಿನಿಮಾ ಬಿಡುಗಡೆಯ ಹೊಸ್ತಿಲಿಗೆ ಬಂದು ನಿಂತಿದೆ. 
Read the full story here

Sat, 17 Aug 202404:29 AM IST

Entertainment News in Kannada Live:ರಕ್ಕಸಪುರದೋಳ್ ಚಿತ್ರದಲ್ಲಿ ಖಾಕಿ ಅವತಾರವೆತ್ತಿದ ರಾಜ್ ಬಿ ಶೆಟ್ಟಿ; ಸಿನಿಮಾ ನಿರ್ಮಾಣಕ್ಕಿಳಿದ ಸಾಹಸ ನಿರ್ದೇಶಕ ರವಿವರ್ಮ

  • ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ರಕ್ಕಸಪುರದೋಳ್ ಚಿತ್ರದ ಮುಹೂರ್ತ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನೆರವೇರಿದೆ. ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಶೀರ್ಷಿಕೆ ಅನಾವರಣಗೊಳಿಸಿದರು.
Read the full story here

Sat, 17 Aug 202403:56 AM IST

Entertainment News in Kannada Live:‘ರಾಜ್‌ಕುಮಾರ್‌, ಬಾಲಣ್ಣ, ನರಸಿಂಹರಾಜು, ಇವರ್ಯಾರೂ ಉತ್ತಮ ಕಲಾವಿದರಲ್ಲವೆ? ಅವರಿಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ’

  • ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಈ ನಡುವೆ ಕನ್ನಡದ ಮೇರುನಟರಾದ ರಾಜ್‌ಕುಮಾರ್‌, ಬಾಲಣ್ಣ, ನರಸಿಂಹರಾಜು, ಇವರ್ಯಾರೂ ಉತ್ತಮ ಕಲಾವಿದರಲ್ಲವೆ? ಅವರಿಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ? ಎಂಬ ವಿಚಾರದ ಬಗ್ಗೆ ಸಾಹಿತಿ ಹಾಗೂ ನಿರ್ದೇಶಕ ಪ್ರಕಾಶ್‌ ರಾಜ್‌ ಮೇಹು ಬರೆದುಕೊಂಡಿದ್ದಾರೆ. 
Read the full story here