ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 18, 2024: ಹೌದು ಸ್ವಾಮಿ! Bigg Boss Kananda 11 ಪ್ರೋಮೋ ಶೂಟಿಂಗ್ ಮುಗೀತು; ಹೊಸ ಲುಕ್‌ನಲ್ಲಿ ಕಿಚ್ಚನ ಆಗಮನ, ಶೀಘ್ರದಲ್ಲಿಯೇ ಶೋ ಶುರು
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 18 Aug 202403:12 PM IST
Entertainment News in Kannada Live:ಹೌದು ಸ್ವಾಮಿ! Bigg Boss Kananda 11 ಪ್ರೋಮೋ ಶೂಟಿಂಗ್ ಮುಗೀತು; ಹೊಸ ಲುಕ್‌ನಲ್ಲಿ ಕಿಚ್ಚನ ಆಗಮನ, ಶೀಘ್ರದಲ್ಲಿಯೇ ಶೋ ಶುರು
- ಈಗಾಗಲೇ ಸೀಸನ್ 11ರ ಪ್ರೋಮೋ ಶೂಟಿಂಗ್ ಮುಗಿಸಿಕೊಂಡಿರುವ ಕಲರ್ಸ್ ಕನ್ನಡ, ಸದ್ಯ ಅದರ ಎಡಿಟಿಂಗ್ ಕೆಲಸದಲ್ಲಿ ಬಿಜಿಯಾಗಿದೆ. ಕಳೆದ ಬಾರಿಗಿಂತ ಹೊಸದನ್ನೇ ನೋಡುಗನಿಗೆ ನೀಡಲು ಮುಂದಾಗಿರುವ ವಾಹಿನಿ, ಆ ನಿರೀಕ್ಷೆ ಮಟ್ಟವನ್ನು ಫುಲ್‌ಫಿಲ್ ಮಾಡುವ ಉಮೇದಿನಲ್ಲಿದೆ.
Sun, 18 Aug 202401:52 PM IST
Entertainment News in Kannada Live:Gnanavel Raja: ತಂಗಲಾನ್ ಚಿತ್ರದ ನಾಯಕಿ ಮಾಳವಿಕ ಮೋಹನನ್ ಪಾತ್ರ ಕೊಂಡಾಡಿದ ನಿರ್ಮಾಪಕ ಜ್ಞಾನವೇಲ್
- Thangalaan Producer KE Gnanavel Raja About Nature: ಚಿಯಾನ್ ವಿಕ್ರಮ್ ಅಭಿನಯದ ತಂಗಲಾನ್ ಚಿತ್ರದ ನಿರ್ಮಾಪಕ ಕೆಇ ಜ್ಞಾನವೇಲ್ ರಾಜಾ ಅವರು ನಾಯಕಿ ಮಾಳವಿಕಾ ಮೋಹನನ್ ಪಾತ್ರದ ಕುರಿತು ಮಾತನಾಡಿದ್ದಾರೆ.
Sun, 18 Aug 202410:57 AM IST
Entertainment News in Kannada Live:ಒಟಿಟಿಯಲ್ಲಿ ಬ್ಲಾಕ್ಬಸ್ಟರ್, ಬೋಲ್ಡ್ ಸಿನಿಮಾಗಳನ್ನೇ ಹಿಂದಿಕ್ಕಿದ ಈ ಅಟ್ಟರ್ಫ್ಲಾಪ್ ಚಿತ್ರ; ಟಾಪ್-1 ಟ್ರೆಂಡಿಂಗ್
- OTT Trending Movies: ಕಮಲ್ ಹಾಸನ್ ನಟನೆಯ ಹಾಗೂ ಅಟ್ಟರ್ಫ್ಲಾಪ್ ಆಗಿರುವ ಇಂಡಿಯನ್-2 ಚಿತ್ರವು ಒಟಿಟಿ ನೆಟ್ಫ್ಲಿಕ್ಸ್ನಲ್ಲಿ ಬ್ಲಾಕ್ಬಸ್ಟರ್, ಬೋಲ್ಡ್ ಚಿತ್ರಗಳನ್ನು ಹಿಂದಿಕ್ಕಿ ಟಾಪ್-1 ಟ್ರೆಂಡಿಂಗ್ ಆಗಿ ಮುನ್ನುಗ್ಗುತ್ತಿದೆ.
Sun, 18 Aug 202410:44 AM IST
Entertainment News in Kannada Live:ಟಿಕೆಟ್ ಮಾರಾಟದಲ್ಲೂ ಕೃಷ್ಣಂ ಪ್ರಣಯ ಸಖಿ ಚಿತ್ರದ ಹೊಸ ದಾಖಲೆ; ಮೂರು ದಿನಗಳಲ್ಲಿ ಗಣೇಶ್ ಸಿನಿಮಾ ಗಳಿಸಿದ್ದೆಷ್ಟು?
- ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶಕರಿಂದ ಮೆಚ್ಚುಗೆ ಪಡೆಯುವುದರ ಜತೆಗೆ, ಚಿತ್ರಮಂದಿರಕ್ಕೆ ಪ್ರೇಕ್ಷಕರನ್ನೂ ಕರೆತರುತ್ತಿದೆ. ಈ ಮೂಲಕ ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿದೆ ಕೃಷ್ಣಂ ಪ್ರಣಯ ಸಖಿ ಸಿನಿಮಾ.
Sun, 18 Aug 202410:05 AM IST
Entertainment News in Kannada Live:Mohanlal hospitalized: ಖ್ಯಾತ ಮಲಯಾಳಿ ನಟ ಮೋಹನ್ ಲಾಲ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು
- ಮಾಲಿವುಡ್ ನಟ ಮೋಹನ್‌ಲಾಲ್ ತೀವ್ರತರವಾದ ಜ್ವರ ಮತ್ತು ಉಸಿರಾಟದ ಸಮಸ್ಯೆಯಿಂದಾಗಿ ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದಾರೆ.
Sun, 18 Aug 202408:24 AM IST
Entertainment News in Kannada Live:Hani Hani Album Song: ಯೂರೋಪ್‌ನಲ್ಲಿ ಚಿತ್ರೀಕರಣವಾದ ಮೊದಲ ಕನ್ನಡದ ಆಲ್ಬಂ ಹಾಡು ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್
- ಪಾಯಿಂಟ್ ಬ್ಲಾಂಕ್ ಕ್ರಿಯೇಷನ್ಸ್ ಜರ್ಮನಿ ಹೊರತಂದಿರುವ ಹನಿ ಹನಿ ಮ್ಯೂಸಿಕಲ್ ವಿಡಿಯೋ ಆಲ್ಬಂ ಹಾಡನ್ನು ಇತ್ತೀಚೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಅನಾವರಣಗೊಳಿಸಿದರು. ರಾಘವ ರೆಡ್ಡಿ ನಿರ್ದೇಶನದಲ್ಲಿ ಮೂಡಿ ಬಂದ ಈ ಹಾಡಿಗೆ, ವಿಶಾಲ್ ನೈದೃವ್ ಸಂಗೀತ ನಿರ್ದೇಶನವಿದೆ.
Sun, 18 Aug 202405:45 AM IST
Entertainment News in Kannada Live:OTT Suspense Thriller: ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರಿಯರೇ? ಓಟಿಟಿಗೆ ಬಂತು ಕನ್ನಡದ ಸೂಪರ್ಹಿಟ್ 'ಕಾಂಗರೂ' ಚಿತ್ರ
- OTT Suspense Thriller: ನೀವು ಹಾರರ್ ಥ್ರಿಲ್ಲರ್ ಸಿನಿಮಾ ಪ್ರಿಯರೇ? ಕನ್ನಡದ ಸೂಪರ್ಹಿಟ್ ಕಾಂಗರೂ ಚಿತ್ರ ಓಟಿಟಿಗೆ ಬಂದಿದೆ. ಈ ಚಿತ್ರದ ಕ್ಲೈಮ್ಯಾಕ್ಸ್ ಅಂತೂ
Sun, 18 Aug 202404:58 AM IST
Entertainment News in Kannada Live:ಮಹಾ ಮಂಗಳಾರತಿ ಮಾಡೋಕೂ ಮುನ್ನ ಶ್ರೇಷ್ಠಾಗೆ ಅರಿಶಿನ, ಕುಂಕುಮ ಹಚ್ಚಿ ಬಳೆ ತೊಡಿಸಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 17ರ ಎಪಿಸೋಡ್. ಯೂಟ್ಯೂಬರ್‌ಗೆ ಹಣ ಕೊಟ್ಟು ತನ್ನ ಡಿವೋರ್ಸ್ ವಿಚಾರವನ್ನು ವೈರಲ್ ಮಾಡಿದ್ದು ಶ್ರೇಷ್ಠಾ ಎಂಬ ನಿಜ ಭಾಗ್ಯಾಗೆ ಗೊತ್ತಾಗಿದೆ. ಶ್ರೇಷ್ಠಾಗೆ ಬುದ್ಧಿ ಕಲಿಸಲು ನಿರ್ಧರಿಸುವ ಭಾಗ್ಯಾ ದೇವಸ್ಥಾನಕ್ಕೆ ಬರುತ್ತಾಳೆ.
Sun, 18 Aug 202404:10 AM IST
Entertainment News in Kannada Live:Rishab Shetty: ಕುಂದ್ರಾಪ್ರ ಹಬ್ಬದಲ್ಲಿ ರಿಷಬ್ ಶೆಟ್ಟಿಗೆ ಊರ ಗೌರವ ಸಮ್ಮಾನ; ಸಿನಿಮಾಗಳಿಗೆ ಯಕ್ಷಗಾನ, ಕುಂದಾಪುರವೇ ಪ್ರೇರಣೆ ಎಂದ ಶೆಟ್ರು
- Kundapura Habba 2024: ಬೆಂಗಳೂರಿನ ಅರಮನೆ ಮೈದಾನದಲ್ಲಿ ಕುಂದಾಪುರ ಕನ್ನಡ ಹಬ್ಬ 2024 ನಡೆಯುತ್ತಿದ್ದೆ, ಶನಿವಾರ ಈ ಕಾರ್ಯಕ್ರಮದಲ್ಲಿ ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ಈ ಸಮಯದಲ್ಲಿ "ನನ್ನ ಸಿನಿಮಾದ ಕಥೆಗಳಿಗೆ ನನ್ನ ಊರು ಮತ್ತು ಯಕ್ಷಗಾನವೇ ಪ್ರೇರಣೆ" ಎಂದು ಅವರು ಹೇಳಿದ್ದಾರೆ.
Sun, 18 Aug 202402:12 AM IST
Entertainment News in Kannada Live:Kids Story: ತೋಳ ಬಂತು ತೋಳ, ಗುಲಾಬಿ ಗಿಡ ಪಾಪಸ್ ಕಳ್ಳಿ, ಚಿನ್ನದ ಮೊಟ್ಟೆ ಇಡುವ ಕೋಳಿ- ಮಕ್ಕಳಿಗೆ ಭಾನುವಾರ ಈ ನೀತಿಕಥೆಗಳನ್ನು ಹೇಳಿ
- Kids Story: ಮಕ್ಕಳಿಗೆ ರಜಾ ದಿನಗಳಂದು ಮೊಬೈಲ್ ಕೈಗೆ ನೀಡುವ ಬದಲು ನೀತಿಕಥೆಗಳನ್ನು ಹೇಳಬಹುದು. ಇದರಿಂದ ಮಕ್ಕಳಲ್ಲಿ ನೈತಿಕ ಪ್ರಜ್ಞೆ, ಒಳ್ಳೆಯ ಗುಣಗಳು ಹೆಚ್ಚುತ್ತವೆ. ಇಂದು ತೋಳಬಂತು ತೋಳ, ಗುಲಾಬಿ ಮತ್ತು ಕಳ್ಳಿ, ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆಗಳನ್ನು ಮುದ್ದು ಮಕ್ಕಳಿಗೆ ಹೇಳಿರಿ (Kids Story in Kannada).