ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 20, 2024: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ದ್ವಾಪರ ಹಾಡಿನ ರೋಮಾಂಚನ; ಸರಿಗಮಪ ಪ್ರತಿಭೆ ಜಸ್ಕರಣ್ ಸಿಂಗ್ ಕಂಠಸಿರಿಗೆ ಚಪ್ಪಾಳೆಯ ಸುರಿಮಳೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 20 Aug 202410:17 AM IST
ಮನರಂಜನೆ News in Kannada Live:ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ದ್ವಾಪರ ಹಾಡಿನ ರೋಮಾಂಚನ; ಸರಿಗಮಪ ಪ್ರತಿಭೆ ಜಸ್ಕರಣ್ ಸಿಂಗ್ ಕಂಠಸಿರಿಗೆ ಚಪ್ಪಾಳೆಯ ಸುರಿಮಳೆ
- Jaskaran Singh Dwapara Song: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಕೃಷ್ಣಂ ಪ್ರಣಯ ಸಖಿ ಗಾಯಕ ಜಸ್ಕರಣ್ ಸಿಂಗ್ ದ್ವಾಪರ ದಾಟಲು ಹಾಡು ಹಾಡಿದಾಗ ಶಿವರಾಜ್ ಕುಮಾರ್, ಅನುಶ್ರೀ, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಎಲ್ಲರೂ ಚಪ್ಪಾಳೆಯ ಸುರಿಮಳೆ ಸುರಿಸಿದ್ದಾರೆ.
Tue, 20 Aug 202407:43 AM IST
ಮನರಂಜನೆ News in Kannada Live:ಒಟಿಟಿಗಿಂತ ಮೊದಲು ಟಿವಿಯಲ್ಲಿ ಬರುತ್ತಿದೆ ಬ್ಲಾಕ್‌ಬಸ್ಟರ್ ಹಾರರ್ ಕಾಮಿಡಿ ಸಿನಿಮಾ; ಈ ದಿನಾಂಕ ಬರೆದಿಟ್ಟುಕೊಳ್ಳಿ
- Munjya Horror Comedy: ಹಾರರ್ ಕಾಮಿಡಿ ಸಿನಿಮಾವೊಂದು ಒಟಿಟಿ ಬದಲಿಗೆ ನೇರವಾಗಿ ಟಿವಿ ಪ್ರೀಮಿಯರ್‌ಗೆ ತಯಾರಿ ನಡೆಸುತ್ತಿದೆ. ಥಿಯೇಟರ್‌ನಲ್ಲಿ ಯಶಸ್ಸಿನ ಬಳಿಕ ಚಿತ್ರತಂಡ ನೇರವಾಗಿ ಟಿವಿ ಪ್ರೀಮಿಯರ್ ಡೇಟ್ ಅನೌನ್ಸ್ ಮಾಡಿದೆ.
Tue, 20 Aug 202407:34 AM IST
ಮನರಂಜನೆ News in Kannada Live:Anubandha awards 2024: ಕಲರ್ಸ್ ಕನ್ನಡ ಅನುಬಂಧ ಅವಾರ್ಡ್‌ಗೆ ದಿನಗಣನೆ ಆರಂಭ; ನಿಮ್ಮ ನೆಚ್ಚಿನ ಕಿರುತಾರೆಯರಿಗೆ ಈಗಲೇ ಹೀಗೆ ಓಟ್ ಮಾಡಿ
- Colors Kannada Anubandha awards 2024 vote: ಕಲರ್ಸ್ ಕನ್ನಡ ವಾಹಿನಿಯ ವಾರ್ಷಿಕ ಹಬ್ಬ ಅನುಬಂಧ ಅವಾರ್ಡ್‌ಗೆ ದಿನಗಣನೆ ಆರಂಭವಾಗಿದೆ. ಇದೇ ಸಮಯದಲ್ಲಿ ಈ ಪ್ರಶಸ್ತಿಗೆ ತಮ್ಮ ನೆಚ್ಚಿನ ಕಲಾವಿದರು, ತಂತ್ರಜ್ಞರನ್ನು ಆಯ್ಕೆ ಮಾಡಲು ಜಿಯೋಸಿನೆಮಾ ಆಪ್‌ನಲ್ಲಿ ಓಟ್ ಮಾಡಬಹುದು.
Tue, 20 Aug 202405:53 AM IST
ಮನರಂಜನೆ News in Kannada Live:Kannada Songs: ದ್ವಾಪರ ಟ್ರ್ಯಾಕ್ ಜತೆ ಮುಂಗಾರು ಮಳೆ, ಅರಮನೆ, ಉಲ್ಲಾಸ ಉತ್ಸಾಹ ಹಾಡಿದ್ರೆ ಹೇಗಿರುತ್ತೆ? ಮ್ಯಾಶ್ಅಪ್ ಹಾಡಿನ ಮೋಡಿ ನೋಡಿ
- Dwapara Kannada Song Trending: ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟಲು ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಈಗಲೂ ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿನ ಗುಣಗಾನ ಮುಂದುವರೆಯುತ್ತಿರುವ ನಡುವೆಯೇ ಹಿನ್ನೆಲೆ ಗಾಯಕ ವರುಣ್ ರಾಮಚಂದ್ರ ಅವರು ಅರಮನೆ, ಉಲ್ಲಾಸ ಉತ್ಸಾಹ, ಮುಂಗಾರು ಮಳೆ ಮತ್ತು ದ್ವಾಪರ ಹಾಡುಗಳನ್ನು ಜತೆಯಾಗಿ ಹಾಡಿದ್ದಾರೆ.
Tue, 20 Aug 202405:21 AM IST
Entertainment News in Kannada Live:Box Office Report: ಕೃಷ್ಣಂ ಪ್ರಣಯ ಸಖಿ 5ನೇ ದಿನದ ಕಲೆಕ್ಷನ್ ಎಷ್ಟು? ವಾರದ ದಿನಗಳಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದ ಧಮಾಕ
- Krishnam Pranaya Sakhi Box Office Day 5: ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ, ಬಹುತಾರಾಗಣವಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಮೊದಲ ಸೋಮವಾರದ ಗಳಿಕೆ ತುಸು ಇಳಿಕೆ ಕಂಡಿದೆ. ಕಳೆದ ಐದು ದಿನಗಳಲ್ಲಿ ಈ ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂದು ನೋಡೋಣ.
Tue, 20 Aug 202404:56 AM IST
Entertainment News in Kannada Live:ನನ್ನ ಮದುವೆ ನನ್ನಿಷ್ಟ ಯಾರೂ ಕೇಳಬೇಡಿ ಎಂದ ಶ್ರೇಷ್ಠಾ, ಮಗಳ ಬಗ್ಗೆ ಸತ್ಯ ತಿಳಿದು ಬೇಸರಗೊಂಡ ಯಶೋಧಾ-ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 19ರ ಎಪಿಸೋಡ್. ನನ್ನ ಜೀವನದಲ್ಲಿ ಆಟ ಆಡಬೇಡ ಎಂದು ಭಾಗ್ಯಾ ಶ್ರೇಷ್ಠಾಗೆ ಕೊನೆಯ ಬಾರಿ ಎಚ್ಚರಿಕೆ ನೀಡುತ್ತಾರೆ. ಮಗಳ ವರ್ತನೆ ಕಂಡು ಶ್ರೀವರ-ಯಶೋಧಾ ಬೇಸರ ವ್ಯಕ್ತಪಡಿಸುತ್ತಾಳೆ.
Tue, 20 Aug 202404:35 AM IST
Entertainment News in Kannada Live:ನಿಗೂಢವಾಗಿ ಕಾಣೆಯಾಗಿದ್ದ ಸುಬ್ಬು ಕೊನೆಗೂ ಮನೆ ಸೇರಿದ, ರೌಡಿಗಳ ಕೈಗೆ ಸಿಕ್ಕ ಬಿದ್ದ ವ್ಯಕ್ತಿ ಯಾರು? ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- Shravani Subramanya Kannada Serial Today Episode August 19th: ಸುಬ್ಬು ಕಾಣೆಯಾಗಿದ್ದಾನೆ ಎಂದು ತಿಳಿದು ವೀರೇಂದ್ರ ಹಾಗೂ ಪದ್ಮನಾಭ ಮನೆಯವರಿಗೆಲ್ಲಾ ಗಾಬರಿ, ವಿಜಯಾಂಬಿಕಾಗೆ ಮಗ ಜೈಲು ಸೇರಿ ತನ್ನೆಲ್ಲಾ ಬಂಡವಳಾ ಬಯಸಲಾಗುತ್ತೆ ಎಂಬ ಭಯ. ಅಂಬ್ಯುಲೆನ್ಸ್ ಸದ್ದಿನೊಂದಿಗೆ ಕೊನೆಗೂ ಮನೆ ಸೇರಿದ ಸುಬ್ಬು. ಸುಬ್ಬುಗೆ ಆಗಿದಾದ್ರು ಏನು, ಅವನು ಹೋಗಿದ್ದೆಲ್ಲಿಗೆ?
Tue, 20 Aug 202404:33 AM IST
Entertainment News in Kannada Live:Stree 2 : ಬಾಕ್ಸ್ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಸ್ತ್ರೀ 2; ಶ್ರದ್ಧಾ, ರಾಜ್‌ಕುಮಾರ್ ಹಾರರ್ ಸಿನಿಮಾಕ್ಕೆ ಜೈಹೋ ಎಂದ ಪ್ರೇಕ್ಷಕ
- Stree 2 Box Office Collection: ಶ್ರದ್ಧಾ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಸ್ತ್ರೀ 2 ಸಿನಿಮಾ ಇದೇ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿತ್ತು. ಕೆಲವೇ ದಿನಗಳಲ್ಲಿ ಇದರ ಬಾಕ್ಸ್ ಆಫೀಸ್ ಗಳಿಕೆ 200 ಕೋಟಿ ರೂಪಾಯಿ ದಾಟಿದೆ. ಬಾಕ್ಸ್ ಆಫೀಸ್‌ನಲ್ಲಿ ಈ ಹಾರರ್ ಸಿನಿಮಾ ಬಂಗಾರದ ಬೆಳೆಯನ್ನೇ ತೆಗೆಯುತ್ತಿದೆ.
Tue, 20 Aug 202404:00 AM IST
Entertainment News in Kannada Live:Amruthadhaare: ಸುಪಾರಿ ಕೊಟ್ಟದ್ದು ಜೈದೇವ್ ಎಂಬ ಸತ್ಯ ಆನಂದ್‌ಗೆ ಗೊತ್ತಾಯ್ತು; ಬ್ರೇಕಿಂಗ್ ನ್ಯೂಸ್ ಆಯ್ತು ಅಪೇಕ್ಷಾ-ಪಾರ್ಥನ ಮದುವೆ
- Amruthadhaare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಪಾರ್ಥ ಅಪೇಕ್ಷಾಳಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾನೆ. ಆದರೆ, ಇಂದಿನ ಸಂಚಿಕೆಯಲ್ಲಿ ಆನಂದ್‌ಗೆ ಪಾರ್ಥ ಮತ್ತು ಅಪೇಕ್ಷಾರನ್ನು ಮುಗಿಸಲು ಜೈದೇವ್ ಪ್ರಯತ್ನಿಸಿದ ಸತ್ಯವನ್ನು ರೌಡಿ ಹೇಳುತ್ತಾನೆ.