Entertainment News in Kannada Live August 21, 2024: Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ-entertainment news in kannada today live august 21 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 21, 2024: Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ

Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ

Entertainment News in Kannada Live August 21, 2024: Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ

03:34 PM ISTAug 21, 2024 09:04 PM HT Kannada Desk
  • twitter
  • Share on Facebook
03:34 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Wed, 21 Aug 202403:34 PM IST

ಮನರಂಜನೆ News in Kannada Live:Baby Shower: ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ನೇಹಾ ಗೌಡಗೆ ಸೀಮಂತ ಸಂಭ್ರಮ, ಗೊಂಬೆ ಮನೆಗೆ ಯಾರೆಲ್ಲ ಬಂದ್ರು ನೋಡಿ

  • Lakshmi Baramma Serial Actress: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಗೊಂಬೆಯಾಗಿ ಎಲ್ಲರ ಮನ ಗೆದ್ದ ನಟಿ ನೇಹಾ ಗೌಡ ಈಗ ತುಂಬು ಗರ್ಭಿಣಿ. ಅವರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನಡೆದಿದೆ.
Read the full story here

Wed, 21 Aug 202402:13 PM IST

ಮನರಂಜನೆ News in Kannada Live:Kalki 2898 AD OTT: ಇಂದು ಮಧ್ಯರಾತ್ರಿಯಿಂದ ಒಟಿಟಿಯಲ್ಲಿ ಕಲ್ಕಿ ಅಬ್ಬರ; 2 ಒಟಿಟಿಗಳಲ್ಲಿ 5 ಭಾಷೆಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ

  • Kalki 2898 AD OTT Release: ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕಲ್ಕಿ ಸಿನಿಮಾ ಆಗಸ್ಟ್‌ 22ರಂದು ಅಂದ್ರೆ ಇಂದು ಮಧ್ಯರಾತ್ರಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
Read the full story here

Wed, 21 Aug 202401:29 PM IST

ಮನರಂಜನೆ News in Kannada Live:Anubandha awards 2024: ಜನ ಮೆಚ್ಚಿದ ಕಾಮಿಡಿಯನ್‌ ಯಾರು? ಚಂದ್ರಪ್ರಭಾನಿಂದ ವಿನೋದ್ ಗೊಬ್ಬರಗಾಲ ತನಕ, ನಿಮ್ಮ ಆಯ್ಕೆ ಯಾರು?

  • Colors Kannada Anubandha Awards 2024: ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್‌ 2024 ಈ ತಿಂಗಳಾಂತ್ಯದಲ್ಲಿ ಆರಂಭವಾಗಲಿದೆ. ಈ ಬಾರಿ ಜನಮೆಚ್ಚಿದ ಕಾಮಿಡಿಯನ್‌ ಪ್ರಶಸ್ತಿಯನ್ನು ಯಾರು ಪಡೆಯಬಹುದು? ಚಂದ್ರಪ್ರಭಾನಿಂದ ವಿನೋದ್ ಗೊಬ್ಬರಗಾಲ ತನಕ ಹಲವು ಹಾಸ್ಯಗಾರರಲ್ಲಿ ನಿಮಗೆ ಯಾರು ಅಚ್ಚುಮೆಚ್ಚು.
Read the full story here

Wed, 21 Aug 202411:11 AM IST

ಮನರಂಜನೆ News in Kannada Live:Short Movie: ಯೂಟ್ಯೂಬ್‌ನಲ್ಲಿ ಇರುವೆ ನೋಡಿದ್ರ? ದತ್ತಣ್ಣ ಅಭಿನಯದ ಕಿರುಚಿತ್ರದಲ್ಲಿ ಜನಸಾಮಾನ್ಯರ ಕಥೆ

  • Kannada Short Movie: ರಾಜೇಶ್ ರಾಮಸ್ವಾಮಿ ನಿರ್ದೇಶನದ ಇರುವೆ ಕಿರುಚಿತ್ರ ಯೂಟ್ಯೂಬ್‌ನಲ್ಲಿ ರಿಲೀಸ್‌ ಆಗಿದೆ. ದತ್ತಣ್ಣ ನಟಿಸಿರುವ ಈ ಕಿರುಚಿತ್ರವು ಇರುವೆಗೆ ಔಷಧಿ ಹಾಕುವವನು ಹಿರಿಯ ನಾಗರಿಕರೊಬ್ಬರ ಮನೆಗೆ ಬಂದ ನಂತರ ನಡೆಯುವ ಕಥೆ ಹೊಂದಿದೆ.
Read the full story here

Wed, 21 Aug 202410:20 AM IST

ಮನರಂಜನೆ News in Kannada Live:BBK 11: ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿ? ಈ ಬಾರಿ ದೊಡ್ಮನೆಗೆ ಕಿರುತೆರೆ ಕಲಾವಿದರ ದಂಡು

  • Bigg boss kannada season 11 contestants: ಈ ವರ್ಷದ ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋಗೆ ಯಾರೆಲ್ಲ ದೊಡ್ಮನೆಯೊಳಗೆ ಪ್ರವೇಶಿಸಬಹುದು ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಇದೇ ಸಮಯದಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್‌ ನಟಿಯೊಬ್ಬರು ಬಿಬಿಕೆ ಮನೆಗೆ ಹೋಗುವ ಸಾಧ್ಯತೆ ಕುರಿತು ವದಂತಿಗಳು ಕೇಳಿಬರುತ್ತಿವೆ.
Read the full story here

Wed, 21 Aug 202409:21 AM IST

ಮನರಂಜನೆ News in Kannada Live:Deleted scene: ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಆ ಸೀನ್‌ ಡಿಲೀಟ್‌ ಮಾಡಿದ್ಯಾಕೆ? ಕಣ್ಣಲ್ಲಿ ನೀರು ಬರುತ್ತೆ ಎಂದ ಗೋಲ್ಡನ್‌ ಸ್ಟಾರ್‌ ಗಣೇಶ್

  • Krishnam pranaya sakhi deleted scene: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದಲ್ಲಿ ಹಲವು ಸೀನ್‌ಗಳನ್ನು ಡಿಲೀಟ್‌ ಮಾಡಲಾಗಿದೆ. ಆದರೆ, ನಿರ್ದಿಷ್ಟ ದೃಶ್ಯವೊಂದಕ್ಕೆ ಕತ್ತರಿ ಪ್ರಯೋಗ ಯಾಕೆ ಮಾಡಲಾಯಿತು ಎಂದು ಗಣೇಶ್‌ ಹೇಳಿದ್ದಾರೆ.
Read the full story here

Wed, 21 Aug 202408:34 AM IST

ಮನರಂಜನೆ News in Kannada Live:South Movies: ದಕ್ಷಿಣ ಭಾರತದ ಯಶಸ್ವಿ 12 ನಿರ್ದೇಶಕರು ಯಾರು ಗೊತ್ತೆ? ರಾಜಮೌಳಿ, ಪ್ರಶಾಂತ್‌ ನೀಲ್‌ರಿಂದ ಉಪೇಂದ್ರರವರೆಗೆ

  • Successful Directors: ದಕ್ಷಿಣ ಭಾರತದ ಚಿತ್ರರಂಗವು ಭಾರತ ಮತ್ತು ಜಗತ್ತಿನ ಸಿನಿಮಾಪ್ರೇಮಿಗಳಿಗೆ ಹಲವು ಸುಂದರ ಸಿನಿಮಾಗಳನ್ನು ನೀಡಿವೆ. ದಕ್ಷಿಣ ಭಾರತದಲ್ಲಿ ಅನೇಕ ಯಶಸ್ವಿ ನಿರ್ದೇಶಕರಿದ್ದಾರೆ. ಎಸ್‌ಎಸ್‌ ರಾಜಮೌಳಿ, ಪ್ರಶಾಂತ್‌ ನೀಲ್‌, ಮಣಿರತ್ನಂ ಸೇರಿದಂತೆ ಪ್ರಮುಖ ನಿರ್ದೇಶಕರ ಬಗ್ಗೆ ತಿಳಿಯೋಣ ಬನ್ನಿ.
Read the full story here

Wed, 21 Aug 202407:34 AM IST

ಮನರಂಜನೆ News in Kannada Live:ಬಾಲಿವುಡ್‌ ಚಿತ್ರರಂಗ ಭಾರತವನ್ನು ಕೆಟ್ಟದಾಗಿ ತೋರಿಸ್ತಿದೆ ಎಂದ ರಿಷಬ್‌ ಶೆಟ್ಟಿ; ಕಾಂತಾರ ನಟನ ವಿರುದ್ಧ ಮುಗಿಬಿದ್ದ ನೆಟ್ಟಿಗರು

  • ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಎಡವಟ್ಟು ಮಾಡಿಕೊಂಡಿದ್ದಾರೆ. ಬಾಲಿವುಡ್‌ ಚಿತ್ರರಂಗ ಭಾರತವನ್ನು ಕೆಟ್ಟದಾಗಿ ತೋರಿಸ್ತಿದೆ ಎಂದು ಮೆಟ್ರೋ ಸಾಗಾ ಯೂಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಹೇಳುತ್ತಿದ್ದಂತೆ, ದೊಡ್ಡ ಮಟ್ಟದ ಚರ್ಚೆಗೆ ವೇದಿಕೆಯಾಗಿದೆ.
Read the full story here

Wed, 21 Aug 202405:31 AM IST

ಮನರಂಜನೆ News in Kannada Live:Kaljiga Movie Trailer: ಕಡಲ ತಡಿಯಲ್ಲಿ ಕರಾವಳಿ ಸೊಗಡಿನ ಕಲ್ಜಿಗ ಟ್ರೇಲರ್ ಅನಾವರಣ; ಸೆಪ್ಟೆಂಬರ್‌ನಲ್ಲಿ ತೆರೆಗೆ

  • ಕಲ್ಜಿಗ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ಕಡಲ ಕಿನಾರೆಯಲ್ಲಿ ಘಟಿಸುವ ಬೆರಗಿನ ಕಥೆ ಮತ್ತು ಆ ಭಾಗದ ಕಲಾವಿದರೇ ತುಂಬಿರುವ ಈ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಅನಾವರಣಗೊಂಡಿದೆ.
Read the full story here

Wed, 21 Aug 202404:19 AM IST

ಮನರಂಜನೆ News in Kannada Live:ಭಾಗ್ಯಾ ಮರ್ಯಾದೆ ಕಳೆಯೋಕೆ ವಿಡಿಯೋ ಮಾಡಿಸಿದ್ದು ನಾನೇ ಎಂದ ಶ್ರೇಷ್ಠಾ, ಕೋಪದಿಂದ ಕೆನ್ನೆಗೆ ಬಾರಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಭಾಗ್ಯಾ ಮರ್ಯಾದೆ ಕಳೆಯಲು ಮೇಘಾಗೆ ದುಡ್ಡು ಕೊಟ್ಟು ವಿಡಿಯೋ ಮಾಡಿಸಿದ್ದು ನಾನೇ ಎಂದು ಶ್ರೇಷ್ಠಾ ಕೋಪದಿಂದ ಹೇಳುತ್ತಾಳೆ. ಇದಕ್ಕೆ ಸಿಟ್ಟಾಗುವ ತಾಂಡವ್‌ ಶ್ರೇಷ್ಠಾ ಕೆನ್ನೆಗೆ ಹೊಡೆಯುತ್ತಾನೆ. ಡಿವೋರ್ಸ್‌ ಕೇಳಿದ್ದು ಭಾಗ್ಯಾ ಅಲ್ಲ, ತಾಂಡವ್‌ ಎಂದು ಎಲ್ಲರಿಗೂ ಗೊತ್ತಾಗುವಂತೆ ವಿಡಿಯೋ ಮಾಡಲು ಕುಸುಮಾ, ಮೆಘಾಗೆ ಹೇಳುತ್ತಾಳೆ. 

Read the full story here

Wed, 21 Aug 202404:11 AM IST

ಮನರಂಜನೆ News in Kannada Live:ಸುಬ್ಬು ಮೇಲೆ ಶ್ರಾವಣಿಗೆ ವಿಶೇಷ ಒಲವು, ನಿಜವಾಗುತ್ತಾ ಕಾಂತಮ್ಮ ನುಡಿದ ಶಕುನ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode August 20th: ಮಿನಿಸ್ಟರ್‌ ವೀರೇಂದ್ರ ಮನೆಯಲ್ಲಿ ಸುಬ್ಬು ಹುಟ್ಟುಹಬ್ಬದ ಸಂಭ್ರಮ. ಶ್ರೀವಲ್ಲಿ ಸುಬ್ಬುಗೆ ಹತ್ತಿರವಾದ್ರೆ ಶ್ರಾವಣಿಗೆ ಸಹಿಸಲು ಆಗುತ್ತಿಲ್ಲ. ಕಾಂತಮ್ಮ ನುಡಿದ ಶಕುನ ನಿಜವಾಗುವ ಸಾಧ್ಯತೆ ಇದ್ಯಾ? ಸುಬ್ಬು ಮೇಲೆ ಶ್ರಾವಣಿಗೆ ಲವ್‌ ಆಗಿದ್ಯಾ?
Read the full story here

Wed, 21 Aug 202404:07 AM IST

ಮನರಂಜನೆ News in Kannada Live:ಎರಡು ಉಪಕಥೆಗಳ ನಡುವೆ ನಡೆಯುತ್ತದೆ ರುದ್ರ ಗರುಡ ಪುರಾಣ ಕಥೆ; ಟೀಸರ್‌ನಲ್ಲೇ ಕುತೂಹಲ ಮೂಡಿಸಿದ ರಿಷಿ

  • Rudra Garuda Purana teaser: ರಿಷಿ ನಟನೆಯ ರುದ್ರ ಗರುಡ ಪುರಾಣ ಸಿನಿಮಾದ ಟೀಸರ್‌ ಬಿಡುಗಡೆ ಆಗಿದೆ. ಆಕ್ಷನ್‌ ಜತೆಗೆ ಮಿಸ್ಟರಿ ಥ್ರಿಲ್ಲರ್‌ ಶೈಲಿಯ ಈ ಸಿನಿಮಾ ಇನ್ನೇನು ಶೀಘ್ರದಲ್ಲಿಯೇ ತೆರೆಗೆ ತರುವ ಸೂಚನೆ ನೀಡಿದ್ದಾರೆ ನಿರ್ದೇಶಕ ನಂದೀಶ್‌. 
Read the full story here

Wed, 21 Aug 202401:59 AM IST

ಮನರಂಜನೆ News in Kannada Live:OTT News: ಒಟಿಟಿಗೆ ಬಂತು ಮಲಯಾಳಂನ ಕಾಮಿಡಿ ಸಿನಿಮಾ; ಈ ವೇದಿಕೆಯಲ್ಲಿ Grrrr ಚಿತ್ರ ವೀಕ್ಷಣೆಗೆ ಲಭ್ಯ‌

  • ಮಲಯಾಳಂನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ Grrr ಒಟಿಟಿ ಅಂಗಳ ಪ್ರವೇಶಿಸಿದೆ. ಮದ್ಯದ ಅಮಲಿನಲ್ಲಿ ಮೃಗಾಲಯದಲ್ಲಿನ ಸಿಂಹದ ಬೋನಿಗೆ ಆಕಸ್ಮಿಕವಾಗಿ ಪ್ರವೇಶಿಸಿದ ಇಬ್ಬರು ವ್ಯಕ್ತಿಗಳು ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದೇ ಈ ಸಿನಿಮಾದ ಕಥೆ.
Read the full story here

Wed, 21 Aug 202401:23 AM IST

ಮನರಂಜನೆ News in Kannada Live:Langoti Man Teaser: ಈ ಸಿನಿಮಾಕ್ಕೆ ಲಂಗೋಟಿಯೇ ಹೀರೋ! ಹೊಸಬರ ಹೊಸ ಪ್ರಯತ್ನಕ್ಕೆ ಬೆನ್ನು ತಟ್ಟಿದ ನಟ ಶರಣ್‌

  • ತನು ಟಾಕೀಸ್ ಬ್ಯಾನರ್‌ನಲ್ಲಿ ಲಂಗೋಟಿ ಮ್ಯಾನ್ ಸಿನಿಮಾ ನಿರ್ಮಾಣವಾಗಿದೆ. ಇತ್ತೀಚೆಗೆ ಈ ಚಿತ್ರದ ಟೀಸರ್‌ ಬಿಡುಗಡೆಯಾಯಿತು. ನಟ ಶರಣ್ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
Read the full story here

Wed, 21 Aug 202412:40 AM IST

ಮನರಂಜನೆ News in Kannada Live:Seetha Rama Serial: ಸಿಹಿಯ ಅಪ್ಪ ಹೌದು, ಆದರೆ ಸೀತಾಳ ಗಂಡನಲ್ಲ! ಪುಟಾಣಿ ಸಿಹಿ ಬದುಕಿಗೆ ಮೇಘದಂತೆ ಬಂದನಾ ರಿಯಲ್‌ ಅಪ್ಪ ಮೇಘಶ್ಯಾಮ್?

  • ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಜನ್ಮ ರಹಸ್ಯವೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅದಕ್ಕೆ ಇದೀಗ ಉತ್ತರ ಎಂಬಂತೆ ಹೊಸ ಪಾತ್ರಗಳ ಎಂಟ್ರಿಯಾಗುತ್ತಿದೆ. ಸಿಹಿ ಬೋರ್ಡಿಂಗ್‌ ಸ್ಕೂಲ್‌ ಸೇರುತ್ತಿದ್ದಂತೆ, ಡಾ. ಮೇಘಶ್ಯಾಮನ ಆಗಮನವಾಗಿದೆ. ಹಾಗಾದರೆ, ಯಾರೀತ, ಸಿಹಿಗೂ ಈತನಿಗೂ ಏನು ಸಂಬಂಧ? 
Read the full story here