Entertainment News in Kannada Live August 23, 2024: Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ-entertainment news in kannada today live august 23 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 23, 2024: Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ

Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ

Entertainment News in Kannada Live August 23, 2024: Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ

04:19 PM ISTAug 23, 2024 09:49 PM HT Kannada Desk
  • twitter
  • Share on Facebook
04:19 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 23 Aug 202404:19 PM IST

ಮನರಂಜನೆ News in Kannada Live:Powder Movie Review: ಪೌಡರ್‌ನಲ್ಲಿದೆ ಹಾಸ್ಯದ ಘಮಲು; ಲಾಜಿಕ್‌ ಬದಿಗಿಡಿ, ಮ್ಯಾಜಿಕ್‌ ಆಸ್ವಾದಿಸಿ

  • Powder Movie Review: ಡ್ರಗ್ಸ್‌ ಕಥೆ ಎಂದರೆ ಅಲ್ಲಿ ಕ್ರೈಂ ಥ್ರಿಲ್ಲರ್‌ ಎಳೆಯ ಕಥೆ ಇರುತ್ತದೆ. ಆದರೆ, ಪೌಡರ್‌ ಸಿನಿಮಾದಲ್ಲಿ ಆ ಡ್ರಗ್ಸ್‌ ಕಥೆಯನ್ನೇ ಕಾಮಿಡಿಯಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ. ತೆರೆಮೇಲೆ ಏನು ಕಾಣುತ್ತದೆಯೋ ಅದನ್ನು ನೋಡಿ ನಗಬೇಕಷ್ಟೇ ವಿನಃ ಇದ್ಯಾಕೆ ಹೀಗೆ, ಅದ್ಯಾಕೆ ಹಾಗೆ ಎಂದು ಪ್ರಶ್ನೆ ಮಾಡುವಂತಿಲ್ಲ.
Read the full story here

Fri, 23 Aug 202402:54 PM IST

ಮನರಂಜನೆ News in Kannada Live:ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ ಜತೆಗೆ ಪೆನ್‌ಡ್ರೈವ್‌ ಬಳಗ ಸೇರಿಕೊಂಡ ಕನಸಿನ ರಾಣಿ ಮಾಲಾಶ್ರೀ

  • ಸೆಬಾಸ್ಟಿಯನ್‌ ಡೇವಿಡ್‌ ನಿರ್ದೇಶನದ ಪೆನ್‌ಡ್ರೈವ್‌ ಸಿನಿಮಾದಿಂದ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ತನಿಷಾ ಕುಪ್ಪಂಡ ಮತ್ತು ಮಾಲಾಶ್ರೀ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತ ಇದೀಗ ನೆರವೇರಿದೆ.
Read the full story here

Fri, 23 Aug 202401:28 PM IST

ಮನರಂಜನೆ News in Kannada Live:ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ನಟನೆಗೆ ವಿಹಾನ್‌ ಮತ್ತು ಅಂಕಿತಾಗೆ ಪ್ರಶಸ್ತಿ ಬರೋದು ಪಕ್ಕಾ ಎಂದ ರಕ್ಷಿತ್‌ ಶೆಟ್ಟಿ

  • ರಕ್ಷಿತ್‌ ಶೆಟ್ಟಿ ನಿರ್ಮಾಣ ಮಾಡಿರುವ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ವಿಹಾನ್‌, ಅಂಕಿತಾ ಅಮರ್‌, ಮಯೂರಿ ನಟರಾಜ್‌ ಮುಖ್ಯಭೂಮಿಕೆ ನಿಭಾಯಿಸಿರುವ ಈ ಚಿತ್ರವನ್ನು ಚಂದ್ರಜೀತ್‌ ಬೆಳ್ಳಿಯಪ್ಪ ನಿರ್ದೇಶನ ಮಾಡಿದ್ದಾರೆ. 
Read the full story here

Fri, 23 Aug 202409:57 AM IST

ಮನರಂಜನೆ News in Kannada Live:ರಾನಿ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿದ ‘ಕನ್ನಡತಿ’ ಕಿರಣ್‌ ರಾಜ್‌; ಈ ಬದಲಾವಣೆ ಹಿಂದಿದೆ ಒಂದೊಳ್ಳೆ ಉದ್ದೇಶ

  • ಕನ್ನಡತಿ ಸೀರಿಯಲ್‌ ಮೂಲಕ ಗುರುತಿಸಿಕೊಂಡ ನಟ ಕಿರಣ್‌ ರಾಜ್‌, ಇದೀಗ ರಾನಿ ಗುಂಗಿನಲ್ಲಿದ್ದಾರೆ. ಅಂದರೆ, ಇನ್ನೇನು ಇದೇ ಆಗಸ್ಟ್‌ 30ರಂದು ಈ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ, ಒಂದೊಳ್ಳೆಯ ಉದ್ದೇಶಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಆ ಪೋಸ್ಟ್‌ಪೋನ್‌ಗೆ ಹೀಗಿದೆ ಕಾರಣ. 
Read the full story here

Fri, 23 Aug 202409:08 AM IST

ಮನರಂಜನೆ News in Kannada Live:ಸಹನಟ ಸಿಂಗಮುತ್ತು ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ತಮಿಳು ಹಾಸ್ಯನಟ ವಡಿವೇಲು: 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

  • Kollywood News: ಖ್ಯಾತ ತಮಿಳು ನಟ ವಡಿವೇಲು, ತಮ್ಮ ಸಹನಟ ಸಿಂಗಮುತ್ತು ಅವರ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಯೂಟ್ಯೂಬ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಂಗಮುತ್ತು ನನ್ನ ವಿರುದ್ದ ಮಾನ ಹಾನಿಯಾಗುವ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ವಡಿವೇಲು ಆರೋಪಿದ್ದು 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 

Read the full story here

Fri, 23 Aug 202408:49 AM IST

ಮನರಂಜನೆ News in Kannada Live:Kannada Serial TRP: ಹೊಸ ಸೀರಿಯಲ್‌ ಅಣ್ಣಯ್ಯನಿಂದಾಗಿ ನಂಬರ್‌ 1 ಪಟ್ಟ ಕಳೆದುಕೊಂಡು ಪಾತಾಳಕ್ಕೆ ಕುಸಿದ ಪುಟ್ಟಕ್ಕನ ಮಕ್ಕಳು!

  • ಕಿರುತೆರೆಯ ಟಿಆರ್‌ಪಿಯಲ್ಲಿ ಸದಾ ಅಗ್ರಸ್ಥಾನದಲ್ಲಿಯೇ ಇರುತ್ತಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌, ಇತ್ತೀಚಿನ ಒಂದಷ್ಟು ಬದಲಾವಣೆಗಳಿಂದ ಪಾತಾಳಕ್ಕೆ ಕುಸಿದಿದೆ. ಹಾಗಾದರೆ ಈ ವಾರ ಪುಟ್ಟಕ್ಕನಿಗೆ ಸಿಕ್ಕ ಟಿಆರ್‌ಪಿ ಎಷ್ಟು, ನಂಬರ್‌ 1 ಸ್ಥಾನದಲ್ಲಿರುವ ಸೀರಿಯಲ್‌ ಯಾವುದು, ಹೊಸ ಸೀರಿಯಲ್‌ ಅಣ್ಣಯ್ಯನಿಗೆ ವೀಕ್ಷಕರ ಪ್ರತಿಕ್ರಿಯೆ ಹೇಗಿತ್ತು? ಇಲ್ಲಿದೆ ವಿವರ. 
Read the full story here

Fri, 23 Aug 202408:10 AM IST

ಮನರಂಜನೆ News in Kannada Live:ಕುಂದಾಪ್ರ ಭಾಷೆಯಲ್ಲಿ ಶಿವಣ್ಣ ಹಾಡು, ಅಪ್ಪುನ ನೆನಪಿಸಿಕೊಂಡ್ರು ಫ್ಯಾನ್ಸ್‌; ಸುಬ್ಬಿ ನಿನ್ನ ಅಬ್ಬಿ ನನ್ನ ಮಾಯಿಯಾದಂಗೆ - ಇಲ್ಲಿದೆ Lyrics

  • ಕನ್ನಡ ನಟ ಶಿವರಾಜ್‌ ಕುಮಾರ್‌ ಕುಂದಾಪುರ ಭಾಷೆಯಲ್ಲಿ ಸಿಂಗಾರ್‌ ಹೂ ಎಂಬ ಹಾಡು ಹಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನದ ಸುಬ್ಬಿ ನಿನ್ನ ಅಬ್ಬಿ ನನ್ನ, ಮಾಯಿಯಾದಂಗೆ. ಕನ್ಸ್ ಬಿತ್ತ್ ನಿಂಗೆ ನಾನ್, ತಾಳಿ ಕಟ್ದಂಗೆ ಹಾಡಿಗೆ ಶಿವಣ್ಣ ಮತ್ತು ಸಂಗೀತಾ ರವೀಂದ್ರನಾಥ್ ಮಧುರವಾಗಿ ಹಾಡಿದ್ದಾರೆ.
Read the full story here

Fri, 23 Aug 202406:47 AM IST

ಮನರಂಜನೆ News in Kannada Live:ಕಾಂತಾರ ಚಾಪ್ಟರ್‌ 1 ಸಿನಿಮಾದ 4ನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಮುಂದಿನ ವಾರ ಆರಂಭ, ಸಾಹಸ ದೃಶ್ಯಗಳಿಗೆ ರಿಷಬ್‌ ಶೆಟ್ಟಿ ರೆಡಿ

  • Kantara Chapter 1 ಸಿನಿಮಾದ ನಾಲ್ಕನೇ ಹಂತದ ಶೂಟಿಂಗ್‌ ಶೆಡ್ಯೂಲ್‌ ಈ ಆಗಸ್ಟ್‌ ತಿಂಗಳ ಕೊನೆಯವಾರದಲ್ಲಿ ಆರಂಭವಾಗಲಿದೆ ಎಂದು ಪಿಂಕ್‌ವಿಲ್ಲಾ ವರದಿ ಮಾಡಿದೆ. ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ ಫ್ರೀಕ್ವೆಲ್‌ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Read the full story here

Fri, 23 Aug 202405:10 AM IST

ಮನರಂಜನೆ News in Kannada Live:Jama Movie OTT: ಇದು ಕಾಲಿವುಡ್‌ನ ಕಾಂತಾರ, ಒಟಿಟಿಗೆ ಬಂತು ಜಮಾ; ಐಎಂಡಿಬಿಯಲ್ಲಿ 9.4 ರೇಟಿಂಗ್‌ ಪಡೆದ ಸಿನಿಮಾ

  • Tamil OTT Movie Jama: ಕಾಂತಾರ ಸಿನಿಮಾ ನೆನಪಿಸುವಂತಹ ತಮಿಳು ಚಲನಚಿತ್ರ ಜಾಮಾ ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಇಪ್ಪತ್ತು ದಿನಗಳಲ್ಲಿ, ಈ ಥ್ರಿಲ್ಲರ್ ನಾಟಕದ ಚಲನಚಿತ್ರವು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಚಿತ್ರಕ್ಕೆ ಐಎಂಡಿಬಿಯಲ್ಲಿ 9.4 ರೇಟಿಂಗ್ ದೊರಕಿದೆ.

Read the full story here

Fri, 23 Aug 202405:00 AM IST

ಮನರಂಜನೆ News in Kannada Live:ಭಾರತೀಯ ಚಿತ್ರರಂಗದ ಯಾವ ನಟ-ನಟಿಯೂ ಹೊಂದಿರದ 800 ಕೋಟಿ ರೂ ಬೆಲೆ ಬಾಳುವ ಅರಮನೆ ಇದು; ಯಾರಿರಬಹುದು ಆ ನಾಯಕ ?

  • ಸ್ಟಾರ್‌ ನಟ ನಟಿಯರು ದುಬಾರಿ ಮನೆಗಳನ್ನು ಹೊಂದಿರುವುದು ಸಹಜ. ಬಾಲಿವುಡ್‌ನಲ್ಲಿ ಶಾರುಖ್‌ ಖಾನ್‌, ಅಮಿತಾಬ್‌ ಬಚ್ಚನ್‌ ಇಬ್ಬರ ಮನೆಗಳಿಂತ ನವಾಬರ ಕುಟುಂಬಕ್ಕೆ ಸೇರಿದ ಸೈಫ್‌ ಅಲಿ ಖಾನ್‌, 800 ಕೋಟಿ ರೂ. ಬೆಲೆಯ ಅರಮನೆಯನ್ನು ಹೊಂದಿದ್ದಾರೆ. ಈ ಪಟೌಡಿ ಪ್ಯಾಲೇಸ್‌ ಹರಿಯಾಣದಲ್ಲಿದೆ. 

Read the full story here

Fri, 23 Aug 202404:02 AM IST

ಮನರಂಜನೆ News in Kannada Live:ಕುಂಕುಮ ಅಳಿಸಿ, ಬಳೆ ಒಡೆದು ಅರಚಾಡಿದ ಶ್ರೇಷ್ಠ; ಶಾಕಾಂಬರಿಯ ನಾಗವಲ್ಲಿ ರೂಪ ಕಂಡು ಗಾಬರಿಯಾದ ಭಾಗ್ಯಾ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ  ಧಾರಾವಾಹಿ ಆಗಸ್ಟ್‌ 22ರ ಎಪಿಸೋಡ್‌. ಶ್ರೇಷ್ಠಾ, ಮದುವೆ ಆಗಿ ಮಕ್ಕಳೂ ಇರುವವನನ್ನು ಮದುವೆ ಆಗುತ್ತಿರುವುದಕ್ಕೆ ಎಲ್ಲರೂ ವಿರೋಧ ವ್ಯಕ್ತಪಡಿಸುತ್ತಾರೆ. ಎಲ್ಲರ ಮಾತಿಗೆ ಕೋಪಗೊಳ್ಳುವ ಶ್ರೇಷ್ಠಾ ಭಾಗ್ಯಾ ಹಚ್ಚಿದ ಅರಿಸಿನ, ಕುಂಕುಮ ಅಳಿಸಿ, ಬಳೆಗಳನ್ನು ಒಡೆಯುತ್ತಾಳೆ. 

Read the full story here

Fri, 23 Aug 202403:54 AM IST

ಮನರಂಜನೆ News in Kannada Live:ಉಫ್‌...! ಉರ್ಫಿ ಜಾವೇದ್‌ ಸೀರೆ ಫ್ಯಾಷನ್‌ ಕಂಡು ಕಂಗಲಾದ ನೆಟ್ಟಿಗರು; ಉರ್ಫಿ ಪ್ರಯೋಗಗಳಿಗೆ ಕೊನೆಯುಂಟೆ!

  • Urfi Javed Viral Video: ಬಾಲಿವುಡ್‌ ನಟಿ ಮತ್ತು ಸೋಷಿಯಲ್‌ ಮೀಡಿಯಾ ಸೆಲೆಬ್ರಿಟಿ ಉರ್ಫಿ ಜಾವೇದ್‌ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ತೊಡೆ ಕಾಣಿಸುವಂತಹ ಸೀರೆಯುಟ್ಟು ಆಗಮಿಸಿದ್ದಾರೆ. ಇವರ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.
Read the full story here

Fri, 23 Aug 202403:01 AM IST

ಮನರಂಜನೆ News in Kannada Live:ದಿಗಂತ್‌ ನಟನೆಯ ಪೌಡರ್‌ ಸಿನಿಮಾ ಇಂದು ಬಿಡುಗಡೆ; ಕೃಷ್ಣಂ ಪ್ರಣಯ ಸಖಿ, ಭೀಮ ಬಳಿಕದ ಬಹುನಿರೀಕ್ಷಿತ ಚಿತ್ರವಿದು

  • Powder Kannada Movie: ದಿಗಂತ್‌, ಧನ್ಯ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲ ಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿರುವ ಜನಾರ್ಧನ್‌ ಚಿಕ್ಕಣ್ಣ ನಿರ್ದೇಶನದ ಪೌಡರ್‌ ಸಿನಿಮಾ ಇಂದು (ಆಗಸ್ಟ್‌ 23) ಬಿಡುಗಡೆಯಾಗಿದೆ.
Read the full story here

Fri, 23 Aug 202401:56 AM IST

ಮನರಂಜನೆ News in Kannada Live:ಕೃಷ್ಣಂ ಪ್ರಣಯ ಸಖಿ ಸಿನಿಮಾದ ಶೂಟಿಂಗ್‌ ಸೋಜಿಗ, ವಿಡಿಯೋ ಹಂಚಿಕೊಂಡ ಶ್ರುತಿ; ಶಶಿಕುಮಾರ್‌ ಡ್ಯಾನ್ಸ್‌ಗೆ ಕಂಗಲಾದ ಗಣೇಶ್‌

  • Krishnam pranaya sakhi: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಯಶಸ್ಸಿನ ಗುಂಗಿನಲ್ಲಿ ನಟಿ ಶ್ರುತಿ ಕೃಷ್ಣ ಅವರು ಶೂಟಿಂಗ್‌ ಸಂದರ್ಭದ ಕೆಲವೊಂದು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಶ್ರುತಿ ಮತ್ತು ಶಶಿಕುಮಾರ್‌ ಡ್ಯಾನ್ಸ್‌ಗೆ ಫ್ಯಾನ್ಸ್‌ ವಾಹ್‌ ಎಂದಿದ್ದಾರೆ.
Read the full story here

Fri, 23 Aug 202401:10 AM IST

ಮನರಂಜನೆ News in Kannada Live:Upendra UI Movie: ರಿಯಲ್‌ ಸ್ಟಾರ್‌ ಉಪೇಂದ್ರ ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಇಂದು ರಿಲೀಸ್‌; ಉಪ್ಪಿ ಅಭಿಮಾನಿಗಳ ಹೃದಯಗಳಲ್ಲಿ ಕಂಪನ

  • Upendra UI The Movie Sound of UI BGM: ರಿಯಲ್‌ ಸ್ಟಾರ್‌ ಉಪೇಂದ್ರ ನಟನೆಯ ಯುಐ ಸಿನಿಮಾದ ಸೌಂಡ್‌ ಆಫ್‌ ಯುಐ ಬಿಜಿಎಂ ಶುಕ್ರವಾರ ಸಂಜೆ 6.03 ಗಂಟೆಗೆ ಬಿಡುಗಡೆಯಾಗಲಿದೆ. ಇದು ನಿಮ್ಮ ಪ್ಲೇಲಿಸ್ಟ್‌ನಲ್ಲಿ ಆಡಳಿತ ನಡೆಸಲಿದೆ ಎಂದು ಉಪೇಂದ್ರ ತಿಳಿಸಿದ್ದಾರೆ.
Read the full story here