Entertainment News in Kannada Live August 24, 2024: ಪವನ್‌ ಕಲ್ಯಾಣ್‌ ರೀತಿ ಬಿಜೆಪಿ ಮಡಿಲಲ್ಲಿ ಕೂತಿದ್ದರೆ ನಿಮ್ಮ ಕಲ್ಯಾಣ ಮಂಟಪ ಧ್ವಂಸವಾಗುತ್ತಿರಲಿಲ್ಲ!; ನಾಗಾರ್ಜುನ್‌ಗೆ ಫ್ಯಾನ್ಸ್‌ ಸಲಹೆ-entertainment news in kannada today live august 24 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 24, 2024: ಪವನ್‌ ಕಲ್ಯಾಣ್‌ ರೀತಿ ಬಿಜೆಪಿ ಮಡಿಲಲ್ಲಿ ಕೂತಿದ್ದರೆ ನಿಮ್ಮ ಕಲ್ಯಾಣ ಮಂಟಪ ಧ್ವಂಸವಾಗುತ್ತಿರಲಿಲ್ಲ!; ನಾಗಾರ್ಜುನ್‌ಗೆ ಫ್ಯಾನ್ಸ್‌ ಸಲಹೆ

ಪವನ್‌ ಕಲ್ಯಾಣ್‌ ರೀತಿ ಬಿಜೆಪಿ ಮಡಿಲಲ್ಲಿ ಕೂತಿದ್ದರೆ ನಿಮ್ಮ ಕಲ್ಯಾಣ ಮಂಟಪ ಧ್ವಂಸವಾಗುತ್ತಿರಲಿಲ್ಲ!; ನಾಗಾರ್ಜುನ್‌ಗೆ ಫ್ಯಾನ್ಸ್‌ ಸಲಹೆ

Entertainment News in Kannada Live August 24, 2024: ಪವನ್‌ ಕಲ್ಯಾಣ್‌ ರೀತಿ ಬಿಜೆಪಿ ಮಡಿಲಲ್ಲಿ ಕೂತಿದ್ದರೆ ನಿಮ್ಮ ಕಲ್ಯಾಣ ಮಂಟಪ ಧ್ವಂಸವಾಗುತ್ತಿರಲಿಲ್ಲ!; ನಾಗಾರ್ಜುನ್‌ಗೆ ಫ್ಯಾನ್ಸ್‌ ಸಲಹೆ

02:08 PM ISTAug 24, 2024 07:38 PM HT Kannada Desk
  • twitter
  • Share on Facebook
02:08 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 24 Aug 202402:08 PM IST

ಮನರಂಜನೆ News in Kannada Live:ಪವನ್‌ ಕಲ್ಯಾಣ್‌ ರೀತಿ ಬಿಜೆಪಿ ಮಡಿಲಲ್ಲಿ ಕೂತಿದ್ದರೆ ನಿಮ್ಮ ಕಲ್ಯಾಣ ಮಂಟಪ ಧ್ವಂಸವಾಗುತ್ತಿರಲಿಲ್ಲ!; ನಾಗಾರ್ಜುನ್‌ಗೆ ಫ್ಯಾನ್ಸ್‌ ಸಲಹೆ

  • . ಹೈದರಾಬಾದ್‌ನ ಹೊರವಲಯದಲ್ಲಿರುವ ತುಮ್ಮಿಡಿಕುಂಟ ಕೆರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು, ಆ ಜಾಗದಲ್ಲಿ ಕನ್ವೆನ್ಷನ್‌ ಹಾಲ್‌ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಆರೋಪ ನಟ ನಾಗಾರ್ಜುನ್‌ ವಿರುದ್ಧ ಕೇಳಿಬಂದಿತ್ತು. ಅದರಂತೆ ತೆರವು ಕಾರ್ಯಾಚರಣೆಯೂ ನಡೆದಿತ್ತು. ಸದ್ಯ ಸ್ಟೇ ತರಲಾಗಿದ್ದು, ತೆರವು ಸ್ಥಗಿತಗೊಂಡಿದೆ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. 
Read the full story here

Sat, 24 Aug 202411:46 AM IST

ಮನರಂಜನೆ News in Kannada Live:ಬಲರಾಮನ ದಿನಗಳ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಕಲ್ಕಿ 2898 ಎಡಿ ಚಿತ್ರದ ಸಂಗೀತ ನಿರ್ದೇಶಕ ಸಂತೋಷ್‌ ನಾರಾಯಣನ್‌

  • ದಕ್ಷಿಣದ ಜನಪ್ರಿಯ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಬಲರಾಮನ ದಿನಗಳು ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಕನ್ನಡಕ್ಕೆ ಆಗಮಿಸುತ್ತಿದ್ದಾರೆ. ಅಷ್ಟೇ ಅದ್ಧೂರಿಯಾಗಿಯೇ ಅವರನ್ನು ಚಿತ್ರತಂಡ ಸ್ವಾಗತಿಸಿದೆ.
Read the full story here

Sat, 24 Aug 202411:20 AM IST

ಮನರಂಜನೆ News in Kannada Live:ಲಿಪ್‌ಲಾಕ್‌ ಚಿತ್ರಕ್ಕೆ ಮುಹೂರ್ತ; ಇದು ಆ ಥರದ ಸಿನಿಮಾ ಅಲ್ಲವೇ ಅಲ್ಲ ಎಂದು ಮೊದಲೇ ಸ್ಪಷ್ಟನೆ ನೀಡಿದ ನಿರ್ದೇಶಕ ಮುತ್ತುರಾಜ್

  • ಈ ಹಿಂದೆ ಯಂಗ್‌ ಮ್ಯಾನ್‌ ಸಿನಿಮಾ ನಿರ್ದೇಶನ ಮಾಡಿದ್ದ ಮುತ್ತುರಾಜ್‌ ಇದೀಗ ಲಿಪ್‌ಲಾಕ್‌ ಮಾಡುತ್ತಿದ್ದಾರೆ. ಅಂದರೆ, ಸದ್ದಿಲ್ಲದೆ, ಲಿಪ್‌ಲಾಕ್‌ ಹೆಸರಿನ ಸಿನಿಮಾ ಕೈಗೆತ್ತಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಮುಹೂರ್ತವೂ ನೆರವೇರಿದೆ. 
Read the full story here

Sat, 24 Aug 202410:38 AM IST

ಮನರಂಜನೆ News in Kannada Live:ಕೂಲಿ ಚಿತ್ರದಲ್ಲಿ ರಜಿನಿಕಾಂತ್‌ ಎದುರು ಖಳನಾದ ಉಪೇಂದ್ರ!;‌ 16 ವರ್ಷಗಳ ಬಳಿಕ ತಮಿಳಿಗೆ ಹೊರಟ ರಿಯಲ್‌ ಸ್ಟಾರ್‌

  •  ಕಾಲಿವುಡ್‌ ಸೂಪರ್‌ಸ್ಟಾರ್‌ ರಜನಿಕಾಂತ್‌ ಸದ್ಯ ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜೈಲರ್ ಚಿತ್ರದ ಭರ್ಜರಿ ಯಶಸ್ಸಿನ ನಂತರ ಸನ್ ಪಿಕ್ಚರ್ಸ್ ರಜನಿಕಾಂತ್ ಅವರ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ. ಇದೀಗ ಈ ಚಿತ್ರದಲ್ಲಿ ಖಡಕ್‌ ಖಳನಾಗಿ ನಟಿಸಲಿದ್ದಾರೆ ನಟ ಉಪೇಂದ್ರ. 
Read the full story here

Sat, 24 Aug 202409:18 AM IST

ಮನರಂಜನೆ News in Kannada Live:ದಗ್ಗುಬಾಟಿ, ಅಕ್ಕಿನೇನಿ ಕುಟುಂಬದ ನಡುವೆ ಹೆಚ್ಚಿದ ಅಂತರ; ನಾಗಚೈತನ್ಯ 2ನೇ ಮದುವೆ ಆಗ್ತಿರೋದು ಅಮ್ಮ ಲಕ್ಷ್ಮೀ ದಗ್ಗುಬಾಟಿಗೂ ಇಷ್ಟವಿಲ್ವಾ?

  • ನಟ ನಾಗ ಚೈತನ್ಯ ಎರಡನೇ ಮದುವೆ ವಿಚಾರ ಟಾಲಿವುಡ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಮಂತಾಗೆ ಡಿವೋರ್ಸ್‌ ನೀಡಿ, ಮಗ ಶೋಭಿತಾ ಜೊತೆ 2ನೇ ಮದುವೆ ಆಗುತ್ತಿರುವುದು ಸ್ವತ: ನಾಗ ಚೈತನ್ಯ ಅಮ್ಮ ಲಕ್ಷ್ಮೀ ದಗ್ಗುಬಾಟಿಗೆ ಇಷ್ಟವಿಲ್ಲ ಎಂಬ ಮಾತು ಟಾಲಿವುಡ್‌ನಲ್ಲಿ ಕೇಳಿ ಬರುತ್ತಿದೆ. 

Read the full story here

Sat, 24 Aug 202407:39 AM IST

ಮನರಂಜನೆ News in Kannada Live:ಚಿತ್ರಮಂದಿರ, ಒಟಿಟಿ ಬಳಿಕ ಕಿರುತೆರೆಗೂ ಬರ್ತಿದೆ ಡಾಲಿ ಧನಂಜಯ್‌ ಕೋಟಿ ಸಿನಿಮಾ; ಯಾವಾಗ, ವೀಕ್ಷಣೆ ಎಲ್ಲಿ?

  • ಜೂನ್‌ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ KOTEE ಸಿನಿಮಾ ಸರಿಯಾಗಿ ಎರಡು ತಿಂಗಳ ಬಳಿಕ ಅಂದರೆ ಆಗಸ್ಟ್‌ 14ರಂದು ಅಮೆಜಾನ್‌ ಪ್ರೈಂ ಒಟಿಟಿಗೆ ಆಗಮಿಸಿತ್ತು. ಇದೀಗ ಒಟಿಟಿಗೆ ಬಂದ 10 ದಿನಗಳಲ್ಲಿಯೇ ಟಿವಿಯಲ್ಲಿಯೂ ಈ ಸಿನಿಮಾ ಪ್ರಸಾರವಾಗಲಿದೆ. ಹಾಗಾದರೆ ಯಾವಾಗ, ಎಲ್ಲಿ ಈ ಸಿನಿಮಾ ವೀಕ್ಷಿಸಬಹುದು ? ಇಲ್ಲಿದೆ ಮಾಹಿತಿ.
Read the full story here

Sat, 24 Aug 202407:05 AM IST

ಮನರಂಜನೆ News in Kannada Live:Seetha Rama Serial: ಸೀತಾ ಹೆಸರಿಗೆ ವಾಣಿ ಅತ್ತಿಗೆಯ ಆಸ್ತಿ ಬರೆಸಲು ಮುಂದಾದ ಭಾರ್ಗವಿ; ಹನಿಮೂನ್‌ಗೆ ಕಳಿಸಿ ಹತ್ಯೆಯ ಸಂಚು!?

  • ದೇಸಾಯಿ ಕುಟುಂಬದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂಬ ಪ್ಲಾನ್‌ ಭಾರ್ಗವಿಯದ್ದು. ಆದರೆ, ಅದು ಅಷ್ಟು ಸುಲಭಕ್ಕೆ ಸಿಗದು ಎಂದು ಗೊತ್ತಿದ್ದರೂ, ಕುತಂತ್ರದಿಂದಲೇ ಅದನ್ನು ಪಡೆಯಲು ನಿರ್ಧರಿಸಿದ್ದಾಳೆ ಭಾರ್ಗವಿ. ಅದರಂತೆ, ಸೀತಾ ಹೆಸರಿಗೆ ಆಸ್ತಿ ಬರೆಸಿ, ಬಳಿಕ ಅವಳನ್ನು ಹತ್ಯೆ ಮಾಡುವುದು ಭಾರ್ಗವಿಯ ಸಂಚು. 
Read the full story here

Sat, 24 Aug 202405:34 AM IST

ಮನರಂಜನೆ News in Kannada Live:ರಾಜ್‌ಕುಮಾರ್‌ಗೆ ಆ ವಿಷ್ಯ ಹೇಳಿರಲಿಲ್ಲ, ಬನ್ನಿ ಅಂತಲೂ ಕರೆದಿಲ್ಲ, ಎದುರಿಗೆ ಬಂದು ನನ್ನ ಕಣ್ಣೀರು ಒರೆಸಿ ತಾವೂ ಅತ್ತರು; ಮುಖ್ಯಮಂತ್ರಿ ಚಂದ್ರು

  • ಬರೀ ಸಿನಿಮಾದಲ್ಲಿ ಮಾತ್ರವಲ್ಲದೆ, ನಿಜ ಜೀವನದಲ್ಲಿಯೂ ಡಾ. ರಾಜ್‌ಕುಮಾರ್‌  ಅವರದ್ದು ಮೇರು ವ್ಯಕ್ತಿತ್ವ. ಅವರನ್ನು ಹತ್ತಿರದಿಂದ ನೋಡಿದ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಸಹ ಒಬ್ಬರು. ಇದೀಗ ಇದೇ ಮುಖ್ಯಮಂತ್ರಿ ಚಂದ್ರು ತಮ್ಮ ತಾಯಿ ತೀರಿದಾಗ, ನಡೆದ ಘಟನೆಯೊಂದನ್ನು ಕಣ್ಣಿಗೆ ಕಟ್ಟಿದಂತೆ ಹೇಳಿಕೊಂಡಿದ್ದಾರೆ. ಆಗ ಅಣ್ಣಾವ್ರು ವರ್ತಿಸಿದ ರೀತಿ ನೆನಪಿಸಿಕೊಂಡಿದ್ದಾರೆ.
Read the full story here

Sat, 24 Aug 202404:05 AM IST

ಮನರಂಜನೆ News in Kannada Live:Bigg boss Kannada Season 11 ಶೋಗೆ ಹೋಗುವ ವಿಚಾರಕ್ಕೆ ಕೊನೆಗೂ ಪ್ರತಿಕ್ರಿಯಿಸಿದ ಯೂಟ್ಯೂಬರ್‌ ಡಾ. ಬ್ರೋ

  • ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಇನ್ನೇನು ಅಕ್ಟೋಬರ್‌ನಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಸಂಭವನೀಯರ ಪಟ್ಟಿಯಲ್ಲಿ ಯೂಟ್ಯೂಬರ್‌ ಡಾ ಬ್ರೋ ಅವರ ಹೆಸರೂ ಇದೆ. ಆ ಬಗ್ಗೆ ಸ್ವತಃ ಡಾ ಬ್ರೋ ಮೊದಲ ಸಲ ಲೈವ್‌ ಬಂದು ಪ್ರತಿಕ್ರಿಯಿಸಿದ್ದಾರೆ.
Read the full story here

Sat, 24 Aug 202403:45 AM IST

ಮನರಂಜನೆ News in Kannada Live:ಸುಬ್ಬು ಅಂಗಿ ಧರಿಸಿದ ತಪ್ಪಿಗೆ ರೌಡಿಗಳಿಗೆ ಟಾರ್ಗೆಟ್ ಆದ ಸುಂದ್ರ, ಶ್ರಾವಣಿ ಮೇಲೆ ವಂದನಾಗೆ ಶುರುವಾಯ್ತು ಅನುಮಾನ; ಶ್ರಾವಣಿ ಸುಬ್ರಹ್ಮಣ್ಯ

  • Shravani Subramanya Kannada Serial Today Episode August 23rd: ವರನ ಮಾತು ಕೇಳಿಸಿಕೊಳ್ಳುತ್ತಿಲ್ಲ ಸುಬ್ಬು, ದುಡುಕಿನ ನಿರ್ಧಾರ ತೆಗೆದುಕೊಳ್ತಾಳಾ ವರಲಕ್ಷ್ಮೀ. ಸುಬ್ಬು ಡ್ರೆಸ್ ಧರಿಸಿದ ತಪ್ಪಿಗೆ ರೌಡಿಗಳಿಗೆ ಟಾರ್ಗೆಟ್ ಆದ ಶ್ಯಾಮಸುಂದರ. ಸುಬ್ಬು ಮೇಲೆ ಶ್ರಾವಣಿಗೆ ಮೂಡುತ್ತಿರುವ ಭಾವನೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಳೆ ಭಾವನ.
Read the full story here

Sat, 24 Aug 202403:30 AM IST

ಮನರಂಜನೆ News in Kannada Live:ನನ್ನ ಪಾಲಿಗೆ ನೀವು ಸತ್ತಂತೆ, ಅಪ್ಪ ಅಮ್ಮನೊಂದಿಗೆ ಸಂಬಂಧ ಕಡಿದುಕೊಂಡು ಹೊರಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 23ರ ಎಪಿಸೋಡ್‌. ತಾಯಿ ಕೆನ್ನೆಗೆ ಹೊಡೆದಿದ್ದಕ್ಕೆ ಕೋಪಗೊಳ್ಳುವ ಶ್ರೇಷ್ಠಾ ನಿಮ್ಮಂಥ ತಂದೆ ತಾಯಿ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ ಎನ್ನುತ್ತಾಳೆ. ಶ್ರೇಷ್ಠಾ ಮಾತಿಗೆ ಯಶೋಧಾ-ಶ್ರೀವರ ಬೇಸರ ವ್ಯಕ್ತಪಡಿಸುತ್ತಾರೆ. 

Read the full story here