Entertainment News in Kannada Live August 25, 2024: ಸದ್ದು ಮಾಡುತ್ತಿದೆ UI ಚಿತ್ರದ ಸೌಂಡ್ ಆಫ್ ಯುಐ; ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಉಪೇಂದ್ರ ನಿರ್ದೇಶನದ ಸಿನಿಮಾ-entertainment news in kannada today live august 25 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 25, 2024: ಸದ್ದು ಮಾಡುತ್ತಿದೆ Ui ಚಿತ್ರದ ಸೌಂಡ್ ಆಫ್ ಯುಐ; ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಉಪೇಂದ್ರ ನಿರ್ದೇಶನದ ಸಿನಿಮಾ

ಸದ್ದು ಮಾಡುತ್ತಿದೆ UI ಚಿತ್ರದ ಸೌಂಡ್ ಆಫ್ ಯುಐ; ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಉಪೇಂದ್ರ ನಿರ್ದೇಶನದ ಸಿನಿಮಾ

Entertainment News in Kannada Live August 25, 2024: ಸದ್ದು ಮಾಡುತ್ತಿದೆ UI ಚಿತ್ರದ ಸೌಂಡ್ ಆಫ್ ಯುಐ; ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಉಪೇಂದ್ರ ನಿರ್ದೇಶನದ ಸಿನಿಮಾ

03:14 PM ISTAug 25, 2024 08:44 PM HT Kannada Desk
  • twitter
  • Share on Facebook
03:14 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sun, 25 Aug 202403:14 PM IST

ಮನರಂಜನೆ News in Kannada Live:ಸದ್ದು ಮಾಡುತ್ತಿದೆ UI ಚಿತ್ರದ ಸೌಂಡ್ ಆಫ್ ಯುಐ; ಅಕ್ಟೋಬರ್‌ನಲ್ಲಿ ತೆರೆಗೆ ಬರಲಿದೆ ಉಪೇಂದ್ರ ನಿರ್ದೇಶನದ ಸಿನಿಮಾ

  • UI ಚಿತ್ರದ ಮ್ಯೂಸಿಕಲ್ ಜರ್ನಿಯ ಮೊದಲ ಝಲಕ್ ‘ಸೌಂಡ್ ಆಫ್ ಯುಐ’ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. 1 ನಿಮಿಷ 24 ಸೆಕೆಂಡ್‌ಗಳ ಈ ಮ್ಯೂಸಿಕ್ ಝಲಕ್‌ನಲ್ಲಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮೋಡಿ ಮಾಡಿದ್ದಾರೆ.
Read the full story here

Sun, 25 Aug 202401:44 PM IST

ಮನರಂಜನೆ News in Kannada Live:ಮುಖ್ಯಮಂತ್ರಿ ಚಂದ್ರು ಅವರ ಒಂದು ಕಣ್ಣು ಇಂದಿಗೂ ಕಾಣಿಸಲ್ಲ! 1991ರಲ್ಲಿ ಟೈಗರ್‌ ಪ್ರಭಾಕರ್‌ ಸಿನಿಮಾ ಶೂಟಿಂಗ್‌ ವೇಳೆ ನಡೆದಿತ್ತು ದುರಂತ

  • ಸ್ಯಾಂಡಲ್‌ವುಡ್‌ನ ಖ್ಯಾತ ಹಿರಿಯ ಪೋಷಕ ನಟರಲ್ಲಿ ಮುಖ್ಯಮಂತ್ರಿ ಚಂದ್ರು ಸಹ ಒಬ್ಬರು. ದಶಕಗಳಿಂದ ಸಿನಿಮಾರಂಗದಲ್ಲಿ ಇಂದಿಗೂ ಸಕ್ರಿಯರಾಗಿದ್ದಾರೆ. ಆದರೆ, ಇದೇ ನಟನ ಒಂದು ಕಣ್ಣು ಇಂದಿಗೂ ದೃಷ್ಟಿಹೀನ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಆ ದುರಂತ ಹೇಗೆ ನಡೆಯಿತು ಎಂಬ ಬಗ್ಗೆ ಮುಖ್ಯಮಂತ್ರಿ ಚಂದ್ರು ನೆನಪಿಸಿಕೊಂಡಿದ್ದಾರೆ.  
Read the full story here

Sun, 25 Aug 202412:11 PM IST

ಮನರಂಜನೆ News in Kannada Live:Munjya OTT: ಸದ್ದು ಗದ್ದಲವಿಲ್ಲದೆ, ಮುನ್ಸೂಚನೆ ನೀಡದೆ ಒಟಿಟಿಗೆ ಬಂತು ಬ್ಲಾಕ್‌ಬಸ್ಟರ್‌ ಹಾರರ್‌ ಕಾಮಿಡಿ ಸಿನಿಮಾ ಮುಂಜ್ಯಾ; ವೀಕ್ಷಣೆ ಎಲ್ಲಿ?

  • ಜೂನ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮುಂಜ್ಯಾ ಸಿನಿಮಾ, ಪಾಸಿಟಿವ್ ಟಾಕ್ ಪಡೆದುಕೊಂಡು ಬಾಕ್ಸ್‌ ಆಫೀಸ್‌ನಲ್ಲಿ ಬರೋಬ್ಬರಿ 130 ಕೋಟಿ ಗಳಿಕೆ ಕಂಡಿತ್ತು. ಇದೀಗ ಇದೇ ಸಿನಿಮಾ ಒಟಿಟಿಗೆ ಆಗಮಿಸಿದೆ. ಇಲ್ಲಿದೆ ಸ್ಟ್ರೀಮಿಂಗ್‌ ವೇದಿಕೆಯ ವಿವರ. 
Read the full story here

Sun, 25 Aug 202411:28 AM IST

ಮನರಂಜನೆ News in Kannada Live:ಜೈಲಿನಲ್ಲಿ ಹಾಯಾಗಿ ಸಿಗರೇಟ್‌ ಸೇದುತ್ತಿರುವ ದರ್ಶನ್‌ ಅಂಡ್‌ ಗ್ಯಾಂಗ್‌; ತಲೆಗೆ ವಿಗ್‌ ಇಲ್ಲದ ಫೋಟೋ ವೈರಲ್‌

  • ಜೈಲಿನಲ್ಲಿ ನಟ ದರ್ಶನ್‌ ಒಂದು ಕೈಯಲ್ಲಿ ಸಿಗರೇಟ್‌ ಹಿಡಿದು ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ಹಸನ್ಮುಖಿಯಾಗಿ ಕುಳಿತ ಭಂಗಿಯ ಫೋಟೋ ವೈರಲ್‌ ಆಗಿದೆ . ಬರೀ ದರ್ಶನ್‌ ಮಾತ್ರವಲ್ಲದೆ, ಅವರ ಜತೆಗೆ ಇನ್ನೂ ಮೂವರು ಇರುವುದು ಕಂಡಿದ್ದು, ಫೋಟೋ ನೋಡಿದರೆ ಪರಪ್ಪನ ಅಗ್ರಹಾರದಲ್ಲಿ ಇವರಿಗೆ ವಿಐಪಿ ಟ್ರೀಟ್‌ಮೆಂಟ್‌ ಸಿಗುತ್ತಿದೆಯೇ ಎಂಬ ಅನುಮಾನ ಮೂಡಿದೆ.
Read the full story here

Sun, 25 Aug 202410:26 AM IST

ಮನರಂಜನೆ News in Kannada Live:ಇದು ಕಪ್ಪು ಕಲ್ಲಿನ ಕಥೆ! ಕಾಲಾಪತ್ಥರ್ ಮೂಲಕ ಬರ್ತಿದ್ದಾರೆ ‘ಕೆಂಡಸಂಪಿಗೆ’ ಸಿನಿಮಾ ಖ್ಯಾತಿಯ ವಿಕ್ಕಿ ವರುಣ್‌

  • ವಿಕ್ಕಿ ವರುಣ್ ನಿರ್ದೇಶಿಸಿ, ನಾಯಕನಾಗಿಯೂ ನಟಿಸಿರುವ ಕಾಲಾಪತ್ಥರ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 13 ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಧನ್ಯಾ ರಾಮ್‌ಕುಮಾರ್‌ ನಾಯಕಿಯಾಗಿ ನಟಿಸಿದ್ದಾರೆ. 
Read the full story here

Sun, 25 Aug 202409:57 AM IST

ಮನರಂಜನೆ News in Kannada Live:SIIMA ಅವಾರ್ಡ್ಸ್‌ನ 8 ವಿಭಾಗಗಳಲ್ಲಿ ಕಾಟೇರ, 7ರಲ್ಲಿ ಸಪ್ತಸಾಗರದಾಚೆ ಎಲ್ಲೋ ನಾಮನಿರ್ದೇಶನ; ಕಾರ್ಯಕ್ರಮ ಯಾವಾಗ, ಎಲ್ಲಿ?

  • SIIMA Awards 2024: ಸೈಮಾ ಅವಾರ್ಡ್ಸ್‌ ಕಾರ್ಯಕ್ರಮಕ್ಕೆ ದಿನಗಣನೆ ಆರಂಭವಾಗಿದೆ. ಇನ್ನೇನು ಮುಂದಿನ ತಿಂಗಳ ಎರಡನೇ ವಾರದಲ್ಲಿ ಸೈಮಾ ಅವಾರ್ಡ್ಸ್‌ ಫಂಕ್ಷನ್‌ ಗ್ರ್ಯಾಂಡ್‌ ಆಗಿ ನಡೆಯಲಿದೆ. ಸ್ಯಾಂಡಲ್‌ವುಡ್‌ನಿಂದ ಕಾಟೇರ ಮತ್ತು ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಅತಿ ಹೆಚ್ಚು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿವೆ. ಇಲ್ಲಿದೆ ಹೆಚ್ಚಿನ ಮಾಹಿತಿ.  
Read the full story here

Sun, 25 Aug 202409:02 AM IST

ಮನರಂಜನೆ News in Kannada Live:‘ಒಬ್ಬ ನಟ ಮಗಳೆಂದು ಕರೆದು ಅತ್ಯಾಚಾರ ಎಸಗಿದ, ಇನ್ನೊಬ್ಬ ನಟ ಸೆಕ್ಸ್‌ ಇಷ್ಟಾನಾ ಎಂದ’; ಚಿತ್ರರಂಗದ ಕರಾಳತೆ ಬಿಚ್ಚಿಟ್ಟ ನಟಿ ರೇವತಿ ಸಂಪತ್

  • ನಟಿ ರೇವತಿ ಸಂಪತ್, ಮಾಲಿವುಡ್‌ನ ಹಿರಿಯ ನಟ ಸಿದ್ದಿಕಿ ಮತ್ತು ಬಹುಭಾಷಾ ನಟ ರಿಯಾಜ್ ಖಾನ್ ವಿರುದ್ಧ ‌ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ. ನಟಿಯ ಹೇಳಿಕೆಯಿಂದ ಮಲಯಾಳಂ ಇಂಡಸ್ಟ್ರಿಯಲ್ಲೀಗ ಇದೇ ಚರ್ಚೆಯ ವಿಷಯವಾಗಿದೆ.
Read the full story here