ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 26, 2024: Bhairathi Ranagal: ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿ; ಭೈರತಿ ರಣಗಲ್ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 26 Aug 202411:22 AM IST
ಮನರಂಜನೆ News in Kannada Live:Bhairathi Ranagal: ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿಸುದ್ದಿ; ಭೈರತಿ ರಣಗಲ್ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
- Bhairathi Ranagal Movie Release Date: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಭೈರತಿ ರಣಗಲ್ ಸಿನಿಮಾದ ಕುರಿತು ಚಿತ್ರತಂಡ ಬಿಗ್ ಅನೌನ್ಸ್‌ಮೆಂಟ್ ಮಾಡಿದೆ. ಶಿವಣ್ಣನ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಸಿನಿಮಾ ನವೆಂಬರ್ 15ರಂದು ಬಿಡುಗಡೆಯಾಗಲಿದೆ.
Mon, 26 Aug 202410:24 AM IST
ಮನರಂಜನೆ News in Kannada Live:Rummy Aata Movie: ಆನ್‌ಲೈನ್ ಗೇಮ್ ಕುರಿತು ಎಚ್ಚರಿಸುವ ರಮ್ಮಿ ಆಟ ಸಿನಿಮಾ ಮುಂದಿನ ತಿಂಗಳು ರಿಲೀಸ್, ಕನ್ನಡ ಸುದ್ದಿ ನಿರೂಪಕ ಈಗ ಹೀರೋ
- Rummy Aata Kannada Movie: ಆನ್‌ಲೈನ್ ರಮ್ಮಿ ಗೇಮ್ ಕುರಿತು ಜನರಿಗೆ ಎಚ್ಚರಿಕೆ ನೀಡುವಂತಹ ಸಿನಿಮಾವೊಂದು ಮುಂದಿನ ತಿಂಗಳು ತೆರೆಕಾಣಲಿದೆ. ಕನ್ನಡ ಸುದ್ದಿ ನಿರೂಪಕರಾಗಿದ್ದವರೊಬ್ಬರು ಈಗ ಈ ಸಿನಿಮಾದಲ್ಲಿ ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡುತ್ತಿದ್ದಾರೆ.
Mon, 26 Aug 202409:54 AM IST
ಮನರಂಜನೆ News in Kannada Live:sri krishna janmashtami: ಜನ್ಮಾಷ್ಟಮಿಯಂದು ಒಟಿಟಿಯಲ್ಲಿ ನೋಡಬಹುದಾದ ಶ್ರೀಕೃಷ್ಣನ ಹಿನ್ನೆಲೆಯ ಸಿನಿಮಾಗಳಿವು
- ನಾಡಿನೆಲ್ಲೆಡೆ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ಕಳೆಗಟ್ಟಿದೆ. ಈ ಹೊತ್ತಿನಲ್ಲಿ ನೀವು ಕೃಷ್ಣನ ಬದುಕಿನ ಬಗ್ಗೆ ತಿಳಿಯಬೇಕು ಅಂದ್ರೆ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮ್ ಆಗುವ ಈ ಸಿನಿಮಾಗಳನ್ನು ನೋಡಬಹುದು. ಯಾವ ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಗೋಪಾಲನಿಗೆ ಸಂಬಂಧಿಸಿದ ಸಿನಿಮಾಗಳು ಪ್ರಸಾರವಾಗುತ್ತಿವೆ, ಯಾವ ಭಾಷೆ ಎಂಬಿತ್ಯಾದಿ ವಿವರ ಇಲ್ಲಿದೆ.
Mon, 26 Aug 202409:37 AM IST
ಮನರಂಜನೆ News in Kannada Live:ಜೈಲಿನಲ್ಲಿ ರಾತ್ರಿ ಹೊತ್ತು ಟಿವಿಯಲ್ಲಿ ಅಶ್ಲೀಲ ಸಿನಿಮಾ ನೋಡಬಹುದು, ಜೈಲು ಒಂದು ಬ್ರಹ್ಮಾಂಡ; ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ಮಾತು
- ಬೆಂಗಳೂರು ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ದೊರಕುತ್ತಿರುವ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಅವರು ಈ ಹಿಂದೆ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಜೈಲುಗಳ ನಿಜಸ್ಥಿತಿಯ ಕುರಿತು ಸಾಕಷ್ಟು ಮಾಹಿತಿ ನೀಡಿದ್ದರು.
Mon, 26 Aug 202406:29 AM IST
ಮನರಂಜನೆ News in Kannada Live:VK 30: ಭೀಮ ಯಶಸ್ಸಿನ ಬೆನ್ನಲ್ಲೆ 30ನೇ ಸಿನಿಮಾದ ಅಪ್‌ಡೇಟ್ ನೀಡಿದ ದುನಿಯಾ ವಿಜಯ್; ಸಲಗನ ಬೆನ್ನೇರಿದ ಉಡ
- Dunia Vijay Upcoming Movie: ಸ್ಯಾಂಡಲ್‌ವುಡ್ ಸಲಗ ವಿಜಯ್ ಕುಮಾರ್ (ದುನಿಯಾ ವಿಜಯ್) ನಟನೆಯ 30ನೇ ಸಿನಿಮಾದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಾಕ್ಸ್ ಆಫೀಸ್‌ನಲ್ಲಿ ಭೀಮ ಸಿನಿಮಾದ ಸಕ್ಸಸ್ ಸಮಯದಲ್ಲಿ ಹೊಸ ಸಿನಿಮಾದ ಅಪ್‌ಡೇಟ್ ದೊರಕಿದೆ.
Mon, 26 Aug 202405:53 AM IST
ಮನರಂಜನೆ News in Kannada Live:ಜೈಲಿನಲ್ಲಿ ನಟ ದರ್ಶನ್ ಜತೆ ನಟೋರಿಯಸ್ ರೌಡಿಗಳ ಉಭಯ ಕುಶಲೋಪರಿ ಸಾಂಪ್ರತ; ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಯಾರು?
- Actor Darshan vip treatment in Jail: ಕಾಟೇರ ನಟ ದರ್ಶನ್‌ಗೆ ಬೆಂಗಳೂರಿನ ಪರಪ್ಪನ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿದ್ದಾರೆ. ವೈರಲ್ ಆಗಿರುವ ಫೋಟೋದಲ್ಲಿರುವ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಮುಂತಾದವರು ನಟೋರಿಯಸ್ ರೌಡಿಗಳಾಗಿ ಕುಖ್ಯಾತಿ ಪಡೆದವರು. ಈ ರೌಡಿಗಳ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Mon, 26 Aug 202405:53 AM IST
ಮನರಂಜನೆ News in Kannada Live:ಬಡವರಿಗೊಂದು ನ್ಯಾಯ-ಶ್ರೀಮಂತರಿಗೊಂದು; ಜೈಲಿನಲ್ಲಿ ದರ್ಶನ್‌ಗೆ ರಾಜಮರ್ಯಾದೆ ಬೆನ್ನಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ಜನರ ಆಕ್ರೋಶ
- ಕೊಲೆ ಪ್ರಕರಣದ ಆರೋಪಿಯಾಗಿರುವ ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರುವುದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ದುಡ್ಡು ಇದ್ದೋರು ಲೋಕಕ್ಕೆ ದೊಡ್ಡೋರು ಎಂಬಂತೆ ಸರ್ಕಾರ ಹಾಗೂ ಪೊಲೀಸರು ದರ್ಶನ್ ಅವರಿಗೆ ವಿಐಪಿ ಟ್ರೀಟ್‌ಮೆಂಟ್ ಕೊಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.
Mon, 26 Aug 202404:56 AM IST
ಮನರಂಜನೆ News in Kannada Live:ಕೊಲೆ ಆರೋಪಿ ದರ್ಶನ್‌ಗೆ ಜೈಲಿನಲ್ಲಿ ರಾಜಾಥಿತ್ಯ, ಪಾರ್ಟಿ: 7 ಸೆರೆಮನೆ ಅಧಿಕಾರಿಗಳ ಅಮಾನತಿಗೆ ಗೃಹ ಸಚಿವ ಪರಮೇಶ್ವರ್ ಸೂಚನೆ
- Darshan prison party: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಪಾರ್ಟಿ ಮಾಡುತ್ತಿರುವ ಫೋಟೋಗಳು ವೈರಲ್ ಆಗಿವೆ. ಇದೇ ಸಂದರ್ಭದಲ್ಲಿ 7 ಸೆರೆಮನೆ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚಿಸಿರುವುದಾಗಿ ಗೃಹ ಸಚಿವ ಆರ್ ಪರಮೇಶ್ವರ ಹೇಳಿದ್ದಾರೆ.
Mon, 26 Aug 202404:38 AM IST
ಮನರಂಜನೆ News in Kannada Live:Thalavan Movie Ott: ಖಚಿತಗೊಂಡ ತಲವಾನ್ ಒಟಿಟಿ ಬಿಡುಗಡೆ ದಿನಾಂಕ, ಓಣಂ ಹಬ್ಬದಂದು ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್
- Thalavan Movie Ott Release Date: ಬಹುನಿರೀಕ್ಷಿತ ಮಲಯಾಳಂ ಸಿನಿಮಾ "ತಲವಾನ್" ಒಟಿಟಿ ಬಿಡುಗಡೆ ದಿನಾಂಕ ಖಚಿತಗೊಂಡಿದೆ. ಓಣಂ ಹಬ್ಬದಂದು ಈ ಸಿನಿಮಾ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ತಲವಾನ್ ಒಟಿಟಿ ಬಿಡುಗಡೆ ದಿನಾಂಕ, ಸ್ಟ್ರೀಮಿಂಗ್ ಪಾಟ್ನರ್ ಸೇರಿದಂತೆ ಹೆಚ್ಚಿನ ವಿವರ ಇಲ್ಲಿದೆ.
Mon, 26 Aug 202403:51 AM IST
ಮನರಂಜನೆ News in Kannada Live:Amruthadhaare: ಕೋಮದಲ್ಲಿದ್ದ ಆನಂದ್‌ನ ಮನೆಗೆ ಕರೆದುಕೊಂಡು ಬಂದ್ರು ಗೌತಮ್; ಅಪೇಕ್ಷಾ ಮನಸ್ಸಲ್ಲಿ ಮತ್ತಷ್ಟು ವಿಷಬೀಜ ಬಿತ್ತಿದ ಶಕುಂತಲಾ
- Amruthadhare Serial Episode 371: ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಕೋಮದಲ್ಲಿರುವ ಆನಂದ್‌ನನ್ನು ಗೌತಮ್ ತನ್ನ ಮನೆಗೆ ಶಿಫ್ಟ್ ಮಾಡಿದ್ದಾನೆ. ಇನ್ನೊಂದೆಡೆ ಅಪೇಕ್ಷಾಳ ಮನಸ್ಸಲ್ಲಿ ಶಕುಂತಲಾದೇವಿ ಇನ್ನಷ್ಟು ವಿಷಬೀಜ ಬಿತ್ತುತ್ತಿದ್ದಾಳೆ. ಜೈದೇವ್‌ನ ಕ್ರಿಮಿನಲ್ ಪ್ಲಾನ್ ಮುಂದುವರೆದಿದೆ.