Entertainment News in Kannada Live August 27, 2024: ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು-entertainment news in kannada today live august 27 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 27, 2024: ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು

ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು

Entertainment News in Kannada Live August 27, 2024: ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು

11:43 AM ISTAug 27, 2024 05:13 PM HT Kannada Desk
  • twitter
  • Share on Facebook
11:43 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 27 Aug 202411:43 AM IST

ಮನರಂಜನೆ News in Kannada Live:ಮೊದಲ ಬಾರಿಗೆ Vlog ಆರಂಭಿಸಿದ ರಕ್ಷಕ್‌ ಬುಲೆಟ್‌; ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್‌ ದಾಖಲೆ ಉಡೀಸ್‌ ಮಾಡ್ತಿ ಅಂದ ನೆಟ್ಟಿಗರು

  • Cristiano Ronaldo youtube record: ಬಿಗ್‌ಬಾಸ್‌ ಕನ್ನಡ 10ರ ಸ್ಪರ್ಧಿಯಾಗಿದ್ದ ರಕ್ಷಕ್‌ ಬುಲೆಟ್‌ ಆರಂಭಿಸಿದ ಮೊದಲ ವ್ಲಾಗ್‌ಗೆ ಸೋಷಿಯಲ್‌ ಮೀಡಿಯಾ ಬಳಕೆದಾರರು ಸಾಕಷ್ಟು ಕಾಮೆಂಟ್‌ ಮಾಡಿದ್ದಾರೆ. ಕೆಲವರು ನೀನು ಕ್ರಿಸ್ಟಿಯಾನೊ ರೊನಾಲ್ಡೊ ದಾಖಲೆ ಮೀರಿಸ್ತಿ ಎಂದು ಹೇಳಿದ್ದಾರೆ.
Read the full story here

Tue, 27 Aug 202411:03 AM IST

ಮನರಂಜನೆ News in Kannada Live:ಕರ್ಪೂರದ ಗೊಂಬೆ ಸಿನಿಮಾದ ನಟಿ ಶ್ವೇತಾ ಜತೆಗಿನ ಸ್ನೇಹ ನೆನಪಿಸಿಕೊಂಡ ನಟ ಶರಣ್‌; ನೀವೆಲ್ಲ ಇಲ್ಲದೆ ಇದ್ದರೆ ಇಂದಿನ ಶರಣ ಇರುತ್ತಿರಲಿಲ್ಲ!

  • Karpoorada Gombe Movie: ಮೇಶ್‌ ಅರವಿಂದ್‌, ಶ್ರುತಿ, ಶ್ವೇತಾ, ಶರಣ್‌, ಲೋಕೇಶ್‌, ಶ್ರೀನಿವಾಸ್‌ ಮೂರ್ತಿ, ದೊಡ್ಡಣ್ಣ ಮುಂತಾದವರು ನಟಿಸಿದ ಕರ್ಪೂರದ ಗೊಂಬೆ ಸಿನಿಮಾವನ್ನು ಕನ್ನಡ ನಟ 27 ವರ್ಷಗಳ ಬಳಿಕ ಮತ್ತೆ ನೆನಪಿಸಿಕೊಂಡಿದ್ದಾರೆ.
Read the full story here

Tue, 27 Aug 202410:07 AM IST

ಮನರಂಜನೆ News in Kannada Live:ದರ್ಶನ್‌ ನಮ್ಮ ಆಪ್ತರು, ಜೈಲಲ್ಲಿ ಹಣ ಕೊಟ್ಟರೆ ಎಲ್ಲವೂ ಸಿಗುತ್ತದೆ, ಒಬ್ಬ ವ್ಯಕ್ತಿಯನ್ನು ಏಕೆ ಗುರಿ ಮಾಡುವಿರಿ? ಸಂಸದೆ ಸುಮಲತಾ ಪ್ರಶ್ನೆ

  • Actor Darshan Case: ಕನ್ನಡ ನಟ ದರ್ಶನ್‌ ಜೈಲಲ್ಲಿ ನಟೋರಿಯಸ್‌ ರೌಡಿಗಳ ರಾಜಾತಿಥ್ಯ ಪಡೆಯುತ್ತಿರುವ ಕುರಿತಾದ ಪ್ರಶ್ನೆಗೆ ಸಂಸದೆ ಸುಮಲತಾ ಅಂಬರೀಶ್‌ ಅವರು ಜೈಲಲ್ಲಿ ಇದೆಲ್ಲ ಮಾಮೂಲು ಎಂದಿದ್ದಾರೆ.
Read the full story here

Tue, 27 Aug 202407:31 AM IST

ಮನರಂಜನೆ News in Kannada Live:Lal Salaam OTT: ಲಾಲ್‌ ಸಲಾಮ್‌ಗೆ ಕೊನೆಗೂ ಸಿಗ್ತು ಒಟಿಟಿ ಡೇಟ್‌; ಮನೆಯಲ್ಲೇ ನೋಡಿ ರಜನಿಕಾಂತ್‌ ಸಿನಿಮಾ

  • Lal Salaam OTT Release Date: ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ಕೊನೆಗೂ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ರಜನಿಕಾಂತ್‌, ವಿಷ್ಣು ವಿಶಾಲ್‌ ಮತ್ತು ವಿಕ್ರಾಂತ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಲಾಲ್‌ ಸಲಾಮ್‌ ಸೆಪ್ಟೆಂಬರ್‌ 20ರಂದು ಸನ್‌ನೆಕ್ಸ್ಟ್‌ನಲ್ಲಿ ರಿಲೀಸ್‌ ಆಗುವ ಸೂಚನೆ ದೊರಕಿದೆ. 
Read the full story here

Tue, 27 Aug 202406:54 AM IST

ಮನರಂಜನೆ News in Kannada Live:20.15 ಲಕ್ಷ ರೂನ ಕಾರು ಖರೀದಿಸಿದ ಲಕ್ಷ್ಮೀ ನಿವಾಸ ಸೀರಿಯಲ್‌ನ ಬಾಲನಟಿ ನಿಶಿತಾ; ಅಪ್ರಾಪ್ತರು ಕಾರು ಮಾಲೀಕತ್ವ ಪಡೆಯಬಹುದೇ?

  • Laxmi Nivasa Serial Kushi: ಲಕ್ಷ್ಮಿ ನಿವಾಸ ಸೀರಿಯಲ್‌ನ ಬಾಲನಟಿ ನಿಶಿತಾ (ಖುಷಿ) ಹ್ಯುಂಡೈ ಕ್ರೆಟಾ ಕಾರನ್ನು ಖರೀದಿಸಿದ್ದಾರೆ. ಭಾರತದಲ್ಲಿ ವಾಹನ ಖರೀದಿಗೆ ಇರುವ ವಯೋಮಿತಿ ಏನು? ನಿಶಿತಾ ಕಾರು ಖರೀದಿ ಹಿಂದಿನ ಮರ್ಮವೇನು? ಇಲ್ಲಿದೆ ವಿವರ.
Read the full story here

Tue, 27 Aug 202405:01 AM IST

ಮನರಂಜನೆ News in Kannada Live:ನಟಿ ಪದ್ಮಜಾ ರಾವ್‌ಗೆ 3 ತಿಂಗಳು ಜೈಲು, 40.20 ಲಕ್ಷ ದಂಡ ವಿಧಿಸಿದ ನ್ಯಾಯಾಲಯ; ಈಕೆ ಮಾಡಿದ ಅಪರಾಧವೇನು?

  • Actress Padmaja Rao cheque bounce case: ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕನ್ನಡ ಸಿನಿಮಾ ಮತ್ತು ಕಿರುತೆರೆ ನಟಿ ಪದ್ಮಜಾ ರಾವ್‌ ಅವರಿಗೆ ಮಂಗಳೂರಿನ 8ನೇ ಜೆಎಂಎಫ್‌ಸಿ ಮೂರು ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು 40.20 ಲಕ್ಷ ರೂಪಾಯಿ ದಂಡ ವಿಧಿಸಿದೆ.
Read the full story here

Tue, 27 Aug 202404:49 AM IST

ಮನರಂಜನೆ News in Kannada Live:‌ವಿಜಯಾಂಬಿಕಾ ಐಡಿಯಾ ಪ್ಲಾಪ್‌–ಸುಬ್ಬು ಸೇಪ್‌, ರೌಡಿಗಳ ಅಟ್ಟಹಾಸಕ್ಕೆ ಬಲಿಯಾಗ್ತಾಳಾ ವರಲಕ್ಷ್ಮೀ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode August 26th: ರೌಡಿಗಳಿಂದ ಸೇಫ್ ಆದ ಸುಬ್ಬು, ಪ್ಲಾಪ್‌ ಆಯ್ತು ವಿಜಯಾಂಬಿಕಾ ಪ್ಲಾನ್. ವಂದನಾಗೆ ಸುಬ್ಬು–ಶ್ರಾವಣಿ ಪ್ರೀತಿ ಮಾಡಿದ್ರೆ ಏನಾಗಬಹುದು ಎಂಬ ಭಯ. ಸುಂದರ ಮೇಲೆ ಅಟ್ಯಾಕ್ ಮಾಡಿದ ರೌಡಿಗಳು, ಸಂಕಷ್ಟಕ್ಕೆ ಸಿಲುಕಿದ ವರಲಕ್ಷ್ಮೀ.
Read the full story here

Tue, 27 Aug 202404:08 AM IST

ಮನರಂಜನೆ News in Kannada Live:Amruthadhaare Serial: ಆನಂದ ಮಾತಾಡೋ ಎಂದು ಅಳುತ್ತಿದ್ದಾರೆ ಡುಮ್ಮಸರ್‌; ಸದಾಶಿವ ನಾಪತ್ತೆ, ಅಪೇಕ್ಷಾಳಿಗೆ ಭೂಮಿಕಾ ತಿರುಗೇಟು

  • Amruthadhare Kannada Serial Episode 372: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯು ಒಂದಿಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೋಮದಲ್ಲಿರುವ ಆನಂದ್‌ನ ಮಾತನಾಡಿಸಲು ಗೌತಮ್‌ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಹೊರಕ್ಕೆ ಹೋದ ಸದಾಶಿವ ಮನೆಗೆ ವಾಪಸ್‌ ಬಂದಿಲ್ಲ.
Read the full story here