ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live August 27, 2024: ತರುಣ್ ಸುಧೀರ್- ಸೊನಾಲ್ ಹನಿಮೂನ್ ಎಲ್ಲಿ, ಫಸ್ಟ್ ನೈಟ್ ಆಯ್ತಾ? ಆಂಕರ್ ಅನುಶ್ರಿ ಜತೆ ನವಜೋಡಿಯ ಖಾಸಗಿಬಾತ್!
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 27 Aug 202412:31 PM IST
ಮನರಂಜನೆ News in Kannada Live:ತರುಣ್ ಸುಧೀರ್- ಸೊನಾಲ್ ಹನಿಮೂನ್ ಎಲ್ಲಿ, ಫಸ್ಟ್ ನೈಟ್ ಆಯ್ತಾ? ಆಂಕರ್ ಅನುಶ್ರಿ ಜತೆ ನವಜೋಡಿಯ ಖಾಸಗಿಬಾತ್!
- Anchor Anushree with Tharun Sudhir Sonal: ಸ್ಯಾಂಡಲ್‌ವುಡ್‌ನ ನವವಿವಾಹಿತರಾದ ತರುಣ್ ಸುಧೀರ್ ಮತ್ತು ಸೋನಲ್ ಮೊಂಥೆರೋ ಜತೆ ಆಂಕರ್ ಅನುಶ್ರೀ ತನ್ನ ಯೂಟ್ಯೂಬ್ ಚಾನೆಲ್‌ಗಾಗಿ ಸಂದರ್ಶನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮದುವೆ ನಂತರದ ಶಾಸ್ತ್ರಗಳು, ಹನಿಮೂನ್ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಶ್ನಿಸಿದ್ದಾರೆ.