Entertainment News in Kannada Live August 30, 2024: Bad Newz OTT: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?-entertainment news in kannada today live august 30 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 30, 2024: Bad Newz Ott: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?

Bad Newz OTT: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?

Entertainment News in Kannada Live August 30, 2024: Bad Newz OTT: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?

11:02 AM ISTAug 30, 2024 04:32 PM HT Kannada Desk
  • twitter
  • Share on Facebook
11:02 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 30 Aug 202411:02 AM IST

ಮನರಂಜನೆ News in Kannada Live:Bad Newz OTT: ಒಂದು ಮಗು, ಇಬ್ಬರು ಅಪ್ಪಂದಿರು ಕಥೆಯುಳ್ಳ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್‌! ಬ್ಯಾಡ್‌ ನ್ಯೂಸ್‌ ಚಿತ್ರದ ವೀಕ್ಷಣೆ ಎಲ್ಲಿ?

  • Bad Newz Movie OTT: ವಿಕ್ಕಿ ಕೌಶಾಲ್‌, ತೃಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ಯಾಡ್‌ ನ್ಯೂಸ್‌ ಸಿನಿಮಾ ಒಟಿಟಿಗೆ ಆಗಮಿಸಿದೆ.  
Read the full story here

Fri, 30 Aug 202408:57 AM IST

ಮನರಂಜನೆ News in Kannada Live:Laughing Buddha Review: ಇದು ಡೊಳ್ಳು ಹೊಟ್ಟೆ ಡುಮ್ಮಣ್ಣನ ಅತೀ ತೂಕದ ಕಥೆ; ನವಿರು ಹಾಸ್ಯದ ಜತೆಗೆ ಥ್ರಿಲ್‌ ನೀಡ್ತಾನೆ ಈ ‘ಲಾಫಿಂಗ್‌ ಬುದ್ಧ’

  • Laughing Buddha Movie Review: ನಿರ್ದೇಶಕ ಭರತ್‌ ರಾಜ್‌ ಈ ಹಿಂದೆ ರಿಷಬ್‌ ಶೆಟ್ಟಿ ಜತೆಗೆ ಹೀರೋ ಸಿನಿಮಾ ಮಾಡಿದ್ದರು. ಇದೀಗ ಲಾಫಿಂಗ್‌ ಬುದ್ಧ ಮೂಲಕ ಅವರ ಆಗಮನವಾಗಿದೆ. ಲಾಫಿಂಗ್‌ ಬುದ್ಧದಲ್ಲಿ ಕೊಂಚ ಗಹನವಾದ ವಿಚಾರವನ್ನೇ ಆಯ್ಕೆ ಮಾಡಿಕೊಂಡಿದ್ದಾರವರು. ತೂಕದ ವಿಚಾರದಲ್ಲಿ ಮೂರಂಕಿ ದಾಟಿದ, ದೈಹಿಕವಾಗಿ ಫಿಟ್‌ ಇರದ ಪೊಲೀಸ್‌ ಪೇದೆಯ ವ್ಯಥೆಯೇ ಇಲ್ಲಿ ಹೈಲೈಟ್.
Read the full story here

Fri, 30 Aug 202407:18 AM IST

ಮನರಂಜನೆ News in Kannada Live:Tadviruddha Teaser: ಕುತೂಹಲಕ್ಕೆ ದೂಡುವ ಸುಚೇಂದ್ರ ಪ್ರಸಾದ್‌, ಸುಮನ್‌ ರಂಗನಾಥ್‌ ನಟನೆಯ ತದ್ವಿರುದ್ಧ ಚಿತ್ರದ ಟೀಸರ್‌

  • Tadviruddha Teaser: ತದ್ವಿರುದ್ಧ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಸ್ವಚ್ಛ ಕನ್ನಡದ ಮಾತಿನಿಂದ ಹಾಗೂ ತಮ್ಮ ಅಮೋಘ ಅಭಿನಯದಿಂದ ಜನಪ್ರಿಯರಾಗಿರುವ ಸುಚೇಂದ್ರ ಪ್ರಸಾದ್, ಹಿರಿಯ ನಟಿ ಸುಮನ್ ರಂಗನಾಥ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
Read the full story here

Fri, 30 Aug 202406:25 AM IST

ಮನರಂಜನೆ News in Kannada Live:Pepe Twitter Review: ವಿನಯ್‌ ರಾಜ್‌ಕುಮಾರ್‌ ಮೈಗಂಟಿದ ರಕ್ತ! ಪೆಪೆ ಸಿನಿಮಾ ನೋಡಿದ ಪ್ರೇಕ್ಷಕ ಏನಂದ, ನೆಟ್ಟಿಗರ ಕಾಮೆಂಟ್ಸ್‌ ಹೇಗಿವೆ?

  • ಈ ವರೆಗೂ ನಟ ವಿನಯ್‌ ರಾಜ್‌ಕುಮಾರ್‌ ಮಾಸ್‌ ಆಕ್ಷನ್‌ ಅವತಾರದಲ್ಲಿ ಕಾಣಿಸಿಕೊಂಡಿರಲಿಲ್ಲ. ಲವರ್‌ ಬಾಯ್‌, ಪಕ್ಕದ್ಮನೆ ಹುಡುಗನಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಇದೀಗ ಕೈಯಲ್ಲಿ ಕತ್ತಿ ಹಿಡಿದು, ಮೈಗೆ ರಕ್ತ ಅಂಟಿಸಿಕೊಂಡಿದ್ದಾರೆ. ಪೆಪೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ರಕ್ತಚರಿತ್ರೆಗೆ ಮುನ್ನುಡಿ ಬರೆದಿದ್ದಾರೆ.
Read the full story here

Fri, 30 Aug 202404:34 AM IST

ಮನರಂಜನೆ News in Kannada Live:ಗೃಹಿಣಿಯರಿಂದ ಬಿಡುಗಡೆಯಾಯ್ತು ‘ಕಾಲಾಪತ್ಥರ್‌’ ಚಿತ್ರದ ಬಾಂಡ್ಲಿ ಸ್ಟವ್ ಹಾಡು; ಇದು ‘ಕೆಂಡಸಂಪಿಗೆ’ ನಟ ವಿಕ್ಕಿಯ ಹೊಸ ಸಿನಿಮಾ

  • ವಿಕ್ಕಿ ವರುಣ್‌, ಧನ್ಯಾ ರಾಮ್‌ಕುಮಾರ್‌ ನಟನೆಯ ಕಾಲಾಪತ್ಥರ್‌ ಚಿತ್ರದ ಬಾಂಡ್ಲಿ ಸ್ಟವ್‌ ಹಾಡು ಬಿಡುಗಡೆ ಆಗಿದೆ. ವಿಶೇಷ ಏನೆಂದರೆ ಈ ಹಾಡನ್ನು ಗೃಹಿಣಿಯರಿಂದ ರಿಲೀಸ್‌ ಮಾಡಿಸಿದೆ ಚಿತ್ರತಂಡ. 
Read the full story here

Fri, 30 Aug 202404:05 AM IST

ಮನರಂಜನೆ News in Kannada Live:ಜೈದೇವ್‌ನ ಕ್ರೂರ ಮುಖ ತಿಳಿದು ದಿಯಾಳಿಗೆ ಶುರುವಾಗಿದೆ ಭಯ, ಎಚ್ಚರಗೊಂಡ ಆನಂದ್‌ ಸತ್ಯ ಹೇಳುತ್ತಾನ? - ಅಮೃತಧಾರೆ ಧಾರಾವಾಹಿ

  • Amruthadhaare serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ವಿಶೇಷ ಘಟನೆಗಳು ನಡೆದಿಲ್ಲ. ಆನಂದ್‌ ಎಚ್ಚರಗೊಂಡಿರುವುದನ್ನು ನೋಡಿ ಗೌತಮ್‌ ಖುಷಿಗೊಂಡಿದ್ದಾನೆ. ಇನ್ನೊಂದೆಡೆ ವಿಷಯ ತಿಳಿದು ಜೈದೇವ್‌ ಭಯಗೊಂಡಿದ್ದಾನೆ.
Read the full story here

Fri, 30 Aug 202403:54 AM IST

ಮನರಂಜನೆ News in Kannada Live:Seetha Rama Serial: ಬಬ್ಲಿ ಬೆಡಗಿ ಪ್ರಿಯಾಗೆ ಸ್ತನ ಕ್ಯಾನ್ಸರ್‌! ಗಂಭೀರ ಕಾಯಿಲೆ ಬಗ್ಗೆ ಹೊರಬಿತ್ತು ಅಚ್ಚರಿಯ ರಿಪೋರ್ಟ್‌

  • ಸೀತಾ ರಾಮ ಸೀರಿಯಲ್‌ನಲ್ಲಿ ಅಶೋಕ ಮತ್ತು ಪ್ರಿಯಾ ಪ್ರೀತಿ ಮಾಡಿ ಮದುವೆ ಆದವರು. ಮದುವೆ ಬಳಿಕ ಕೆಲವು ಸಲ ವಾಂತಿಯಾದಾಗ, ಮಗುವಿನ ಆಸೆ ಪ್ರಿಯಾ ಮನಸ್ಸಲ್ಲಿ ಚಿಗುರೊಡೆದಿತ್ತು. ಆದರೆ ಅದು ಪಿತ್ತದ ವಾಂತಿ ಎಂದು ಗೊತ್ತಾದಾಗ ಬೇಸರಿಸಿಕೊಂಡಿದ್ದಳು. ಇದೀಗ ಪ್ರಿಯಾಗೆ ಗಂಭೀರ ಕಾಯಿಲೆ ಇರುವುದು ಬೆಳಕಿಗೆ ಬಂದಿದೆ. 
Read the full story here

Fri, 30 Aug 202403:14 AM IST

ಮನರಂಜನೆ News in Kannada Live:ಮದುವೆಯ ಮೊದಲ ಶಾಸ್ತ್ರ ಮುಗಿಸಿ, ಅಪ್ಪ ಅಮ್ಮ, ಭಾಗ್ಯಾಗೆ ವಿಡಿಯೋ ಕಳಿಸಿ ಖುಷಿ ಪಟ್ಟ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಆಗಸ್ಟ್‌ 29ರ ಎಪಿಸೋಡ್‌ನಲ್ಲಿ ಶ್ರೇಷ್ಠಾ ಮದುವೆ ಶಾಸ್ತ್ರ ಆರಂಭವಾಗುತ್ತದೆ. ಇದೇ ಖುಷಿಯಲ್ಲಿ ಆಕೆ ಮದುವೆ ಮನೆಯಲ್ಲಿ ವಿಡಿಯೋ ಮಾಡಿ ಅದನ್ನು ಭಾಗ್ಯಾ ಹಾಗೂ ತನ್ನ ತಂದೆ ತಾಯಿಗೆ ಕಳಿಸುತ್ತಾಳೆ.  

Read the full story here

Fri, 30 Aug 202402:18 AM IST

ಮನರಂಜನೆ News in Kannada Live:ವರ–ವರದನ ಮದುವೆಗೆ ಇಂದ್ರಮ್ಮ ಕೊಟ್ರು ಗ್ರೀನ್ ಸಿಗ್ನಲ್‌; ಸಾಲಿಗ್ರಾಮದ ಬಗ್ಗೆ ಅಪ್ಪನ ಆಸಕ್ತಿ ಕಂಡು ಸುಬ್ಬುಗೆ ಅಚ್ಚರಿ; ಶ್ರಾವಣಿ ಸುಬ್ರಹ್ಮಣ್ಯ

  • Shravani Subramanya Kannada Serial Today Episode August 29th: ಕೊನೆಗೂ ಇಂದ್ರಮ್ಮನ ಮನವೊಲಿಸುವಲ್ಲಿ ಸಕ್ಸಸ್ ಆದ ಶ್ರೀವಲ್ಲಿ, ವರ–ವರದನ ಮದುವೆಗೆ ಒಪ್ಪಿದ್ರು ಓನರ್ ಮನೆಯವರು. ಸಾಲಿಗ್ರಾಮಕ್ಕೆ ಪದ್ಮನಾಭ ಕುಟುಂಬವನ್ನೂ ಆಹ್ವಾನಿಸಿದ ವೀರೇಂದ್ರ. ಅನಾರೋಗ್ಯಳಾದ ಹೆಂಡತಿಯನ್ನೂ ಬಿಟ್ಟು ಸಾಲಿಗ್ರಾಮಕ್ಕೆ ಹೊರಟ ಅಪ್ಪನನ್ನು ಕಂಡು ಸುಬ್ಬುಗೆ ಅಚ್ಚರಿ.
Read the full story here