Entertainment News in Kannada Live August 31, 2024: ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌-entertainment news in kannada today live august 31 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 31, 2024: ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌

ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌

Entertainment News in Kannada Live August 31, 2024: ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌

10:58 AM ISTAug 31, 2024 04:28 PM HT Kannada Desk
  • twitter
  • Share on Facebook
10:58 AM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 31 Aug 202410:58 AM IST

ಮನರಂಜನೆ News in Kannada Live:ದರ್ಶನ್‌ ಭೇಟಿಯಾಗಲು ನಾನು ಜೈಲಿಗೆ ಹೋಗಲಿಲ್ಲ.. ಏಕೆಂದರೆ; ಸೂರ್ಯ ಚಂದ್ರರ ಕಥೆ ಹೇಳಿದ ಕಿಚ್ಚ ಸುದೀಪ್‌

  • ಕಿಚ್ಚ ಸುದೀಪ್‌ ಬಹು ದಿನಗಳ ಬಳಿಕ ಮಾಧ್ಯಮದ ಮುಂದೆ ಬಂದಿದ್ದರು. ಮ್ಯಾಕ್ಸ್‌ ಸಿನಿಮಾ ಅಪ್‌ಡೇಟ್‌, ನಟ ದರ್ಶನ್‌ ಜೈಲು, ಬಿಗ್‌ಬಾಸ್‌, ಯಶ್‌, ರಿಷಬ್‌ ಶೆಟ್ಟಿ ಸೇರಿ ಸಾಕಷ್ಟು ವಿಚಾರಗಳ ಬಗ್ಗೆ ಸುದೀಪ್‌ ಮಾತನಾಡಿದರು.
Read the full story here

Sat, 31 Aug 202408:53 AM IST

ಮನರಂಜನೆ News in Kannada Live:ಕ್ರೇಜಿಸ್ಟಾರ್‌ ರವಿಚಂದ್ರನ್ ಜತೆ ನಟಿಸಿದ ಈ ನಟಿ ಭಾರತದ ಅತ್ಯಂತ ಶ್ರೀಮಂತ ಹೀರೋಯಿನ್; ಒಟ್ಟು ಆಸ್ತಿ ಬರೋಬ್ಬರಿ 4600 ಕೋಟಿ!

  • ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತನ್ನ ಸೌಂದರ್ಯ ಮತ್ತು ನಟನೆಯಿಂದ ವಿಶೇಷ ಮನ್ನಣೆ ಗಳಿಸಿದ ನಾಯಕಿಯರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ನಟಿ ಜೂಹಿ ಚಾವ್ಲಾ. ಇದೀಗ ಇದೇ ನಟಿ ಭಾರತದ ಶ್ರೀಮಂತ ನಟಿಯರ ಸಾಲಿನಲ್ಲಿ ಮೊದಲಿಗರು. ಇವರ ಒಟ್ಟು ಆಸ್ತಿ ಎಷ್ಟಿರಬಹುದು? ಆದಾಯದ ಮೂಲ ಯಾವುದು? ಇಲ್ಲಿದೆ ವಿವರ. 
Read the full story here

Sat, 31 Aug 202407:53 AM IST

ಮನರಂಜನೆ News in Kannada Live:Chilli Chicken OTT: ಒಟಿಟಿಗೆ ಒಂತು ಕನ್ನಡದ ಚಿಲ್ಲಿ ಚಿಕನ್‌ ಸಿನಿಮಾ; ನೈಜ ಘಟನೆ ಆಧರಿತ ಈ ಚಿತ್ರದ ವೀಕ್ಷಣೆ ಎಲ್ಲಿ?

  • ಕಳೆದ ಜೂನ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕನ್ನಡದ ಚಿಲ್ಲಿ ಚಿಕನ್‌ ಸಿನಿಮಾ ಇದೀಗ 70 ದಿನಗಳ ಬಳಿಕ ಒಟಿಟಿಗೆ ಆಗಮಿಸಿದೆ. IMDbಯಲ್ಲಿ ಒಳ್ಳೆಯ ರೇಟಿಂಗ್‌ ಪಡೆದ ಈ ನೈಜ ಘಟನೆ ಆಧರಿತ ಈ ಸಿನಿಮಾ ಎಲ್ಲಿ ಸ್ಟ್ರೀಮ್‌ ಆಗುತ್ತಿದೆ, ಕಥೆ ಏನು? ಎಂಬಿತ್ಯಾದಿ ವಿವರ ಇಲ್ಲಿದೆ. 
Read the full story here

Sat, 31 Aug 202406:34 AM IST

ಮನರಂಜನೆ News in Kannada Live:ಮಗ ಅದ್ವಯ್‌ ಚೊಚ್ಚಲ ಚಿತ್ರ ‘ಸುಬ್ರಮಣ್ಯ’ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ಅಪ್ಪ ಆರ್ಮುಗಂ ರವಿಶಂಕರ್‌

  • ಬಹುಭಾಷಾ ನಟ ರವಿಶಂಕರ್‌ ಮಗನಿಗಾಗಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮಗ ಅದ್ವಯ್‌ನನ್ನು ಸುಬ್ರಹ್ಮಣ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಕಳೆದ ವರ್ಷ ಘೋಷಣೆ ಆಗಿದ್ದ ಈ ಸಿನಿಮಾ, ಇದೀಗ ಹೊಸ ಅಪ್‌ಡೇಟ್‌ ಜತೆಗೆ ಆಗಮಿಸಿದ್ದಾರೆ. 
Read the full story here

Sat, 31 Aug 202406:34 AM IST

ಮನರಂಜನೆ News in Kannada Live:400 ವರ್ಷ ಪುರಾತನ ದೇವಾಲಯದಲ್ಲಿ ಮನ ಮೆಚ್ಚಿದ ಹುಡುಗಿ ಅದಿತಿ ರಾವ್‌ ಹೈದರಿ ಕೈ ಹಿಡಿಯಲಿದ್ದಾರೆ ತಮಿಳು ನಟ ಸಿದ್ದಾರ್ಥ್‌

  • ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಹಾಗೂ ತಮಿಳು ನಟ ಸಿದ್ದಾರ್ಥ್‌ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ವರ್ಷ ಮಾರ್ಚ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷಾಂತ್ಯದಲ್ಲಿ ತೆಲಂಗಾಣದ 400 ವರ್ಷ ಹಳೆಯ ದೇವಸ್ಥಾನದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. 

Read the full story here

Sat, 31 Aug 202406:02 AM IST

ಮನರಂಜನೆ News in Kannada Live:Dance Karnataka Dance ಶೋನಲ್ಲಿ ಓಂ ಚಿತ್ರದ ಮರುಸೃಷ್ಟಿ; ಮತ್ತೊಮ್ಮೆ ಅಬ್ಬರಿಸಿ ಬೊಬ್ಬಿರಿದ ಶಿವಣ್ಣ- ಪ್ರೇಮಾ ಜೋಡಿ

  • ಓಂ ಸಿನಿಮಾದ ದೃಶ್ಯವೊಂದನ್ನು ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆ ಮೇಲೆ ಮರುಸೃಷ್ಟಿ ಮಾಡಲಾಗಿದೆ. ಶಿವಣ್ಣ ಮತ್ತು ಪ್ರೇಮಾ ಜೋಡಿಯ ಮೋಡಿಗೆ ಇಡೀ ಶೋ ಸ್ಟನ್‌ ಆಗಿದೆ. ಶಿವಣ್ಣನ ಕೈಗೆ ಲಾಂಗ್‌ ಬಂದರೆ, ಪ್ರೇಮಾ ಮಧು ಆಗಿ ಎವರ್‌ಗ್ರೀನ್‌ ದೃಶ್ಯದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.
Read the full story here

Sat, 31 Aug 202405:15 AM IST

ಮನರಂಜನೆ News in Kannada Live:ಥ್ರಿಲ್ಲರ್‌ ಸಿನಿಮಾ ಪ್ರಿಯರಿಗಾಗಿ ಒಟಿಟಿಯಲ್ಲಿ ಹೊಸ ಸೇರ್ಪಡೆ; 2 ಕಡೆ ಸ್ಟ್ರೀಮ್‌ ಆಗಲಿದೆ ತೆಲುಗಿನ ಶಿವಂ ಭಜೇ

  • ಆಗಸ್ಟ್‌ 1 ರಂದು ತೆರೆ ಕಂಡು ಗಲ್ಲಾ ಪೆಟ್ಟಿಗೆಯಲ್ಲಿ ಸೋಲುಂಡ ಭಕ್ತಿ ಪ್ರಧಾನ-ಥ್ರಿಲ್ಲರ್‌ ಸಿನಿಮಾ ಶಿವಂ ಭಜೇ ಈಗ ಒಟಿಟಿಗೆ ಕಾಲಿಟ್ಟಿದೆ. ಆಗಸ್ಟ್‌ 30 ರಿಂದ ಈ ಚಿತ್ರ ಅಮೆಜಾನ್‌ ಪ್ರೈಂ ವಿಡಿಯೋ ಹಾಗೂ ಆಹಾ ಎರಡೂ ವೇದಿಕೆಗಳಲ್ಲಿ ಪ್ರಸಾರವಾಗುತ್ತಿದೆ. ಚಿತ್ರದಲ್ಲಿ ಅಶ್ವಿನ್‌ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

Read the full story here

Sat, 31 Aug 202404:40 AM IST

ಮನರಂಜನೆ News in Kannada Live:28 ತಿಂಗಳ ನರದೌರ್ಬಲ್ಯ ಪೀಡಿತ ಹೆಣ್ಣು ಹುಲಿಮರಿ ದತ್ತು ಪಡೆದ ಪ್ರಾಣಿ ಪ್ರಿಯೆ, ನಟಿ ಸಂಯುಕ್ತಾ ಹೊರನಾಡ್

  • Samyukta Hornad Adopts Tiger: 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ನಟಿ ಸಂಯುಕ್ತಾ ಹೊರನಾಡ್‌ ದತ್ತು ಪಡೆದಿದ್ದಾರೆ. ಈ ಹುಲಿ ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಆಗದ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಂರಕ್ಷಣಾ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. 
Read the full story here

Sat, 31 Aug 202404:13 AM IST

ಮನರಂಜನೆ News in Kannada Live:Pepe Movie Review: ನೀರಿಗಾಗಿ ರಕ್ತ ತರ್ಪಣ, ವೈಲೆನ್ಸ್‌ಗೆ ಒಗ್ಗರಣೆ, ಜಾತಿ ಸಂಘರ್ಷದ ಕಿಡಿ! ವರ್ಕೌಟ್‌ ಆಯ್ತಾ ‘ಪೆಪೆ’ ಪ್ರಯೋಗ?

  • Pepe Review and Ratings: ಗುಲಾಬಿ ಹಿಡಿಯೋ ಕೈಯಲ್ಲಿ ಮಚ್ಚು ಬಂದಿದೆ. ಆ ಮಚ್ಚಿಗೆ ರಕ್ತ ತರ್ಪಣವೂ ಆಗಿದೆ. ಟ್ರೇಲರ್‌ ನೋಡಿಯೇ ಬೆಚ್ಚಿದ್ದ ಪ್ರೇಕ್ಷಕನಿಗೆ, ಪೆಪೆ ಸಿನಿಮಾ ನೋಡಿದ ಬಳಿಕ ವಿನಯ್‌ ರಾಜ್‌ಕುಮಾರ್‌ ಅವರ ಈ ಹೊಸ ಅವತಾರ ಹಿಡಿಸಿತೇ? ಕನ್ನಡಕ್ಕೊಬ್ಬ ಮಾಸ್‌ ಹೀರೋ ಸಿಕ್ಕನೇ? ಇಲ್ಲಿದೆ ವಿಮರ್ಶೆ.
Read the full story here

Sat, 31 Aug 202404:11 AM IST

ಮನರಂಜನೆ News in Kannada Live:ಅಮೃತಧಾರೆ ಧಾರಾವಾಹಿ ಆಗಸ್ಟ್‌ 31: ಗೌತಮ್‌ ದಿವಾನ್‌ ಮನೆಯಲ್ಲಿ ಆನಂದದ ಪಾಯಸದೂಟ, ಚಿಂತೆ ಮರೆಯಲು ಮನೆಬಿಟ್ಟ ಸದಾಶಿವ

  • ಅಮೃತಧಾರೆ ಧಾರಾವಾಹಿ ಆಗಸ್ಟ್‌ 31 ಎಪಿಸೋಡ್‌: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಆನಂದ್‌ ಆರೋಗ್ಯ ಸುಧಾರಿಸಿದೆ. ಗೆಳೆಯ ಹುಷಾರಾಗಿರುವುದು ಗೌತಮ್‌ ದಿವಾನ್‌ಗೆ ಖುಷಿ ತಂದಿದೆ. ಭೂಮಿಕಾ ಈ ಖುಷಿಯಲ್ಲಿ ಪಾಯಸ ಮಾಡಿದ್ದಾನೆ. ಇದರ ನಡುವೆ ಶತ್ರುಪಕ್ಷದ ಎಂದಿನ ತಳಮಳ ಮುಂದುವರೆದಿದೆ.
Read the full story here

Sat, 31 Aug 202403:21 AM IST

ಮನರಂಜನೆ News in Kannada Live:ರೂಮ್‌ನಿಂದ ಹೊರ ಬರಲು ಮಗನಿಗೆ ತಿಂಡಿ ಆಸೆ ತೋರಿಸಿದ ತಾಂಡವ್‌, ಅತ್ತ ಹಳದಿ ಶಾಸ್ತ್ರಕ್ಕೆ ರೆಡಿಯಾದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಆಗಸ್ಟ್‌ 30ರ ಎಪಿಸೋಡ್‌. ರೂಮ್‌ನಲ್ಲಿ ಲಾಕ್‌ ಆಗಿರುವ ತಾಂಡವ್‌, ಹೇಗಾದರೂ ಮಾಡಿ ರೂಮ್‌ನಿಂದ ಹೊರ ಬರಲು ಪ್ಲ್ಯಾನ್‌ ಮಾಡುತ್ತಾನೆ. ಮಗನಿಗೆ ತಿಂಡಿ ಆಸೆ ತೋರಿಸಿ ಅವನಿಂದ ಬಾಗಿಲು ತೆಗೆಸಲು ಯೋಚಿಸುತ್ತಾನೆ. 

Read the full story here

Sat, 31 Aug 202402:10 AM IST

ಮನರಂಜನೆ News in Kannada Live:ಅಜ್ಜಿ ಊರಿಗೆ ಹೋಗುವ ಸಂಭ್ರಮದಲ್ಲಿ ಶ್ರಾವಣಿ, ಸಾಲಿಗ್ರಾಮವನ್ನು ಸುಡುತ್ತಾ ವಿಜಯಾಂಬಿಕಾ ದ್ವೇಷದ ಕಿಚ್ಚು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • Shravani Subramanya Kannada Serial Today Episode August 30th: ಶ್ರಾವಣಿಗೆ ಸುಬ್ಬು ಮೇಲೆ ಪ್ರೀತಿಯಾಗಿದೆ ಎಂಬ ಸತ್ಯವನ್ನು ಸುರೇಂದ್ರನ ಮುಂದೆ ಬಿಚ್ಚಿಟ್ಟ ವಂದನಾ, ಮಲಗಿದ್ದಲ್ಲೇ ಎಲ್ಲವನ್ನೂ ಕದ್ದು ಕೇಳಿಸಿಕೊಂಡ್ಲು ಪಿಂಕಿ. ಮೊದಲ ಬಾರಿಗೆ ಸಿಕ್ತು ಶ್ರಾವಣಿಗೆ ಅಪ್ಪನ ಆಶೀರ್ವಾದ. ಸಾಲಿಗ್ರಾಮಕ್ಕೆ ಹೊರಡಲು ಸುಬ್ಬು–ಶ್ರಾವಣಿ ಮನೆಯವರು ಸಿದ್ಧ.
Read the full story here