Entertainment News in Kannada Live August 7, 2024: ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 7, 2024: ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ

ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ(Photos/ Zee Kannada)

Entertainment News in Kannada Live August 7, 2024: ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ

Updated Aug 07, 2024 07:52 PM ISTUpdated Aug 07, 2024 07:52 PM IST
  • twitter
  • Share on Facebook
Updated Aug 07, 2024 07:52 PM IST
  • twitter
  • Share on Facebook

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Wed, 07 Aug 202402:22 PM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ತನ್ನ ಮುಂದಿನ ಸಿನಿಮಾ ಸರ್ದಾರ್‌ 2 ಎಂದ ಆಶಿಕಾ ರಂಗನಾಥ್‌; ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು ನೆನಪಿಸಿಕೊಂಡ ಮದಗಜ ನಟಿ

  • Ashika Ranganath Umcoming Movies: ಆಶಿಕಾ ರಂಗನಾಥ್‌ ಅವರು ತಮ್ಮ ಮುಂದಿನ ತಮಿಳು ಸಿನಿಮಾ ಸರ್ದಾರ್‌ 2 ಕುರಿತು ಮಾಹಿತಿ ನೀಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನ ವೈಜಾಗ್, ಹೈದರಾಬಾದ್, ಶಿವಮೊಗ್ಗ, ದಾವಣಗೆರೆ, ಧಾರವಾಡ, ಮೈಸೂರು, ಮುಂಬೈ ಅಭಿಮಾನಿಗಳಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.a
Read the full story here

Wed, 07 Aug 202401:32 PM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ತೂಕ ನಿಯಂತ್ರಣ ಮುಖ್ಯವೆಂದ ಹೇಮಾ ಮಾಲಿನಿ, ವಿನೇಶ್‌ ಫೋಗಟ್‌ ಅನರ್ಹತೆ ಸಂದರ್ಭ ಕನಸಿನ ಕನ್ಯೆ ಆಡೋ ಮಾತಾ ಇದು? ಚಾಟಿ ಬೀಸಿದ ನೆಟ್ಟಿಗರು

  • Vinesh Phogat disqualification: ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ವಿನೇಶ್‌ ಫೋಗಟ್‌ ಅನರ್ಹತೆ ಪಡೆದ ಆಘಾತದಲ್ಲಿ ಕ್ರೀಡಾಪ್ರೇಮಿಗಳು ಇದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್‌ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿಯ ಮಾತೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

Read the full story here

Wed, 07 Aug 202411:51 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ನಟ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿಯ ರಕ್ತದ ಕಲೆ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ಕಾನೂನು ಕುಣಿಕೆ ಇನ್ನಷ್ಟು ಬಿಗಿ

  • Actor Darshan Case: ರೇಣುಕಾಸ್ವಾಮಿ ಹತ್ಯೆ ನಡೆದ ದಿನ ನಟ ದರ್ಶನ್‌ ಧರಿಸಿದ್ದ ಬಟ್ಟೆಯಲ್ಲಿ ರಕ್ತದ ಕಲೆಗಳು ಇರುವುದು ಪತ್ತೆಯಾಗಿದೆ. ಈ ರಕ್ತದ ಕಲೆಗಳು ಮೃತಪಟ್ಟ ರೇಣುಕಾಸ್ವಾಮಿಯದ್ದು ಎಂದು ದೃಢಪಟ್ಟಿದೆ ಎಂದು ವರದಿಗಳು ತಿಳಿಸಿವೆ.
Read the full story here

Wed, 07 Aug 202410:58 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:Annapoorani OTT: ವಿವಾದಿತ ಅನ್ನಪೂರ್ಣಿ ಸಿನಿಮಾ ಮತ್ತೆ ಒಟಿಟಿಯಲ್ಲಿ ಬಿಡುಗಡೆ; ನಯನತಾರ ಅಭಿಮಾನಿಗಳು ಖುಷಿಪಡುವ ಮುನ್ನ ಈ ಕಹಿಸುದ್ದಿ ಓದಿ

  • Annapoorani OTT Release: ಸುಮಾರು ಆರು ತಿಂಗಳ ಹಿಂದೆ ನಯನತಾರ ಅಭಿನಯದ ಅನ್ನಪೂರ್ಣಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಆದರೆ, ಈ ಸಿನಿಮಾ ಕೆಲವೊಂದು ಕಾರಣಗಳಿಂದ ವಿವಾದಕ್ಕೆ ಈಡಾಗಿ ನೆಟ್‌ಫ್ಲಿಕ್ಸ್‌ನಿಂದ ಬ್ಯಾನ್‌ ಆಗಿತ್ತು. ಈ ಮೂಲಕ ಭಾರತದಲ್ಲಿ ಬ್ಯಾನ್‌ ಆಗಿತ್ತು. ಆದರೆ, ಇದೀಗ ಒಟಿಟಿಯಲ್ಲಿ ಅನ್ನಪೂರ್ಣಿ ಸಿನಿಮಾ ಮರುಬಿಡುಗಡೆಯಾಗಿದೆ.
Read the full story here

Wed, 07 Aug 202410:05 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಅಪ್ಪನ ಬೋಳು ತಲೆ ಕುರಿತು ಹೀಗೆ ಹೇಳೋದ ಮಗನೇ? ಗೌರಿ ನಟ ಸಮರ್ಜಿತ್‌ ಮಾತಿಗೆ ಇಂದ್ರಜಿತ್‌ ಲಂಕೇಶ್‌ ಅಚ್ಚರಿ, ಕಿಚ್ಚ ಸುದೀಪ್‌ ಚಪ್ಪಾಳೆ

  • Gowri Kannada Movie: ಆಗಸ್ಟ್‌ 15ರಂದು ಇಂದ್ರಜಿತ್‌ ಲಂಕೇಶ್‌ ಮಗ ಸಮರ್ಜಿತ್‌ ಲಂಕೇಶ್‌ ನಟನೆಯ ಗೌರಿ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಸಮಯದಲ್ಲಿ ತನ್ನ ತಂದೆಯ ಬೋಳು ತಲೆಯ ಕುರಿತು ಸಮರ್ಜಿತ್‌ ಹೇಳಿದ ಮಾತು ಎಲ್ಲರ ಮುಖದಲ್ಲಿಯೂ ನಗು ಮೂಡಿಸಿದೆ. ವಿಶೇಷವಾಗಿ ಕಿಚ್ಚ ಸುದೀಪ್‌ ನಾನ್‌ ಸ್ಟಾಪ್‌ ಚಪ್ಪಾಳೆ ತಟ್ಟಿದ್ದಾರೆ. 
Read the full story here

Wed, 07 Aug 202409:14 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ವಿನೇಶ್ ಫೋಗಟ್‌ಗೆ ಪದಕ ತಪ್ಪಿದ ಚಿಂತೆ; ಬನ್ನಿ ಒಟಿಟಿಯಲ್ಲಿ ಕುಸ್ತಿಗೆ ಸಂಬಂಧಪಟ್ಟ ಸಿನಿಮಾ ನೋಡೋಣವಂತೆ- ಪೈಲ್ವಾನ್‌ನಿಂದ ಮಯೂರನವರೆಗೆ

  • Wrestler Movies in OTT: ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್‌ ತಲುಪಿದ ವಿನೇಶಾ ಫೋಗಟ್‌ ಅವರ ಅನರ್ಹತೆಯ ಸುದ್ದಿ ಕೇಳಿ ಎಲ್ಲರಿಗೂ ಬೇಸರವಾಗಿದೆ. ಸಿನಿಪ್ರಿಯರು ಈ ಸಂದರ್ಭದಲ್ಲಿ ದಂಗಲ್‌, ಗಟ್ಟ ಕುಸ್ತಿ, ಸುಲ್ತಾನ್‌, ಗೋಧಾ, ಲೈಗರ್‌, ಪೈಲ್ವಾನ್‌, ಕುಸ್ತಿ, ಖಿಲಾಡಿಯೋನ್‌, ಗರಡಿ ಸೇರಿದಂತೆ ಹಲವು ಸಿನಿಮಾಗಳನ್ನು ನೆನಪಿಸಿಕೊಳ್ಳಬಹುದು.
Read the full story here

Wed, 07 Aug 202409:00 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಧ್ರುವ ಸರ್ಜಾ Martin ಚಿತ್ರದ ಟ್ರೇಲರ್‌ ಮೆಚ್ಚಿದ 21 ದೇಶಗಳ ಸಿನಿಮಾ ಪತ್ರಕರ್ತರು; ಎಲ್ಲರ ಬಾಯಲ್ಲಿ ಬಂದಿದ್ದು ಅದೊಂದೇ ಮಾತು

  • ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಮಾರ್ಟಿನ್‌ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮುಂಬೈನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದೇಶಿ ಪತ್ರಕರ್ತರ ಸಮ್ಮುಖದಲ್ಲಿ ಟ್ರೇಲರ್‌ ಹೊರಬಂದಿದೆ. ಈ ಮೂಲಕ ಭಾರತೀಯ ಚಿತ್ರೋದ್ಯಮದಲ್ಲಿ ಯಾರೂ ಮಾಡದ ಹೊಸ ಸಾಹಸಕ್ಕೆ ನಿರ್ಮಾಪಕ ಉದಯ್‌ ಮೆಹ್ತಾ ಜೈ ಹಾಕಿದ್ದಾರೆ.
Read the full story here

Wed, 07 Aug 202408:14 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಬದಲಾಯ್ತು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಮಯ; ಈ ಬದಲಾವಣೆಯಿಂದ ಕೊನೆಯಾಗುತ್ತಾ ಮತ್ತೊಂದು ಸೀರಿಯಲ್!?

  • ಅಣ್ಣಯ್ಯ ಸೀರಿಯಲ್‌ ಆಗಮನದಿಂದ ಒಂದಷ್ಟು ಸೀರಿಯಲ್‌ಗಳ ಸಮಯ ಅದಲು ಬದಲಾಗಿದೆ. ಈ ಮೊದಲು 7:30ಕ್ಕೆ ಪ್ರಸಾರ ಕಾಣುತ್ತಿದ್ದ ಪುಟ್ಟಕ್ಕನ ಮಕ್ಕಳು ಸಮಯದಲ್ಲಿಯೂ ಇದೀಗ ಬದಲಾವಣೆ ಆಗಿದೆ. ಜತೆಗೆ ಶ್ರೀರಸ್ತು ಶುಭಮಸ್ತು ಸೀರಿಯಲ್‌ ಮುಗಿಯುವ ಹಂತಕ್ಕೆ ಬಂದಿದೆ ಎಂದೂ ಹೇಳಲಾಗುತ್ತಿದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter