Entertainment News in Kannada Live August 9, 2024: ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ-entertainment news in kannada today live august 9 2024 latest updates on sandalwood news kannada tv serials gossips around movie and tv stars ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live August 9, 2024: ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ

ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ

Entertainment News in Kannada Live August 9, 2024: ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ

04:13 PM ISTAug 09, 2024 09:43 PM HT Kannada Desk
  • twitter
  • Share on Facebook
04:13 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 09 Aug 202404:13 PM IST

Entertainment News in Kannada Live:ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ

  • Actor Prakash Raj: ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸಿದ ಗೌರವ ಡಾಕ್ಟರೇಟ್‌ ಅನ್ನು ಇತ್ತೀಚೆಗೆ ಕಿಚ್ಚ ಸುದೀಪ್‌ ನಿರಾಕರಿಸಿದರು. ಇದೀಗ ರಾಜ್ಯ ಸರಕಾರದ ನಾಟಕ ಅಕಾಡೆಮಿ ಪ್ರಶಸ್ತಿ ಬೇಡವೆಂದು ನಟ ಪ್ರಕಾಶ್‌ ರಾಜ್‌  ಹೇಳಿದ್ದಾರೆ.
Read the full story here

Fri, 09 Aug 202402:43 PM IST

Entertainment News in Kannada Live:ಸುಪ್ರೀಂಕೋರ್ಟ್‌ನಲ್ಲಿ ಲಾಪತಾ ಲೇಡಿಸ್‌ ಪ್ರದರ್ಶನ, ನ್ಯಾಯಾಲಯಕ್ಕೆ ತಾರಾ ಮೆರುಗು ನೀಡಿದ ಅಮಿರ್‌ ಖಾನ್‌, ಕಾಲ್ತುಳಿತವಾಗದಿರಲಿ ಎಂದ ಸಿಜಐ

  • Laapataa Ladies: ಸುಪ್ರೀಂಕೋರ್ಟ್‌ ಸ್ಥಾಪನೆಯಾಗಿ 75 ವರ್ಷವಾಗಿರುವ ಸಂದರ್ಭದಲ್ಲಿ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಿನಿಮಾ ಪ್ರದರ್ಶನ ನಡೆಯಿತು. ಅಮಿರ್‌ ಖಾನ್‌, ಕಿರಣ್‌ ರಾವ್‌ ನ್ಯಾಯಮೂರ್ತಿಗಳ ಜತೆ ಇಂದು ಲಾಪತಾ ಲೇಡಿಸ್‌ ಸಿನಿಮಾ ವೀಕ್ಷಿಸಿದ್ದಾರೆ.
Read the full story here

Fri, 09 Aug 202401:01 PM IST

Entertainment News in Kannada Live:ನಾನು ದುಷ್ಮನ್‌ ಆಗಿರಬಹುದು ಎಂದುಕೊಂಡ, ಇಷ್ಟುದ್ದ ಡ್ರ್ಯಾಗರ್‌ ಎಳೆದುಬಿಟ್ಟ ಆ ಮಾದಕ ವ್ಯಸನಿ; ಭೀಮ ನಟ ದುನಿಯಾ ವಿಜಯ್‌ ಅನುಭವ

  • Dunia Vijay Bheema Movie: ಸ್ಯಾಂಡಲ್‌ವುಡ್‌ ಸಲಗ ಖ್ಯಾತಿಯ ದುನಿಯಾ ವಿಜಯ್‌ ನಟನೆಯ ಭೀಮ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಸಕಾರಾತ್ಮಕ ವಿಮರ್ಶೆ ಪಡೆಯುತ್ತಿದೆ. ಈ ಸಿನಿಮಾದ ಪ್ರಮುಖ ಥೀಮ್‌ ಆಗಿರುವ ಮಾದಕ ವ್ಯಸನ ಜಾಗೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Read the full story here

Fri, 09 Aug 202412:20 PM IST

Entertainment News in Kannada Live:ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ಗೆ ಕಾಯುತ್ತಿದ್ದವರಿಗೆ ನಾಳೆ ಗುಡ್‌ ನ್ಯೂಸ್‌, ಬಡವರ ಬದುಕನು ಕಾಯಲು ನಿಂತ ಸಿಂಹ ಕೇಸರಿ ಬಾ

  • Bhairathi Ranagal: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟನೆಯ ಭೈರತಿ ರಣಗಲ್‌ ಸಿನಿಮಾದ ಬಿಡುಗಡೆಗೆ ಸಾಕಷ್ಟು ಸಿನಿಪ್ರೇಮಿಗಳು ಕಾಯುತ್ತಿರಬಹುದು. ಇದೀಗ ಚಿತ್ರತಂಡ ಶಿವಣ್ಣನ ಫ್ಯಾನ್ಸ್‌ಗೆ ಹೊಸ ಅಪ್‌ಡೇಟ್‌ ನೀಡಿದೆ. ಭೈರತಿ ರಣಗಲ್‌ ಸಿನಿಮಾದ ಟೈಟಲ್‌ ಸಾಂಗ್‌ ಆಗಸ್ಟ್‌ 10ರಂದು ರಿಲೀಸ್‌ ಮಾಡುವುದಾಗಿ ತಿಳಿಸಿದೆ.
Read the full story here

Fri, 09 Aug 202411:34 AM IST

Entertainment News in Kannada Live:ಆರ್ಕೆಸ್ಟ್ರಾ ಮೈಸೂರು ಸಿನಿಮಾ ಒಟಿಟಿಗೆ ಆಗಮನ; ಡಾಲಿ ಧನಂಜಯ್‌ ಬೆಂಬಲಿಸಿದ ಈ ಚಿತ್ರವನ್ನು ಎಲ್ಲಿ, ಯಾವಾಗ ನೋಡಬಹುದು?

  • Orchestra Mysuru on OTT: ಆರ್ಕೆಸ್ಟ್ರಾದ ಕಥೆ ಹೊಂದಿರುವ ಕನ್ನಡ ಸಿನಿಮಾವೊಂದು ರಿಲೀಸ್‌ ಆಗಿ ಅಮೇಜಾನ್‌ ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಿತ್ತು. ಆದರೆ, ಆರು ತಿಂಗಳ ಬಳಿಕ ಪ್ರೈಮ್‌ ವಿಡಿಯೋದಿಂದ ಡಿಲೀಟ್‌ ಆಗಿತ್ತು. ಈ ಸಿನಿಮಾ ಈಗ ಮತ್ತೊಂದು ಒಟಿಟಿಯಲ್ಲಿ ರಿಲೀಸ್‌ ಆಗುತ್ತಿದೆ.
Read the full story here

Fri, 09 Aug 202410:34 AM IST

Entertainment News in Kannada Live:ಭೀಮ ಸಿನಿಮಾ ವಿಮರ್ಶೆ: ವ್ಯಸನಿಗಳಿಗೆ ಅಮಲು ಇಳಿಸೋ ಭೀಮ; ಗಾಂಜಾ ಘಾಟು, ಲೋಕಲ್‌ ಫ್ಲೇವರ್‌, ಬೆಂಗಳೂರಿನ ಇನ್ನೊಂದು ದುನಿಯಾ ಬಿಚ್ಚಿಟ್ಟ ವಿಜಯ್‌

  • Bheema Kannada Movie movie review: ಮಾದಕ ವ್ಯಸನ ಯುವ ಜನಾಂಗಕ್ಕೆ ಶಾಪ. ಡ್ರಗ್ಸ್‌ನ ಕರಾಳ ರೂಪ, ವಿರಾಟ ಲೋಕದ ಅಂದಾಜು ಸಾಮಾನ್ಯವಾಗಿ ಎಲ್ಲರಿಗೂ ಇರದು. ದುನಿಯಾ ವಿಜಯ್‌ ನಟನೆಯ ಭೀಮ ನಮ್ಮನ್ನು ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಇಲ್ಲಿ ಗಾಂಜಾ ಘಾಟು ಇದೆ, ಲೋಕಲ್‌ ಫ್ಲೇವರ್‌ ಇದೆ. ವಾಸ್ತವ ಕಥೆಗೆ ಭೀಭತ್ಸ ಸನ್ನಿವೇಶಗಳೂ ಜತೆಯಾಗಿವೆ.
Read the full story here

Fri, 09 Aug 202408:25 AM IST

Entertainment News in Kannada Live:Bheema First half Review: ಗಾಂಜಾ ಅಮಲು, ಸಂಗೀತದ ಘಮಲು; ದುನಿಯಾ ವಿಜಯ್ ‘ಭೀಮ’ನ ಮೊದಲಾರ್ಧ ಚಿಂದಿ

  • ಲೋಕಲ್‌ ರೌಡಿಸಂ ಹೇಗಿರುತ್ತದೆ ಎಂಬುದನ್ನು ಭೀಮ ಸಿನಿಮಾದಲ್ಲಿ ತೋರಿಸಿದ್ದಾರೆ ದುನಿಯಾ ವಿಜಯ್.‌ ಅವರಿವರ ಬಾಯಲ್ಲಿ ಮಾತು ಮಾತಿಗೂ ಅಮ್ಮ, ಅಕ್ಕ ಬೈಗುಳಗಳು ಫಿಲ್ಟರ್‌ ಇಲ್ಲದೇ ತೇಲಿ ಬರುತ್ತವೆ. ಗಾಂಜಾ ಅಮಲು, ಸಂಗೀತ ಘಮಲು ಚಿತ್ರದ ಮೊದಲಾರ್ಧವನ್ನು ತುಂಬಿಸಿವೆ. ಸಂಗೀತ ನಿರ್ದೇಶಕ ಚರಣ್‌ ರಾಜ್‌, ಭೀಮನ ರೌಡಿಸಂ ಕಥೆಗೂ ಒಂದೊಳ್ಳೆ ಕಾಡುವ ಸಂಗೀತವನ್ನೇ ನೀಡಿದ್ದಾರೆ.
Read the full story here

Fri, 09 Aug 202407:03 AM IST

Entertainment News in Kannada Live:ಬಿಗ್‌ಬಾಸ್‌ ಕನ್ನಡ ಸೀಸನ್‌ 11ಕ್ಕೆ ಜ್ಯೋತಿ ರೈಗೆ ಆಮಂತ್ರಣ; ಹಾಟ್‌ ಬ್ಯೂಟಿ ಕೊಟ್ಟ ಕಾರಣಕ್ಕೆ ಒಡೆಯಿತು ಅಭಿಮಾನಿಗಳ ಹೃದಯ!

  • ಇನ್ನೇನು ಕನ್ನಡದ ಬಿಗ್‌ಬಾಸ್‌ ಸೀಸನ್‌ 11ಕ್ಕೆ ತಯಾರಿಗಳು ನಡೆಯುತ್ತಿವೆ. ಅದಕ್ಕೂ ಮೊದಲು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗೂ ಬಿಗ್‌ಬಾಸ್‌ ತಂಡ ತೆರೆಮರೆಯಲ್ಲಿಯೇ ಕೆಲಸ ಮಾಡುತ್ತಿದೆ. ಹೀಗಿರುವಾಗಲೇ ಇದೇ ಶೋಗೆ ಆಗಮಿಸುವಂತೆ ನಟಿ ಜ್ಯೋತಿ ರೈ ಅವರಿಗೂ ಆಹ್ವಾನ ಹೋಗಿದೆ. 
Read the full story here

Fri, 09 Aug 202406:15 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:Bheema Twitter Review: ದುನಿಯಾ ವಿಜಯ್‌ ‘ಭೀಮ’ ಸಿನಿಮಾ ಹೇಗಿದೆ, ಚಿತ್ರಮಂದಿರದಿಂದ ಹೊರ ಬಂದ ಪ್ರೇಕ್ಷಕ ಏನಂದ?

  • ರಾಜ್ಯಾದ್ಯಂತ ಭೀಮ ಸಿನಿಮಾ ಬಿಡುಗಡೆ ಆಗಿದೆ. ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದಲೂ ಮೆಚ್ಚುಗೆ ಸಿಕ್ಕಿದೆ. ಪಾಸಿಟಿವ್‌ ರೆಸ್ಪಾನ್ಸ್‌ ಸಹ ಸಿಗುತ್ತಿದೆ. ಈ ನಡುವೆ ಸೋಷಿಯಲ್‌ ಮೀಡಿಯಾದಲ್ಲಿಯೂ ಚಿತ್ರಕ್ಕೆ ಒಳ್ಳೆಯ ವಿಮರ್ಶೆಗಳೇ ಸಂದಾಯವಾಗುತ್ತಿವೆ. 
Read the full story here

Fri, 09 Aug 202404:51 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಪ್ರಕಾಶ್‌ ರಾಜ್‌ ಒಳ್ಳೆಯ ನಟ ಆದರೆ, ಕೆಟ್ಟ ಹೋರಾಟಗಾರ; ವಿನೇಶ್‌ ಫೋಗಟ್‌ ಅನರ್ಹತೆ ಬೆನ್ನಲ್ಲೇ ಚೇತನ್‌ ಅಹಿಂಸಾ ‘ಸಣ್ಣತನ’ದ ಪೋಸ್ಟ್‌

  • ಒಲಿಂಪಿಕ್ಸ್‌ನಲ್ಲಿ ಕುಸ್ತಿಯಿಂದ ಅನರ್ಹಗೊಂಡ ಬೆನ್ನಲ್ಲೇ, ಪ್ರಧಾನಿ ಮೋದಿಯನ್ನು ಅಣಕ ಮಾಡಿದ ಪ್ರಕಾಶ್‌ ರಾಜ್‌ ಅವರಿಗೆ, ನಟ ಚೇತನ್‌ ಅಹಿಂಸಾ ಟಾಂಗ್‌ ಕೊಟ್ಟಿದ್ದಾರೆ. ಇದು ನಿಮ್ಮ ಸಣ್ಣತನ ಎಂದು ಕಾಲೆಳೆದಿದ್ದಾರೆ. 
Read the full story here

Fri, 09 Aug 202404:49 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಶ್ರೇಷ್ಠಾ ತಂದೆಗೆ ಕರೆ ಮಾಡಿ ಮಗಳ ಬಗ್ಗೆ ಕಂಪ್ಲೇಂಟ್‌ ಹೇಳಿದ ಕುಸುಮಾ, ಇಲ್ಲದ್ದೆಲ್ಲಾ ಮಾತನಾಡಬೇಡಿ ಎಂದ ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 8ರ ಎಪಿಸೋಡ್‌. ಕುಸುಮಾ, ಧರ್ಮರಾಜ್‌ ತಲೆಯಲ್ಲಿ ಮಗನ ಬಗ್ಗೆ ಸಣ್ಣ ಅನುಮಾನ ಮೂಡಿದೆ. ಅದನ್ನು ಕಂಡುಹಿಡಿಯಲು ಇಬ್ಬರೂ ಹರ ಸಾಹಸ ಮಾಡುತ್ತಿದ್ದಾರೆ. ಈ ನಡುವೆ ಕುಸುಮಾ, ಶ್ರೇಷ್ಠಾ ತಂದೆಗೆ ಕರೆ ಮಾಡಿ ಆಕೆ ಬಗ್ಗೆ ಬೇಸರ ಹೊರ ಹಾಕುತ್ತಾಳೆ. 

Read the full story here

Fri, 09 Aug 202403:30 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಅಪೇಕ್ಷಾ ಈ ಮನೆಗೆ ಸೊಸೆಯಾಗಿ ಬರಬಾರದು ಎಂದು ಜೈದೇವ್‌, ಭೂಮಿಕಾಳ ವಿರುದ್ಧ ಶಕುಂತಲಾ ಮಾಸ್ಟರ್‌ ಪ್ಲ್ಯಾನ್‌- ಅಮೃತಧಾರೆ ಸೀರಿಯಲ್‌ ಕಥೆ

  • Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಯಾಕೆ ಮದುವೆಯಾಗಬಾರದು, ಇದರಿಂದ ಭವಿಷ್ಯದಲ್ಲಿ ನಮಗೆ ಮತ್ತು ಅವರಿಗೆ ಏನೆಲ್ಲ ತೊಂದರೆಯಾಗಲಿದೆ ಎಂದು ಸದಾಶಿವ ಹೇಳುತ್ತಾರೆ. ಇನ್ನೊಂದೆಡೆ ಶಕುಂತಲಾ ನಾಟಕ ಮುಂದುವರೆದಿದೆ.
Read the full story here

Fri, 09 Aug 202401:53 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಯಾರೇ ಬಂದರೂ ನಾನೇ ನಂ 1 ಅಂತಿದೆ ಈ ಸೀರಿಯಲ್; ಟಿಆರ್‌ಪಿಯಲ್ಲಿ ಈ ವಾರದ ಟಾಪ್‌ 10 ಧಾರಾವಾಹಿಗಳಿವು

  • Kannada Serial TRP Rating: ಕನ್ನಡ ಕಿರುತೆರೆ ಧಾರಾವಾಹಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಟಿಆರ್‌ಪಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಏರಿಳಿತ ಕಂಡು ಬರುತ್ತಿದೆ. ಹಾಗಾದರೆ, ಈ ವಾರದ ಟಿಆರ್‌ಪಿಯಲ್ಲಿ ಟಾಪ್‌ 10 ಸ್ಥಾನ ಪಡೆದ ಸೀರಿಯಲ್‌ಗಳ ಮಾಹಿತಿ ಇಲ್ಲಿದೆ. 
Read the full story here

Fri, 09 Aug 202412:50 AM IST

ಮನರಂಜನೆಕನ್ನಡ ಮನರಂಜನಾ ಸುದ್ದಿ ಲೈವ್:ಮೆಡಿಕಲ್‌ ಮಾಫಿಯಾ ಬಗ್ಗೆ ಮಾತನಾಡುತ್ತದೆ ‘C’ ಸಿನಿಮಾ; ನಟ ಯೋಗಿ ಮೆಚ್ಚಿದ ಅಪ್ಪ ಮಗಳ ಬಾಂಧವ್ಯದ ಕಥೆ ಶೀಘ್ರದಲ್ಲಿ ತೆರೆಗೆ

  • Loose Mada Yogi: ಮೆಡಿಕಲ್‌ ಮಾಫಿಯಾ ಕಥೆಯಿರುವ ಸಿ ಸಿನಿಮಾದ ಹಾಡು ಬಿಡುಗಡೆ ಮಾಡಿದ ನಟ ಯೋಗಿ, ಹೊಸ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಚಿತ್ರ ಇದೇ ತಿಂಗಳಲ್ಲಿ ತೆರೆಗೆ ಬರಲಿದೆ. 
Read the full story here