ಕನ್ನಡ ಸುದ್ದಿ / ಮನರಂಜನೆ /
LIVE UPDATES
Entertainment News in Kannada Live December 25, 2024: OTT Thriller: ಒಟಿಟಿಯಲ್ಲಿ ಡಿಸ್ಪ್ಯಾಚ್ ಚಿತ್ರಕ್ಕೆ ಮನಸೋತ ವೀಕ್ಷಕರು; 200 ಮಿಲಿಯನ್ ವೀಕ್ಷಣೆ ಕಂಡ ಮನೋಜ್ ಬಾಜಪೇಯಿ ಸಿನಿಮಾ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 25 Dec 202401:49 PM IST
ಮನರಂಜನೆ News in Kannada Live:OTT Thriller: ಒಟಿಟಿಯಲ್ಲಿ ಡಿಸ್ಪ್ಯಾಚ್ ಚಿತ್ರಕ್ಕೆ ಮನಸೋತ ವೀಕ್ಷಕರು; 200 ಮಿಲಿಯನ್ ವೀಕ್ಷಣೆ ಕಂಡ ಮನೋಜ್ ಬಾಜಪೇಯಿ ಸಿನಿಮಾ
- OTT Crime Thriller Movies: ಮನೋಜ್ ಬಾಜಪೇಯಿ ನಟನೆಯ ಕ್ರೈಮ್ ಥ್ರಿಲ್ಲರ್ ಜಾನರ್‌ನ ಡಿಸ್ಪ್ಯಾಚ್ ಸಿನಿಮಾ ಇದೀಗ ಒಟಿಟಿಯಲ್ಲಿ ಮತ್ತೊಂದು ಅಪರೂಪದ ಮೈಲಿಗಲ್ಲು ಮುಟ್ಟಿದೆ. ಐಎಂಡಿಬಿಯಲ್ಲಿ ಕಡಿಮೆ ರೇಟಿಂಗ್ ಪಡೆದ ಈ ಸಿನಿಮಾವನ್ನು ಜನ ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.
Wed, 25 Dec 202411:48 AM IST
ಮನರಂಜನೆ News in Kannada Live:Bhool Bhulaiyaa 3 OTT: ಭೂಲ್ ಭುಲೈಯಾ 3 ಒಟಿಟಿ ಬಿಡುಗಡೆ ದಿನಾಂಕ ಪ್ರಕಟ, ಕಾರ್ತಿಕ್ ಆರ್ಯನ್ ಹಾರರ್ ಕಾಮಿಡಿ ಸಿನಿಮಾ
- Bhool Bhulaiyaa 3 OTT release date: ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ 3 ಎಂಬ ಹಾರರ್-ಕಾಮಿಡಿ ಜಾನರ್‌ನ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಡಿಸೆಂಬರ್ 25ರಂದು ಸ್ಟ್ರೀಮಿಂಗ್ ಆಗಲಿದೆ. ಈ ಸಿನಿಮಾದ ಕುರಿತು ಹೆಚ್ಚಿನ ವಿವರ ಇಲ್ಲಿದೆ.
Wed, 25 Dec 202411:44 AM IST
ಮನರಂಜನೆ News in Kannada Live:ಈ ಕಾರಣಕ್ಕೆ ಶಿವಣ್ಣ ಮತ್ತು ಪುನೀತ್ ರಾಜ್‌ಕುಮಾರ್‌ಗೆ ಧ್ರುವ ಸರ್ಜಾರನ್ನು ಹೋಲಿಕೆ ಮಾಡಿದ ಕೆಡಿ ನಿರ್ದೇಶಕ ಪ್ರೇಮ್
- ಧ್ರುವ ಸರ್ಜಾ ನಾಯಕನಾಗಿ ನಟಿಸಿರುವ ಕೆಡಿ ಸಿನಿಮಾದ ಮೊದಲ ಹಾಡು ಶಿವ ಶಿವ ಬಿಡುಗಡೆ ಆಗಿದೆ. ಮುಂದಿನ ವರ್ಷದ ಯುಗಾದಿ ಸಂದರ್ಭದಲ್ಲಿ ಈ ಸಿನಿಮಾವನ್ನು ತೆರೆ ಮೇಲೆ ತರುವುದಾಗಿಯೂ ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಜತೆಗೆ ಧ್ರುವ ಅವರನ್ನು ಪುನೀತ್ ರಾಜ್‌ಕುಮಾರ್ ಮತ್ತು ಶಿವಣ್ಣ ಅವರಿಗೆ ಹೋಲಿಸಿದ್ದಾರೆ.
Wed, 25 Dec 202410:29 AM IST
ಮನರಂಜನೆ News in Kannada Live:Max Collection Day 1: ಕಲೆಕ್ಷನ್‌ನಲ್ಲೂ ಕಿಂಗ್ ಆದ್ರಾ ಕಿಚ್ಚ? ಬಾಕ್ಸ್ ಆಫೀಸ್‌ನಲ್ಲಿ ಮ್ಯಾಕ್ಸ್ ಮೊದಲ ದಿನದ ಗಳಿಕೆ ಮ್ಯಾಕ್ಸಿಮಮ್!
- Max Box Office Collection Day 1: ಕಿಚ್ಚ ಸುದೀಪ್ ನಾಯಕನಾಗಿ ನಟಿಸಿರುವ ಮ್ಯಾಕ್ಸ್ ಸಿನಿಮಾ ಇಂದು (ಡಿ. 25) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಎಲ್ಲೆಡೆಯಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಈ ಸಿನಿಮಾ, ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು? ಹೀಗಿದೆ ಉತ್ತರ.
Wed, 25 Dec 202409:46 AM IST
ಮನರಂಜನೆ News in Kannada Live:Max Movie: 'ಮ್ಯಾಕ್ಸ್' ಸಿನಿಮಾದ ಟೈಟಲ್ ಕಾರ್ಡ್‌ನಲ್ಲೇ ದೊಡ್ಡ ತಪ್ಪು; ಹೀರೋ ಬಿರುದಿನಲ್ಲೇ ಪ್ರಮಾದ, ಏನದು?
Max Movie: ಕಿಚ್ಚ ಸುದೀಪ್ ಅಭಿನಯದ ಇಂದು (ಡಿಸೆಂಬರ್ 25) ಬಿಡುಗಡೆಯಾದ ‘ಮ್ಯಾಕ್ಸ್’ ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ತಪ್ಪಾಗಿದೆ (Max Movie Title Card Error). ಅಭಿನಯ ಚಕ್ರವರ್ತಿ ಎಂದು ಬರೆಯುವ ಬದಲು ಏನು ಬರೆದಿದ್ದಾರೆ ಎಂದು ನೀವೇ ನೋಡಿ.
Wed, 25 Dec 202407:48 AM IST
ಮನರಂಜನೆ News in Kannada Live:Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಮ್ಯೂಸಿಕಲ್ ನೈಟ್ ಬೇಕು ಎಂದ ಉಗ್ರಂ ಮಂಜು; ಕಣ್ಣೀರಿಟ್ಟ ಭವ್ಯಾ ಗೌಡ
- ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್‌ನಲ್ಲಿ ಬಿಗ್ ಬಾಸ್ ಮನೆ ಮಿನಿ ರೆಸಾರ್ಟ್ ಆಗಿ ಬದಲಾಗಿದೆ. ಎರಡು ತಂಡಗಳನ್ನು ಮಾಡಲಾಗಿದೆ. ಒಂದು ತಂಡ ಸೇವೆ ನೀಡುತ್ತಿದ್ದರೆ, ಮತ್ತೊಂದು ತಂಡ ಸೇವೆ ಸ್ವೀಕರಿಸುತ್ತಿದೆ.
Wed, 25 Dec 202407:20 AM IST
ಮನರಂಜನೆ News in Kannada Live:ಶಿವರಾಜ್ ಕುಮಾರ್‌ಗೆ ಸರ್ಜರಿ ಯಶಸ್ವಿ, ಅಮೆರಿಕದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕೃತಕ ಮೂತ್ರಪಿಂಡ ಅಳವಡಿಕೆ- ಡಾಕ್ಟರ್ ಮನೋಹರ್ ಹೀಗಂದ್ರು
- ಅಮೇರಿಕಾದ ಮಿಯಾಮಿಯಲ್ಲಿ ಶಸ್ತ್ರ ಚಿಕಿತ್ಸೆ ಪಡೆದುಕೊಂಡ ಶಿವರಾಜ್ ಕುಮಾರ್ ಆರೋಗ್ಯವಾಗಿದ್ದಾರೆಂದು ಡಾ. ಮನೋಹರ್ ತಿಳಿಸಿದ್ದಾರೆ. ಗೀತಾ ಶಿವರಾಜ್ ಕುಮಾರ್ ಕೂಡ ಶಿವಣ್ಣನ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ.
Wed, 25 Dec 202407:08 AM IST
ಮನರಂಜನೆ News in Kannada Live:ಮೂವರು ನಾಯಕಿಯರು, ಲವ್ ಸ್ಟೋರಿ ಇಲ್ಲ! ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್‌ನಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಪಾತ್ರವೇನು?
- Sudeep Max Movie: ಮ್ಯಾಕ್ಸ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ಜತೆ ಮುಖ್ಯ ಪಾತ್ರದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ನಟಿಸಿದ್ದಾರೆ. ಲವ್ ಸ್ಟೋರಿ ಇಲ್ಲದ ಸಿನಿಮಾದಲ್ಲಿ ವರಲಕ್ಷ್ಮಿಯ ಪಾತ್ರವೇನು? ಹೇಗೆ ನಟಿಸಿದ್ದಾರೆ? ಎಂದು ತಿಳಿದುಕೊಳ್ಳೋಣ ಬನ್ನಿ.
Wed, 25 Dec 202406:03 AM IST
ಮನರಂಜನೆ News in Kannada Live:Max Movie Review: ಶಕ್ತಿಮಾನ್‌ನಂತೆ ಫೈಟಿಂಗ್, ಬೆಂಕಿಯಂತೆ ಆ್ಯಕ್ಟಿಂಗ್, ಇದು ಕಿಚ್ಚನ ಪ್ರಳಯ ರಾತ್ರಿ- ಮ್ಯಾಕ್ಸ್ ಸಿನಿಮಾ ವಿಮರ್ಶೆ
- Max Movie Review: ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ಮ್ಯಾಕ್ಸಿಮಮ್ ಫೈಟಿಂಗ್ ಇದೆ. ಮಿನಿಮಮ್ ಸೆಂಟಿಮೆಂಟ್ ಇದೆ. ಕಾಮಿಡಿ ಝೀರೋ ಇದೆ. "ಫ್ಯಾಮಿಲಿ ಎಂಟರ್‌ಟೇನ್‌ಮೆಂಟ್ ಸಿನಿಮಾ" ಬಯಸುವವರಿಗೆ ಮ್ಯಾಕ್ಸ್ ತುಸು ನಿರಾಸೆ ಮೂಡಿಸಬಹುದು. "ಫ್ಯಾನ್ಸ್ ಎಂಟರ್‌ಟೇನ್‌ಮೆಂಟ್ ಮೂವಿ" ಬಯಸುವವರಿಗೆ ಮ್ಯಾಕ್ಸ್ ಖುಷಿ ಕೊಡಬಹುದು.
Wed, 25 Dec 202405:24 AM IST
ಮನರಂಜನೆ News in Kannada Live:ಸುಬ್ಬು ಬಯಸೋದೆ ಬೇರೆ, ಶ್ರಾವಣಿ ಮನಸ್ಸಲ್ಲಿರೋದೆ ಬೇರೆ; ಶ್ರೀವಲ್ಲಿ ಪ್ರೀತಿ ಉಳಿಸುವ ಮಾತು ಕೊಟ್ಟ ಇಂದ್ರಮ್ಮ; ಶ್ರಾವಣಿ ಸುಬ್ರಹ್ಮಣ್ಯ
- ಶ್ರಾವಣಿ ಮದುವೆ ಸಂಭ್ರಮವನ್ನು ಅತ್ತೆಯೊಂದಿಗೆ ಹಂಚಿಕೊಂಡು ಲಲಿತಾದೇವಿಯವರನ್ನು ಮನೆಗೆ ಆಹ್ವಾನಿಸಿದ ವೀರೇಂದ್ರ. ಸುಬ್ಬವನ್ನೇ ತಾನು ಮದುವೆಯಾಗುತ್ತಿರುವುದು ಎಂಬ ಸಂತಸದಲ್ಲಿ ತೇಲುತ್ತಿರುವ ಶ್ರಾವಣಿ. ಮಗಳ ಪ್ರೀತಿಯನ್ನು ಉಳಿಸುವುದಾಗಿ ಮಾತು ಕೊಟ್ಟ ಇಂದ್ರಮ್ಮ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಡಿಸೆಂಬರ್ 25ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Wed, 25 Dec 202404:11 AM IST
ಮನರಂಜನೆ News in Kannada Live:Max Movie Twitter Review: ‘ಮ್ಯಾಕ್ಸ್’ ಸಿನಿಮಾ ನೋಡಿ ಖುಷಿಯಿಂದ ಹೊರಬಂದ ವೀಕ್ಷಕರು; ಕಿಚ್ಚ ಸುದೀಪ್ ಅಭಿನಯ ಮೆಚ್ಚಿಕೊಂಡ ಫ್ಯಾನ್ಸ್
- Max Movie Review: ಕಿಚ್ಚ ಸುದೀಪ್ ಅಭಿನಯದ ಸಿನಿಮಾ ‘ಮ್ಯಾಕ್ಸ್’ ಸಿನಿಮಾವನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಕಿಚ್ಚ ಸುದೀಪ್ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಅಭಿಪ್ರಾಯ ಹೇಗಿದೆ ಗಮನಿಸಿ.
Wed, 25 Dec 202403:39 AM IST
ಮನರಂಜನೆ News in Kannada Live:ಮ್ಯಾಕ್ಸ್ ಸಿನಿಮಾದ ಮೊದಲಾರ್ಧ ಹೇಗಿದೆ? ಕಿಚ್ಚ ಸುದೀಪ್ ಮ್ಯಾಕ್ಸಿಮಮ್ ಆ್ಯಕ್ಷನ್‌ನ ಮ್ಯಾಕ್ಸ್, ಒಂದು ರಾತ್ರಿ ನಡೆಯುವ ನಡೆಯುವ ಘಟನೆ
- Max Movie First Half Review: ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಇಂದು ಬಿಡುಗಡೆಯಾಗಿದೆ. ಸುದೀಪ್ ಜತೆಗೆ ವರಲಕ್ಷ್ಮಿ ಶರತ್ ಕುಮಾರ್, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ಉಗ್ರಂ ಮಂಜು, ಶರತ್ ಲೋಹಿತಾಶ್ವ, ಸುನಿಲ್, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿರುವ ಮ್ಯಾಕ್ಸ್ ಸಿನಿಮಾದ ಮೊದಲಾರ್ಧ ಹೇಗಿದೆ ಎಂದು ತಿಳಿಯೋಣ.
Wed, 25 Dec 202401:52 AM IST
ಮನರಂಜನೆ News in Kannada Live:Max Movie: ಕರುನಾಡಲ್ಲಿ ಶುರುವಾಯ್ತು ‘ಮ್ಯಾಕ್ಸ್’ ಅಬ್ಬರ; ಥಿಯೇಟರ್ ಎದುರು ಕಿಚ್ಚ ಸುದೀಪ್ ಅಭಿಮಾನಿಗಳಿಂದ ಸಂಭ್ರಮಾಚರಣೆ
- ಕಿಚ್ಚ ಸುದೀಪ್ ಅಭಿಮಾನಿಗಳು ‘ಮಾಕ್ಸ್’ ಸಿನಿಮಾದ ಫಸ್ಟ್ ಡೇ, ಫಸ್ಟ್ ಶೋ ಖುಷಿಯಲ್ಲಿದ್ದಾರೆ. ಥಿಯೇಟರ್‌ಗಳ ಎದುರು ಸಂಭ್ರಮಾಚರಣೆ ನಡೆಯುತ್ತಿದೆ. ಮಾಕ್ಸ್ ಸಿನಿಮಾಗೆ ಅಭಿಮಾನಿಗಳಿಂದ ಒಳ್ಳೆಯ ಆರಂಭ ಸಿಕ್ಕಿದೆ.
Wed, 25 Dec 202401:07 AM IST
ಮನರಂಜನೆ News in Kannada Live:Kichcha Sudeep: ಅಮ್ಮ ನೋಡದ ಮೊದಲ ಸಿನಿಮಾ ಇದು; ಇಟ್ ಹರ್ಟ್ಸ್ ಎಂದು ಭಾವುಕ ಪೋಸ್ಟ್ ಹಂಚಿಕೊಂಡ ಕಿಚ್ಚ ಸುದೀಪ್
- Kichcha Sudeep: ಕಿಚ್ಚ ಸುದೀಪ್ ಅಭಿನಯದ ಸಿನಿಮಾ ಇಂದು ರಿಲೀಸ್ ಆಗಿದೆ. ಮ್ಯಾಕ್ಸ್ ಸಿನಿಮಾ ಇಂದು ಹಲವು ಥಿಯೇಟರ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಸುದೀಪ್ ಒಂದು ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ.