Entertainment News in Kannada Live December 27, 2024: Paatashaala Teaser: ಪಾಠಶಾಲಾ ಚಿತ್ರದ ಟೀಸರ್ ಅನಾವರಣ ಮಾಡಿದ ಪಾಕಶಾಲಾ ಪ್ರವೀಣ ಸಿಹಿ ಕಹಿ ಚಂದ್ರು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 27, 2024: Paatashaala Teaser: ಪಾಠಶಾಲಾ ಚಿತ್ರದ ಟೀಸರ್ ಅನಾವರಣ ಮಾಡಿದ ಪಾಕಶಾಲಾ ಪ್ರವೀಣ ಸಿಹಿ ಕಹಿ ಚಂದ್ರು

Paatashaala Teaser: ಪಾಠಶಾಲಾ ಚಿತ್ರದ ಟೀಸರ್ ಅನಾವರಣ ಮಾಡಿದ ಪಾಕಶಾಲಾ ಪ್ರವೀಣ ಸಿಹಿ ಕಹಿ ಚಂದ್ರು

Entertainment News in Kannada Live December 27, 2024: Paatashaala Teaser: ಪಾಠಶಾಲಾ ಚಿತ್ರದ ಟೀಸರ್ ಅನಾವರಣ ಮಾಡಿದ ಪಾಕಶಾಲಾ ಪ್ರವೀಣ ಸಿಹಿ ಕಹಿ ಚಂದ್ರು

05:31 PM ISTDec 27, 2024 11:01 PM HT Kannada Desk
  • twitter
  • Share on Facebook
05:31 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 27 Dec 202405:31 PM IST

ಮನರಂಜನೆ News in Kannada Live:Paatashaala Teaser: ಪಾಠಶಾಲಾ ಚಿತ್ರದ ಟೀಸರ್ ಅನಾವರಣ ಮಾಡಿದ ಪಾಕಶಾಲಾ ಪ್ರವೀಣ ಸಿಹಿ ಕಹಿ ಚಂದ್ರು

  • Paatashaala Movie: ಮಂಜುನಾಥ್‌ ಹೆದ್ದೂರು ನಿರ್ದೇಶನದಲ್ಲಿ ಪಾಠಶಾಲಾ ಸಿನಿಮಾ ಮೂಡಿಬಂದಿದೆ. ಬಹುತೇಕ ಎಲ್ಲ ಶೂಟಿಂಗ್‌ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ, ಇದೀಗ ಟೀಸರ್‌ ಹೊರತಂದಿದೆ. ಇನ್ನೇನು ಬೇಸಿಗೆ ರಜೆಗೂ ಮುನ್ನ ಈ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರಲಿದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter