Entertainment News in Kannada Live December 30, 2024: 'ಕಲ್ಕಿ 2' ಸಿನಿಮಾ ಶೂಟಿಂಗ್ ವಿಳಂಬ; ಮಗಳು ದುವಾಗೆ ಆದ್ಯತೆ ನೀಡಿದ ನಟಿ ದೀಪಿಕಾ ಪಡುಕೋಣೆ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 30, 2024: 'ಕಲ್ಕಿ 2' ಸಿನಿಮಾ ಶೂಟಿಂಗ್ ವಿಳಂಬ; ಮಗಳು ದುವಾಗೆ ಆದ್ಯತೆ ನೀಡಿದ ನಟಿ ದೀಪಿಕಾ ಪಡುಕೋಣೆ

'ಕಲ್ಕಿ 2' ಸಿನಿಮಾ ಶೂಟಿಂಗ್ ವಿಳಂಬ; ಮಗಳು ದುವಾಗೆ ಆದ್ಯತೆ ನೀಡಿದ ನಟಿ ದೀಪಿಕಾ ಪಡುಕೋಣೆ

Entertainment News in Kannada Live December 30, 2024: 'ಕಲ್ಕಿ 2' ಸಿನಿಮಾ ಶೂಟಿಂಗ್ ವಿಳಂಬ; ಮಗಳು ದುವಾಗೆ ಆದ್ಯತೆ ನೀಡಿದ ನಟಿ ದೀಪಿಕಾ ಪಡುಕೋಣೆ

03:12 PM ISTDec 30, 2024 08:42 PM HT Kannada Desk
  • twitter
  • Share on Facebook
03:12 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Mon, 30 Dec 202403:12 PM IST

ಮನರಂಜನೆ News in Kannada Live:'ಕಲ್ಕಿ 2' ಸಿನಿಮಾ ಶೂಟಿಂಗ್ ವಿಳಂಬ; ಮಗಳು ದುವಾಗೆ ಆದ್ಯತೆ ನೀಡಿದ ನಟಿ ದೀಪಿಕಾ ಪಡುಕೋಣೆ

  • ಪ್ರಭಾಸ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್ ಹಾಗೂ ದೀಪಿಕಾ ಅಭಿನಯದ ಸಿನಿಮಾ 'ಕಲ್ಕಿ 2898 AD' ಭಾರೀ ಯಶಸ್ಸು ಕಂಡಿರುವುದರಿಂದ ಈ ಸಿನಿಮಾದ ಮುಂಬರುವ ಭಾಗವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 
Read the full story here

Mon, 30 Dec 202402:11 PM IST

ಮನರಂಜನೆ News in Kannada Live:Yash Birthday: ನನ್ನ ಮನಸ್ಸಿಗೆ ಮತ್ತೆ ನೋವು ಮಾಡಬೇಡಿ; ಫ್ಯಾನ್ಸ್ ಬಳಿ ಅಂಗಲಾಚಿದ ನಟ ಯಶ್, ಹೀಗಿದೆ ಕಾರಣ

  • ಈ ವರ್ಷ ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಳ್ಳಲ್ಲ ಎಂದು ರಾಕಿಂಗ್ ಸ್ಟಾರ್ ಯಶ್‌ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಅಭಿಮಾನಿಗಳಲ್ಲಿ ಕೆಲವು ಮನವಿಗಳನ್ನು ಮಾಡಿಕೊಂಡಿದ್ದಾರೆ. 
Read the full story here

Mon, 30 Dec 202411:55 AM IST

ಮನರಂಜನೆ News in Kannada Live:21ನೇ ಶತಮಾನದ ಜಗತ್ತಿನ ಅತ್ಯುತ್ತಮ ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ; ಶಾರೂಖ್‌ ಖಾನ್‌, ಅಮಿತಾಬ್‌ ಬಚ್ಚನ್‌ ಅಲ್ಲ!

  • ದಿ ಇಂಡಿಪೆಂಡೆಂಟ್‌ ಪತ್ರಿಕೆಯು 21ನೇ ಶತಮಾನದ ಅತ್ಯುತ್ತಮ 60 ನಟರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಲಿಸ್ಟ್‌ನಲ್ಲಿ ಏಕೈಕ ಭಾರತೀಯ ಸ್ಥಾನ ಪಡೆದಿದ್ದಾರೆ. ಆದರೆ, ಈ ಪಟ್ಟಿಯಲ್ಲಿ ಸ್ಥಾನ ಪಡೆದವರು ಅಮಿತಾಬ್‌ ಬಚ್ಚನ್‌, ಅಮಿರ್‌ ಖಾನ್‌, ಶಾರೂಖ್‌ ಖಾನ್‌ ಅಲ್ಲ. ಆ ನಟ ಯಾರೆಂದು ತಿಳಿಯೋಣ ಬನ್ನಿ.

Read the full story here

Mon, 30 Dec 202411:11 AM IST

ಮನರಂಜನೆ News in Kannada Live:ಪ್ರಜ್ವಲ್ ಅಭಿನಯದ ಹೊಸ ಚಿತ್ರ ‘ಕರಾವಳಿ’ ಟೀಸರ್ ಬಿಡುಗಡೆ; ಇದು ಕುರ್ಚಿಯಲ್ಲ ಪ್ರತಿಷ್ಠಿಯ ಪಿಚಾಚಿ - ಕಿವಿಗಪ್ಪಳಿಸುತ್ತದೆ ಈ ಒಂದು ಡೈಲಾಗ್

  • ನಟ ಪ್ರಜ್ವಲ್ ದೇವರಾಜ್‌ ಅಭಿನಯದ ಸಿನಿಮಾ ‘ಕಾರವಳಿ’ ಟೀಸರ್ ಬಿಡುಗಡೆಯಾಗಿದೆ. ಇದು ಕುರ್ಚಿಯಲ್ಲ ಪ್ರತಿಷ್ಠಿಯ ಪಿಚಾಚಿ ಎಂಬ ಡೈಲಾಗ್‌ ಸಂಚಲನ ಸೃಷ್ಟಿಸಿದೆ. ಇದು ನಟ ಅಥವಾ ನಟಿಯನ್ನು ಕೇಂದ್ರೀಕರಿಸಿಲ್ಲ, ಬದಲಾಗಿ ಒಂದು ವಸ್ತುವನ್ನು ಕೇಂದ್ರೀಕರಿಸಿದೆ. 
Read the full story here

Mon, 30 Dec 202410:25 AM IST

ಮನರಂಜನೆ News in Kannada Live:ಕೆಜಿಎಫ್‌ ಚಾಪ್ಟರ್‌ 2 ಅಲ್ಲ, ಅನಿಮಲ್‌ ಅಲ್ವೇ ಅಲ್ಲ.. ಭಾರತದ ಮೋಸ್ಟ್‌ ವೈಲೆಂಟ್‌ ಸಿನಿಮಾ ಎಂಬ ಪಟ್ಟ ಪಡೆದ ಸೌತ್‌ ಚಿತ್ರವಿದು

  • ಡಿ. 20ರಂದು ತೆರೆಕಂಡಿದ್ದ ಮಾರ್ಕೊ ಸಿನಿಮಾ ಪ್ರೇಕ್ಷಕರ ಎದೆ ನಡುಗಿಸಿದೆ. ಮಾಸ್‌ ಆಕ್ಷನ್‌ ಸೀನ್‌ಗಳಿಂದಲೇ ಈ ಚಿತ್ರ ಹೆಚ್ಚೆಚ್ಚು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ. ಹಿಂಸೆಯ ವೈಭವೀಕರಣವನ್ನು ಅತಿಯಾಗಿ ತೋರಿಸಿರುವ ಈ ಚಿತ್ರ ಸದ್ಯ‌ ಭಾರತದ ಮೋಸ್ಟ್‌ ವೈಲೆಂಟ್ ಸಿನಿಮಾ ಎಂದು ಕರೆಸಿಕೊಳ್ಳುತ್ತಿದೆ. ಅನಿಮಲ್‌, ಕೆಜಿಎಫ್‌ಅನ್ನೂ ಮಾರ್ಕೊ ಚಿತ್ರ ಮೀರಿಸಿದೆ.  
Read the full story here

Mon, 30 Dec 202409:25 AM IST

ಮನರಂಜನೆ News in Kannada Live:Annayya Serial: ಬಾಡಿ ಶೇಮಿಂಗ್‌ ಬಗ್ಗೆ ಖಡಕ್ ಕ್ಲಾಸ್‌ ತೆಗೆದುಕೊಂಡ ಪಾರು; ವೀಕ್ಷಕರಿಂದ ಅಣ್ಣಯ್ಯ ಧಾರಾವಾಹಿಗೆ ಮೆಚ್ಚುಗೆ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಹೆಣ್ಣು ನೋಡಲು ಬಂದವರು ಅಣ್ಣಯ್ಯನ ಇಬ್ಬರು ತಂಗಿಯರನ್ನು ನಿರಾಕರಿಸುತ್ತಾರೆ. ಆದರೆ ರಶ್ಮಿಯನ್ನು ನಿರಾಕರಿಸಲು ಅವರು ನೀಡಿದ ಕಾರಣ ಮಾತ್ರ ಯಾರಿಗೂ ಇಷ್ಟ ಆಗುವುದಿಲ್ಲ. ಈ ಬಗ್ಗೆ ಪಾರು ಏನು ಹೇಳಿದ್ದಾಳೆ ನೋಡಿ. 
Read the full story here

Mon, 30 Dec 202408:24 AM IST

ಮನರಂಜನೆ News in Kannada Live:Ramachari Serial: ಚಾರುಗೆ ಕಾಟ ಕೊಡಲು ದೇವಸ್ಥಾನಕ್ಕೂ ಬಂದ್ಲು ವೈಶಾಖಾ; ಒಳ್ಳೆಯವರಿಗೆ ಇಲ್ಲಿ ಉಳಿಗಾಲವೇ ಇಲ್ಲ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ತನ್ನ ಮನೆಯವರಿಗಾಗಿ ಅವರ ಸುಖಕ್ಕಾಗಿ ತುಂಬಾ ತ್ಯಾಗ ಮಾಡುತ್ತಿದ್ದಾಳೆ. ಈಗ ಅಕ್ಕ ವೈಶಾಖ ಹೊತ್ತ ಹರಕೆಯನ್ನೂ ತಾನೇ ತೀರಿಸಬೇಕು ಎಂದು ಹೊರಟಿದ್ದಾಳೆ. 
Read the full story here

Mon, 30 Dec 202408:20 AM IST

ಮನರಂಜನೆ News in Kannada Live:ಕಿಚ್ಚ ಸುದೀಪ್‌ ಮ್ಯಾಕ್ಸ್‌ ಚಿತ್ರದಿಂದ UI ಸಿನಿಮಾ ಕಲೆಕ್ಷನ್‌ಗೆ ಪೆಟ್ಟು ಬಿತ್ತಾ? ಉಪೇಂದ್ರ ಪ್ರತಿಕ್ರಿಯೆ ಹೀಗಿದೆ

  • ಉಪೇಂದ್ರ ಅವರ UI (ಡಿ 20) ಮತ್ತು ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ (ಡಿ 25) ಸಿನಿಮಾ, ಒಂದೇ ವಾರದ ಅಂತರದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕನ್ನಡದ ಬಹುನಿರೀಕ್ಷಿತ ಸಿನಿಮಾಗಳು. ಇದೀಗ ಮ್ಯಾಕ್ಸ್‌ ಸಿನಿಮಾದಿಂದ UI ಕಲೆಕ್ಷನ್‌ಗೆ ಹೊಡೆತ ಬಿತ್ತಾ? ಎಂಬ ಪ್ರಶ್ನೆಗೆ ಉಪೇಂದ್ರ ಉತ್ತರ ನೀಡಿದ್ದಾರೆ. 
Read the full story here

Mon, 30 Dec 202407:36 AM IST

ಮನರಂಜನೆ News in Kannada Live:ಈ ವಿಚಾರದಲ್ಲಿ ಯಶ್‌ ರೆಕಾರ್ಡ್‌ ಮುರಿದ ರಾಮ್‌ ಚರಣ್‌; ಗೇಮ್ ಚೇಂಜರ್ ಚಿತ್ರಕ್ಕಾಗಿ ದಾಖಲೆಯ 256 ಅಡಿ ಎತ್ತರದ ಕಟೌಟ್

  •  ರಾಮ್‌ಚರಣ್‌ ನಟನೆಯ ಗೇಮ್‌ ಚೇಂಜರ್‌ ಸಿನಿಮಾ ಜನವರಿ 10ರಂದು ಬಿಡುಗಡೆ ಆಗಲಿದೆ. ಈ ಹಿನ್ನೆಲೆ ಆಂಧ್ರಪ್ರದೇಶದ ವಿಜಯವಾಡದಲ್ಲಿರುವ ಬೃಂದಾವನ ಕಾಲೋನಿಯ ವಜ್ರ ಗ್ರೌಂಡ್ಸ್‌ನಲ್ಲಿ ರಾಮ್‌ಚರಣ್ ಅವರ 256 ಅಡಿ ಎತ್ತರದ ಕಟೌಟ್‌ ನಿಲ್ಲಿಸಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಇದು ಭಾರತದ ಅತೀ ದೊಡ್ಡ ಕಟೌಟ್ ಎನ್ನುವ ದಾಖಲೆಯನ್ನು ಬರೆದಿದೆ.
Read the full story here

Mon, 30 Dec 202407:08 AM IST

ಮನರಂಜನೆ News in Kannada Live:OTT Action Thriller: ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ ಮಲಯಾಳಂನ ಆಕ್ಷನ್‌ ಥ್ರಿಲ್ಲರ್‌ ಮುರಾ ಚಿತ್ರ

  • OTT Action Thriller: ಮಲಯಾಳಂ ಆಕ್ಷನ್ ಥ್ರಿಲ್ಲರ್ ಮುರಾ ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡುತ್ತಿದೆ. ರಿವೆಂಜ್ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ಮಾಲಿವುಡ್‌ ನಟ ಸೂರಜ್ ವೆಂಜಾರ್‌ಮೂಡು, ತಮಿಳಿನ ಹೃದು ಹಾರೂನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ವಿವರ. 

Read the full story here

Mon, 30 Dec 202405:44 AM IST

ಮನರಂಜನೆ News in Kannada Live:Year End 2024: ಮಂಕಾದ ಹಳಬರು, ಮಿಂಚಿದ ಹೊಸಬರು; ಇದು ಸ್ಯಾಂಡಲ್‌ವುಡ್‌ ನಿರ್ದೇಶಕರ ಸೋಲು ಗೆಲುವಿನ ಲೆಕ್ಕಾಚಾರ

  • Year End 2024: 2024ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ 200 ಪ್ಲಸ್‌ ಸಿನಿಮಾಗಳು ಬಿಡುಗಡೆ ಆಗಿವೆ. ಆ ಪೈಕಿ ಬೆರಳೆಣಿಕೆ ಸಿನಿಮಾಗಳು ಮಾತ್ರ ಸದ್ದು ಮಾಡಿವೆ. ಅದರಲ್ಲಿ ಹೊಸಬರ ಸಿನಿಮಾಗಳೇ ಈ ವರ್ಷ ಪ್ರೇಕ್ಷಕ ಮಹಾಪ್ರಭುವಿಗೆ ಹೆಚ್ಚು ಇಷ್ಟವಾಗಿವೆ. ಹಳಬರ ಪೈಕಿ ಒಬ್ಬಿಬ್ಬರು ಈ ಸಲ ಮೋಡಿ ಮಾಡಿದ್ದು ಬಿಟ್ಟರೆ, ಬಹುತೇಕರು ನೀರಸ ಎನಿಸಿದ್ದಾರೆ.
Read the full story here

Mon, 30 Dec 202404:32 AM IST

ಮನರಂಜನೆ News in Kannada Live:Year End 2024: ದರ್ಶನ್‌, ಯಶ್‌, ರಿಷಬ್‌, ರಕ್ಷಿತ್‌ ಶೆಟ್ಟಿ... ಈ ವರ್ಷ ಬೆಳ್ಳಿಪರದೆಯಿಂದ ದೂರ ಉಳಿದವರು ಯಾರ್ಯಾರು?

  • 2024ನೇ ವರ್ಷ ಮಗೀತಾ ಬಂತು. ಕನ್ನಡದ ಒಂದಷ್ಟು ಸ್ಟಾರ್‌ ನಟರು ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸಿ, ಚಿತ್ರರಸಿಕರನ್ನು ರಂಜಿಸಿದರು. ಆದರೆ, ಇನ್ನು ಕೆಲವರು ಈ ವರ್ಷವೂ ಆಗಮಿಸಲಿಲ್ಲ. ಹಾಗಂತ ಅವರೇನು ಚಿತ್ರರಂಗದಿಂದ ದೂರವಿಲ್ಲ. ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಇವರೇ ನೋಡಿ ಈ ವರ್ಷ ಬೆಳ್ಳಿತೆರೆಯಿಂದ ದೂರ ಉಳಿದವರು.
Read the full story here

Mon, 30 Dec 202404:27 AM IST

ಮನರಂಜನೆ News in Kannada Live:ಶ್ರೇಷ್ಠಾ, ತಾಂಡವ್‌ನನ್ನು ಆರತಿ ಮಾಡಿ ಮನೆಗೆ ಬರಮಾಡಿಕೊಂಡ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 29ರ ಎಪಿಸೋಡ್‌ನಲ್ಲಿ ಶ್ರೇಷ್ಠಾಳನ್ನು ತಾಂಡವ್‌ ಮನೆಗೆ ಕರೆದುಕೊಂಡು ಬರುತ್ತಾನೆ. ಅಮ್ಮ ಹಾಗೂ ಭಾಗ್ಯಾ ಎಲ್ಲಿ ನನ್ನನ್ನು ತಡೆಯುತ್ತಾರೋ ಎಂದುಕೊಂಡಿದ್ದವನಿಗೆ ಶಾಕ್‌ ಕಾದಿರುತ್ತದೆ. ಭಾಗ್ಯಾ ಏನೂ ಮಾತನಾಡದೆ ಮೌನವಾಗಿರುತ್ತಾಳೆ. ಕುಸುಮಾ, ಇಬ್ಬರಿಗೂ ಆರತಿ ಮಾಡಿ ಮನೆ ಒಳಗೆ ಬರಮಾಡಿಕೊಳ್ಳುತ್ತಾಳೆ.

Read the full story here

Mon, 30 Dec 202403:58 AM IST

ಮನರಂಜನೆ News in Kannada Live:Lawyer Jagadish: ಅಣ್ಣಾಮಲೈ ಅಣಕ ಮಾಡಿ ಮೈಗೆಲ್ಲ ಚಾಟಿಯಿಂದ ಹೊಡೆದುಕೊಂಡ ಬಿಗ್‌ ಬಾಸ್‌ ಸ್ಪರ್ಧಿ ‘ಸೊಣ್ಣಾಮಲೈ’ ಲಾಯರ್‌ ಜಗದೀಶ್‌!

  • Bigg Boss Kannada 11:‌ ಬಿಗ್‌ ಬಾಸ್‌ ಕನ್ನಡ 11ರ ಸ್ಪರ್ಧಿಯಾಗಿದ್ದ ಲಾಯರ್‌ ಜಗದೀಶ್‌ ಇದೀಗ ಹೊಸ ರೀತಿಯ ಪ್ರತಿಭಟನೆ ಮಾಡಿ, ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಅಣಕ ಮಾಡಿದ್ದಾರೆ. ಅವರಂತೆ ಬರಿಮೈಯಲ್ಲಿ ಚಾಟಿ ಬೀಸಿಕೊಂಡು ಅಪಹಾಸ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. 
Read the full story here

Mon, 30 Dec 202402:48 AM IST

ಮನರಂಜನೆ News in Kannada Live:Viduthalai Part 2 OTT: ವಿಜಯ್‌ ಸೇತುಪತಿಯ ವಿಡುದಲೈ ಪಾರ್ಟ್‌ 2 ಚಿತ್ರದ ಒಟಿಟಿ ಬಿಡುಗಡೆ ಯಾವಾಗ, ವೀಕ್ಷಣೆ ಎಲ್ಲಿ? ಹೀಗಿದೆ ಮಾಹಿತಿ

  • Viduthalai Part 2 OTT Release Date: ವಿಜಯ್ ಸೇತುಪತಿ, ವೆಟ್ರಿಮಾರನ್ ಕಾಂಬಿನೇಷನ್‌ನ ರಾಜಕೀಯ ಹಿನ್ನೆಲೆಯ ಕಾದಂಬರಿ ಆಧರಿತ ವಿಡುದಲೈ ಪಾರ್ಟ್‌ 2 ಸಿನಿಮಾ ಶೀಘ್ರದಲ್ಲೇ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಯಾವ ಒಟಿಟಿ, ಯಾವಾಗಿನಿಂದ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ? ಇಲ್ಲಿದೆ ಮಾಹಿತಿ. 
Read the full story here

Mon, 30 Dec 202401:01 AM IST

ಮನರಂಜನೆ News in Kannada Live:‘ಹೋಗಿ ಬಾ ಮಗಳೇ’ ಎಂದು ಐಶ್ವರ್ಯಾ ಶಿಂಧೋಗಿಗೆ ಭಾವುಕ ವಿದಾಯ ಹೇಳಿದ ಬಿಗ್‌ ಬಾಸ್, ಕಣ್ಣೀರಾಯ್ತು ಇಡೀ ಮನೆ

  • Bigg Boss Kannada 11 Elimination: ಬಿಗ್‌ ಬಾಸ್‌ ಕನ್ನಡ 11ರ 13ನೇ ವಾರದ ಎಲಿಮಿನೇಷನ್‌ ಪ್ರಕ್ರಿಯೆ ಮುಗಿದಿದೆ. ಈ ವಾರ ಐಶ್ವರ್ಯಾ ಶಿಂಧೋಗಿ ಬಿಗ್‌ ಮನೆಗೆ ಭಾವುಕ ವಿದಾಯ ಹೇಳಿದ್ದಾರೆ. ವಿಶೇಷ ಏನೆಂದರೆ ಐಶ್ವರ್ಯಾಗೆ ವಿಶೇಷ ಪತ್ರದ ಮೂಲಕ ಮಗಳನ್ನು ಮನೆಯಿಂದ ಬೀಳ್ಕೊಟ್ಟಿದ್ದಾರೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter