Entertainment News in Kannada Live December 5, 2024: ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ.. ಇಂತಿ ನಿಮ್ಮ ಸಿಹಿ! ಸೀತಾ ರಾಮನ ಬದುಕಿನಲ್ಲಿ ಪುಟಾಣಿ ಸಿಹಿ ಅಚ್ಚೊತ್ತಿದ ಛಾಪು ಸಣ್ಣದೇನಲ್ಲ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 5, 2024: ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ.. ಇಂತಿ ನಿಮ್ಮ ಸಿಹಿ! ಸೀತಾ ರಾಮನ ಬದುಕಿನಲ್ಲಿ ಪುಟಾಣಿ ಸಿಹಿ ಅಚ್ಚೊತ್ತಿದ ಛಾಪು ಸಣ್ಣದೇನಲ್ಲ

ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ.. ಇಂತಿ ನಿಮ್ಮ ಸಿಹಿ! ಸೀತಾ ರಾಮನ ಬದುಕಿನಲ್ಲಿ ಪುಟಾಣಿ ಸಿಹಿ ಅಚ್ಚೊತ್ತಿದ ಛಾಪು ಸಣ್ಣದೇನಲ್ಲ

Entertainment News in Kannada Live December 5, 2024: ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ.. ಇಂತಿ ನಿಮ್ಮ ಸಿಹಿ! ಸೀತಾ ರಾಮನ ಬದುಕಿನಲ್ಲಿ ಪುಟಾಣಿ ಸಿಹಿ ಅಚ್ಚೊತ್ತಿದ ಛಾಪು ಸಣ್ಣದೇನಲ್ಲ

02:18 PM ISTDec 05, 2024 07:48 PM HT Kannada Desk
  • twitter
  • Share on Facebook
02:18 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Thu, 05 Dec 202402:18 PM IST

ಮನರಂಜನೆ News in Kannada Live:ಎಲ್ಲೂ ಹೋಗಲ್ಲ ನಾನು ಎಲ್ಲೂ ಹೋಗಲ್ಲ.. ಇಂತಿ ನಿಮ್ಮ ಸಿಹಿ! ಸೀತಾ ರಾಮನ ಬದುಕಿನಲ್ಲಿ ಪುಟಾಣಿ ಸಿಹಿ ಅಚ್ಚೊತ್ತಿದ ಛಾಪು ಸಣ್ಣದೇನಲ್ಲ

  • Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಸಾವಾಗಿದೆ. ಸಿಹಿ ದುರಂತ ಸಾವಿನ ಬಳಿಕ ವೀಕ್ಷಕ ವಲಯದಲ್ಲಿಯೂ ಕಾರ್ಮೋಡ ಆವರಿಸಿದೆ. ಮನೆಯ ಪುಟಾಣಿಯೇ ಇಲ್ಲದಂತಾಗಿದೆ ಎಂಬಷ್ಟರ ಮಟ್ಟಿಗೆ ಬೇಸರ ಹೊರಹಾಕುತ್ತಿದ್ದಾರೆ. ಈ ನಡುವೆ ಆರಂಭದಿಂದ ಪುಟಾಣಿ ಸಿಹಿಯ ವಿಶೇಷ ವಿಡಿಯೋವೊಂದನ್ನು ಜೀ ಕನ್ನಡ ಪೋಸ್ಟ್‌ ಮಾಡಿದೆ.  
Read the full story here

Thu, 05 Dec 202401:01 PM IST

ಮನರಂಜನೆ News in Kannada Live:Bhagyalakshmi serial: ಬದುಕಿನ ನಿರ್ಣಾಯಕ ಘಟ್ಟಕ್ಕೆ ಬಂದು ನಿಂತ ಭಾಗ್ಯಲಕ್ಷ್ಮೀ; ಕಲರ್ಸ್ ಕನ್ನಡದಿಂದ ನಾನು ಭಾಗ್ಯ ಅಭಿಯಾನ

  • Bhagyalakshmi serial: ತನ್ನನ್ನು ತಾನು ಕಂಡುಕೊಂಡ ಭಾಗ್ಯಳ ದಿಟ್ಟ ಪಯಣದಿಂದ ಹುರುಪು ಪಡೆದು ಅವಳಂತೆ ಎಲ್ಲ ಎಲ್ಲೆಗಳನ್ನು ದಾಟಬಯಸುವ ಹೆಂಗಳೆಯರ ಕೆಚ್ಚು ಹಾಗೂ ಸ್ಥೈರ್ಯವನ್ನು ಸಂಭ್ರಮಿಸುವುದೇ ನಾನು ಭಾಗ್ಯ ಅಭಿಯಾನದ ಗುರಿ.
Read the full story here

Thu, 05 Dec 202412:26 PM IST

ಮನರಂಜನೆ News in Kannada Live:ಕಿಚ್ಚನ ಸಂಚಿಕೆಗೆ ಡಿಮಾಂಡಪ್ಪೋ ಡಿಮಾಂಡ್, ಮಗದೊಮ್ಮೆ ಗೆದ್ದು ಬೀಗಿದ ಬಿಗ್‌ ಬಾಸ್‌; ಸೀರಿಯಲ್‌ ಟಿಆರ್‌ಪಿಯಲ್ಲಿ ಕಿಂಗ್‌ ಯಾರು?

  • Bigg Boss Kannada 11 TRP: ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್‌ ಬಾಸ್‌ ಕನ್ನಡ 11 ಟಿಆರ್‌ಪಿಯಲ್ಲಿ ಕಮಾಲ್‌ ಮಾಡುತ್ತಿದೆ. ಕಿಚ್ಚ ನಡೆಸಿಕೊಡುವ ಈ ಶೋ ಎರಡಂಕಿ ದಾಟುತ್ತಿದೆ. ಈ ಮೂಲಕ ಸೀರಿಯಲ್‌ಗಳಿಗೂ ಟಾಂಗ್‌ ಕೊಡುತ್ತಿದೆ. ಹಾಗಾದರೆ, ಈ ಶೋ ಜತೆಗೆ ಟಾಪ್‌ 10 ಕನ್ನಡದ ಸೀರಿಯಲ್‌ಗಳು ಯಾವವು? ಇಲ್ಲಿದೆ ವಿವರ
Read the full story here

Thu, 05 Dec 202411:10 AM IST

ಮನರಂಜನೆ News in Kannada Live:Pushpa 2 Review: ಪುಷ್ಪ ಇದು ಒನ್‌ ಮ್ಯಾನ್‌ ಶೋ! ಅತಿಯಾಯ್ತು ಬಿಲ್ಡಪ್‌, ರುಚಿಸದ ಕಥೆಗೆ ವೈಭವೀಕರಣದ ಲೇಪನ

  • Pushpa 2 The Rule Review: ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ 2; ದಿ ರೂಲ್‌ ಸಿನಿಮಾ ಇಂದು (ಡಿ.5) ಜಗತ್ತಿನಾದ್ಯಂತ ಬಿಡುಗಡೆ ಆಗಿದೆ. ಮಾಸ್‌ ಪ್ರೇಕ್ಷಕರ ಗಮನ ಸೆಳೆದ ಈ ಸಿನಿಮಾ ಹೇಗಿದೆ? ಇಲ್ಲಿದೆ ಈ ಚಿತ್ರ ವಿಮರ್ಶೆ. 
Read the full story here

Thu, 05 Dec 202410:15 AM IST

ಮನರಂಜನೆ News in Kannada Live:Annayya Serial: ವೀರಭದ್ರನ ಕಾಟದಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾಳೆ ಶಿವು ತಾಯಿ; ಗೊಂದಲದ ಬದುಕಲ್ಲಿ ಪಾರು

  • ಅಣ್ಣಯ್ಯ ಧಾರಾವಾಹಿಯಲ್ಲಿ ಶಿವುಗೆ ತನ್ನ ತಾಯಿ ಏನಾಗಿದ್ದಾಳೆ? ಈಗ ಎಲ್ಲಿದ್ದಾಳೆ ಎಂಬ ಯಾವ ಮಾಹಿತಿಯೂ ಇದ್ದಂತಿಲ್ಲ. ಹೀಗಿರುವಾಗ ವೀರಭದ್ರ ಎಲ್ಲವನ್ನೂ ಅರಿತುಕೊಂಡು ಮತ್ತೊಂದು ಹೆಜ್ಜೆ ಮುಂದಿಡುತ್ತಿದ್ದಾನೆ. 
Read the full story here

Thu, 05 Dec 202409:36 AM IST

ಮನರಂಜನೆ News in Kannada Live:Jyothi Kiran Interview: ನನಗೆ ಸಾವಿನ ಅನುಭವ ಆದ್ಮೇಲೆ ಲೈಫ್ ತುಂಬಾ ಬದಲಾಗಿದೆ: ಜ್ಯೋತಿ ಕಿರಣ್ ಸಂದರ್ಶನ

  • Jyothi Kiran Interview: ‘ಸೀತಾರಾಮ’ ಧಾರಾವಾಹಿಯಲ್ಲಿ ಸುಲೋಚನಾ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ಜ್ಯೋತಿ ಕಿರಣ್‌ ಅವರು ರಿಯಲ್‌ ಲೈಫ್‌, ಭಗವದ್ಗೀತೆ ಎನ್ನುತ್ತ ಸೀರಿಯಲ್‌ನಿಂದಾಚೆ ಮಾತನಾಡಿದ್ದಾರೆ.

Read the full story here

Thu, 05 Dec 202408:56 AM IST

ಮನರಂಜನೆ News in Kannada Live:Ramachari Serial: ಕಿಟ್ಟಿ ಮದುವೆ ಆದ್ರೆ ರಾಮಾಚಾರಿ ಮನೆ ನೆಮ್ಮದಿ ಕೆಡಲಿದೆ; ರುಕ್ಕು ತಂದೆ-ತಾಯಿ ಸಾವಿಗೆ ಚಾರುನೇ ಕಾರಣ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಕಷ್ಟಪಟ್ಟು ಈಗ ರುಕ್ಕುವನ್ನು ರಾಮಾಚಾರಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಇನ್ನು ರುಕ್ಕು ಹಾಗೂ ಕಿಟ್ಟಿಯ ಮದುವೆಗೆ ಎಲ್ಲಾ ತಯಾರಿಗಳೂ ಆಗಿದೆ. ರುಕ್ಕು ಈಗ ರಾಮಾಚಾರಿ ಮನೆ ಸೊಸೆಯಾಗಲಿದ್ದಾಳೆ. ಆದರೆ ಅವಳಲ್ಲಿ ಒಂದು ದುಃಖ ಇದೆ. 
Read the full story here

Thu, 05 Dec 202407:44 AM IST

ಮನರಂಜನೆ News in Kannada Live:ಲಕ್ಕಿ ಭಾಸ್ಕರ್: ಕೆಟ್ಟ ಸಂದೇಶ ಕೊಡುವ ಒಳ್ಳೆಯ ಸಿನಿಮಾ -ಸಂತೋಷ್ ಕುಮಾರ್ ಎಲ್ಎಂ ಬರಹ

  • 'ಲಕ್ಕಿ ಭಾಸ್ಕರ್' ಸಿನಿಮಾ ಹೇಳಹೊರಟಿದ್ದೇ ಸಿಕ್ಕಾಪಟ್ಟೆ ನೆಗೆಟಿವ್ ಮೆಸೇಜ್ ಅನ್ನು ಅಂತ ಅನ್ನಿಸಿತು. ಇಡೀ ಸಿನಿಮಾ ಕೆಟ್ಟದ್ದನ್ನು ಹೇಳಿ ಕೊನೆಗೆ ಅದರಿಂದಾಗುವ ಪರಿಣಾಮವೇನು ಅಂತ ಒಮ್ಮೆಯಾದರೂ ಹೇಳಿ ಮುಗಿಸಿದ್ದರೆ ಓಕೆ ಅನ್ನಬಹುದು. ಇಲ್ಲಿ ಹಾಗಾಗಿಲ್ಲ. ಕೊನೆಯವರೆಗೆ ಕಾದರೂ ಆ ಬಗೆಯ ಪ್ರಯತ್ನವೇನೂ ಕಾಣಲಿಲ್ಲ ಎಂದು ಸಂತೋಷ್ ಕುಮಾರ್‌ ಬರೆದುಕೊಂಡಿದ್ದಾರೆ.
Read the full story here

Thu, 05 Dec 202407:11 AM IST

ಮನರಂಜನೆ News in Kannada Live:Amaran: Amaran: ಅಮರನ್ ಸಿನಿಮಾದಲ್ಲಿ ಮೊಬೈಲ್ ನಂಬರ್ ಯಡವಟ್ಟು; ವಿದ್ಯಾರ್ಥಿ ಬಳಿ ಕ್ಷಮೆ ಯಾಚಸಿದ ನಿರ್ಮಾಪಕ

  • ಶಿವಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಇತ್ತೀಚಿಗೆ ಬಿಡುಗಡೆಯಾದ ತಮಿಳು ಚಲನಚಿತ್ರ ಅಮರನ್ ನಿರ್ಮಾಪಕರು ವಿದ್ಯಾರ್ಥಿಯ ನಂಬರ್ ಪ್ರದರ್ಶನವಾದ ಕುರಿತು ಕ್ಷಮೆಯಾಚಿಸಿದ್ದಾರೆ. 
Read the full story here

Thu, 05 Dec 202406:58 AM IST

ಮನರಂಜನೆ News in Kannada Live:ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಶೋಭಿತಾ ಧುಲಿಪಾಲ; ಅಕ್ಕಿನೇನಿ ಕುಟುಂಬದ ಮದುವೆಗೆ ಹಾಜರಾದ ಅತಿಥಿಗಳಿವರು

  • ಟಾಲಿವುಡ್‌ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧುಲಿಪಾಲ ಮದುವೆಯಾಗಿದ್ದಾರೆ. ಅಕ್ಕಿನೇನಿ ಕುಟುಂಬದ ವಿವಾಹ ಸಮಾರಂಭ ಹೈದರಾಬಾದ್‌ನಲ್ಲಿ ನಡೆಯಿತು. ಸೀಮಿತ ಸಂಖ್ಯೆಯ ಅತಿಥಿಗಳು ಭಾಗವಹಿಸಿದ್ದರು.
Read the full story here

Thu, 05 Dec 202406:08 AM IST

ಮನರಂಜನೆ News in Kannada Live:Bigg Boss Kannada 11: ನನ್ನ ಸ್ವಾಭಿಮಾನಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಗೌತಮಿ ಜೊತೆ ಜೋಡಿಯಾಗಲು ಒಪ್ಪದ ಮೋಕ್ಷಿತಾ; ಬಿಗ್ ಬಾಸ್‌

  • ನನ್ನ ಸ್ವಾಭಿಮಾನಕ್ಕಿಂತ ಯಾವುದೂ ಹೆಚ್ಚಲ್ಲ ಎಂದು ಮೋಕ್ಷಿತಾ ಹೇಳಿದ್ದಾರೆ. ಇದಕ್ಕೆ ಕಾರಣ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರಾದರೂ ಮೋಕ್ಷಿತಾ ಪರವಾಗಿ ಆಟ ಆಡಬೇಕಿರುತ್ತದೆ. ಆಗ ಗೌತಮಿ ಬಳಿ ವಿನಂತಿ ಮಾಡಿಕೊಳ್ಳುವ ಪ್ರಸಂಗ ಬರುತ್ತದೆ. ಆದರೆ ಮೋಕ್ಷಿತಾ ಅದನ್ನು ಒಪ್ಪುವುದಿಲ್ಲ.
Read the full story here

Thu, 05 Dec 202405:53 AM IST

ಮನರಂಜನೆ News in Kannada Live:Pushpa 2 First Half Review: ಹೇಗಿದೆ ಪುಷ್ಪ 2 ಚಿತ್ರದ ಮೊದಲಾರ್ಧ?

  • Pushpa 2‌ The Rule First Half Review: ಮೂರು ವರ್ಷದ ಬಳಿಕ ರೂಲ್‌ ಮಾಡಲು ಬರುತ್ತಿದೆ ಪುಷ್ಪ 2 ಸಿನಿಮಾ.‌ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಜೋಡಿಯ ಈ ಚಿತ್ರ ನಿಜಕ್ಕೂ ಬಾಕ್ಸ್ ಆಫೀಸ್‌ನಲ್ಲಿ ರೂಲ್‌ ಮಾಡುತ್ತಿದೆಯೇ? ಈ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ನೋಡಿ ಪುಷ್ಪ 2 ದಿ ರೂಲ್ ಫಸ್ಟ್‌ ಹಾಫ್‌ ವಿಮರ್ಶೆ.
Read the full story here

Thu, 05 Dec 202405:52 AM IST

ಮನರಂಜನೆ News in Kannada Live:ಜವರೇಗೌಡ ಇಲ್ಲದ ಸಮಯದಲ್ಲಿ ಭಾವನಾಳನ್ನು ಮನೆಯಿಂದ ಹೊರ ಹಾಕಲು ಪ್ರಯತ್ನಿಸಿದ ರೇಣುಕಾ; ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 4ರ ಎಪಿಸೋಡ್‌ನಲ್ಲಿ ಜವರೇಗೌಡ ಇಲ್ಲದ ಸಮಯದಲ್ಲಿ ರೇಣುಕಾ, ಸೊಸೆ ಭಾವನಾಳನ್ನು ಮನೆಯಿಂದ ಹೊರ ಹಾಕಲು ಪ್ರಯತ್ನಿಸುತ್ತಾಳೆ. ಜವರೇಗೌಡ ಕರೆ ಮಾಡಿ ನಾನು ಬರುವರೆಗೂ ಸುಮ್ಮನಿರು ಎಂದು ಮನವಿ ಮಾಡುತ್ತಾನೆ. 

Read the full story here

Thu, 05 Dec 202404:50 AM IST

ಮನರಂಜನೆ News in Kannada Live:Pushpa 2: ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಪೂರ್ತಿ ಸಿನಿಮಾ ಲೀಕ್! ಪೈರಸಿಯಿಂದ ಆದಾಯದ ಮೇಲೆ ಬೀಳಲಿದ್ಯಾ ದೊಡ್ಡ ಹೊಡೆತ

  • Pushpa 2 The Rule: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರ ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಷ್ಟೇ ಕಳೆದಿದೆ. ಹೀಗಿರುವಾ ಸಿನಿಮಾ ಲೀಕ್ ಆಗಿರುವ ಸುದ್ದಿಯೊಂದು ಹರಿದಾಡುತ್ತಿದೆ. 
Read the full story here

Thu, 05 Dec 202404:35 AM IST

ಮನರಂಜನೆ News in Kannada Live:ಸಕ್ಕರೆ ಕೇಳುವ ನೆಪದಲ್ಲಿ ಮನೆಗೆ ಬಂದು ಭಾಗ್ಯಾ ಬಗ್ಗೆ ಕಹಿ ಮಾತುಗಳನ್ನಾಡಿದ ನೆರೆಹೊರೆಯವರು; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 4ರ ಎಪಿಸೋಡ್‌ನಲ್ಲಿ ಸುನಂದಾ ನೆರೆಯ ಮಹಿಳೆಯರು ಸಕ್ಕರೆ ಕೇಳುವ ನೆಪದಲ್ಲಿ ಮನೆಗೆ ಬರುತ್ತಾರೆ. ಭಾಗ್ಯಾಗೆ ದೊಡ್ಡ ಕೆಲಸ ಸಿಕ್ಕ ನಂತರ ದುರಹಂಕಾರ ಬಂದಿದೆ, ಹಣದ ಮದದಿಂದ ಗಂಡನನ್ನು ಬಿಟ್ಟು ಬಂದಿದ್ದೀಯ ಎಂದು ಕೇಳಿ ಕೊಂಕು ಮಾತುಗಳನ್ನಾಡುತ್ತಾರೆ.

Read the full story here

Thu, 05 Dec 202404:01 AM IST

ಮನರಂಜನೆ News in Kannada Live:ಪುಷ್ಪ-2 ಚಿತ್ರಕ್ಕೆ ಪ್ರೇಕ್ಷಕನ ಬಹುಪರಾಕ್; ರಾಷ್ಟ್ರಪ್ರಶಸ್ತಿ ಭರವಸೆಯಲ್ಲಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ

  • ‘ಪುಷ್ಪ–2 ದಿ ರೂಲ್‌‘ ಸಿನಿಮಾ ಬಿಡುಗಡೆಯಾಗಿದೆ. ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ಅಭಿಯನದ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಮಾತ್ರವಲ್ಲ ಭಾರತ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವೆ ತಮ್ಮ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಸಿಗುವ ಭರವಸೆಯಲ್ಲಿದ್ದಾರೆ ನ್ಯಾಷನಲ್ ಕ್ರಷ್‌. 
Read the full story here

Thu, 05 Dec 202403:19 AM IST

ಮನರಂಜನೆ News in Kannada Live:Rashmika Mandanna: ಅತಿ ಹೆಚ್ಚು ಟ್ರೋಲ್‌ ಆದ ನಟಿ ಈಗ ನ್ಯಾಷನಲ್ ಕ್ರಶ್‌; ಹೇಗಿತ್ತು ನೋಡಿ ರಶ್ಮಿಕಾ ಮಂದಣ್ಣ ಸಿನಿ ಜರ್ನಿ, ಮುದ್ದು ಚೆಲುವೆ

  • ರಶ್ಮಿಕಾ ಮಂದಣ್ಣ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ. ಆದರೆ ಅಷ್ಟೇ ಟ್ರೋಲ್ ಕೂಡ ಆಗಿದ್ದಾರೆ. ಕಿರಿಕರ್ ಪಾರ್ಟಿಯಲ್ಲಿ ಅಭಿನಯಿಸಿದಾಗಿನಿಂದ ಇಲ್ಲಿಯವರೆಗೆ ರಶ್ಮಿಕಾ ಅಭಿನಯಿಸಿದ ಸಿನಿಮಾಗಳಿಂದ ಫೇಮಸ್ ಆಗಿದ್ದಾರೆ ನ್ಯಾಷನಲ್ ಕ್ರಶ್‌ ಎಂಬ ಬಿರುದನ್ನು ಪಡೆದಿದ್ದಾರೆ.
Read the full story here

Thu, 05 Dec 202403:18 AM IST

ಮನರಂಜನೆ News in Kannada Live:ಪುಷ್ಪ ಶ್ರೀವಲ್ಲಿ ಪ್ರಿಂಟ್ ಇರುವ ನೀಲಿ ಸೀರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ; ಪುಷ್ಪ–2 ಬಿಡುಗಡೆ ಖುಷಿಯಲ್ಲಿ ನೀಡಿದ್ರು ಸಖತ್ ಪೋಸ್‌

  • ಅಲ್ಲು ಅರ್ಜುನ್‌ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ–2‘ ಸಿನಿಮಾ ಇಂದು (ಡಿಸೆಂಬರ್‌ 5) ಬಿಡುಗಡೆಯಾಗಿದೆ. ಮೊದಲ ದಿನದಿಂದಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಈ ಸಿನಿಮಾ. ಈ ನಡುವೆ ಪುಷ್ಪ ಬೆಡಗಿ ರಶ್ಮಿಕಾ ಮಂದಣ್ಣ ‘ಪುಷ್ಪ ಶ್ರೀವಲ್ಲಿ‘ ಪ್ರಿಂಟ್ ಇರುವ ನೀಲಿ ಸೀರೆಯುಟ್ಟು ಸಖತ್‌ ಪೋಸ್‌ ನೀಡಿರುವ ಫೋಟೊಗಳು ಈಗ ವೈರಲ್ ಆಗಿವೆ. 
Read the full story here

Thu, 05 Dec 202402:56 AM IST

ಮನರಂಜನೆ News in Kannada Live:ಪುಷ್ಪಾ ಸಿನಿಮಾ ಆಫರ್ ತಿರಸ್ಕರಿಸಿದ್ದರು ಈ ಮೂವರು ಸ್ಟಾರ್‌ಗಳು; ಅಲ್ಲು ಅರ್ಜುನ್-ರಶ್ಮಿಕಾ, ಫಹಾದ್ ಫಾಸಿಲ್ ಮೊದಲ ಆಯ್ಕೆ ಅಲ್ಲ

  • ನಿರ್ದೇಶಕ ಸುಕುಮಾರ್ ಮೊದಲ ಬಾರಿಗೆ ಪುಷ್ಪ ಚಿತ್ರಕ್ಕಾಗಿ ಮೂವರು ಸ್ಟಾರ್‌ಗಳನ್ನು ಸಂಪರ್ಕಿಸಿದ್ದಾರೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಅವರಿಗಿಂತ ಮುಂಚೆ ಈ ಮೂವರು ನಟರಿಗೆ ಸುಕುಮಾರ್ ಆಫರ್‌ ನೀಡಿದ್ದರು.
Read the full story here

Thu, 05 Dec 202402:19 AM IST

ಮನರಂಜನೆ News in Kannada Live:ಪುಷ್ಪ 2 ರಿಲೀಸ್‌ಗೂ ಮುನ್ನ ಅಪ್ಪನಿಗೆ ಪತ್ರ ಬರೆದ ಮಗ ಅಯಾನ್; ಇದು ನನ್ನ ಅತಿ ದೊಡ್ಡ ಸಾಧನೆ ಎಂದ ಅಲ್ಲು ಅರ್ಜುನ್

  • ಅಲ್ಲು ಅರ್ಜುನ್ ನಟನೆಯ ಪುಷ್ಪ 2: ದಿ ರೂಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಓಪನಿಂಗ್ ಪಡೆಯುವ ನಿರೀಕ್ಷೆಯಿದೆ. ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ನಟ ಅಲ್ಲು ಅರ್ಜುನ್‌, ತಾನು ಅತಿ ದೊಡ್ಡ ಸಾಧನೆ ಮಾಡಿದ್ದಾಗಿ ಹೇಳಿದ್ದಾರೆ.
Read the full story here

Thu, 05 Dec 202402:08 AM IST

ಮನರಂಜನೆ News in Kannada Live:ಅಬ್ಬಬ್ಬಾ ಅಲ್ಲು ಅರ್ಜುನ್‌ಗೆ ಅದೇನ್‌ ದೌಲತ್‌ ಗುರೂ! ನಮ್‌ ರಾಕಿಂಗ್‌ ಸ್ಟಾರ್ ಯಶ್‌ ನೋಡಿ ಕಲೀರಿ ಎಂದ ನೆಟ್ಟಿಗ, ವಿಡಿಯೋ ವೈರಲ್‌

  • ಅಲ್ಲು ಅರ್ಜುನ್ ಹಾಗೂ ಕನ್ನಡದ ನಟ ಯಶ್‌ ಅವರು ತಮ್ಮ ಅಭಿಮಾನಿಗಳಿಗೆ ಯಾವ ರೀತಿ ಸಹಕರಿಸುತ್ತಾರೆ. ಯಾರ ವರ್ತನೆ ಯಾವ ರೀತಿ ಇರುತ್ತದೆ ಎಂಬ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿದೆ. 
Read the full story here

Thu, 05 Dec 202401:36 AM IST

ಮನರಂಜನೆ News in Kannada Live:ಪುಷ್ಪ 2: ದಿ ರೂಲ್ ಭಾರತದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇರುವ ಸಿನಿಮಾ; ಇಲ್ಲಿದೆ ಅಂದಾಜು ಮೊತ್ತ

  • ಪುಷ್ಪ 2: ದಿ ರೂಲ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ. 'ಪುಷ್ಪ 1' ಚಿತ್ರಕ್ಕಿಂತಲೂ ಹೆಚ್ಚು ಹಿಟ್ ಆಗಲಿದ್ದು ಭಾರತದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್ ಆಗುವ ಸಾಧ್ಯತೆ ಇರುವ ಸಿನಿಮಾ ಇದು ಎಂದು ಅಂದಾಜಿಸಲಾಗಿದೆ. 
Read the full story here

Thu, 05 Dec 202401:07 AM IST

ಮನರಂಜನೆ News in Kannada Live:ಪುಷ್ಪಾ 2 ಪ್ರೀಮಿಯರ್ ವೇಳೆ ಕಾಲ್ತುಳಿತ; ಹೈದರಾಬಾದ್‌ನಲ್ಲಿ ಮಹಿಳೆ ಸಾವು, ಮಗನ ಸ್ಥಿತಿ ಚಿಂತಾಜನಕ

  • ಸುಕುಮಾರ್ ನಿರ್ದೇಶನದ ಪುಷ್ಪಾ 2: ದಿ ರೂಲ್‌ ಚಿತ್ರದ ಪ್ರೀಮಿಯರ್ ವೇಳೆ ಕಾಲ್ತುಳಿತ ಸಂಭವಿಸಿದೆ. ಹೈದರಾಬಾದ್‌ನಲ್ಲಿ ನಡೆದ ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಮಗನ ಸ್ಥಿತಿ ಚಿಂತಾಜನಕವಾಗಿದೆ.
Read the full story here

Thu, 05 Dec 202412:54 AM IST

ಮನರಂಜನೆ News in Kannada Live:Pushpa 2 twiter review: ಅಲ್ಲು ಅರ್ಜುನ್, ರಶ್ಮಿಕಾ ಅಭಿನಯ ಪುಷ್ಪ 2 ಹೇಗಿದೆ? ಇಲ್ಲಿದೆ ನೋಟಿ ಟ್ವಿಟರ್ ರಿವ್ಯೂ

  • ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ಚಿತ್ರ ಪುಷ್ಪ 2: ದಿ ರೂಲ್ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಮೊದಲ ವಿಮರ್ಶೆಗಳ ಪ್ರವಾಹವೇ ಟ್ವೀಟರ್‌ನಲ್ಲಿ ಹರಿದು ಬಂದಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter