Entertainment News in Kannada Live December 6, 2024: ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರರಂಗಕ್ಕೂ- ಪುರಂದರದಾಸರಿಗೂ ಇದೆ ಗಾಢ ನಂಟು; ಹೀಗಿವೆ ಚಂದನವನದಲ್ಲಿ ದಾಸಶ್ರೇಷ್ಠರ ಹೆಜ್ಜೆಗುರುತು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 6, 2024: ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರರಂಗಕ್ಕೂ- ಪುರಂದರದಾಸರಿಗೂ ಇದೆ ಗಾಢ ನಂಟು; ಹೀಗಿವೆ ಚಂದನವನದಲ್ಲಿ ದಾಸಶ್ರೇಷ್ಠರ ಹೆಜ್ಜೆಗುರುತು

ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರರಂಗಕ್ಕೂ- ಪುರಂದರದಾಸರಿಗೂ ಇದೆ ಗಾಢ ನಂಟು; ಹೀಗಿವೆ ಚಂದನವನದಲ್ಲಿ ದಾಸಶ್ರೇಷ್ಠರ ಹೆಜ್ಜೆಗುರುತು

Entertainment News in Kannada Live December 6, 2024: ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರರಂಗಕ್ಕೂ- ಪುರಂದರದಾಸರಿಗೂ ಇದೆ ಗಾಢ ನಂಟು; ಹೀಗಿವೆ ಚಂದನವನದಲ್ಲಿ ದಾಸಶ್ರೇಷ್ಠರ ಹೆಜ್ಜೆಗುರುತು

12:15 PM ISTDec 06, 2024 05:45 PM HT Kannada Desk
  • twitter
  • Share on Facebook
12:15 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 06 Dec 202412:15 PM IST

ಮನರಂಜನೆ News in Kannada Live:ಸಿನಿಸ್ಮೃತಿ ಅಂಕಣ: ಕನ್ನಡ ಚಿತ್ರರಂಗಕ್ಕೂ- ಪುರಂದರದಾಸರಿಗೂ ಇದೆ ಗಾಢ ನಂಟು; ಹೀಗಿವೆ ಚಂದನವನದಲ್ಲಿ ದಾಸಶ್ರೇಷ್ಠರ ಹೆಜ್ಜೆಗುರುತು

  • ದಾಸಶ್ರೇಷ್ಠ ಪುರಂದರದಾಸರ ಕುರಿತಾಗಿ ಕನ್ನಡ ಚಿತ್ರರಂಗದಲ್ಲೊಂದು ಈ ವಾರ (ಡಿಸೆಂಬರ್ 05) ಸದ್ದಿಲ್ಲದೆ ಬಿಡುಗಡೆ ಆಗಿದೆ. ‘ಹರಿದಾಸರ ದಿನಚರಿ’ ಹೆಸರಿನ ಈ ಚಿತ್ರದಲ್ಲಿ ಡಾ. ವಿದ್ಯಾಭೂಷಣರು ಪುರಂದರದಾಸರಾಗಿ ಕಾಣಿಸಿಕೊಂಡಿರುವುದು ವಿಶೇಷ. ಈ ಸಿನಿಮಾ ನೆಪದಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ದಾಸರ ಕುರಿತ ಸಿನಿಮಾಗಳ ಹೆಜ್ಜೆಗುರುತುಗಳ ಬಗೆಗಿನ ಅಂಕಣ ಇಲ್ಲಿದೆ. 
Read the full story here

Fri, 06 Dec 202411:16 AM IST

ಮನರಂಜನೆ News in Kannada Live:ಕನ್ನಡದ ಮರ್ಫಿ, ಮ್ಯಾಟ್ನಿ ಸೇರಿ ಒಟಿಟಿಗೆ ಬರೋಬ್ಬರಿ 19 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳ ಆಗಮನ; ಹೀಗಿದೆ ಸಂಪೂರ್ಣ ಪಟ್ಟಿ

  • Today OTT Releases: ಒಟಿಟಿಯಲ್ಲಿಂದು ಒಂದಲ್ಲ ಎರಡಲ್ಲ ಬರೋಬ್ಬರಿ 19 ಸಿನಿಮಾ ಮತ್ತು ವೆಬ್‌ಸರಣಿಗಳು ಡಿಜಿಟಲ್ ಸ್ಟ್ರೀಮಿಂಗ್‌ ಆರಂಭಿಸಿವೆ. ಆ 19ರ ಪೈಕಿ ಕನ್ನಡದ ಎರಡು ಸಿನಿಮಾಗಳಾದ ಮ್ಯಾಟ್ನಿ ಮತ್ತು ಮರ್ಫಿ ಇಂದಿನಿಂದಲೇ ಪ್ರಸಾರ ಕಾಣುತ್ತಿವೆ. 
Read the full story here

Fri, 06 Dec 202409:23 AM IST

ಮನರಂಜನೆ News in Kannada Live:ಸೋಷಿಯಲ್‌ ಮೀಡಿಯಾದಲ್ಲಿ ನಟಿಯ ಖಾಸಗಿ ಕ್ಷಣಗಳ ವಿಡಿಯೋ, ಫೋಟೋಗಳು ಲೀಕ್‌! ಯಾರು ಈ ಪ್ರಗ್ಯಾ ನಗ್ರಾ?

  • Pragya Nagra: ಬಹುಭಾಷಾ ನಟಿ ಪ್ರಗ್ಯಾ ನಗ್ರಾ ಅವರದ್ದು ಎನ್ನಲಾದ ಖಾಸಗಿ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಪಂಜಾಬ್‌ ಮೂಲದ ಪ್ರಗ್ಯಾ, ಕಳೆದ ಎರಡು ವರ್ಷಗಳಿಂದ ಸೌತ್‌ ಸಿನಿಮಾರಂಗದಲ್ಲಿ ಬೀಡು ಬಿಟ್ಟಿದ್ದಾರೆ. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. 
Read the full story here

Fri, 06 Dec 202408:15 AM IST

ಮನರಂಜನೆ News in Kannada Live:ಮೇಘ ಕರಗುವ ಸಮಯ.. ಬಾಳ ಸಂಗಾತಿಯನ್ನು ಪರಿಚಯಿಸಿದ ಸೀತಾ ರಾಮ ಸೀರಿಯಲ್‌ ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ; ಹುಡುಗನ ಹೆಸ್ರು ಜಯಂತ್!‌

  • Meghana Shankarappa: ಬಣ್ಣದ ಲೋಕದ ನಂಟಿನ ಜತೆಗೆ ವೈಯಕ್ತಿಕ ಜೀವನದ ಕಡೆಗೂ ಸೀತಾ ರಾಮ ಸೀರಿಯಲ್‌ ಪ್ರಿಯಾ ಎಂದೇ ಖ್ಯಾತರಾದ ಮೇಘನಾ ಶಂಕರಪ್ಪ ಇದೀಗ ಗಮನ ಹರಿಸಿದ್ದಾರೆ. ಅಂದರೆ, ಸಿಂಗಲ್‌ ಆಗಿದ್ದ ಮೇಘನಾ ಮಿಂಗಲ್‌ ಆಗುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡು, "ಹತ್ತಿರವಾಗಲು ಒಂದು ಹೆಜ್ಜೆ ಮುಂದೆ" ಎಂದಿದ್ದಾರೆ. 
Read the full story here

Fri, 06 Dec 202408:04 AM IST

ಮನರಂಜನೆ News in Kannada Live:Thriller OTT: ಒಟಿಟಿಯತ್ತ ಮುಖ ಮಾಡಿದ ಅನನ್ಯಾ ನಾಗಲ್ಲಾ ನಟಿಸಿದ ಪೊಟೆಲ್‌ ಚಿತ್ರ, ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಮನೆಯಲ್ಲೇ ನೋಡಿ

  • Thriller OTT: ಅನನ್ಯ ನಾಗಲ್ಲ ನಾಯಕಿಯಾಗಿ ನಟಿಸಿರುವ ಪೊಟೆಲ್ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಆಹಾ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ ಎಂದು ವರದಿಯಾಗಿದೆ. ಯುವಚಂದ್ರ ನಾಯಕನಾಗಿ ನಟಿಸಿರುವ ಈ ಚಿತ್ರಕ್ಕೆ ಸಾಹಿತ್ ಮೋತ್ಕುರಿ ಆಕ್ಷನ್‌ ಕಟ್‌ ಹೇಳಿದ್ದಾರೆ.

Read the full story here

Fri, 06 Dec 202407:21 AM IST

ಮನರಂಜನೆ News in Kannada Live:ಜಾಹ್ನವಿ ನೋಡಲು ಹಂಬಲಿಸಿದ ಅಜ್ಜಿ, ತವರು ಮನೆಯವರನ್ನು ಕರೆಸದೆ ತಾನೇ ಹೆಂಡತಿ ಸೇವೆ ಮಾಡುತ್ತಿರುವ ಜಯಂತ್‌; ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 5ರ ಎಪಿಸೋಡ್‌ನಲ್ಲಿ ಹೆಂಡತಿ, ತವರು ಮನೆಯವರನ್ನು ನೆನಪಿಸಿಕೊಳ್ಳಲೇಬಾರದು ಎಂಬ ಉದ್ದೇಶದಿಂದ ಜಯಂತ್‌ ಅವಳ ಸೇವೆ ಮಾಡುತ್ತಿದ್ದಾನೆ. ಮತ್ತೊಂದೆಡೆ ಆಕೆಯ ಅಜ್ಜಿ, ಮೊಮ್ಮಗಳನ್ನು ನೋಡಲೇಬೇಕೆಂದು ಹಟ ಹಿಡಿದು ಕುಳಿತಿದ್ದಾರೆ.  

Read the full story here

Fri, 06 Dec 202407:20 AM IST

ಮನರಂಜನೆ News in Kannada Live:Matinee OTT: ಎಂಟು ತಿಂಗಳ ಬಳಿಕ ಒಟಿಟಿಗೆ ಎಂಟ್ರಿ ಕೊಟ್ಟ ಸತೀಶ್ ನೀನಾಸಂ- ರಚಿತಾ ರಾಮ್‌ ಹಾರರ್‌ ಕಾಮಿಡಿ ಮ್ಯಾಟ್ನಿ; ವೀಕ್ಷಣೆ ಎಲ್ಲಿ?

  • Matinee OTT Release Date: ಮನೋಹರ್‌ ಕಾಂಪಲ್ಲಿ ನಿರ್ದೇಶನದ ಮ್ಯಾಟ್ನಿ ಸಿನಿಮಾ ಏಪ್ರಿಲ್‌ 5ರಂದು ತೆರೆಗೆ ಬಂದಿತ್ತು. ಇದೀಗ ಇದೇ ಸಿನಿಮಾ ಎಂಟು ತಿಂಗಳ ಬಳಿಕ ಒಟಿಟಿಗೆ ಆಗಮಿಸಿದೆ. ಸತೀಶ್‌ ನೀನಾಸಂ ಮತ್ತು ರಚಿತಾ ರಾಮ್‌ ಕಾಂಬಿನೇಷನ್‌ನ ಈ ಸಿನಿಮಾವನ್ನು ಯಾವ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು? ಇಲ್ಲಿದೆ ಉತ್ತರ. 
Read the full story here

Fri, 06 Dec 202405:43 AM IST

ಮನರಂಜನೆ News in Kannada Live:ತಾಂಡವ್‌ ಮನೆಯಲ್ಲೇ ಸೆಟಲ್‌ ಆಗಲು ಪ್ಲ್ಯಾನ್‌ ಮಾಡಿದ್ದ ಶ್ರೇಷ್ಠಾಳನ್ನು ಹೊರ ಕಳಿಸಿದ ಕಾಲೊನಿ ಜನರು; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 5ರ ಎಪಿಸೋಡ್‌ನಲ್ಲಿ ಇನ್ನು ಎಲ್ಲಾ ಮುಗಿಯಿತು, ಇನ್ಮುಂದೆ ತಾಂಡವ್‌ ಜೊತೆ ಇದೇ ಮನೆಯಲ್ಲಿ ಸೆಟಲ್‌ ಆಗಿಬಿಡೋಣ ಎಂದುಕೊಂಡಿದ್ದ ಶ್ರೇಷ್ಠಾಗೆ ಕಾಲೊನಿ ಜನರು ಮನೆಯಿಂದ ಹೊರ ಹಾಕಿದ್ದಾರೆ. ತಾಂಡವ್‌ ಕೂಡಾ ಭಯಕ್ಕೆ ಏನೂ ಮಾತನಾಡದೆ ಸುಮ್ಮನಾಗಿದ್ದಾನೆ.

Read the full story here

Fri, 06 Dec 202405:08 AM IST

ಮನರಂಜನೆ News in Kannada Live:ಸ್ವಾಭಿಮಾನದ ನಲ್ಲೆ ಮೋಕ್ಷಿತಾಗೆ ಮುಖಭಂಗ! ಬಿಗ್‌ ಬಾಸ್‌ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದು ನಾಯಕಿಯಾದ ಗೌತಮಿ ಜಾಧವ್‌

  • Bigg boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಸ್ವಾಭಿಮಾನದ ಆಟದಲ್ಲಿ ಮೋಕ್ಷಿತಾ ಪೈಗೆ ಹಿನ್ನೆಡೆ ಆಗಿದೆ. ಗೌತಮಿ ಜತೆ ಆಡಲು ಹಿಂದೇಟು ಹಾಕಿದ್ದ ಮೋಕ್ಷಿತಾ, ಈಗ ಅದೇ ಕ್ಯಾಪ್ಟನ್‌ ಪಟ್ಟಕ್ಕೆ ಗೌತಮಿ ಬಂದು ಕೂರಲು ಪರೋಕ್ಷ ಕಾರಣೀಕರ್ತರಾಗಿದ್ದಾರೆ. 
Read the full story here

Fri, 06 Dec 202404:47 AM IST

ಮನರಂಜನೆ News in Kannada Live:ಫೈಟ್‌ ಮಾಡಿದ್ರೆ ಈ ಹುಡುಗಿಯಂತೆ ಮಾಡಬೇಕು; ನಾಗಚೈತನ್ಯ ಶೋಭಿತಾ ಧುಲಿಪಾಲ ಮದುವೆ ನಂತರ ಸಮಂತಾ ರುತ್‌ ಪ್ರಭು ಮೊದಲ ಪೋಸ್ಟ್‌

  • Samantha Ruth Prabhu: ಡಿವೋರ್ಸ್‌ ಆದಾಗಿನಿಂದ ಸಮಂತಾ, ನಾಗಚೈತನ್ಯ ಬಗ್ಗೆಯಾಗಲೀ , ಅವರ ಕುಟುಂಬದವರ ಬಗ್ಗೆಯಾಗಲೀ ತುಟಿ ಬಿಚ್ಚಿಲ್ಲಿ, ಡಿಸೆಂಬರ್‌ 4 ರಂದು ನಾಗಚೈತನ್ಯ ಶೋಭಿತಾ ಧುಲಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ಧಾರೆ. ಮದುವೆ ನಂತರ ಸಮಂತಾ ರುತ್‌ ಪ್ರಭು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. 

Read the full story here

Fri, 06 Dec 202403:57 AM IST

ಮನರಂಜನೆ News in Kannada Live:ಬಾಕ್ಸ್‌ ಆಫೀಸ್‌ನಲ್ಲಿ ಪುಷ್ಪರಾಜನ ಕಲೆಕ್ಷನ್‌ ಮಹೋತ್ಸವ! ಮೊದಲ ದಿನವೇ ಹಲವು ದಾಖಲೆಗಳು ಪೀಸ್‌ ಪೀಸ್‌, ಹೀಗಿದೆ ಗಳಿಕೆ ವಿವರ

  • ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ 2 ಸಿನಿಮಾ ಡಿ. 5ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ದೊಡ್ಡ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾ ಕಲೆಕ್ಷನ್‌ ವಿಚಾರದಲ್ಲಿಯೂ ಮೋಡಿ ಮಾಡುತ್ತಿದೆ. ಈ ಹಿಂದಿನ ಹಲವು ಸಿನಿಮಾಗಳ ದಾಖಲೆಗಳು ಚಿಂದಿಯಾಗಿವೆ. ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಹಾಗಾದರೆ, ಪುಷ್ಪ 2 ಚಿತ್ರದ ಮೊದಲ ದಿನದ ಗಳಿಕೆ ಎಷ್ಟು?  
Read the full story here

ಹಂಚಿಕೊಳ್ಳಲು ಲೇಖನಗಳು

  • twitter