Entertainment News in Kannada Live December 7, 2024: Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live December 7, 2024: Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ

Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ

Entertainment News in Kannada Live December 7, 2024: Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ

01:43 PM ISTDec 07, 2024 07:13 PM HT Kannada Desk
  • twitter
  • Share on Facebook
01:43 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 07 Dec 202401:43 PM IST

ಮನರಂಜನೆ News in Kannada Live:Bigg Boss Kannada 11: ಬಿಗ್ ಬಾಸ್‌ ಮನೆಯಿಂದ ಆಚೆ ಹೋಗ್ತಾರಾ ತ್ರಿವಿಕ್ರಂ? ಸಿಟ್ಟಿಗೆದ್ದ ಕಿಚ್ಚ ಸುದೀಪ್ ಏನಂದ್ರು ನೋಡಿ

  • ಬಿಗ್‌ ಬಾಸ್‌ ಮನೆಯಲ್ಲಿ ಈ ವಾರದ ಪಂಚಾಯ್ತಿ ಬಲು ಜೋರಾಗೇ ನಡೆದಿದೆ. ಕಿಚ್ಚ ಸುದೀಪ್ ಅವರು ಕಾರ್ಯಕ್ರಮ ಆರಂಭಿಸುವಾಗಲೇ ಸಿಟ್ಟಾಗಿರುವಂತೆ ತೋರುತ್ತದೆ. ಮನೆಯಲ್ಲಿ ನಡೆದ ಕೆಲ ಚರ್ಚೆಗಳ ಬಗ್ಗೆ ಅಲ್ಲಿ ಅಸಮಾಧಾನ ಉಂಟಾಗಿದೆ. ಸುದೀಪ್ ತ್ರಿವಿಕ್ರಂ ಅವರಿಗೆ ಸುಮಾರು ಪ್ರಶ್ನೆಗಳನ್ನು ಕೇಳಿದ್ದಾರೆ. 
Read the full story here

Sat, 07 Dec 202401:13 PM IST

ಮನರಂಜನೆ News in Kannada Live:ಅಮೀರ್, ಸಲ್ಮಾನ್‍ ಮತ್ತು ಶಾರುಖ್‍ ಖಾನ್ ಒಟ್ಟಿಗೆ ನಟಿಸುವ ಸಾಧ್ಯತೆ; ಅಭಿಮಾನಿಗಳ ಆಸೆ ಪೂರೈಸಲು ಮುಂದಾದ ನಟರು

  • ಅಮೀರ್ ಖಾನ್‍ ಮತ್ತು ಸಲ್ಮಾನ್ ಖಾನ್ ‍ಒಟ್ಟಿಗೆ ನಟಿಸಲು ನಿರ್ಧಾರ ಮಾಡಿದ್ದಾರೆ. ಅಭಿಮಾನಿಗಳೂ ಸಹ ಈ ಮೂವರನ್ನೂ ಒಟ್ಟಿಗೆ ಕಾಣುವ ಆಸೆ ಹೊಂದಿದ್ದಾರೆ. ಅಭಿಮಾನಿಗಳ ಆಸೆ ನಿರಾಸೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇನ್ನೂ ಸಿನಿಮಾ ಕಥೆ ನಿರ್ಧಾರವಾಗಿಲ್ಲ.
Read the full story here

Sat, 07 Dec 202411:37 AM IST

ಮನರಂಜನೆ News in Kannada Live:ಪುಷ್ಪ 2 ಸಿನಿಮಾ ಒಟಿಟಿಯಲ್ಲಿ ನೋಡಲು ಕಾದವರಿಗೆ ಇಲ್ಲಿದೆ ಗುಡ್‌ ನ್ಯೂಸ್‌; ಈ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಮೂವಿ

  • ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಒಟಿಟಿಗೆ ಬರಲಿದೆ. ಈಗ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರೂ ಸಹ ಮತ್ತೊಮ್ಮೆ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಲು ಕಾಯುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ. 
Read the full story here

Sat, 07 Dec 202410:45 AM IST

ಮನರಂಜನೆ News in Kannada Live:ನನಗೆ ಶೋಭಿತಾ ಜೊತೆ ಎರಡು ಮಕ್ಕಳು ಬೇಕು ಎಂದ ನಾಗ ಚೈತನ್ಯ; ರಾಣಾ ದಗ್ಗುಬಾಟಿ ಟಾಕ್ ಶೋ ಟೀಸರ್ ವೈರಲ್

  • ನಾಗ ಚೈತನ್ಯ ಮದುವೆಯಾಗಿ ಕೆಲವೇ ದಿನ ಕಳೆದಿದೆ. ಹೀಗಿರುವಾಗಲೇ ಅವರ ಫ್ಯಾಮಿಲಿ ಪ್ಲ್ಯಾಂನಿಂಗ್ ಬಗ್ಗೆ ಮಾತು ವೈರಲ್ ಆಗಿದೆ. ನಾನು ಇಬ್ಬರು ಮಕ್ಕಳ ತಂದೆಯಾಗಬೇಕು ಎಂದು ರಾಣಾ ದಗ್ಗುಬಾಟಿ ಟಾಕ್ ಶೋನಲ್ಲಿ ನಾಗ ಚೈತನ್ಯ ಹೇಳಿದ್ದಾರೆ. ಇನ್ನೂ ಸಾಕಷ್ಟು ವಿಚಾರವನ್ನು ಹಂಚಿಕೊಂಡಿದ್ದಾರೆ.

Read the full story here

Sat, 07 Dec 202409:54 AM IST

ಮನರಂಜನೆ News in Kannada Live:Ramachari Serial: ರಾಮಾಚಾರಿಯನ್ನು ಹುಡುಕಿ ಬಂದ ಅಣ್ಣಾಜಿ; ಭಯದಿಂದ ಮುಖ ಮುಚ್ಚಿಕೊಂಡ ಕೋದಂಡ, ಮುರಾರಿ

  • ರಾಮಾಚಾರಿ ಧಾರಾವಾಹಿಯಲ್ಲಿ ಅಣ್ಣಾಜಿ ಕುಟುಂಬ ಈ ರಾಮಾಚಾರಿಯನ್ನು ಹುಡುಕಿಕೊಂಡು ಬಂದಿದೆ. ಅವರಿಗೆ ರುಕ್ಕುವನ್ನು ಹೇಗಾದರೂ ಮಾಡಿ ಮತ್ತೆ ಅಲ್ಲಿಂದ ಕರೆದುಕೊಂಡು ಹೋಗಬೇಕಿದೆ. ಅಪಾಯ ಈಗ ರಾಮಾಚಾರಿಯನ್ನು ಸುತ್ತುತ್ತಿದೆ. 
Read the full story here

Sat, 07 Dec 202408:58 AM IST

ಮನರಂಜನೆ News in Kannada Live:Pushpa 3 The Rampage ಬರೋದು ಹೌದು, ಆದರೆ ಯಾವಾಗ? ಈ ಚಿತ್ರಕ್ಕೆ ನೀವು ಇನ್ನೂ ಇಷ್ಟೊಂದು ವರ್ಷ ಕಾಯಬೇಕು

  • Pushpa 3 The Rampage:  ಪುಷ್ಪ 2 ಈಗಾಗಲೇ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿದೆ. ಗಳಿಕೆ ವಿಚಾರದಲ್ಲಿ ಮೊದಲ ದಿನವೇ ಸಾರ್ವಕಾಲಿಕ ಕಲೆಕ್ಷನ್‌ ಮಾಡಿದ ಈ ಸಿನಿಮಾ, ಮುಂದಿನ ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕ್ಲಬ್‌ ಸೇರಲಿದೆ. ಈ ನಡುವೆ ಇದೇ ಸಿನಿಮಾದ ಮೂರನೇ ಭಾಗವೂ ಕುತೂಹಲ ಮೂಡಿಸಿದೆ. ಹಾಗಾದರೆ 3ನೇ ಪಾರ್ಟ್‌ ಬರೋದು ಯಾವಾಗ? ಇಲ್ಲಿದೆ ಮಾಹಿತಿ.
Read the full story here

Sat, 07 Dec 202408:45 AM IST

ಮನರಂಜನೆ News in Kannada Live:Lakshmi Baramma Serial: ಕಾವೇರಿ ವಿರುದ್ಧ ಸಾಕ್ಷಿ ಹುಡುಕಿದ ಲಕ್ಷ್ಮೀ, ಸುಪ್ರಿತಾ; ಸಿಕ್ಕೇಬಿಟ್ಟಿದ್ಧಾಳೆ ಆಸ್ಪತ್ರೆಯ ಗಿರಿಜಾ

  • ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಬಹುತೇಕ ಜೈಲು ಸೇರುವುದು ಪಕ್ಕಾ ಆಗಿದೆ. ಯಾಕೆಂದರೆ ಎಲ್ಲಾ ಸಾಕ್ಷಿಗಳೂ ಅವಳ ವಿರುದ್ಧವಾಗೇ ಇದೆ. ಹೀಗಿರುವ ಕಾರಣ ವೈಷ್ಣವ್ ಕೂಡ ಈಗ ತನ್ನ ತಾಯಿ ಪರ ಮಾತಾಡುತ್ತಿಲ್ಲ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 
Read the full story here

Sat, 07 Dec 202408:15 AM IST

ಮನರಂಜನೆ News in Kannada Live:Annayya Serial: ಮೆಡಿಕಲ್ ಕ್ಯಾಂಪ್‌ಗಾಗಿ ಪೇಟೆಗೆ ಬಂದ ಶಿವು, ಪಾರು; ಸಿಕ್ಕಿತು ಸಿದ್ದಾರ್ಥ್‌ ಸುಳಿವು

  • ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಈಗ ಪೇಟೆಗೆ ಹೋಗಿದ್ದಾರೆ. ಮೆಡಿಕಲ್ ಕ್ಯಾಂಪ್ ಇದೆ ಎಂದು ಅವರಿಬ್ಬರೂ ಬಂದಿದ್ದಾರೆ. ಆದರೆ ಪಾರುಗೆ ಸಿದ್ದಾರ್ಥ್‌ ಬಗ್ಗೆ ಸುಳಿವು ಸಿಕ್ಕಂತಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. 
Read the full story here

Sat, 07 Dec 202407:20 AM IST

ಮನರಂಜನೆ News in Kannada Live:Pushpa 2: ಮರಗಳ್ಳನಿಗೂ ಒಂದು ಆತ್ಮಾಭಿಮಾನವಿದೆ, ವಾಸ್ತವಕ್ಕಿಂತ ಸರಳವಾಗಿ ತೋರಿಸಿದ್ದು ನಿರ್ದೇಶಕರ ಜಾಣ್ಮೆ; ಬೇಳೂರು ಸುದರ್ಶನ

  • ಭಾರತದ ಸಿನೆಮಾ ರಂಗವು ಆಯಾ ಕಾಲದ ವಾಸ್ತವತೆಗಿಂತ ರಮ್ಯವಾದ ಸನ್ನಿವೇಶಗಳನ್ನು ಕಟ್ಟಿಕೊಡುತ್ತ ಬಂದಿದೆ. ಅರವತ್ತರ ದಶಕದ ಕನ್ನಡ ಚಿತ್ರಗಳು ಆ ಕಾಲದಲ್ಲಿ ಆಧುನಿಕವೂ, ಕಲ್ಪನೆಗೆ ಮೀರಿದ್ದೂ ಆಗಿದ್ದವು; ಈಗ ಅವನ್ನೇ ನೋಡಿದರೆ ಎಷ್ಟು ವಾಸ್ತವ ಚಿತ್ರಣ ಅನ್ನಿಸುತ್ತೆ ಅಲ್ವ? ಹಾಗೆಯೇ ಇವತ್ತಿನ ಪುಷ್ಪ 2 ಸಹ ಮುಂದೊಂದು ದಿನ ವಾಸ್ತವ ಚಿತ್ರಣದ ಸಿನೆಮಾ ಅನ್ನಿಸಿಕೊಳ್ಳಬಹುದು.
Read the full story here

Sat, 07 Dec 202406:08 AM IST

ಮನರಂಜನೆ News in Kannada Live:ದೊಡ್ಮನೆ ಸೊಸೆಯಂದಿರ ಚಿತ್ರ ನಿರ್ಮಾಣ ಸಾಹಸ; ಯುವ ಬೆನ್ನಿಗೆ ಅಶ್ವಿನಿ ಪುನೀ‌ತ್‌, ಧೀರೇನ್‌ ಚಿತ್ರಕ್ಕೆ ಗೀತಾ ಶಿವರಾಜಕುಮಾರ್ ನಿರ್ಮಾಪಕಿ

  • ದೊಡ್ಮನೆ ಸೊಸೆಯಂದಿರಾದ ಗೀತಾ ಶಿವರಾಜ್‌ಕುಮಾರ್‌ ಮತ್ತು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸದ್ಯ ಸಿನಿಮಾ ನಿರ್ಮಾಣದಲ್ಲಿಯೇ ಸಕ್ರಿಯರಾಗಿದ್ದಾರೆ. ಅದರಂತೆ ಈಗಾಗಲೇ ಯುವ ಅವರ ಎರಡನೇ ಚಿತ್ರದ ನಿರ್ಮಾಣದಲ್ಲಿ ಅಶ್ವಿನಿ ಕೈ ಜೋಡಿಸಿದರೆ, ಇತ್ತ ಧೀರೇನ್‌ ಅವರ ಎರಡನೇ ಸಿನಿಮಾವನ್ನು ಗೀತಾ ಶಿವರಾಜ್‌ಕುಮಾರ್‌ ನಿರ್ಮಿಸುತ್ತಿದ್ದಾರೆ.
Read the full story here

Sat, 07 Dec 202405:30 AM IST

ಮನರಂಜನೆ News in Kannada Live:ಪಂಜಾಬಿ ಗಾಯಕ ದಿಲ್ಜಿತ್‌ ದೋಸಾಂಜ್‌ಗೆ ಬೆಂಗಳೂರಿನಲ್ಲಿ ಕನ್ನಡ ಕಲಿಸಿದ ದೀಪಿಕಾ ಪಡುಕೋಣೆ; ವಿಡಿಯೋ ನೋಡಿ

  • Deepika Padukone: ಬೆಂಗಳೂರಿನಲ್ಲಿ ನಡೆದ ದಿಲ್ಜೀತ್‌ ದೋಸಾಂಜ್‌ ಅವರ ಮ್ಯೂಸಿಕ್‌ ಕಾನ್ಸರ್ಟ್‌ನಲ್ಲಿ ದೀಪಿಕಾ ಪಡುಕೋಣೆ, ಪ್ರಮುಖ ಆಕರ್ಷಣೆಯಾಗಿದ್ದರು. ಮಗು ಜನಿಸಿದ ಬಳಿಕ ಮೊದಲ ಸಲ ವೇದಿಕೆ ಏರಿದ ದೀಪಿಕಾ, ಪಂಜಾಬಿ ಗಾಯಕನಿಗೆ ಕನ್ನಡದ ಪಾಠವನ್ನೂ ಮಾಡಿದ್ದಾರೆ. 
Read the full story here

Sat, 07 Dec 202403:46 AM IST

ಮನರಂಜನೆ News in Kannada Live:ಮ್ಯಾಕ್ಸ್‌ ಚಿತ್ರದಿಂದ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟ ಸುದೀಪ್;‌ ಸದ್ದಿಲ್ಲದೆ ಆಕ್ಷನ್‌ ಅವತಾರ ತೋರಿಸಿ ನಿಬ್ಬೆರಗಾಗಿಸಿದ ಕಿಚ್ಚ

  • ‌Max the Movie: ಮ್ಯಾಕ್ಸ್‌ ಚಿತ್ರದ ಟ್ರೇಲರ್‌ನಲ್ಲಿ ಏನೆಲ್ಲ ಇರಬಹುದು ಎಂಬ ಸಣ್ಣ ಝಲಕ್‌ ಅನ್ನು ಸ್ನೀಕ್‌ ಪಿಕ್‌ ಮೂಲಕ ತೋರಿಸಿದ್ದಾರೆ ಕಿಚ್ಚ ಸುದೀಪ್‌. ಈ ಕಿರು ವಿಡಿಯೋ ತುಣುಕಿನಲ್ಲಿ ಚಿತ್ರದ ಆಕ್ಷನ್‌ ಝಲಕ್‌ ಹೇಗಿರಲಿದೆ ಎಂಬುದು ಸುಳಿವನ್ನೂ ನೀಡಿದ್ದಾರೆ.
Read the full story here

Sat, 07 Dec 202403:31 AM IST

ಮನರಂಜನೆ News in Kannada Live:ನಿಮ್ಮನ್ನು ಯಾವತ್ತಿಗೂ ಗಂಡ ಎಂದು ಒಪ್ಪಿಕೊಳ್ಳುವುದಿಲ್ಲ, ಸಿದ್ದೇಗೌಡ ಬಗ್ಗೆ ಕೋಪಗೊಂಡ ಭಾವನಾ; ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಡಿಸೆಂಬರ್‌ 6ರ ಎಪಿಸೋಡ್‌ನಲ್ಲಿ ಸಿದ್ದೇಗೌಡ-ಭಾವನಾಳನ್ನು ಜವರೇಗೌಡ ದೇವಸ್ಥಾನಕ್ಕೆ ಕಳಿಸುತ್ತಾನೆ. ಅರ್ಚಕರ ಸೂಚನೆಯಂತೆ ಸಿದ್ದು ಭಾವನಾ ಹಣೆಗೆ ಕುಂಕುಮ ಇಟ್ಟು, ಹೂ ಮುಡಿಸುತ್ತಾನೆ. ನಿಮ್ಮನ್ನು ಗಂಡ ಅಂತ ಒಪ್ಪಿಕೊಳ್ಳುವುದಿಲ್ಲ ಎಂದು ಭಾವನಾ ಸಿದ್ದುಗೆ ಹೇಳುತ್ತಾಳೆ. 

Read the full story here

Sat, 07 Dec 202402:57 AM IST

ಮನರಂಜನೆ News in Kannada Live:Kanguva OTT: ಅಧಿಕೃತವಾಗಿ ಕಂಗುವ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಯಾವ ವೇದಿಕೆ, ಯಾವಾಗಿನಿಂದ ಸೂರ್ಯ ಸಿನಿಮಾ ವೀಕ್ಷಣೆ?

  • Kanguva OTT Release Date: ಸೂರ್ಯ ಅಭಿನಯದ ಕಂಗುವ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದೆ. ಹೀಗಿರುವಾಗಲೇ ಇದೇ ಸಿನಿಮಾ ಒಂದು ತಿಂಗಳೊಳಗೆ ಒಟಿಟಿಗೂ ಆಗಮಿಸುತ್ತಿದೆ. ಅಧಿಕೃತ ದಿನಾಂಕವೂ ಘೋಷಣೆಯಾಗಿದೆ. ಹಾಗಾದರೆ, ಈ ಸಿನಿಮಾದ ವೀಕ್ಷಣೆ ಎಲ್ಲಿ, ಯಾವಾಗಿನಿಂದ? ಇಲ್ಲಿದೆ ಮಾಹಿತಿ. 

Read the full story here

Sat, 07 Dec 202402:29 AM IST

ಮನರಂಜನೆ News in Kannada Live:ಪುಷ್ಪ 2 ಚಿತ್ರವನ್ನು ತಮ್ಮದೇ ಸ್ಟೈಲ್‌ನಲ್ಲಿ ವಿಮರ್ಶೆ ಮಾಡಿದ ಪ್ರಕಾಶ್‌ ರಾಜ್;‌ ಅಲ್ಲು ಅರ್ಜುನ್‌ ಬಗ್ಗೆ ಏನಂದ್ರು?

  • Prakash Raj tweet about Pushpa 2: ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಕಲೆಕ್ಷನ್‌ ವಿಚಾರದಲ್ಲಿಯೂ ಮೋಡಿ ಮಾಡುತ್ತಿದೆ. ಹೀಗಿರುವಾಗಲೇ ಇದೇ ಸಿನಿಮಾ ಬಗ್ಗೆ ಬಹುಭಾಷಾ ನಟ ಪ್ರಕಾಶ್‌ ರಾಜ್‌ ಮಾತನಾಡಿದ್ದಾರೆ. ವಿಶೇಷ ಟ್ವಿಟ್‌ ಮಾಡಿ, ಶುಭಕೋರಿದ್ದಾರೆ. 
Read the full story here

Sat, 07 Dec 202401:59 AM IST

ಮನರಂಜನೆ News in Kannada Live:ಅಪ್ಪ ಅಮ್ಮನ ಡಿವೋರ್ಸ್‌ ವಿಚಾರದ ಬಗ್ಗೆ ವ್ಯಂಗ್ಯವಾಡಿದ ಸಹಪಾಠಿಗಳಿಗೆ ಹಾಕಿ ಸ್ಟಿಕ್‌ನಲ್ಲಿ ಹೊಡೆದ ತನ್ವಿ; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 6ರ ಎಪಿಸೋಡ್‌ನಲ್ಲಿ ತಂದೆ ತಾಯಿ ಡಿವೋರ್ಸ್‌ ಬಗ್ಗೆ ವ್ಯಂಗ್ಯವಾಡಿದ ಸಹಪಾಠಿಗಳಿಗೆ ತನ್ವಿ ಹಾಕಿ ಸ್ಟಿಕ್‌ನಲ್ಲಿ ಹೊಡೆಯುತ್ತಾಳೆ. ಬಹಳ ದಿನಗಳ ನಂತರ ಶ್ರೇಷ್ಠಾಳನ್ನು ನೋಡಲು ಬರುವ ಗೆಳತಿ ಕಾವ್ಯಾ, ಮತ್ತೆ ಅವಳಿಗೆ ಬುದ್ಧಿವಾದ ಹೇಳಲು ಪ್ರಯತ್ನಿಸುತ್ತಾಳೆ.

Read the full story here

Sat, 07 Dec 202401:25 AM IST

ಮನರಂಜನೆ News in Kannada Live:ಬಾಕ್ಸ್‌ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ ಪುಷ್ಪ 2! ಹೊಸ ಇತಿಹಾಸ ಬರೆದ ಅಲ್ಲು ಅರ್ಜುನ್‌, ಎರಡನೇ ದಿನವೂ ತಗ್ಗದ ಆರ್ಭಟ

  • Pushpa 2 Box office Collection Day 2: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ RRR ಸಿನಿಮಾ ಹೆಸರಿನಲ್ಲಿತ್ತು. ಈಗ ಅಲ್ಲು ಅರ್ಜುನ್ ಅವರ ಪುಷ್ಪ 2 ಆ ದಾಖಲೆಯನ್ನು ಮುರಿದಿದೆ. 

Read the full story here

ಹಂಚಿಕೊಳ್ಳಲು ಲೇಖನಗಳು

  • twitter