
Entertainment News in Kannada Live February 1, 2025: Ramachari Serial: ಎಲ್ಲರ ಪ್ರಶ್ನೆಗೂ ಕಣ್ಣೀರೊಂದೇ ಉತ್ತರ; ಜಾನಕಿಯ ಈ ಪರಿಸ್ಥಿತಿಗೆ ಕಾರಣ ಮಗಳು ಶ್ರುತಿ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sat, 01 Feb 202512:51 PM IST
- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾಳೆ. ಅವಳಿಗೆ ಶ್ರುತಿ ಮೇಲೆ ಬೇಸರ ಆಗಿದೆ. ಆದರೆ ಎಲ್ಲರೊಂದಿಗೆ ಆ ವಿಚಾರ ಹೇಳಿಕೊಳ್ಳಲು ಅವಳಿಗೆ ಆಗುತ್ತಿಲ್ಲ.
Sat, 01 Feb 202509:54 AM IST
- ಶುಕ್ರವಾರ (ಜ. 31) ರಂದು ತೆರೆಗೆ ಬಂದ ಶಾಹೀದ್ ಕಪೂರ್ ನಟನೆಯ ದೇವ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಮೋಡಿ ಮಾಡಲಿಲ್ಲ. ಕಲೆಕ್ಷನ್ ವಿಚಾರದಲ್ಲಿ ಸಾಕ್ನಿಲ್ಕ್ ವರದಿ ಪ್ರಕಾರ ಮೊದಲ ದಿನ ಕೇವಲ 5 ಕೋಟಿ ಕಲೆಕ್ಷನ್ ಕಂಡಿದೆ ಈ ಸಿನಿಮಾ.
Sat, 01 Feb 202506:57 AM IST
- ನಟ ಪ್ರಕಾಶ್ ರಾಜ್ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದಾರೆ. ಎಐ ತಂತ್ರಜ್ಞಾನ ಬಳಸಿಕೊಂಡು ಅಪಪ್ರಚಾರ ಮಾಡುತ್ತಿರುವವರ ಬಗ್ಗೆ ದೂರು ನೀಡಿದ್ದಾರೆ.
Sat, 01 Feb 202506:11 AM IST
- Udit Narayan: ಅತ್ಯಂತ ಜನಪ್ರಿಯ ಹಿಂದಿ ಗಾಯಕರಲ್ಲಿ ಒಬ್ಬರಾದ ಉದಿತ್ ನಾರಾಯಣ್ ತಮ್ಮ ಲೈವ್ ಶೋ ವೇಳೆ ಮಹಿಳಾ ಅಭಿಮಾನಿ ತುಟಿಗೆ ಮುತ್ತಿಟ್ಟ ವಿಡಿಯೋ ಟ್ರೋಲ್ ಆಗುತ್ತಿದೆ.
Sat, 01 Feb 202505:14 AM IST
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಒಂದಾಗುವ ಸಮಯ ಬಂದಿದೆ. ಶಿವು ಪ್ರೀತಿಗಾಗಿ ಪಾರು ಹಾತೊರೆಯುತ್ತಿದ್ದಾಳೆ.
Sat, 01 Feb 202504:31 AM IST
- ಲಲಿತಾದೇವಿಯವರ ಬಳಿ ತನಗೆ ಶ್ರಾವಣಿ ಸುಬ್ಬುವನ್ನು ಪ್ರೀತಿಸುತ್ತಿರುವ ವಿಚಾರ ಗೊತ್ತಿತ್ತು ಎಂದು ಹೇಳುವ ವಂದನಾ. ಮನೆ ಬಾಗಿಲಿಗೆ ಬಂದ ಶ್ರಾವಣಿ–ಸುಬ್ಬು ಮೇಲೆ ಕೋಪದಿಂದ ಅಳುತ್ತಾ ಶಾಪ ಹಾಕುವ ವಿಶಾಲಾಕ್ಷಿ. ಮನೆಯವರ ಮಾತನ್ನು ಧಿಕ್ಕರಿಸಿ ಶ್ರಾವಣಿಯನ್ನು ಮನೆಗೆ ಸೇರಿಸಿದ ಪದ್ಮನಾಭ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 31ರ ಸಂಚಿಕೆಯಲ್ಲಿ ಏನೇನಾಯ್ತು.
Sat, 01 Feb 202504:13 AM IST
- ಶಿವರಾಜ್ ಕುಮಾರ್ ಅವರ ಅನಾರೋಗ್ಯದ ಸಂದರ್ಭದಲ್ಲಿ ಸಹಕರಿಸಿದ ಭೀಮಣ್ಣ ನಾಯ್ಕ್ ಅವರಿಗೆ ಗೀತಾ ಶಿವರಾಜ್ ಕುಮಾರ್ ಧನ್ಯವಾದ ತಿಳಿಸಿದ್ದಾರೆ.
Sat, 01 Feb 202502:23 AM IST
Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಜನವರಿ 31ರ ಸಂಚಿಕೆಯಲ್ಲಿ ಲಕ್ಷ್ಮೀ ತೀರ್ಥಯಾತ್ರೆ ಮುಗಿಸಿ ಮನೆಗೆ ಮರಳಿ ಬಂದಿದ್ದಾಳೆ. ಮತ್ತೊಂದೆಡೆ ಜಯಂತ್ ತಂದುಕೊಟ್ಟ ಗೊಂಬೆಯಲ್ಲೂ ಕ್ಯಾಮೆರಾ ಇರುವುದು ಕಂಡು ಜಾಹ್ನವಿ ಹೆದರಿದ್ದಾಳೆ. ಹರೀಶ್ ಮತ್ತು ಸಂತೋಷ್ ಮಾತನಾಡುತ್ತಾ, ಮನೆಗೆ ಹೆಚ್ಚು ಹಣ ಕೊಡುವುದು ಬೇಡ ಎಂದು ನಿರ್ಧರಿಸಿದ್ದಾರೆ.
Sat, 01 Feb 202501:56 AM IST
Bhagyalakshmi Serial: ಭಾಗ್ಯಾಳನ್ನು ಹೋಟೆಲ್‌ನ ಮುಖ್ಯ ಶೆಫ್ ಕೆಲಸದಿಂದ ತೆಗೆದುಹಾಕಬೇಕು ಎಂದು ಪ್ರಯತ್ನಿಸುವ ಕನ್ನಿಕಾ, ತನ್ನ ಪ್ಲ್ಯಾನ್ ಪ್ರಕಾರ ಯೋಜನೆ ರೂಪಿಸಿದ್ದಾಳೆ. ಆದರೆ ಭಾಗ್ಯಾ ಮಾತ್ರ ತಾನು ಮಾಡಿರದ ತಪ್ಪನ್ನು ಒಪ್ಪಿಕೊಳ್ಳಲ್ಲ ಎಂದು ದೃಢವಾಗಿ ಉತ್ತರಿಸುತ್ತಾಳೆ.