Entertainment News in Kannada Live February 10, 2025: Annayya Serial: ಅಣ್ಣಯ್ಯ ಧಾರಾವಾಹಿ ಮಹಾಸಂಚಿಕೆ; ವೀರಭದ್ರನ ಸೊಕ್ಕು ಮುರಿಯಲು ಪಾರುನೇ ಸರಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live February 10, 2025: Annayya Serial: ಅಣ್ಣಯ್ಯ ಧಾರಾವಾಹಿ ಮಹಾಸಂಚಿಕೆ; ವೀರಭದ್ರನ ಸೊಕ್ಕು ಮುರಿಯಲು ಪಾರುನೇ ಸರಿ

Annayya Serial: ಅಣ್ಣಯ್ಯ ಧಾರಾವಾಹಿ ಮಹಾಸಂಚಿಕೆ; ವೀರಭದ್ರನ ಸೊಕ್ಕು ಮುರಿಯಲು ಪಾರುನೇ ಸರಿ

Entertainment News in Kannada Live February 10, 2025: Annayya Serial: ಅಣ್ಣಯ್ಯ ಧಾರಾವಾಹಿ ಮಹಾಸಂಚಿಕೆ; ವೀರಭದ್ರನ ಸೊಕ್ಕು ಮುರಿಯಲು ಪಾರುನೇ ಸರಿ

Updated Feb 10, 2025 07:47 PM ISTUpdated Feb 10, 2025 07:47 PM IST
  • twitter
  • Share on Facebook
Updated Feb 10, 2025 07:47 PM IST
  • twitter
  • Share on Facebook

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Mon, 10 Feb 202502:17 PM IST

ಮನರಂಜನೆ News in Kannada Live:Annayya Serial: ಅಣ್ಣಯ್ಯ ಧಾರಾವಾಹಿ ಮಹಾಸಂಚಿಕೆ; ವೀರಭದ್ರನ ಸೊಕ್ಕು ಮುರಿಯಲು ಪಾರುನೇ ಸರಿ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಆದರೆ ವೀರಭದ್ರನ ಕುತಂತ್ರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 
Read the full story here

Mon, 10 Feb 202501:57 PM IST

ಮನರಂಜನೆ News in Kannada Live:ಅಣ್ಣಯ್ಯ ಸೀರಿಯಲ್ ಸಲುವಾಗಿ ಲಕ್ಷ್ಮೀ ನಿವಾಸ ಧಾರಾವಾಹಿ ವೀಕ್ಷಕರಿಗೆ ಬೇಸರದ ಸುದ್ದಿ ನೀಡಿದ ವಾಹಿನಿ

  • ಲಕ್ಷ್ಮೀ ನಿವಾಸ ಮತ್ತು ಅಣ್ಣಯ್ಯ ಜೀ ಕನ್ನಡ ವಾಹಿನಿಯ ಎರಡು ಪ್ರಮುಖ ಧಾರಾವಾಹಿಗಳು. ಇದೀಗ ಮುಂದಿನ ಎರಡು ದಿನಗಳ ಮಟ್ಟಿಗೆ ಇದೇ ಸೀರಿಯಲ್‌ಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಅಣ್ಣಯ್ಯ ಒಂದು ಗಂಟೆಯ ಮಹಾಸಂಚಿಕೆಯೊಂದಿಗೆ ಪ್ರಸಾರ ಕಂಡರೆ, ಲಕ್ಷ್ಮೀ ನಿವಾಸ ಅರ್ಧ ಗಂಟೆ ಪ್ರಸಾರ ಕಾಣಲಿದೆ. 
Read the full story here

Mon, 10 Feb 202512:58 PM IST

ಮನರಂಜನೆ News in Kannada Live:ಟೀಕೆಗಳಿಗೆ ಹೆದರಿದ್ರಾ Seetha Rama Serial ಸೀತಮ್ಮ? ಕಾಮೆಂಟ್‌ ಆಪ್ಷನ್‌ ಆಫ್‌ ಮಾಡಿ ಹೊಸ ವಿಡಿಯೋ ಶೇರ್‌ ಮಾಡಿದ ವೈಷ್ಣವಿ ಗೌಡ

  • ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ ಖ್ಯಾತಿಯ ನಟಿ ವೈಷ್ಣವಿ ಗೌಡ, ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕಾಮೆಂಟ್‌ ಆಪ್ಷನ್‌ ಆಫ್‌ ಮಾಡಿ ರಮ್ಮಿ ಆಟದ ಜಾಹೀರಾತಿನ ವಿಡಿಯೋ ಶೇರ್‌ ಮಾಡಿದ್ದಾರೆ.   
Read the full story here

Mon, 10 Feb 202512:21 PM IST

ಮನರಂಜನೆ News in Kannada Live:Air Show 2025: ವೈಮಾನಿಕ ಪ್ರದರ್ಶನ ವೀಕ್ಷಿಸಿದ ಪ್ರತಿಯೊಬ್ಬರಿಗೂ ಆಗುವ ಅನುಭವ ಒಂದೇ; ಮೇರಾ ಭಾರತ್ ಮಹಾನ್

  • Air Show 2025: ಉದ್ಯಾನ ನಗರಿ ಬೆಂಗಳೂರಿನ ವಾಯುಪಡೆ ನಿಲ್ದಾಣ ಯಲಹಂಕದಲ್ಲಿ ನಡೆಯುವ ವೈಮಾನಿಕ ಪ್ರದರ್ಶನ ಭಾರತದ ಪ್ರಜೆಗಳಿಗೊಂದು ಹೆಮ್ಮೆ.
Read the full story here

Mon, 10 Feb 202511:30 AM IST

ಮನರಂಜನೆ News in Kannada Live:ಈ ದಿನದಿಂದ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ನಿತ್ಯಾ ಮೆನನ್ ನಟನೆಯ ತಮಿಳಿನ ಕಾದಲಿಕ್ಕ ನೆರಮಿಲ್ಲೈ ಸಿನಿಮಾ; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

  • Kadhalikka Neramillai OTT: ಕಾದಲಿಕ್ಕ ನೆರಮಿಲ್ಲೈ ಒಟಿಟಿಗೆ ಆಗಮಿಸಲು ಸಜ್ಜಾಗಿದೆ. ನಿತ್ಯಾ ಮೆನನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಜಯಂ ರವಿ ನಾಯಕನಾಗಿ ನಟಿಸಿದ್ದಾರೆ. ಮೂಲ ತಮಿಳು ಮಾತ್ರವಲ್ಲದೆ, ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಿಸಬಹುದಾಗಿದೆ. 
Read the full story here

Mon, 10 Feb 202510:40 AM IST

ಮನರಂಜನೆ News in Kannada Live:ದುನಿಯಾ ವಿಜಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಚಿತ್ರಕ್ಕೆ ಮುಹೂರ್ತ; ಮಗಳು ಮೋನಿಷಾ ನಾಯಕಿ, ವಿನಯ್‌ ರಾಜ್‌ಕುಮಾರ್‌ ಹೀರೋ

  • ದುನಿಯಾ ವಿನಯ್‌ ನಿರ್ದೇಶನದ ಸಿಟಿ ಲೈಟ್ಸ್‌ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಮಗಳು ಮೋನಿಷಾ ಅವರನ್ನು ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ವಿಜಯ್.‌ ನಾಯಕನಾಗಿ ವಿನಯ್‌ ರಾಜ್‌ಕುಮಾರ್‌ ನಟಿಸಲಿದ್ದಾರೆ. 
Read the full story here

Mon, 10 Feb 202508:16 AM IST

ಮನರಂಜನೆ News in Kannada Live:ಸಿದ್ಲಿಂಗು 2 ಚಿತ್ರದ ‘ಚುರುಮುರಿ’ ಹಾಡು ಬಿಡುಗಡೆ ಮಾಡಿ, ಸೋದರಳಿಯ ಯೋಗಿಗೆ ಶುಭ ಹಾರೈಸಿದ ದುನಿಯಾ ವಿಜಯ್‌

  • ಚಂದನವನದ ನಟ ಯೋಗಿ ಮತ್ತು ನಟಿ ಸೋನು ಗೌಡ ನಟನೆಯ ಸಿದ್ಲಿಂಗು 2 ಚಿತ್ರದ ಹಾಡೊಂದನ್ನು ದುನಿಯಾ ವಿಜಯ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Read the full story here

Mon, 10 Feb 202508:09 AM IST

ಮನರಂಜನೆ News in Kannada Live:ಎಸ್‌ಪಿಗೆ ಸೂಚನೆ ಕೊಟ್ಟ ಜವರೇಗೌಡ್ರು; ಮನೆಗೆ ಕಳ್ಳರು ಬಂದಿದ್ದಾರೆ ಎಂದ ಜಯಂತ್: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 7ರ ಸಂಚಿಕೆಯಲ್ಲಿ ಜವರೇಗೌಡ್ರು ಮನೆಗೆ ಎಸ್‌ಪಿಯವರನ್ನು ಕರೆಸಿ ಕೇಸ್ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಮತ್ತೊಂದೆಡೆ ಮನೆಯಲ್ಲಿ ವಸ್ತುಗಳು ಅದಲು ಬದಲಾಗಿದೆ ಎಂದು ಜಯಂತ್‌ಗೆ ಅನ್ನಿಸಿದೆ. ಹೀಗಾಗಿ ಆತ ಪರಿಶೀಲನೆಯಲ್ಲಿ ತೊಡಗಿದ್ದಾನೆ.
Read the full story here

Mon, 10 Feb 202506:35 AM IST

ಮನರಂಜನೆ News in Kannada Live:ಕನ್ನಿಕಾಗೆ ಪಾಠ ಕಲಿಸಲು ಸಜ್ಜಾದ ಕುಸುಮಾ; ಮಕ್ಕಳಿಗೆ ಪ್ರೀತಿಯ ಧಾರೆಯೆರೆದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 9ರ ಸಂಚಿಕೆಯಲ್ಲಿ ಮಕ್ಕಳ ಜತೆ ಭಾಗ್ಯ ಆತ್ಮೀಯವಾಗಿ ನಡೆದುಕೊಂಡಿದ್ದಾಳೆ. ಅಲ್ಲದೆ, ಮಕ್ಕಳು ಚೆನ್ನಾಗಿ ಓದಿ, ನಿಮಗೆ ಬೇಕಾಗಿರುವುದನ್ನು ಕೊಡಿಸುತ್ತೇನೆ ಎಂದು ಹೇಳಿದ್ದಾಳೆ. ಅತ್ತ ಶ್ರೇಷ್ಠಾ, ತನ್ನ ಮೇಲೆ ಕೋಪಗೊಂಡ ತಾಂಡವ್‌ನನ್ನು ಸಮಾಧಾನಿಸಿ ತನ್ನ ಸಂಚನ್ನು ಬಹಿರಂಗಪಡಿಸಿದ್ದಾಳೆ.
Read the full story here

Mon, 10 Feb 202506:30 AM IST

ಮನರಂಜನೆ News in Kannada Live:Kannada Serials: ನಿಂತ ನೀರಿನಂತೆ, ಸೂತ್ರ ಹರಿದ ಗಾಳಿಪಟದಂತೆ ಇರುವ ಧಾರಾವಾಹಿಗಳು ಬದಲಾಗೋದು ಯಾವಾಗ? ಕೆ ಎ ಸೌಮ್ಯ ಬರಹ

  • ಜನ ಬದಲಾಗುವುದಿಲ್ಲ ಅಂತ ಅಂತಹಾ ಕಥೆಯನ್ನು ಧಾರಾವಾಹಿ ಮಾಡುತ್ತಾರೆಯೋ ಅಥವಾ ಧಾರಾವಾಹಿ ನೋಡಿ ಜನರು ಆ ರೀತಿ ಬದಲಾಗದೇ ಉಳಿದಿದ್ದಾರೋ ಗೊತ್ತಿಲ್ಲ. ನಿಂತ ನೀರಿನಂತೆ, ಸೂತ್ರ ಹರಿದ ಗಾಳಿಪಟದಂತಾಗಿದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter