ಕನ್ನಡ ಸುದ್ದಿ / ಮನರಂಜನೆ /
LIVE UPDATES

Parakramam Movie: ಒಟಿಟಿ ಬದಲು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಮಲಯಾಳಂನ ಪರಾಕ್ರಮಂ ಸಿನಿಮಾ
Entertainment News in Kannada Live February 11, 2025: Parakramam Movie: ಒಟಿಟಿ ಬದಲು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಮಲಯಾಳಂನ ಪರಾಕ್ರಮಂ ಸಿನಿಮಾ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Tue, 11 Feb 202505:29 PM IST
ಮನರಂಜನೆ News in Kannada Live:Parakramam Movie: ಒಟಿಟಿ ಬದಲು ಯೂಟ್ಯೂಬ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ ಮಲಯಾಳಂನ ಪರಾಕ್ರಮಂ ಸಿನಿಮಾ
- ಕಳೆದ ವರ್ಷದ ನವೆಂಬರ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಪರಾಕ್ರಮಂ ಸಿನಿಮಾ, ಮೂರು ತಿಂಗಳಾದರೂ ಒಟಿಟಿಗೆ ಆಗಮಿಸಿರಲಿಲ್ಲ. ಇದೀಗ ಯಾವುದೇ ಸುಳಿವು ನೀಡದೇ, ನೇರವಾಗಿ ಒಟಿಟಿಗೆ ಆಗಮಿಸಿದೆ.
Tue, 11 Feb 202503:55 PM IST
ಮನರಂಜನೆ News in Kannada Live:ಈ ಒಂದೇ ಒಂದು ಕಾರಣಕ್ಕೆ ಮಂತ್ರ ಮಾಂಗಲ್ಯ, ವಚನ ಮಾಂಗಲ್ಯ ಮದುವೆಯ ಆಸೆಯನ್ನೇ ಕೈಬಿಟ್ಟ ಡಾಲಿ ಧನಂಜಯ್
- ನಟ ಧನಂಜಯ್ ಮತ್ತು ಧನ್ಯತಾ ಜೋಡಿಯ ಮದುವೆ ಇದೇ ಫೆಬ್ರವರಿ 15 ಮತ್ತು 16ರಂದು ನೆರವೇರಲಿದೆ. ಮದುವೆಗೂ ಮುನ್ನ ಅರಮನೆ ನಗರಿಯಲ್ಲಿ ಮದುವೆ ಕುರಿತು ನಟ ಧನಂಜಯ್ ಒಂದಷ್ಟು ಮಾತುಗಳನ್ನಾಡಿದ್ದಾರೆ.
Tue, 11 Feb 202501:52 PM IST
ಮನರಂಜನೆ News in Kannada Live:‘1990s’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ಥಟ್ ಅಂತ ಹೇಳಿ ಖ್ಯಾತಿಯ ನಾ ಸೋಮೇಶ್ವರ; ಇದೇ ಮಾಸಾಂತ್ಯಕ್ಕೆ ಚಿತ್ರ ತೆರೆಗೆ
- ನಂದಕುಮಾರ್ ನಿರ್ದೇಶಿಸಿರುವ 1990s ಸಿನಿಮಾದಲ್ಲಿ ಅರುಣ್ ನಾಯಕನಾಗಿ ನಟಿಸಿದರೆ, ರಾಣಿ ವರದ್ ಈ ಚಿತ್ರದ ನಾಯಕಿ. ಈಗಾಗಲೇ ಹಾಡು ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದ ಈ ಸಿನಿಮಾ ಇದೀಗ ಟ್ರೇಲರ್‌ಅನ್ನು ಥಟ್ ಅಂತ ಹೇಳಿ ಖ್ಯಾತಿಯ ನಾ ಸೋಮೇಶ್ವರ ಬಿಡುಗಡೆ ಮಾಡಿದ್ದಾರೆ.
Tue, 11 Feb 202501:02 PM IST
ಮನರಂಜನೆ News in Kannada Live:ಆರಂಭವಾಗಿದೆ ‘ಛಾವಾ’ ಸಿನಿಮಾದ ಮುಂಗಡ ಬುಕಿಂಗ್; ಟಿಕೆಟ್ ಬೆಲೆ ದುಬಾರಿಯಾದರೂ ಕಲೆಕ್ಷನ್ ಮಾತ್ರ ಜೋರು
- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಅಭಿನಯದ 'ಛಾವಾ' ಸಿನಿಮಾದ ಮುಂಗಡ ಬುಕಿಂಗ್ ಆರಂಭವಾಗಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ನಿರ್ಮಿಸುವ ಲಕ್ಷಣ ತೋರುತ್ತಿದೆ.
Tue, 11 Feb 202512:42 PM IST
ಮನರಂಜನೆ News in Kannada Live:ಬಾಲಿವುಡ್‍ನಲ್ಲಿ ಸ್ಟಾರ್ ಮಕ್ಕಳ ಮತ್ತು ಸಂಬಂಧಿಗಳ ಸಿನಿಮಾ ಜಾತ್ರೆ; ಅದೃಷ್ಟ ಪರೀಕ್ಷೆಯಲ್ಲಿ ಯಾರಾಗ್ತಾರೆ ಪಾಸ್? ಸಿನಿಸ್ಮೃತಿ ಅಂಕಣ
- ನೆಟ್‍ಫ್ಲಿಕ್ಸ್ ಈ ವರ್ಷದ ತನ್ನ ಹೊಸ ಸಿನಿಮಾಗಳು ಮತ್ತು ಕಾರ್ಯಕ್ರಮಗಳನ್ನು ಕಳೆದ ವಾರ ಮುಂಬೈನಲ್ಲಿ ಘೋಷಣೆ ಮಾಡಿದೆ. ವಿಶೇಷವೆಂದರೆ, ಬಾಲಿವುಡ್ ಸ್ಟಾರ್ ನಟರಾದ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಖಾನ್ ನಟನೆಯ ಮೊದಲ ಚಿತ್ರ, ಶಾರೂಖ್ ಖಾನ್ ಮಗ ಆರ್ಯನ್ ನಿರ್ದೇಶನದ ಮೊದಲ ಕಾರ್ಯಕ್ರಮ ಸಹ ಸೇರಿದೆ.
Tue, 11 Feb 202511:51 AM IST
ಮನರಂಜನೆ News in Kannada Live:‘ಕರುನಾಡ ಕಣ್ಮಣಿ’ ಚಿತ್ರದ ಮೂಲಕ ಚಂದನವನದ ಬಾಗಿಲು ತಟ್ಟಿದ ನಟ ಚರಣ್ ರಾಜ್ ದ್ವಿತೀಯ ಪುತ್ರ ದೇವ್ ಚರಣ್
- ಬಹುಭಾಷಾ ನಟ ಚರಣ್ ರಾಜ್, ಇದೀಗ ತಮ್ಮ ಎರಡನೇ ಮಗ ದೇವ್ ಚರಣ್ ಅವರನ್ನು ಸ್ಯಾಂಡಲ್‌ವುಡ್‌ಗೆ ಪರಿಚಯಿಸಲು ಸಿದ್ಧತೆ ನಡೆಸಿದ್ದಾರೆ. ಆ ಚಿತ್ರಕ್ಕೆ ಕರುನಾಡ ಕಣ್ಮಣೆ ಶೀರ್ಷಿಕೆ ಇಡಲಾಗಿದ್ದು, ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿಯೂ ಈ ಸಿನಿಮಾ ಸಿದ್ಧವಾಗಲಿದೆ.
Tue, 11 Feb 202508:30 AM IST
ಮನರಂಜನೆ News in Kannada Live:Lakshmi Baramma Serial: ಕಾವೇರಿ ಕತ್ತು ಹಿಸುಕಿದ ಕೀರ್ತಿ; ಲಕ್ಷ್ಮೀಯನ್ನು ತಿರಸ್ಕರಿಸಿದ ವೈಷ್ಣವ್
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿಗೆ ಹಳೆ ನೆನಪುಗಳು ಬಂದಿದೆ. ಕಾವೇರಿಯನ್ನು ಕೊಲ್ಲುವ ಪ್ರಯತ್ನ ಮಾಡಿದ್ದಾಳೆ. ಲಕ್ಷ್ಮೀಯನ್ನು ವೈಷ್ಣವ್ ತಿರಸ್ಕರಿಸಿದ್ದಾನೆ.
Tue, 11 Feb 202507:15 AM IST
ಮನರಂಜನೆ News in Kannada Live:Macro OTT: ಕನ್ನಡ ಸೇರಿ 4 ಭಾಷೆಗಳಲ್ಲಿ ಒಟಿಟಿಗೆ ಕಾಲಿಡುತ್ತಿದೆ ಮಾರ್ಕೊ ಸಿನಿಮಾ; ಪ್ರೇಮಿಗಳ ದಿನದಂದು ಆಕ್ಷನ್ ಚಿತ್ರ ಸ್ಟ್ರೀಮಿಂಗ್
- ಬಹುನಿರೀಕ್ಷಿತ ಮಾರ್ಕೊ ಸಿನಿಮಾವು ಒಟಿಟಿ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ ಗೆದ್ದ ಚಿತ್ರವು, ಒಟಿಟಿ ವೇದಿಕೆಯಲ್ಲಿ ಮತ್ತೊಮ್ಮೆ ಆಕ್ಷನ್ ದೃಶ್ಯಗಳನ್ನು ಉಣಬಡಿಸಲು ಸಜ್ಜಾಗಿದೆ. ಈ ರೋಮಾಂಚಕ ಆಕ್ಷನ್ ಚಲನಚಿತ್ರವು ಕನ್ನಡ ಸೇರಿ 4 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.
Tue, 11 Feb 202505:37 AM IST
ಮನರಂಜನೆ News in Kannada Live:ವೈರಲ್ ಆಗುತ್ತಿದೆ ಸಾನ್ಯ ಮಲ್ಹೋತ್ರಾ ಅಭಿನಯ Mrs ಸಿನಿಮಾದ ದೃಶ್ಯಗಳು; ವಿವಾಹಿತ ಮಹಿಳೆಯರ ಕಷ್ಟದ ದರ್ಶನ ಮಾಡಿಸಿದ ಚಿತ್ರ ಇದು
- ಮದುವೆಯಾದ ಸಾಕಷ್ಟು ಮಹಿಳೆಯರು ತಮ್ಮ ನಿತ್ಯ ಜೀವನದಲ್ಲಿ ಏನೆಲ್ಲ ಕಷ್ಟ ಅನುಭವಿಸುತ್ತಾರೆ ಎಂಬ ಸತ್ಯ ದರ್ಶನ ಮಾಡಿಸುವ ಸಿನಿಮಾ Mrs. ಈ ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
Tue, 11 Feb 202505:30 AM IST
ಮನರಂಜನೆ News in Kannada Live:Annayya Serial: ಅಣ್ಣಯ್ಯನ ಮನೆಯಲ್ಲಿ ಮದುವೆ ಸಂಭ್ರಮ; ತಾಯಿ ಸ್ಥಾನದಲ್ಲಿ ನಿಂತು ರಶ್ಮಿಗೆ ಅರಶಿನ ಹಚ್ಚಿದ ಪಾರು
- ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಅರಶಿನ ಶಾಸ್ತ್ರ ಆರಂಭವಾಗಿದೆ. ಪಾರುಗೆ ಸತ್ಯದ ಸುಳಿವು ಸಿಗುವ ಸಮಯ ಹತ್ತಿರ ಬಂದಿದೆ.
Tue, 11 Feb 202504:57 AM IST
ಮನರಂಜನೆ News in Kannada Live:ಅಜ್ಜಿ ಮುಂದೆ ಸುಬ್ಬು ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ, ಸುಬ್ಬು ಕಂಡರೆ ಕೆಂಡ ಕಾರುವ ತಾಯಿ ಸಹೋದರಿಯರು; ಶ್ರಾವಣಿ ಸುಬ್ರಹ್ಮಣ್ಯ
- ಮನದಲ್ಲಿ ಎಷ್ಟೇ ನೋವಿದ್ದರೂ ಅಜ್ಜಿ ಮುಂದೆ ಗಂಡನ ಮನೆಯವರನ್ನು ಬಿಟ್ಟು ಕೊಡದ ಶ್ರಾವಣಿ. ಯಜಮಾನರ ಮನೆಯಲ್ಲಿ ನಡೆದಿದ್ದನ್ನು ತಂದೆಗೆ ಹೇಳದ ಸುಬ್ಬು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 10ರ ಸಂಚಿಕೆಯ ವಿವರ.
Tue, 11 Feb 202504:48 AM IST
ಮನರಂಜನೆ News in Kannada Live:ಅಪ್ಪನ ದುಡ್ಡು ಕದಿಯಲು ಸಂತೋಷ್, ಹರೀಶ್ ತಂತ್ರ; ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದ ಲಕ್ಷ್ಮೀ: ಲಕ್ಷ್ಮೀ ನಿವಾಸ ಧಾರಾವಾಹಿ
- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಶ್ರೀನಿವಾಸ್ ಮಕ್ಕಳಾದ ಸಂತೋಷ್ ಮತ್ತು ಹರೀಶ್ ಇಬ್ಬರೂ ಅಪ್ಪನ ಬಳಿ ಇರುವ ಸ್ವಲ್ಪ ದುಡ್ಡನ್ನು ಹೇಗಾದರೂ ಮಾಡಿ ಲಪಟಾಯಿಸಬೇಕು ಎಂದು ಸಂಚು ರೂಪಿಸುತ್ತಿದ್ದಾರೆ. ಇತ್ತ ಲಕ್ಷ್ಮೀ ಮನೆಯಲ್ಲಿ ಎಚ್ಚರ ತಪ್ಪಿ ಬಿದ್ದಿದ್ದಾಳೆ.
Tue, 11 Feb 202504:21 AM IST
ಮನರಂಜನೆ News in Kannada Live:ಆಫೀಸ್‌ನಲ್ಲಿ ಎಲ್ಲರ ಮುಂದೆ ಧರ್ಮರಾಜ್ ಮತ್ತು ಕುಸುಮಾಳನ್ನು ಅವಮಾನಿಸಿ, ಹೀಯಾಳಿಸಿದ ಕನ್ನಿಕಾ: ಭಾಗ್ಯಲಕ್ಷ್ಮೀ ಧಾರಾವಾಹಿ
- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 10ರ ಸಂಚಿಕೆಯಲ್ಲಿ ಸೊಸೆಯನ್ನು ಕೆಲಸದಿಂದ ತೆಗೆದ ಕನ್ನಿಕಾ ವಿರುದ್ಧ ನಾನು ಸೇಡು ತೀರಿಸದೇ ಬಿಡುವುದಿಲ್ಲ ಎಂದು ಕುಸುಮಾ, ಧರ್ಮರಾಜ್‌ನನ್ನು ಕರೆದುಕೊಂಡು, ಕನ್ನಿಕಾ ಆಫೀಸ್‌ಗೆ ಹೋಗುತ್ತಾಳೆ. ಅವರು ಬರುವುದನ್ನೇ ಕನ್ನಿಕಾ ಎದುರು ನೋಡುತ್ತಿದ್ದಾಳೆ.
Tue, 11 Feb 202504:02 AM IST
ಮನರಂಜನೆ News in Kannada Live:Amruthadhaare: ಗೌತಮ್ ದಿವಾನ್ ಕಂಪನಿ ಮುಳುಗಿಸಲು ಮುಂದಾದ ಭೂಪತಿ, ಭೂಮಿಕಾಗೆ ಕಾಣಿಸಿದೆ ಅಪಶಕುನದ ಸುಳಿವು- ಅಮೃತಧಾರೆ ಧಾರಾವಾಹಿ
- ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಜೀ ಕನ್ನಡ ವಾಹಿನಿನ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಕಂಪನಿಗೆ ಆತಂಕವಾಗುವ ಸುದ್ದಿಗಳು ಇವೆ. ಭೂಪತಿಯ ಆಟಕ್ಕೆ ಗೌತಮ್‌ಗೆ ಕಂಪನಿಯ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ಈ ಸಮಸ್ಯೆಯನ್ನು ಭೂಮಿಕಾ, ಗೌತಮ್ ಹೇಗೆ ಸರಿಪಡಿಸಲಿದ್ದಾರೆ?
Tue, 11 Feb 202502:47 AM IST
ಮನರಂಜನೆ News in Kannada Live:OTT Web Series: ಒಟಿಟಿಗೆ ಬರಲಿದೆ ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿ ‘ಲವ್ ಅಂಡರ್ ಕನ್ಸ್ಟ್ರಕ್ಷನ್’ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ
- ಮಲಯಾಳಂ ರೊಮ್ಯಾಂಟಿಕ್ ಕಾಮಿಡಿ ವೆಬ್ ಸರಣಿಯೊಂದು ಕನ್ನಡದಲ್ಲೂ ಒಟಿಟಿಗೆ ಬರುತ್ತಿದೆ. ‘ಲವ್ ಅಂಡರ್ ಕನ್ಸ್ಟ್ರಕ್ಷನ್’ ಎಂಬ ಈ ವೆಬ್ ಸರಣಿಯನ್ನು ನೀವೆಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ.