ಕನ್ನಡ ಸುದ್ದಿ / ಮನರಂಜನೆ /
LIVE UPDATES

ಒಡಿಶಾದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ; ಬೆಂಗಳೂರು ಕಾಡುಬೀಸನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಅಸಹಜ ರೀತಿಯಲ್ಲಿ ಶವ ಪತ್ತೆ(Colours Kannada Facebook)
Entertainment News in Kannada Live February 12, 2025: ಒಡಿಶಾದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ; ಬೆಂಗಳೂರು ಕಾಡುಬೀಸನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಅಸಹಜ ರೀತಿಯಲ್ಲಿ ಶವ ಪತ್ತೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 12 Feb 202502:55 PM IST
ಮನರಂಜನೆ News in Kannada Live:ಒಡಿಶಾದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ; ಬೆಂಗಳೂರು ಕಾಡುಬೀಸನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಅಸಹಜ ರೀತಿಯಲ್ಲಿ ಶವ ಪತ್ತೆ
Abhinav Singh Suicide Case: ಒಡಿಶಾದ ಖ್ಯಾತ ರ‍್ಯಾಪರ್ ಅಭಿನವ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಕಾಡುಬೀಸನಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಅವರ ಶವ ಅಸಹಜ ರೀತಿಯಲ್ಲಿ ಪತ್ತೆಯಾಗಿದೆ.
Wed, 12 Feb 202510:39 AM IST
ಮನರಂಜನೆ News in Kannada Live:Actor Vishal: ತುಳುನಾಡಿನ ದೈವದ ಮೊರೆ ಹೋದ ತಮಿಳು ನಟ ವಿಶಾಲ್; ಜಾರಂದಾಯ ದೈವದ ಬಳಿ ಆರೋಗ್ಯಕ್ಕಾಗಿ ಪ್ರಾರ್ಥನೆ
- ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ತುಳುನಾಡಿನ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ಮಂಗಳೂರು ಹೊರವಲಯದ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮದಲ್ಲಿ ಪಾಲ್ಗೊಂಡಿದ್ದಾರೆ.
Wed, 12 Feb 202508:39 AM IST
ಮನರಂಜನೆ News in Kannada Live:ಆ ಸಿನಿಮಾ ಬಿಡುಗಡೆಯಾದ ಬಳಿಕ ಮಾದಕ ದ್ರವ್ಯ ಸೇವನೆ ಜಾಸ್ತಿಯಾಗಿದೆ; ಕನ್ನಡದ ಖ್ಯಾತ ನಟನ ಜನಪ್ರಿಯ ಸಿನಿಮಾದ ಕುರಿತು ಜಿ ಪರಮೇಶ್ವರ್ ಹೀಗಂದ್ರು
- ರಾಜು ಜೇಮ್ಸ್ ಬಾಂಡ್ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗ್ರಹ ಸಚೀಪ ಜಿ ಪರಮೇಶ್ವರ್ ಅವರು ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ಸಮಾಜಕ್ಕೆ ಒಳ್ಳೆ ಸಂದೇಶ ನೀಡುವ ಸಿನಿಮಾ ಮಾಡಿ ಎಂದಿದ್ದಾರೆ.
Wed, 12 Feb 202508:30 AM IST
ಮನರಂಜನೆ News in Kannada Live:Lakshmi Baramma Serial: ಯಾರು ಏನೇ ಮಾಡಿದ್ರೂ ವೈಷ್ಣವ್ ಮತ್ತು ಲಕ್ಷ್ಮೀ ಜಗಳ ನಿಲ್ಲಲ್ಲ; ಮತ್ತೊಮ್ಮೆ ಮನೆಯವರೆದುರು ಬೀಸಿದೆ ಬಿರುಗಾಳಿ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಹಾಗೂ ವೈಷ್ಣವ್ ಇಬ್ಬರ ನಡುವಿನ ಬಿರುಕು ಇನ್ನಷ್ಟು ದೊಡ್ಡದಾಗಿದೆ. ಮತ್ತೊಮ್ಮೆ ಮನೆಯವರೆದುರು ಜಗಳ ಮಾಡಿಕೊಂಡಿದ್ದಾರೆ.
Wed, 12 Feb 202507:01 AM IST
ಮನರಂಜನೆ News in Kannada Live:ಮನೆ ಮಗಳಿಗೆ ಮನದಾಳದ ಥ್ಯಾಂಕ್ಯು ಹೇಳಲು ಬರ್ತಿದ್ದಾರೆ ಶಾಲಿನಿ; ಈ ದಿನದಿಂದ ಸುವರ್ಣ ಗೃಹಮಂತ್ರಿ ಸೀಸನ್ 2 ಶುರು
- Suvarna Gruhamantri Season 2: ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸುವರ್ಣ ಗೃಹಮಂತ್ರಿ ಸೀಸನ್ 2 ಶುಭಾರಂಭಕ್ಕೆ ದಿನ ನಿಗದಿಯಾಗಿದೆ. ಫೆ. 17ರ ಸೋಮವಾರದಿಂದ ಪ್ರತಿ ದಿನ ಸಂಜೆ 5ಕ್ಕೆ ಈ ಶೋ ಪ್ರಸಾರವಾಗಲಿದೆ.
Wed, 12 Feb 202506:43 AM IST
ಮನರಂಜನೆ News in Kannada Live:Chhaava Release Date: ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಸಿನಿಮಾ ಬಿಡುಗಡೆಗೆ ಎರಡೇ ದಿನ ಬಾಕಿ
- ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸಿನಿಮಾ ‘ಛಾವಾ’ ಬಿಡುಗಡೆಗೆ ಎರಡೇ ದಿನ ಬಾಕಿ ಉಳಿದಿದೆ. ಅಭಿಮಾನಿಗಳ ಕಾತರ ಹೆಚ್ಚಾಗಿದೆ.
Wed, 12 Feb 202506:02 AM IST
ಮನರಂಜನೆ News in Kannada Live:ಕಿಚ್ಚ ಸುದೀಪ್ ಎನ್ನುವ ಬದಲು ಹುಚ್ಚ ಸುದೀಪ್ ಎಂದ ಕೆ ಮಂಜು; ನಂತರ ಏನಾಯ್ತು ನೋಡಿ
- ವಿಷ್ಣು ಪ್ರಿಯ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಿರ್ಮಾಪಕ ಕೆ ಮಂಜು ಅವರು ಕಿಚ್ಚ ಸುದೀಪ್ ಎನ್ನುವ ಬದಲಾಗಿ ತಪ್ಪಿ ಹುಚ್ಚ ಸುದೀಪ್ ಎಂದಿದ್ದಾರೆ.
Wed, 12 Feb 202505:38 AM IST
ಮನರಂಜನೆ News in Kannada Live:ಆಕ್ಸಿಡೆಂಟ್ ಮಾಡಿದ್ದು ಸಿದ್ದೇಗೌಡ; ಮರಿಗೌಡನ ಮುಂದೆ ಸತ್ಯ ಬಿಚ್ಚಿಟ್ಟ ಜವರೇಗೌಡ್ರು: ಲಕ್ಷ್ಮೀ ನಿವಾಸ ಧಾರಾವಾಹಿ
- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 11ರ ಸಂಚಿಕೆಯಲ್ಲಿ ಮರಿಗೌಡನನ್ನು ಕರೆದುಕೊಂಡು ಪೊಲೀಸ್ ಠಾಣೆಗೆ ಜವರೇಗೌಡ್ರು ಬಂದಿದ್ದಾರೆ. ಅಲ್ಲಿ, ಮರಿಗೌಡನ ಬಳಿ ಆಕ್ಸಿಡೆಂಟ್ ಮತ್ತು ಕೇಸ್ ವಿಚಾರವಾಗಿ ಮಾತನಾಡಿದ್ದಾರೆ. ಅಕ್ಸಿಡೆಂಟ್ ಮಾಡಿದ್ದು ಸಿದ್ದೇಗೌಡನೇ ಎಂದು ಜವರೇಗೌಡ್ರು ಹೇಳಿದ್ದಾರೆ.
Wed, 12 Feb 202505:30 AM IST
ಮನರಂಜನೆ News in Kannada Live:Annayya Serial: ರಶ್ಮಿ ಮದುವೆಗೆಂದು ಜೈಲಿನಿಂದ ಬರುತ್ತಿದ್ದಾಳೆ ಶಿವು ತಾಯಿ; ಮದುವೆ ನಿಲ್ಲಿಸುವ ಪ್ರಯತ್ನದಲ್ಲಿ ವೀರಭದ್ರನ ಪತ್ನಿ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಆದರೆ ರಶ್ಮಿ ಮದುವೆ ಆಗಬಾರದು ಎಂದೇ ಶಿವು ಅತ್ತೆಯಂದಿರು ಪ್ರಯತ್ನ ಮಾಡುತ್ತಿದ್ದಾರೆ.
Wed, 12 Feb 202504:50 AM IST
ಮನರಂಜನೆ News in Kannada Live:ವರದನಿಗೂ ವರಲಕ್ಷ್ಮೀಗೂ ಮದುವೆ ಮಾಡಿಸಿಯೇ ಸಿದ್ಧ ಎಂದ ಶ್ರಾವಣಿಗೆ ಇಂದ್ರಮ್ಮನನ್ನು ಸೋಲಿಸಲು ಸಾಧ್ಯವೇ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- ಶ್ರಾವಣಿಗೆ ಮತ್ತೆ ಮತ್ತೆ ಅವಮಾನ ಮಾಡುವ ಸುಬ್ಬು ಮನೆಯವರು. ವರದನಿಗೂ ವರಲಕ್ಷ್ಮೀಗೂ ಮದುವೆ ಮಾಡಿಸುತ್ತೇನೆ ಎಂದ ಶ್ರಾವಣಿಗೆ ಮತ್ತೆ ಕಾದಿದ್ಯಾ ಗಂಡಾಂತರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 11ರ ಸಂಚಿಕೆಯ ವಿವರ.
Wed, 12 Feb 202504:31 AM IST
ಮನರಂಜನೆ News in Kannada Live:ಗೌತಮ್ ಕಂಪನಿಯ ಷೇರುಗಳನ್ನು ಭೂಪತಿಗೆ ನೀಡಿದ ಜೀವನ್, ಗೌತಮ್ ದಿವಾನ್ ಬೃಹತ್ ಸಾಮ್ರಾಜ್ಯ ಮುಳುಗುವ ಆತಂಕ- ಅಮೃತಧಾರೆ ಧಾರಾವಾಹಿ
- Amruthadhaare serial Yesterday Episode: ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಬೆಳೆಸಿದ ಬೃಹತ್ ದಿವಾನ್ ಕಂಪನಿ ಧರಶಾಹಿಯಾಗುವ ಆತಂಕ ಕಂಡುಬಂದಿದೆ. ದಿವಾನ್ ಕಂಪನಿಯ ಚೇರ್ಮನ್ ಪಟ್ಟದಲ್ಲಿ ಕುಳಿತುಕೊಳ್ಳುವ ಕನಸಿನಲ್ಲಿ ಜೈದೇವ್ ಇದ್ದಾನೆ. ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಸಾಕಷ್ಟು ವಿದ್ಯಮಾನಗಳು ನಡೆದಿವೆ.
Wed, 12 Feb 202504:28 AM IST
ಮನರಂಜನೆ News in Kannada Live:ಪ್ಯಾನ್ ಇಂಡಿಯನ್ ಕಣ್ಣಪ್ಪ ಚಿತ್ರದ ಶಿವ ಶಿವ ಶಂಕರ ಹಾಡು ಬಿಡುಗಡೆ ಮಾಡಿದ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರೂಜಿ
- ಟಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಕಣ್ಣಪ್ಪ ಸಿನಿಮಾ ಏಪ್ರಿಲ್ 25ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಇದೀಗ ಇದೇ ಚಿತ್ರದ ಶಿವ ಶಿವ ಶಂಕರ ಹಾಡನ್ನು ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ್ ಗುರುಜೀ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
Wed, 12 Feb 202504:11 AM IST
ಮನರಂಜನೆ News in Kannada Live:ಆಫೀಸ್‌ನಲ್ಲಿ ಎಲ್ಲರ ಮುಂದೆಯೇ ಕನ್ನಿಕಾಗೆ ಕಪಾಳಕ್ಕೆ ಬಾರಿಸಿಯೇ ಬಿಟ್ಟಳು ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಫೆಬ್ರುವರಿ 11ರ ಸಂಚಿಕೆಯಲ್ಲಿ ಕನ್ನಿಕಾ ತನ್ನ ಆಫೀಸ್‌ನಲ್ಲಿ ಧರ್ಮರಾಜ್ ಮತ್ತು ಕುಸುಮಾಗೆ ಅವಮಾನ ಮಾಡುವುದನ್ನು ಮುಂದುವರಿಸಿದ್ದಾಳೆ. ಸಾಲದ್ದಕ್ಕೆ ಕುಸುಮಾಳ ಕೈ ಹಿಡಿದು ಎಳೆದು ಹೊರಗಡೆ ತಳ್ಳಲು ಯತ್ನಿಸಿದ್ದಾಳೆ. ಆಗ ಅಲ್ಲಿಗೆ ಬಂದ ಭಾಗ್ಯ, ಕನ್ನಿಕಾಳ ಕೆನ್ನೆಗೆ ಬಾರಿಸುತ್ತಾಳೆ.