ಕನ್ನಡ ಸುದ್ದಿ / ಮನರಂಜನೆ /
LIVE UPDATES

Chhava Film: ಛಾವಾ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ ರಶ್ಮಿಕಾ ಮಂದಣ್ಣ; ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ(IMDb)
Entertainment News in Kannada Live February 14, 2025: Chhava Film: ಛಾವಾ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ ರಶ್ಮಿಕಾ ಮಂದಣ್ಣ; ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 14 Feb 202503:37 PM IST
ಮನರಂಜನೆ News in Kannada Live:Chhava Film: ಛಾವಾ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ನ್ಯಾಯ ಒದಗಿಸಿದ ರಶ್ಮಿಕಾ ಮಂದಣ್ಣ; ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ
- ಛಾವಾ ಸಿನಿಮಾದಲ್ಲಿ ಮಹಾರಾಣಿ ಯೇಸುಬಾಯಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ನ್ಯಾಯ ಒದಗಿಸಿದ್ದಾರೆ. ಪ್ಯಾನ್-ಇಂಡಿಯನ್ ನಟಿಯರಲ್ಲಿ ಒಬ್ಬರಾಗಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ.
Fri, 14 Feb 202501:35 PM IST
ಮನರಂಜನೆ News in Kannada Live:Sidlingu 2 Movie Review: ಸಿದ್ಲಿಂಗು 2 ಸಿನಿಮಾ ವಿಮರ್ಶೆ; ಹೊಸ ಪ್ರಪಂಚದಲ್ಲಿ ಅದೇ ಹಳೆಯ ಕಾರು
- ಲೂಸ್ ಮಾದ ಯೋಗಿ ಅಭಿನಯದ ಸಿನಿಮಾ ‘ಸಿದ್ಲಿಂಗು 2’ ಇಂದು ಬಿಡುಗಡೆಯಾಗಿದೆ. ‘ಸಿದ್ಲಿಂಗು 2’ ಚಿತ್ರವು 2012ರಲ್ಲಿ ಬಿಡುಗಡೆಯಾದ ‘ಸಿದ್ಲಿಂಗು’ ಚಿತ್ರದ ಅಕ್ಷರಶಃ ಮುಂದುವರೆದ ಭಾಗವಾಗಿದ್ದು, ಯೋಗಿ ಅಭಿನಯದ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
Fri, 14 Feb 202510:39 AM IST
ಮನರಂಜನೆ News in Kannada Live:Chhaava Review: ಅಬ್ಬರದ ಶೌರ್ಯಕ್ಕಷ್ಟೇ ಸೀಮಿತ, ಕಣ್ಮನ ಸೆಳೆಯುವ ದೃಶ್ಯ ವೈಭವದ ನಡುವೆ ಘನ ಕಥೆಯ ಕೊರತೆ! ಛಾವಾ ಚಿತ್ರ ವಿಮರ್ಶೆ
- ವಿಕ್ಕಿ ಕೌಶಾಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಛಾವಾ ಸಿನಿಮಾ ಇಂದಿನಿಂದ (ಫೆ 14) ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಸಂಭಾಜಿ ಮಹಾರಾಜರ ಶೌರ್ಯ ಮತ್ತು ಸಾಹಸವನ್ನು ಛಾವಾ ಸಿನಿಮಾದಲ್ಲಿ ಎರಕಹೊಯ್ದಿದ್ದಾರೆ ನಿರ್ದೇಶಕ ಲಕ್ಷ್ಮಣ್ ಉಟೇಕರ್. ಇಲ್ಲಿದೆ ಛಾವಾ ಚಿತ್ರವಿಮರ್ಶೆ.
Fri, 14 Feb 202509:58 AM IST
ಮನರಂಜನೆ News in Kannada Live:JioHotstar OTT: ಜಿಯೊಸಿನಿಮಾ- ಡಿಸ್ನಿ+ಹಾಟ್ ಸ್ಟಾರ್ ವೀಲಿನ, ಇವೆರಡು ಜತೆಯಾದ ಹೊಸ ಒಟಿಟಿ ಹೆಸರು ಎಷ್ಟು ಕ್ಯೂಟಾಗಿದೆ ನೋಡಿ
- JioHotstar OTT launched: ಇನ್ಮುಂದೆ ಜಿಯೋಸಿನಿಮಾ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿಗಳು ಪ್ರತ್ಯೇಕವಾಗಿ ದೊರಕದು. ಇನ್ಮುಂದೆ ಇವೆರಡು ಪ್ಲಾಟ್‌ಫಾರ್ಮ್‌ಗಳು ಜಿಯೊಹಾಟ್‌ಸ್ಟಾರ್ ಆಗಿ ಒಟಿಟಿ ವೀಕ್ಷಕರಿಗೆ ಲಭ್ಯವಿರಲಿದೆ. ಬನ್ನಿ, ಈ ವಿಲೀನದ ಕುರಿತು ಮತ್ತು ಜಿಯೋಹಾಟ್ ಸ್ಟಾರ್ ರಿಚಾರ್ಜ್ ಯೋಜನೆಗಳ ಹೆಚ್ಚಿನ ವಿವರ ತಿಳಿದುಕೊಳ್ಳೋಣ.
Fri, 14 Feb 202509:05 AM IST
ಮನರಂಜನೆ News in Kannada Live:Chhaava Box Office Prediction: 2025ಕ್ಕೆ ಹೊಸ ದಾಖಲೆ ಬರೆದ ಸಿನಿಮಾ; ವಿಕ್ಕಿ ಕೌಶಲ್‌ಗೆ ‘ಛಾವಾ’ ಸಿನಿಮಾ ಮೂಲಕ ಸಿಕ್ಕಿದೆ ಗೆಲುವು
- ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಅಭಿನಯದ ಸಿನಿಮಾ ‘ಛಾವಾ’ ಇಂದು ಫೆಬ್ರವರಿ 14, 2025ರಂದು ಬಿಡುಗಡೆಯಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಎಲ್ಲಾ ಲಕ್ಷಣ ತೋರುತ್ತಿದೆ.
Fri, 14 Feb 202508:30 AM IST
ಮನರಂಜನೆ News in Kannada Live:Lakshmi Baramma Serial: ಕೀರ್ತಿಗೆ ಕಾಡುತಿದೆ ಹಳೆ ನೆನಪು; ಲಕ್ಷ್ಮೀ ಕತ್ತಲಿರೋ ತಾಳಿ ತನ್ನದೇ ಎನ್ನುವ ಭಾವನೆ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕೀರ್ತಿಗೆ ಹಳೆ ನೆನಪುಗಳು ಮರುಕಳಿಸುತ್ತಿದೆ. ವೈಷ್ಣವ್ ತನ್ನವನೇ ಎಂಬ ನೆನಪು ಮತ್ತೆ ಬಂದರೆ ಲಕ್ಷ್ಮೀಗೆ ತೊಂದರೆಯಾಗಲಿದೆ.
Fri, 14 Feb 202506:40 AM IST
ಮನರಂಜನೆ News in Kannada Live:ಗಂಡಿನಿಂದಲೇ ಘನತೆ ಉಳಿಯುತ್ತೆ ಎಂದು ಭಾವಿಸುವುದರಲ್ಲಿ ತಪ್ಪೇನಿದೆ? ನಟ ಚಿರಂಜೀವಿ ಹೇಳಿಕೆಗೆ ವೀರಕಪುತ್ರ ಶ್ರೀನಿವಾಸ್ ಪ್ರತಿಕ್ರಿಯೆ
- ರಕ್ತಹಂಚಿಕೊಂಡು ಹುಟ್ಟಿದ ಮಗಳು ಮದುವೆಯಾದ ಕ್ಷಣದಿಂದ ನನ್ನ ಕುಲದವಳಲ್ಲವಂತೆ. ಅವಳು ಇನ್ಯಾರೋ ಕುಲ ಬೆಳಗೋ ದೇವತೆ. ಅಂದ ಮೇಲೆ, ನಮ್ಮಲ್ಲಿ ಉಳಿದವನು ಗಂಡು ತಾನೇ? ಹಾಗಿದ್ದ ಮೇಲೆ, ಆ ಗಂಡಿನಿಂದಲೇ ಕುಟುಂಬದ ಘನತೆ ಉಳಿಯುತ್ತೆ ಅಂತ ಭಾವಿಸುವುದರಲ್ಲಿ ಯಾವ ತಪ್ಪಿದೆ? ಪರಂಪರೆ ಉಳಿವಿನ ಬಗ್ಗೆ ನಟ ಚಿರಂಜೀವಿ ಹೇಳಿಕೆಗೆ ವೀರಕಪುತ್ರ ಶ್ರೀನಿವಾಸ್ ಪ್ರತಿಕ್ರಿಯೆ.
Fri, 14 Feb 202505:49 AM IST
ಮನರಂಜನೆ News in Kannada Live:Rashmika Mandanna: ಏಟಾಗಿದ್ದು ಕಾಲಿಗಾ ಅಥವಾ ತಲೆಗಾ? ಮತ್ತೆ ಕನ್ನಡಿಗರನ್ನು ಕೆಣಕಿದ ‘ಹೈದರಾಬಾದ್ ಪೋರಿ’ ರಶ್ಮಿಕಾ ಮಂದಣ್ಣ
- Rashmika Mandanna: ಕರ್ನಾಟಕದಲ್ಲಿ ಹುಟ್ಟಿ, ಕನ್ನಡ ಸಿನಿಮಾ ಮೂಲಕ ಗುರುತಿಸಿಕೊಂಡವರು ನಟಿ ರಶ್ಮಿಕಾ ಮಂದಣ್ಣ. ಈಗ ಇದೇ ನಟಿ ವೇದಿಕೆ ಮೇಲೆ ತಾನು ಹೈದರಾಬಾದ್‌ನವಳು ಎನ್ನುವ ಮೂಲಕ ಮತ್ತೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Fri, 14 Feb 202505:47 AM IST
ಮನರಂಜನೆ News in Kannada Live:ಹರೀಶನ ಕುತ್ತಿಗೆ ಹಿಡಿದು ಕಪಾಳಕ್ಕೆ ಬಾರಿಸಿದ ವೆಂಕಿ; ಮನೆಬಿಟ್ಟು ಹೋದ ಲಕ್ಷ್ಮೀ ದಂಪತಿ: ಲಕ್ಷ್ಮೀ ನಿವಾಸ ಧಾರಾವಾಹಿ
- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ಲಕ್ಷ್ಮೀ ನಿವಾಸದಲ್ಲಿ ದೊಡ್ಡ ಅವಾಂತರವೇ ನಡೆದಿದೆ. ಲಕ್ಷ್ಮೀ ದಂಪತಿ ಮನೆ ಬಿಟ್ಟು ಹೋಗಿದ್ದಾರೆ. ವೀಣಾಳಿಂದ ವಿಷಯ ತಿಳಿದುಕೊಂಡ ವೆಂಕಿ, ಮನೆಗೆ ಧಾವಿಸಿ ಬಂದು, ಹರೀಶನ ಕಪಾಳಕ್ಕೆ ಬಾರಿಸಿದ್ದಾನೆ.
Fri, 14 Feb 202505:30 AM IST
ಮನರಂಜನೆ News in Kannada Live:Annayya Serial: ಬಳೆ ಶಾಸ್ತ್ರಕ್ಕೆ ಮೊದಲ ಬಳೆ ತಾಯಿನೇ ತೊಡಿಸಬೇಕು ಎಂದ ಬಳೆಗಾರ; ಮದುವೆ ಮನೆಗೆ ಬಂದ್ಲು ಶಿವು ತಾಯಿ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಸಂಭ್ರಮ ಆರಂಭವಾಗಿದೆ. ಆದರೆ ಮದುವೆಯ ಹಲವು ಶಾಸ್ತ್ರಕ್ಕೆ ಮದುಮಗಳ ತಾಯಿಯೇ ಬೇಕು ಎಂದು ಹೇಳುತ್ತಿದ್ದಾರೆ. ಆದರೆ ಶಿವು ಕೋಪ ಮಾಡಿಕೊಳ್ಳುತ್ತಿದ್ದಾನೆ.
Fri, 14 Feb 202505:03 AM IST
ಮನರಂಜನೆ News in Kannada Live:Max Television Premiere: ಜೀ ಕನ್ನಡದಲ್ಲಿ ಈ ಶನಿವಾರ ಮ್ಯಾಕ್ಸಿಮಮ್ ಮನರಂಜನೆ ನೀಡಲು ಬರ್ತಿದ್ದಾನೆ ಮ್ಯಾಕ್ಸ್
- ಡಿಸೆಂಬರ್ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ಇದೀಗ ಒಟಿಟಿಗೂ ಮೊದಲೇ ಕಿರುತೆರೆಯಲ್ಲಿ ಪ್ರಸಾರ ಕಾಣಲಿದೆ. ಫೆ. 15ರ ಶನಿವಾರ ಸಂಜೆ ಜೀ ಕನ್ನಡದಲ್ಲಿ ಈ ಸಿನಿಮಾವನ್ನು ವೀಕ್ಷಿಸಬಹುದು.
Fri, 14 Feb 202504:51 AM IST
ಮನರಂಜನೆ News in Kannada Live:ಕಾಲೇಜ್‌ನಲ್ಲಿ ತನ್ವಿ ಹುಟ್ಟುಹಬ್ಬದ ಸಂಭ್ರಮ; ಕೇಕ್ ಕತ್ತರಿಸಿ ಭರ್ಜರಿ ಆಚರಣೆ: ಭಾಗ್ಯಲಕ್ಷ್ಮೀ ಧಾರಾವಾಹಿ
- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಫೆಬ್ರುವರಿ 13ರ ಸಂಚಿಕೆಯಲ್ಲಿ ತನ್ವಿ ಹುಟ್ಟುಹಬ್ಬದ ಸಂಭ್ರಮದ ಆಚರಣೆ ನಡೆದಿದೆ. ಕಾಲೇಜಿನ ಗ್ರೌಂಡ್‌ನಲ್ಲಿ ಕೇಕ್ ಕತ್ತರಿಸಿ, ತಾಂಡವ್ ಮಗಳು ತನ್ವಿ ಜತೆ ಸಂಭ್ರಮಿಸಿದ್ದಾನೆ. ಅದನ್ನು ಶ್ರೇಷ್ಠಾ ಪ್ಲ್ಯಾನ್ ಮಾಡಿದ್ದಾಳೆ. ಅದು ತನ್ವಿಗೂ ಖುಷಿ ಕೊಟ್ಟಿದೆ.
Fri, 14 Feb 202504:23 AM IST
ಮನರಂಜನೆ News in Kannada Live:ಸುಬ್ಬು ಬಳಿ ಮದನ್ ಸಾರಿ ಕೇಳುವಂತೆ ಮಾಡಿದ್ರು ಲಲಿತಾದೇವಿ; ಸೊಸೆಗಾಗಿ ಆಟೊ ಡ್ರೈವರ್ ಆದ ಪದ್ಮನಾಭ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- ಸುಬ್ಬು ಮೇಲೆ ಕೈ ಮಾಡಿದ ಮದನ್ ಬಳಿ ಸಾರಿ ಕೇಳಿಸಿದ ಲಲಿತಾದೇವಿ. ಸೊಸೆಗಾಗಿ ಆಟೊ ಓಡಿಸಲು ಶುರು ಮಾಡಿದ ಪದ್ಮನಾಭ. ವರದ–ವರಲಕ್ಷ್ಮೀ ಮದುವೆ ರಿಜಿಸ್ಟರ್ ಮಾಡಿಸಲು ಶ್ರಾವಣಿ ಓಡಾಟ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 13ರ ಸಂಚಿಕೆಯ ವಿವರ.
Fri, 14 Feb 202503:50 AM IST
ಮನರಂಜನೆ News in Kannada Live:ಟಿಆರ್‌ಪಿಯಲ್ಲಿ ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ, ರಾಮಾಚಾರಿ ಧಾರಾವಾಹಿಗಳ ಕುಸಿತ! ಹಳಬರ ಜತೆ ಹೊಸಬರಿಗೂ ತಟ್ಟಿತು ಬಿಸಿ
- Kannada Serials TRP: ಭಾಗ್ಯಲಕ್ಷ್ಮೀ, ಲಕ್ಷ್ಮೀ ಬಾರಮ್ಮ ಮತ್ತು ರಾಮಾಚಾರಿ ಸೀರಿಯಲ್‌ಗಳ ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ. ಐದನೇ ವಾರದ ಟಿಆರ್‌ಪಿಯಲ್ಲಿ ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಸೀರಿಯಲ್ ಪಡೆದ 3.6 ಟಿವಿಆರ್ ನಂಬರೇ ಹೆಚ್ಚು.
Fri, 14 Feb 202502:33 AM IST
ಮನರಂಜನೆ News in Kannada Live:Chhaava Twitter Review: ಅಮೋಘ, ಅದ್ಭುತ, ಅವಿಸ್ಮರಣೀಯ.. ಛಾವಾ ಚಿತ್ರಕ್ಕೆ ಟ್ವಿಟ್ಟರ್‌ನಲ್ಲಿ ಬ್ಲಾಕ್ ಬಸ್ಟರ್ ವಿಮರ್ಶೆಗಳು
- Chhaava X Reviews: ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಚಿತ್ರವು ಶಿವಾಜಿ ಸಾವಂತ್ ಬರೆದ ಅದೇ ಶೀರ್ಷಿಕೆಯ ಮರಾಠಿ ಪುಸ್ತಕವನ್ನು ಆಧರಿಸಿದೆ. ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ದಿನೇಶ್ ವಿಜನ್ ಅವರ ಮ್ಯಾಡಾಕ್ ಫಿಲ್ಮ್ಸ್ ಛಾವಾ ಸಿನಿಮಾವನ್ನು ನಿರ್ಮಿಸಿದೆ. ಇಲ್ಲಿದೆ ಈ ಚಿತ್ರದ ಟ್ವಿಟ್ಟರ್ ವಿಮರ್ಶೆ.
Fri, 14 Feb 202501:50 AM IST
ಮನರಂಜನೆ News in Kannada Live:Marco OTT: ಮಲಯಾಳಂ ಬ್ಲಾಕ್ ಬಸ್ಟರ್ ಮಾರ್ಕೊ ಚಿತ್ರ ಒಟಿಟಿಗೆ ಎಂಟ್ರಿ; ಈ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಕನ್ನಡದಲ್ಲೂ ಕಣ್ತುಂಬಿಕೊಳ್ಳ
- ಮಲಯಾಳಂ ಆಕ್ಷನ್ ಥ್ರಿಲ್ಲರ್ ಮಾರ್ಕೊ ಚಿತ್ರ ಒಟಿಟಿಗೆ ಪದಾರ್ಪಣೆ ಮಾಡಿದೆ. ಉನ್ನಿ ಮುಕುಂದನ್ ನಾಯಕನಾಗಿ ನಟಿಸಿದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿತ್ತು. ಇದೀಗ ಈ ಚಿತ್ರವನ್ನು ಕನ್ನಡದಲ್ಲೂ ವೀಕ್ಷಣೆ ಮಾಡಬಹುದು.
Fri, 14 Feb 202501:17 AM IST
ಮನರಂಜನೆ News in Kannada Live:Vijayanand OTT Release: ಎರಡು ವರ್ಷಗಳ ಬಳಿಕ ಒಟಿಟಿಗೆ ಬಂದ ಕರುನಾಡ ಸ್ಫೂರ್ತಿ ಕಥೆ, ವಿಜಯ್ ಸಂಕೇಶ್ವರ್ ಬಯೋಪಿಕ್ ‘ವಿಜಯಾನಂದ್’
- ಖ್ಯಾತ ಉದ್ಯಮಿ, ಪದ್ಮಶ್ರೀ ಪುರಸ್ಕೃತ VRL ಸಂಸ್ಥೆಯ ಎಂಡಿ ವಿಜಯ್ ಸಂಕೇಶ್ವರ್ ಅವರ ಜೀವನ ಆಧರಿತ ಸಿನಿಮಾ ವಿಜಯಾನಂದ್ ಇದೀಗ ಒಟಿಟಿಗೆ ಆಗಮಿಸಿದೆ. VRL ಫಿಲ್ಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಡಾ. ಆನಂದ್ ಸಂಕೇಶ್ವರ್ ಈ ಸಿನಿಮಾವನ್ನು ನಿರ್ಮಿಸಿದ್ದರು.