Entertainment News in Kannada Live February 15, 2025: Rekhachithram OTT: ಮಲಯಾಳಂ ಸೂಪರ್‌ ಹಿಟ್‌ ರೇಖಾಚಿತ್ರಂ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live February 15, 2025: Rekhachithram Ott: ಮಲಯಾಳಂ ಸೂಪರ್‌ ಹಿಟ್‌ ರೇಖಾಚಿತ್ರಂ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

Rekhachithram OTT: ಮಲಯಾಳಂ ಸೂಪರ್‌ ಹಿಟ್‌ ರೇಖಾಚಿತ್ರಂ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ(Colors Kannada Facebook)

Entertainment News in Kannada Live February 15, 2025: Rekhachithram OTT: ಮಲಯಾಳಂ ಸೂಪರ್‌ ಹಿಟ್‌ ರೇಖಾಚಿತ್ರಂ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

Updated Feb 15, 2025 03:56 PM ISTUpdated Feb 15, 2025 03:56 PM ISTHT Kannada Desk
  • twitter
  • Share on Facebook
Updated Feb 15, 2025 03:56 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 15 Feb 202510:26 AM IST

ಮನರಂಜನೆ News in Kannada Live:Rekhachithram OTT: ಮಲಯಾಳಂ ಸೂಪರ್‌ ಹಿಟ್‌ ರೇಖಾಚಿತ್ರಂ ಸಿನಿಮಾದ ಅಧಿಕೃತ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ

  • Rekhachithram OTT: ಮಲಯಾಳಂನಲ್ಲಿ ಈ ವರ್ಷ ಬಿಡುಗಡೆ ಆಗಿ ಅತ್ಯಧಿಕ ಲಾಭ ಕಂಡ ಸಿನಿಮಾ ಸಾಲಿನಲ್ಲಿ ನಿಂತಿದೆ ರೇಖಾಚಿತ್ರಂ ಸಿನಿಮಾ. ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಹಿಟ್‌ ಆದ ಈ ಸಿನಿಮಾದಲ್ಲಿ ಆಸಿಫ್‌ ಅಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೀಗ ಈ ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿದೆ. 

Read the full story here

Sat, 15 Feb 202508:47 AM IST

ಮನರಂಜನೆ News in Kannada Live:Just Married: ಜಸ್ಟ್‌ ಮ್ಯಾರೀಡ್‌ ಸಿನಿಮಾದ ಹಾಡು ಬಿಡುಗಡೆ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

  • ಜಸ್ಟ್‌ ಮ್ಯಾರೀಡ್‌ ಸಿನಿಮಾದ ಮೊದಲ ಹಾಡನ್ನು ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಿಡುಗಡೆ ಮಾಡಿದ್ದಾರೆ. ಸಿ.ಆರ್‌. ಬಾಬಿ ನಿರ್ದೇಶನದ ಈ ಚಿತ್ರದಲ್ಲಿ ಶೈನ್‌ ಶೆಟ್ಟಿ ಮತ್ತು ಅಂಕಿತಾ ಅಮರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. 
Read the full story here

Sat, 15 Feb 202507:40 AM IST

ಮನರಂಜನೆ News in Kannada Live:Top 10 OTT movies: ಈ ವಾರ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು, ನಿಮ್ಮ ನೆಚ್ಚಿನ ಚಿತ್ರ ನೋಡಿ

  • Top 10 OTT movies in India: ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ವಾರ ಟ್ರೆಂಡಿಂಗ್‌ನಲ್ಲಿರುವ ಟಾಪ್‌ 10 ಸಿನಿಮಾಗಳು ಯಾವುದು ಎಂದು ತಿಳಿಯಿರಿ. ಗೇಮ್‌ ಚೇಂಜರ್‌, ದಿ ಮೆಹ್ತಾ ಬಾಯ್ಸ್‌ , ಮೈ ಫಾಲ್ಟ್‌: ಲಂಡನ್‌ ಸೇರಿದಂತೆ ವಿವಿಧ ಸಿನಿಮಾಗಳನ್ನು ಹೆಚ್ಚು ಜನರು ನೋಡುತ್ತಿದ್ದಾರೆ. ಹೆಚ್ಚು ಜನರಿಗೆ ಇಷ್ಟವಾದ ಈ ಸಿನಿಮಾಗಳ ಪಟ್ಟಿ ಇಲ್ಲಿದೆ.
Read the full story here

Sat, 15 Feb 202507:24 AM IST

ಮನರಂಜನೆ News in Kannada Live:Thriller OTT: ಒಟಿಟಿಯಲ್ಲಿ ನಿಗೂಢ ಥ್ರಿಲ್ಲರ್‌ ಚಿತ್ರ ನೋಡಬೇಕೆಂದುಕೊಂಡಿದ್ದೀರಾ? ಇದು ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಮಲಯಾಳಂ ಸಿನಿಮಾ

  • Thriller OTT: ಈ ವರ್ಷ ರೇಖಾಚಿತ್ರಂ (Rekhachithram) ಅತಿಹೆಚ್ಚು ಗಳಿಕೆ ಮಾಡಿದ ಮಲಯಾಳಂ ಸಿನಿಮಾವಾಗಿದೆ. ನಿಗೂಢ ಕಥೆಯ ಈ ಥ್ರಿಲ್ಲರ್‌ ಚಿತ್ರ ಒಟಿಟಿಗೆ ಆಗಮಿಸಲಿದೆ. ಸೋನಿ ಲಿವ್‌ ಒಟಿಟಿಯಲ್ಲಿ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಗಳು ತಿಳಿಸಿವೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಇದು ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

Read the full story here

Sat, 15 Feb 202506:24 AM IST

ಮನರಂಜನೆ News in Kannada Live:OTT Releases This Week: ಎರಡು ದಿನಗಳಲ್ಲಿ ಒಟಿಟಿಗೆ ಬಂದ 19 ಸಿನಿಮಾಗಳು; ಕನ್ನಡದಲ್ಲಿಯೂ ಡಬ್‌ ಆಗಿ ಸ್ಟ್ರೀಮಿಂಗ್‌ ಆಗುತ್ತಿವೆ ಈ ಚಿತ್ರಗಳು

  • ಎರಡೇ ದಿನಗಳ ಅವಧಿಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 19 ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಿವೆ. ಕೆಲವು ಸಿನಿಮಾಗಳು ಕನ್ನಡಕ್ಕೂ ಡಬ್‌ ಆಗಿ ಸ್ಟ್ರೀಮಿಂಗ್‌ ಆರಂಭಿಸಿವೆ. ಆ ಎಲ್ಲ 19 ಚಿತ್ರಗಳ ವಿವರ ಇಲ್ಲಿದೆ.
Read the full story here

Sat, 15 Feb 202506:01 AM IST

ಮನರಂಜನೆ News in Kannada Live:Transformers one OTT: ಅಮೆಜಾನ್‌ ಪ್ರೈಮ್‌ ವಿಡಿಯೋದ ಟ್ರಾನ್ಸ್‌ಫಾರ್ಮರ್ಸ್‌ ಒನ್‌ ಸಿನಿಮಾದಲ್ಲಿ ಮನುಷ್ಯರಿಲ್ಲ ಏಕೆ? ಹೀಗಿದೆ ಕಾರಣ

  • Transformers one: ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಟ್ರಾನ್ಸ್‌ಫಾರ್ಮರ್ಸ್‌ ಒನ್‌ ಎಂಬ ಸಿನಿಮಾವನ್ನು ನೀವು ನೋಡಿರಬಹುದು. ಈ ಸಿನಿಮಾದಲ್ಲಿ ಈ ಹಿಂದಿನ ಟ್ರಾನ್ಸ್‌ಫಾರ್ಮರ್ಸ್‌ ಸಿನಿಮಾಗಳಂತೆ ಮಾನವ ಪಾತ್ರಗಳು ಇಲ್ಲ. ಇದು ಏಕೆಂದು ತಿಳಿದಿರುವುದೇ?
Read the full story here

Sat, 15 Feb 202504:34 AM IST

ಮನರಂಜನೆ News in Kannada Live:Chhaava Collection Day 1: ಬಾಕ್ಸ್‌ ಆಫೀಸ್‌ನಲ್ಲಿ ಛಾವಾ ಗರ್ಜನೆ, ಮೊದಲ ದಿನವೇ ದಾಖಲೆಯ ಗಳಿಕೆ ಕಂಡ ವಿಕ್ಕಿ ಕೌಶಲ್‌, ರಶ್ಮಿಕಾ ಸಿನಿಮಾ

  • ವಿಕ್ಕಿ ಕೌಶಲ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಫೆ. 14ರಂದು ಬಿಡುಗಡೆ ಆಗಿದೆ. ಬಿಡುಗಡೆ ಆದ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಕಮಾಯಿ ಮುಂದುವರಿಸಿದೆ. ದಾಖಲೆಯ ಕಲೆಕ್ಷನ್‌ ಮಾಡಿ, ಬಾಲಿವುಡ್‌ನಲ್ಲಿ ಈ ವರ್ಷದ ಅತಿ ದೊಡ್ಡ ಓಪನರ್‌ ಎಂಬ ಖ್ಯಾತಿ ಪಡೆದಿದೆ. 
Read the full story here

Sat, 15 Feb 202504:30 AM IST

ಮನರಂಜನೆ News in Kannada Live:ಎಲ್ಲ ಪ್ರೇಮಿಗಳಿಗೂ ಪ್ರೀತಿ ಹಬ್ಬದ ಶುಭಾಶಯ ಕೋರಿದ ಜೀ ಕನ್ನಡ ವಾಹಿನಿ; ಚೇತನ್ ಸೊಲಗಿ ಸಾಹಿತ್ಯದಲ್ಲಿ ಮೂಡಿ ಬಂತು ಹೊಸ ಹಾಡು

  • ಜೀ ಕನ್ನಡ ವಾಹಿನಿಯು ಪ್ರೇಮಿಗಳ ದಿನಾಚರಣೆಗೆ ಹೊಸ ಹಾಡೊಂದನ್ನು ಬಿಡುಗಡೆ ಮಾಡಿದೆ. ಚೇತನ್ ಸೊಲಗಿ ಸಾಹಿತ್ಯದಲ್ಲಿ ಮೂಡಿಬಂದ ಹಾಡು ಮಧುರವಾಗಿದೆ. 
Read the full story here

Sat, 15 Feb 202504:11 AM IST

ಮನರಂಜನೆ News in Kannada Live:ಸುಬ್ಬುಗೆ ವೀರು ಮನೆಯಲ್ಲಾಗುತ್ತಿರುವ ಅವಮಾನ ಶ್ರಾವಣಿ–ಪದ್ಮನಾಭ ಮುಂದೆ ಬಯಲು, ಶ್ರೀವಲ್ಲಿ ತಲೆ ಕೆಡಿಸಿದ ಕಾಂತಮ್ಮ; ಶ್ರಾವಣಿ ಸುಬ್ರಹ್ಮಣ್ಯ

  • ಪದ್ಮನಾಭ (ಮಾವ) ಆಟೊದಲ್ಲಿ ತಂದೆ ಮನೆ ಬಳಿ ಹೋದ ಶ್ರಾವಣಿ ಕಣ್ಣ ಮುಂದೆ ಸುಬ್ಬು ಸ್ಥಿತಿ ಅನಾವರಣ, ಗಂಡ ಬುದ್ಧಿ ಹೇಳಿದ್ರು ಬದಲಾಗ್ತಿಲ್ಲ ಇಂದ್ರಮ್ಮ, ಶ್ರೀವಲ್ಲಿ ತಲೆ ಕೆಡಿಸಿದ ಕಾಂತಮ್ಮ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 14ರ ಸಂಚಿಕೆಯ ವಿವರ.
Read the full story here

Sat, 15 Feb 202503:47 AM IST

ಮನರಂಜನೆ News in Kannada Live:ವೆಂಕಿಯನ್ನು ಮನೆಯಿಂದ ಹೊರದಬ್ಬಲು ಸಂಚು ರೂಪಿಸುತ್ತಿರುವ ಹರೀಶ ಮತ್ತು ಸಂತೋಷ್: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ವೆಂಕಿಯನ್ನು ಮನೆಯಿಂದ ಹೊರಹಾಕಲು ಹರೀಶ ಮತ್ತು ಸಂತೋಷ್ ಸಂಚು ರೂಪಿಸುತ್ತಿದ್ದಾರೆ. ಮತ್ತೊಂದೆಡೆ ಮನೆಯಲ್ಲಿ ಕ್ಯಾಮೆರಾ ವಿಚಾರವಾಗಿ ಜಾಹ್ನವಿಗೆ ಜಯಂತ್ ಮೇಲೆ ಸಂಶಯ ಇನ್ನೂ ಕಡಿಮೆಯಾಗಿಲ್ಲ.
Read the full story here

Sat, 15 Feb 202503:45 AM IST

ಮನರಂಜನೆ News in Kannada Live:Puttakkana Makkalu: ಸತ್ತ ಸ್ನೇಹಾ ಮೇಲೆ ಭ್ರಷ್ಟಾಚಾರ ಆರೋಪ; ಪುಟ್ಟಕ್ಕನ ಜತೆ ಧರಣಿಗೆ ಕೂತ ‘ಪುಟ್ನಂಜ’ ಕ್ರೇಜಿಸ್ಟಾರ್‌ ರವಿಚಂದ್ರನ್‌?

  • Puttakkana Makkalu Serial: ಪುಟ್ಟಕ್ಕನ ಮಕ್ಕಳು ಧಾರಾವಾಹಿ ಹೊಸ ಹೊರಳಿಗೆ ವಾಲಿದೆ. ಸತ್ತ ಸ್ನೇಹಾಳ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಇದೆಲ್ಲ ಸುಳ್ಳೆಂದು ಕುಟುಂಬದವರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೇ ಧರಣಿಗೆ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಹ ಕೈ ಜೋಡಿಸಿದ್ದಾರೆ. 
Read the full story here

Sat, 15 Feb 202502:53 AM IST

ಮನರಂಜನೆ News in Kannada Live:ಮಗಳಿಗಾಗಿ ಜೋಕರ್ ವೇಷ ಧರಿಸಿ ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸಕ್ಕೆ ಸೇರಿದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರ ಫೆಬ್ರುವರಿ 14ರ ಸಂಚಿಕೆಯಲ್ಲಿ ಕಾಲೇಜಿನಲ್ಲಿ ತಾಂಡವ್, ತನ್ವಿ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿದ್ದಾನೆ. ಅದಕ್ಕೆ ಶ್ರೇಷ್ಠಾ ಸಾಥ್ ನೀಡಿದ್ದಾಳೆ. ಮತ್ತೊಂದೆಡೆ ಭಾಗ್ಯ ಕೆಲಸ ಕೇಳಿಕೊಂಡು ರೆಸಾರ್ಟ್ ಒಂದಕ್ಕೆ ಹೋಗಿದ್ದಾಳೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter