ಕನ್ನಡ ಸುದ್ದಿ / ಮನರಂಜನೆ /
LIVE UPDATES

Max OTT: ಒಟಿಟಿಯಲ್ಲಿ ಪ್ರಸಾರ ಆರಂಭಿಸಿದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ವೀಕ್ಷಣೆ ಎಲ್ಲಿ?(Colors Kannada)
Entertainment News in Kannada Live February 16, 2025: Max OTT: ಒಟಿಟಿಯಲ್ಲಿ ಪ್ರಸಾರ ಆರಂಭಿಸಿದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ವೀಕ್ಷಣೆ ಎಲ್ಲಿ?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Sun, 16 Feb 202512:09 PM IST
ಮನರಂಜನೆ News in Kannada Live:Max OTT: ಒಟಿಟಿಯಲ್ಲಿ ಪ್ರಸಾರ ಆರಂಭಿಸಿದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ವೀಕ್ಷಣೆ ಎಲ್ಲಿ?
- ಶನಿವಾರವಷ್ಟೇ ಜೀ ಕನ್ನಡದಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿದ್ದ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ, ಇದೀಗ ಅದೇ ದಿನದಿಂದ ಒಟಿಟಿಯಲ್ಲೂ ಸ್ಟ್ರೀಮಿಂಗ್ ಆರಂಭಿಸಿದೆ.
Sun, 16 Feb 202511:15 AM IST
ಮನರಂಜನೆ News in Kannada Live:Chhaava Collection Day 2: ಬಾಲಿವುಡ್‌ನಲ್ಲಿ ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಹಿಟ್ ಪಟ್ಟ ಪಡೆದ ಛಾವಾ ಸಿನಿಮಾ
- Chhaava Box Office Collection Day 2: ಛಾವಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಈ ಸಿನಿಮಾ, ಎರಡನೇ ದಿನವಾದ ಶನಿವಾರ ದಾಖಲೆಯ ಗಳಿಕೆ ಕಂಡಿದೆ. ಎರಡೇ ದಿನಗಳಲ್ಲಿ 67.50 ಕೋಟಿ ಕಲೆಕ್ಷನ್ ಮಾಡಿ, ಶತಕೋಟಿಯತ್ತ ದಾಪುಗಾಲಿಟ್ಟಿದೆ.
Sun, 16 Feb 202510:37 AM IST
ಮನರಂಜನೆ News in Kannada Live:Daaku Maharaaj OTT: ಒಟಿಟಿಗೆ ಬರುತ್ತಿದೆ ಡಾಕು ಮಹಾರಾಜ್ ಸಿನಿಮಾ; ಸ್ಟ್ರೀಮಿಂಗ್ ದಿನಾಂಕ, ಫ್ಲಾಟ್‌ಫಾರ್ಮ್ ವಿವರ ಹೀಗಿದೆ
Daaku Maharaaj OTT: ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್ ಸಿನಿಮಾ ಚಿತ್ರಮಂದಿರಗಳ ಬಳಿಕ, ಇದೀಗ ಒಟಿಟಿಗೆ ಆಗಮಿಸಿದೆ. ಈ ಸಿನಿಮಾ ಇದೇ ಫೆಬ್ರವರಿ 21ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಈ ಚಿತ್ರವನ್ನು ಬಾಬಿ ನಿರ್ದೇಶಿಸಿದ್ದಾರೆ.
Sun, 16 Feb 202508:45 AM IST
ಮನರಂಜನೆ News in Kannada Live:Dhananjay Wedding: ಅದ್ಧೂರಿ ಮದುವೆ ಬಳಿಕ ಧನಂಜಯ್- ಧನ್ಯತಾ ಜೋಡಿ ನೀಡಿದ ಮೊದಲ ಪ್ರತಿಕ್ರಿಯೆ ಹೀಗಿತ್ತು
- ಮೈಸೂರಿನಲ್ಲಿ ಅದ್ಧೂರಿಯಾಗಿ ಮದುವೆ ಮುಗಿಸಿಕೊಂಡ ನಟ ಧನಂಜಯ್ ಮತ್ತು ಧನ್ಯತಾ ಜೋಡಿ, ಮದುವೆ ಬಳಿಕ ಮೊದಲ ಸಲ ಮಾಧ್ಯಮದ ಜತೆ ಮಾತನಾಡಿದ್ದಾರೆ. ಹರಸಿ ಹಾರೈಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
Sun, 16 Feb 202508:30 AM IST
ಮನರಂಜನೆ News in Kannada Live:Lakshmi Baramma Serial: ಪ್ರೀತಿಯಿಂದ ಲಕ್ಷ್ಮೀಗಾಗಿ ಮನೆ ಕಟ್ಟಿದ ಕೀರ್ತಿ; ಗೊಂಬೆ ಮಾತಿಗೆ ಲಚ್ಚಿ ಭಾವುಕ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಮತ್ತು ಕೀರ್ತಿ ಇಬ್ಬರೂ ಸೇರಿ ಮಣ್ಣಿನ ಮನೆ ಕಟ್ಟಿದ್ದಾರೆ. ಆದರೆ ಕೀರ್ತಿ ಮಾತು ಕೇಳಿ ಲಕ್ಷ್ಮೀ ಭಾವುಕಳಾಗಿದ್ದಾಳೆ.
Sun, 16 Feb 202508:01 AM IST
ಮನರಂಜನೆ News in Kannada Live:Dhananjay: ಬಡವರ ಮಕ್ಕಳು ಶ್ರೀಮಂತರಂತೆ ಮದುವೆ ಆಗ್ಬಾರ್ದಾ? ಇದು ಹೆಮ್ಮೆಯಿಂದ ಕಾಲರ್ ಎತ್ತೋ ಟೈಮ್; ವೀರಕಪುತ್ರ ಶ್ರೀನಿವಾಸ್ ಬರಹ
- ನಟ ಡಾಲಿ ಧನಂಜಯ್- ಧನ್ಯತಾ ಜೋಡಿಯ ಅದ್ಧೂರಿ ಮದುವೆಯನ್ನು ಕೆಲವರು ಟೀಕೆ ಮಾಡಿದ್ದಾರೆ. ಬಡವರ ಮನೆ ಮಗ ಶ್ರೀಮಂತರಂತೆ ಮದುವೆ ಆಗೋದು ಬೇಕಿತ್ತಾ? ಎನ್ನುತ್ತಿದ್ದಾರೆ. ಈ ಟೀಕೆಗಳಿಗೆ ವೀರಕಪುತ್ರ ಶ್ರೀನಿವಾಸ್ ವಾಸ್ತವದ ಬರಹವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.
Sun, 16 Feb 202505:22 AM IST
ಮನರಂಜನೆ News in Kannada Live:Darshan Birthday: ನಟ ದರ್ಶನ್ ಬರ್ತ್‌ಡೇಗೆ ಪತ್ನಿ ವಿಜಯಲಕ್ಷ್ಮೀ ಕಡೆಯಿಂದ ‘ಬ್ಲಾಕ್ ಹಾರ್ಟ್’ ಶುಭಾಶಯ, ಏನಿದರ ಅರ್ಥ?
- ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಇಂದು (ಫೆ. 16) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ನೆಚ್ಚಿನ ನಟನಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿವೆ. ಪತ್ನಿ ವಿಜಯಲಕ್ಷ್ಮೀ ದರ್ಶನ್ ಸಹ ವಿಶೇಷ ರೀತಿಯಲ್ಲಿ ಶುಭ ಕೋರಿದ್ದಾರೆ.
Sun, 16 Feb 202504:15 AM IST
ಮನರಂಜನೆ News in Kannada Live:ನಾವು ಕಲಾವಿದರಷ್ಟೇ, ದೇವರಲ್ಲ; ಜೈ ಡಿ ಬಾಸ್ ಎಂದು ಕೂಗಿದ ದರ್ಶನ್ ಅಭಿಮಾನಿಯ ವಿರುದ್ಧ ತಿರುಗಿ ಬಿದ್ದ ಪ್ರಥಮ್
- ಮೈಸೂರಿನಲ್ಲಿ ಧನಂಜಯ್ ಆರತಕ್ಷತೆ ಸಂದರ್ಭದಲ್ಲಿ, ಮಾಧ್ಯಮಗಳ ಜತೆ ಮಾತನಾಡುವ ವೇಳೆ ನಟ ದರ್ಶನ್ ಅಭಿಮಾನಿ “ಜೈ ಡಿ ಬಾಸ್” ಎಂದಿದ್ದೇ ತಡ, ನಟ ಪ್ರಥಮ್ (Olle Hudga Pratham) ಕೊಂಚ ಗರಂ ಆಗಿ ಮಾತನಾಡಿದ್ದಾರೆ. ಇಲ್ಲಿ ಯಾರು ಯಾರಿಗೂ ಬಾಸ್ ಅಲ್ಲ ಎಂದಿದ್ದಾರೆ.
Sun, 16 Feb 202503:56 AM IST
ಮನರಂಜನೆ News in Kannada Live:ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ನಲ್ಲಿಯೇ ತನ್ವಿ ಹುಟ್ಟುಹಬ್ಬ ಆಚರಿಸುತ್ತಿರುವ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ ಫೆಬ್ರುವರಿ 15ರ ಸಂಚಿಕೆಯಲ್ಲಿ ಭಾಗ್ಯ ಅತ್ಯಂತ ದಯನೀಯವಾಗಿ ಬೇಡಿಕೊಂಡು, ರೆಸಾರ್ಟ್‌ನಲ್ಲಿ ಕುಣಿಯುವ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಅವಳ ಮನೆಯವರಿಗೆ ಈ ವಿಚಾರ ತಿಳಿದಿಲ್ಲ, ಮತ್ತೊಂದೆಡೆ ತಾಂಡವ್, ಶ್ರೇಷ್ಠಾ, ತನ್ವಿಯನ್ನು ಕರೆದುಕೊಂಡು ಭಾಗ್ಯ ಕೆಲಸ ಮಾಡುವ ರೆಸಾರ್ಟ್‌ಗೆ ಬಂದಿದ್ದಾನೆ.