ಕನ್ನಡ ಸುದ್ದಿ / ಮನರಂಜನೆ /
LIVE UPDATES

Lakshmi Nivasa Serial: ಟಾಪ್ ಟಿಆರ್‌ಪಿ ಪಡೆವ ಲಕ್ಷ್ಮೀ ನಿವಾಸ ಧಾರಾವಾಹಿಯಿಂದಲೇ ಹೊರಬಂದ್ರಾ ಖ್ಯಾತ ನಟ?(Colors Kannada)
Entertainment News in Kannada Live February 17, 2025: Lakshmi Nivasa Serial: ಟಾಪ್ ಟಿಆರ್‌ಪಿ ಪಡೆವ ಲಕ್ಷ್ಮೀ ನಿವಾಸ ಧಾರಾವಾಹಿಯಿಂದಲೇ ಹೊರಬಂದ್ರಾ ಖ್ಯಾತ ನಟ?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 17 Feb 202512:48 PM IST
ಮನರಂಜನೆ News in Kannada Live:Lakshmi Nivasa Serial: ಟಾಪ್ ಟಿಆರ್‌ಪಿ ಪಡೆವ ಲಕ್ಷ್ಮೀ ನಿವಾಸ ಧಾರಾವಾಹಿಯಿಂದಲೇ ಹೊರಬಂದ್ರಾ ಖ್ಯಾತ ನಟ?
- ಲಕ್ಷ್ಮೀ ಮತ್ತು ಶ್ರೀನಿವಾಸ ದಂಪತಿಯ ಐವರು ಮಕ್ಕಳಲ್ಲಿ ಮಂಗಳಾ ಸಹ ಒಬ್ಬಳು. ಮದುವೆಯಾಗಿ ಗಂಡನ ಮನೆ ಸೇರಿದರೂ, ಹೆತ್ತವರ ಬಳಿ ಬಂದು ಹಣ ಕೇಳುವಂಥ ಪಾತ್ರವದು. ಆ ಮಂಗಳಾ ಪಾತ್ರ ಗಂಡನಾಗಿ ನಟಿಸುತ್ತಿದ್ದ ವಿಶ್ವಾಸ್ ಭಾರದ್ವಾಜ್ ಸೀರಿಯಲ್‌ನಿಂದ ಹಿಂದೆ ಸರಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನಷ್ಟೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.
Mon, 17 Feb 202508:30 AM IST
ಮನರಂಜನೆ News in Kannada Live:Lakshmi Baramma Serial: ಎರಡನೇ ಮದುವೆಗೆ ರೆಡಿಯಾದ ವೈಷ್ಣವ್; ಕಾವೇರಿ ಮಾತು ಕೇಳಿ ನಡುಗಿ ಹೋದ ಲಕ್ಷ್ಮೀ
- Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ಇಬ್ಬರೂ ದೂರ ಆಗಿದ್ದಾರೆ. ಆದರೆ, ಕಾವೇರಿ ಈಗ ಹೇಳಿದ ಮಾತು ಮಾತ್ರ ಲಕ್ಷ್ಮೀಯನ್ನು ನಡುಗಿಸಿದೆ. ವೈಷ್ಣವ್ ಎರಡನೇ ಮದುವೆ ಆಗ್ತಾನಂತೆ.
Mon, 17 Feb 202507:21 AM IST
ಮನರಂಜನೆ News in Kannada Live:Chhaava Collection Day 3: ಮೂರೇ ದಿನಕ್ಕೆ ಶತಕೋಟಿ ಕ್ಲಬ್ ಸೇರಿದ ಛಾವಾ ಸಿನಿಮಾ; ಗೆಲುವಿನ ನಗೆಬೀರಿದ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ
- ಕೇವಲ ಮೂರೇ ದಿನಗಳಲ್ಲಿ 100 ಕೋಟಿಯ ಗಡಿ ದಾಟಿದ ಹಿಂದಿ ಸಿನಿಮಾ ಎಂಬ ಖ್ಯಾತಿ ಪಡೆದಿದೆ ಛಾವಾ. ವರದಿಯ ಪ್ರಕಾರ, ಛಾವಾ ಚಿತ್ರವು ತನ್ನ ಮೊದಲ ಭಾನುವಾರ 48.5 ಕೋಟಿ ಗಳಿಕೆ ಕಾಣುವ ಮೂಲಕ, ಮೂರು ದಿನಗಳ ಅವಧಿಯಲ್ಲಿ ಒಟ್ಟು 116.5 ಕೋಟಿ ಕಲೆಕ್ಷನ್ ಮಾಡಿದೆ.
Mon, 17 Feb 202506:28 AM IST
ಮನರಂಜನೆ News in Kannada Live:OTT Action Movies: ಮ್ಯಾಕ್ಸ್ ಚಿತ್ರದಿಂದ ಮಾರ್ಕೊವರೆಗೆ; ಒಟಿಟಿಯಲ್ಲಿ ಆಕ್ಷನ್ ಸಿನಿಮಾಗಳ ಅಬ್ಬರ
- OTT Action Movies: ಕಳೆದ ವಾರ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾಗಳು, ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಆ ಪೈಕಿ ಆಕ್ಷನ್ ಸಿನಿಮಾಗಳೇ ಹೈಲೈಟ್. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
Mon, 17 Feb 202505:30 AM IST
ಮನರಂಜನೆ News in Kannada Live:Annayya Serial: ಮದುವೆ ಮನೆಗೆ ಬಂದ ಅಮ್ಮನನ್ನು ಅಕ್ಕರೆಯಿಂದ ಕರೆದ ಮಕ್ಕಳು; ತಾಯಿ ಕಂಡರೂ ಸುಮ್ಮನೆ ನಿಂತ ಶಿವು
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಶಿವು ತಂಗಿಯರು ಮದುವೆ ಕಾರ್ಯಕ್ರಮದಲ್ಲಿ ಮೈಮರೆತಿದ್ದಾರೆ. ಆದರೆ ಅದೇ ಸಂದರ್ಭಕ್ಕೆ ಇಷ್ಟು ವರ್ಷ ಮನೆಗೇ ಬರದ ಶಿವು ತಾಯಿ ಮರಳಿ ಬಂದಿದ್ದಾಳೆ.
Mon, 17 Feb 202503:49 AM IST
ಮನರಂಜನೆ News in Kannada Live:ಮಗಳ ಹುಟ್ಟುಹಬ್ಬದಲ್ಲಿಯೇ ಡ್ಯಾನ್ಸ್ ಮಾಡಿ ಸಂಪಾದನೆಯ ದಾರಿ ಕಂಡುಕೊಂಡ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ
- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾನುವಾರ ಫೆಬ್ರುವರಿ 16ರ ಸಂಚಿಕೆಯಲ್ಲಿ ಭಾಗ್ಯ ರೆಸಾರ್ಟ್‌ನಲ್ಲಿ ಮಗಳ ಹುಟ್ಟುಹಬ್ಬದಲ್ಲಿಯೇ ಡ್ಯಾನ್ಸ್ ಮಾಡಿ ಹಣ ಸಂಪಾದನೆ ಮಾಡುವ ಅನಿವಾರ್ಯ ಪ್ರಸಂಗ ಸೃಷ್ಟಿಯಾಗಿದೆ. ತಾಂಡವ್ ಮತ್ತು ಶ್ರೇಷ್ಠಾ ತನ್ವಿಯನ್ನು ತಮ್ಮ ಮಗಳು ಎಂದೇ ಪಾರ್ಟಿಯಲ್ಲಿ ಎಲ್ಲರಿಗೂ ಪರಿಚಯಿಸಿದ್ದಾರೆ.