Entertainment News in Kannada Live February 18, 2025: ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live February 18, 2025: ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ

ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ

Entertainment News in Kannada Live February 18, 2025: ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ

Updated Feb 18, 2025 09:25 PM ISTUpdated Feb 18, 2025 09:25 PM ISTHT Kannada Desk
  • twitter
  • Share on Facebook
Updated Feb 18, 2025 09:25 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 18 Feb 202503:55 PM IST

ಮನರಂಜನೆ News in Kannada Live:ಛಾವಾ ಸಿನಿಮಾ ತೆರಿಗೆ ಮುಕ್ತಗೊಳಿಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಂಬಯಿ ಡಬ್ಬಾವಾಲ, ಎಫ್‌ಡಬ್ಲ್ಯುಐಸಿಇ ಆಗ್ರಹ

  • Chhaava: ಮಹಾರಾಷ್ಟ್ರದ ಇತಿಹಾಸಕ್ಕೆ ಸಂಬಂಧಿಸಿದ ಚಾರಿತ್ರಿಕ ಸಿನಿಮಾ ಛಾವಾ. ಮರಾಠ ಸಾಮ್ರಾಜ್ಯದ ಛತ್ರಪತಿ ಸಂಭಾಜಿ ಮಹಾರಾಜ್‌ ಅವರ ಶೌರ್ಯದ ಕಥೆಯಿರುವ ಛಾವಾ ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. ಮುಂಬಯಿ ಡಬ್ಬಾವಾಲಗಳು ಈ ಕುರಿತು ಸಿಎಂಗೆ ಪತ್ರ ಬರೆದಿದ್ದಾರೆ.

Read the full story here

Tue, 18 Feb 202502:33 PM IST

ಮನರಂಜನೆ News in Kannada Live:Chhaava Collection: ಬಾಕ್ಸ್‌ ಆಫೀಸ್ ಗಳಿಕೆ ದಾಖಲೆ ಬರೆಯುತ್ತಿದೆ ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣರ ಛಾವಾ, 5ನೇ ದಿನದ ಗಳಿಕೆ ಲೆಕ್ಕ

  • Chhaava Box Office Collection Day 5: ಐತಿಹಾಸಿಕ ಕಥಾ ಹಂದರದ ಛಾವಾ ಸಿನಿಮಾ ದಿನೇ ದಿನೆ ಗಳಿಕೆ ದಾಖಲೆ ಬರೆಯುತ್ತಿದೆ. ಬಾಕ್ಸ್ ಆಫೀಸ್ ಗಳಿಕೆ ದಾಖಲೆ ಬರೆಯುತ್ತಿದ್ದರೂ, ಐದನೇ ದಿನದ ಆದಾಯ ಕುಸಿದಿರುವಂತೆ ಕಾಣುತ್ತಿದೆ. ವಿಕ್ಕಿ ಕೌಶಲ್ - ರಶ್ಮಿಕಾ ಮಂದಣ್ಣರ ಛಾವಾ, 5ನೇ ದಿನದ ಗಳಿಕೆಯ ಅಂದಾಜು ಲೆಕ್ಕ ಹೀಗಿದೆ.

Read the full story here

Tue, 18 Feb 202510:27 AM IST

ಮನರಂಜನೆ News in Kannada Live:ಸಂಕಷ್ಟದಲ್ಲಿರುವ ಪ್ರಸಾರೋದ್ಯಮಕ್ಕೆ ಮತ್ತೊಂದು ಬರೆ; IN-SPACE ಅನುಮೋದನೆ ಪಡೆಯದ ವಾಹಿನಿಗಳ ಪ್ರಸಾರ ನಿರ್ಬಂಧ

  • ಏಪ್ರಿಲ್ 1, 2025ರ ನಂತರ IN-SPACEನಿಂದ ಅನುಮತಿ ಪಡೆಯಲು ವಿಫಲವಾದ ಕಂಪನಿಯ ವಾಹಿನಿಗಳು ಪ್ರಸಾರ ನಿಲ್ಲಿಸಬೇಕಾಗುತ್ತದೆ. ಅನುಮತಿ ಪಡೆಯಲು ವಿಫಲವಾದರೆ ವೀಕ್ಷಕರು ಸಾಕಷ್ಟು ಟಿವಿ ಶೋಗಳನ್ನು ಮಿಸ್‌ ಮಾಡಿಕೊಳ್ಳಬೇಕಾಗುತ್ತದೆ. 
Read the full story here

Tue, 18 Feb 202509:30 AM IST

ಮನರಂಜನೆ News in Kannada Live:ವೈಷ್ಣವ್‌ಗೆ ಎರಡನೇ ಮದುವೆ ಮಾಡೋದು ಬೇಡ ಎಂದ ಸುಪ್ರಿತಾ; ಮೊದಲು ನಿನ್ನ ಜೀವನ ಸರಿ ಮಾಡ್ಕೋ ಆಮೇಲೆ ನನ್ನ ಪ್ರಶ್ನೆ ಮಾಡು ಎಂದ ಕಾವೇರಿ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಕಾವೇರಿ ಮತ್ತು ಸುಪ್ರಿತಾ ಮಾತಿಗೆ ಮಾತು ಬೆಳೆಸಿದ್ದಾರೆ. ವೈಷ್ಣವ್‌ಗೆ ಎರಡನೇ ಮದುವೆ ಮಾಡೋದು ಬೇಡ ಎಂದ ಸುಪ್ರಿತಾಳ ವಿರುದ್ಧ ಕಾವೇರಿ ಮಾತನಾಡಿದ್ದಾಳೆ. 
Read the full story here

Tue, 18 Feb 202507:56 AM IST

ಮನರಂಜನೆ News in Kannada Live:Star Suvarna: ಸ್ಟಾರ್ ಸುವರ್ಣದಲ್ಲಿ ಬರಲಿದೆ ಹೊಸ ಧಾರಾವಾಹಿ ‘ಶಾರದೆ’ ಇದು ಅಮ್ಮ ಮಗಳ ಕಥೆ

  • Star Suvarna: ಸ್ಟಾರ್ ಸುವರ್ಣ ಕನ್ನಡ ವಾಹಿನಿಯು ಹೊಸ ಧಾರಾವಾಹಿಯೊಂದನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಶೀಘ್ರದಲ್ಲೇ ಧಾರಾವಾಹಿ ನಿಮ್ಮೆದುರು ಬರಲಿದೆ. 
Read the full story here

Tue, 18 Feb 202507:47 AM IST

ಮನರಂಜನೆ News in Kannada Live:Cassandra Series: ಸ್ಮಾರ್ಟ್‌ ಮನೆಯೊಳಗೆ ಕ್ಯಾಸಂಡ್ರಾ ಎಂಬ ಎಐ ಯಂತ್ರ ಮಾಯಾವಿ, ಬೆನ್ನಹುರಿಯಲ್ಲಿ ನಡುಕ ಹುಟ್ಟಿಸೋ ವಿಭಿನ್ನ ಹಾರರ್‌ ಸರಣಿ

  • Cassandra 2025 Netflix Series Review: ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಕಸ್ಸಂದ್ರ ( ಕಸ್ಸಂಡ್ರಾ/ಕ್ಯಾಸಂಡ್ರಾ ಎಂದೂ ಓದಬಹುದು) ವೆಬ್‌ಸರಣಿಯು ವಿಭಿನ್ನ ಕಥೆಯನ್ನು ಹೊಂದಿದೆ.  ಎಐ ರೋಬೋಟ್‌ (ಎಐ ಯಂತ್ರ ಮಾಯಾವಿ) ಒಂದು ಸ್ಮಾರ್ಟ್‌ಹೋಮ್‌ನೊಳಗೆ ಒಂದು ಕುಟುಂಬವನ್ನು ನಿಯಂತ್ರಿಸುವ ಭಯಾನಕ ಕಥಾನಕ ಇದಾಗಿದೆ.
Read the full story here

Tue, 18 Feb 202506:40 AM IST

ಮನರಂಜನೆ News in Kannada Live:Madharasi First Look: ನಟ ಶಿವಕಾರ್ತಿಕೇಯನ್ ಅಭಿನಯದ ಸಿನಿಮಾ ‘ಮದರಸಿ’ ಫಸ್ಟ್‌ ಲುಕ್ ರಿಲೀಸ್‌

  • ನಟ ಶಿವಕಾರ್ತಿಕೇಯನ್ ಅಭಿನಯದ ಸಿನಿಮಾ ‘ಮದರಸಿ’ ಫಸ್ಟ್‌ ಲುಕ್ ರಿಲೀಸ್‌ ಆಗಿದೆ. ತಮಿಳು ನಿರ್ದೇಶಕ ಎ.ಆರ್. ಮುರುಗದಾಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 
Read the full story here

Tue, 18 Feb 202505:58 AM IST

ಮನರಂಜನೆ News in Kannada Live:Darshan Thoogudeepa: ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಟ ದರ್ಶನ್; ನಿಮ್ಮನ್ನು ಪಡೆದಿರುವ ನಾನೇ ಧನ್ಯ ಎಂದ ದಾಸ

  • Darshan Thoogudeepa: ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲ ನೀಡಿದ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ ಎಂದಿದ್ದಾರೆ. 
Read the full story here

Tue, 18 Feb 202505:51 AM IST

ಮನರಂಜನೆ News in Kannada Live:ವೆಂಕಿ ವಿಚಾರವಾಗಿ ಮತ್ತೆ ಮನೆಯಲ್ಲಿ ಹರೀಶನ ಜೊತೆ ಗಲಾಟೆ ಮಾಡಿದ ಸಿಂಚನಾ: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 17ರ ಸಂಚಿಕೆಯಲ್ಲಿ ವೆಂಕಿ ಮನೆಯಲ್ಲಿ ಇರುವ ವಿಚಾರಕ್ಕೆ ಸಂಬಂಧಿಸಿ ಮತ್ತೆ ಗಲಾಟೆ ನಡೆದಿದೆ. ಮತ್ತೊಂದೆಡೆ ಸಿದ್ದೇಗೌಡ ಅಜ್ಜಿಯ ಬಳಿ ಜೋರು ದನಿಯಲ್ಲಿ ಮಾತನಾಡಿದ್ದಾನೆ. ಇತ್ತ ಜಾಹ್ನವಿಯನ್ನು ಕರೆದುಕೊಂಡು ಜಯಂತ್ ವ್ಯಾಲೆಂಟೈನ್ಸ್ ದಿನಾಚರಣೆ ಮಾಡಿದ್ದಾನೆ.
Read the full story here

Tue, 18 Feb 202505:10 AM IST

ಮನರಂಜನೆ News in Kannada Live:Annayya Serial: ರಶ್ಮಿ ಮದುವೆಗೆ ಬಂದ್ರೂ ಮುಖ ತೋರಿಸದ ತಾಯಿ; ಶಿವು ಕೈಯಿಂದಲೇ ಬಳೆ ತೊಡಿಸಿಕೊಂಡ ಪಾರು

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿಗೆ ಬಳೆತೊಡಿಸುವ ಶಾಸ್ತ್ರ ನಡೆಯುತ್ತಿದೆ. ಪಾರುಗೆ ತಾನು ಶಿವು ಕೈಯಿಂದ ಬಳೆ ತೊಡಿಸಿಕೊಳ್ಳುವ ಆಸೆಯಾಗಿದೆ. 
Read the full story here

Tue, 18 Feb 202504:46 AM IST

ಮನರಂಜನೆ News in Kannada Live:ಮಗಳು ತನ್ವಿಗೆ ಹುಟ್ಟುಹಬ್ಬದ ಉಡುಗೊರೆ ಎಂದು ಹೊಸ ಮೊಬೈಲ್ ಖರೀದಿಸಿದ ಭಾಗ್ಯ: ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 17ರ ಸಂಚಿಕೆಯಲ್ಲಿ ತನ್ವಿಯ ಹುಟ್ಟುಹಬ್ಬದ ಆಚರಣೆ ಮುಗಿದಿದೆ. ಬಳಿಕ ಭಾಗ್ಯ ತನ್ನ ಪಾಲಿನ ಪೇಮೆಂಟ್ ತೆಗೆದುಕೊಂಡು ಅಲ್ಲಿಂದ ಹೊರಟಿದ್ದಾಳೆ. ನಂತರ ನೇರವಾಗಿ ಮೊಬೈಲ್ ಶಾಪ್‌ಗೆ ತೆರಳಿದ್ದಾಳೆ, ಅಲ್ಲಿ ತನ್ವಿಗಾಗಿ ಹೊಸ ಮೊಬೈಲ್ ಖರೀದಿಸಿದ್ದಾಳೆ.
Read the full story here

Tue, 18 Feb 202504:44 AM IST

ಮನರಂಜನೆ News in Kannada Live:ನಾಲಿಗೆ ಹರಿಬಿಟ್ಟ ಕಾಂತಮ್ಮಗೆ ಶ್ರಾವಣಿ ಕ್ಲಾಸ್‌, ಶರತ್ ದೆಸೆಯಿಂದ ಸುಬ್ಬುವನ್ನು ಒಳ ಕರೆದ ವೀರು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಆಟೊ ಡ್ರೈವರ್ ಮಾವನೇ ಎಂದು ಶ್ರಾವಣಿಗೆ ತಿಳಿಯಿತು. ಬಾಯಿಗೆ ಬಂದ ಹಾಗೆ ಮಾತನಾಡಿದ ಕಾಂತಮ್ಮಂಗೆ ಶ್ರಾವಣಿ ಸಖತ್ ಕ್ಲಾಸ್‌. ಶರತ್‌ ಪ್ರಾಜೆಕ್ಟ್‌ ವಿಚಾರಕ್ಕೆ ಸುಬ್ಬುವನ್ನು ಒಳ ಕರೆದ ವೀರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 17ರ ಸಂಚಿಕೆಯ ವಿವರ.
Read the full story here

Tue, 18 Feb 202504:23 AM IST

ಮನರಂಜನೆ News in Kannada Live:Baby John OTT: ಒಟಿಟಿಗೆ ಬಂತು ವರುಣ್ ಧವನ್ ಅಭಿನಯದ ಸಿನಿಮಾ ‘ಬೇಬಿ ಜಾನ್‌’; ಈ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಿ

  • Baby John OTT: ವರುಣ್ ಧವನ್ ಮತ್ತು ಕೀರ್ತಿ ಸುರೇಶ್ ಅಭಿನಯದ ಬೇಬಿ ಜಾನ್ ಸಿನಿಮಾ ಒಟಿಟಿಗೆ ಪಾದಾರ್ಪಣೆ ಮಾಡಿದೆ. ಯಾವ ಆನ್‌ಲೈನ್‌ ಫ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದು ಎಂಬ ಮಾಹಿತಿ ಇಲ್ಲಿದೆ ಗಮನಿಸಿ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter