ಕನ್ನಡ ಸುದ್ದಿ / ಮನರಂಜನೆ /
LIVE UPDATES

Zeba An Accidental Superhero ಮೂಲಕ ಕಾದಂಬರಿಕಾರ್ತಿಯಾದ ಹ್ಯೂಮಾ ಖುರೇಷಿ; ಮೊದಲ ಕಾದಂಬರಿ ಅನಾವರಣ
Entertainment News in Kannada Live February 3, 2025: Zeba An Accidental Superhero ಮೂಲಕ ಕಾದಂಬರಿಕಾರ್ತಿಯಾದ ಹ್ಯೂಮಾ ಖುರೇಷಿ; ಮೊದಲ ಕಾದಂಬರಿ ಅನಾವರಣ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Mon, 03 Feb 202505:02 PM IST
ಮನರಂಜನೆ News in Kannada Live:Zeba An Accidental Superhero ಮೂಲಕ ಕಾದಂಬರಿಕಾರ್ತಿಯಾದ ಹ್ಯೂಮಾ ಖುರೇಷಿ; ಮೊದಲ ಕಾದಂಬರಿ ಅನಾವರಣ
- ಬಾಲಿವುಡ್ ನಟಿ ಹುಮಾ ಖುರೇಶಿ ನಟನೆಯ ಜತೆಗೆ ಬರವಣಿಗೆಯತ್ತ ಗಮನ ಹರಿಸಿದ್ದಾರೆ. ಅಂದರೆ, Zeba An Accidental Superhero ಅನ್ನೋ ಕಾದಂಬರಿಯನ್ನು ಬರೆದು ಕಾದಂಬರಿಗಾರ್ತಿಯಾಗಿದ್ದಾರೆ.
Mon, 03 Feb 202501:14 PM IST
ಮನರಂಜನೆ News in Kannada Live:ನಟಿ ರಾಗಿಣಿ ದ್ವಿವೇದಿ ಹೊಸ ಚಿತ್ರಕ್ಕೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಶೀರ್ಷಿಕೆ; ಗ್ರಾಮೀಣ ಮಹಿಳೆಯ ಗೆಟಪ್‌ನಲ್ಲಿ ತುಪ್ಪದ ಹುಡುಗಿ
- ಸರ್ಕಾರಿ ನ್ಯಾಯಬೆಲೆ ಅಂಗಡಿ ಎಂಬ ಶೀರ್ಷಿಕೆಯ ಹೊಸ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ ನಟಿ ರಾಗಿಣಿ ದ್ವಿವೇದಿ.
Mon, 03 Feb 202511:28 AM IST
ಮನರಂಜನೆ News in Kannada Live:ಈ ವಾರ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಟಾಪ್ 3 ಮಲಯಾಳಿ ಸಿನಿಮಾಗಳಿವು; ಎಲ್ಲವೂ ಒಂದಕ್ಕಿಂತ ಒಂದು ಟಾಪ್
- ಈ ವಾರ ಕೆಲವು ಆಸಕ್ತಿದಾಯಕ ಮಲಯಾಳಂ ಸಿನಿಮಾಗಳು ಒಟಿಟಿಗೆ ಬರುತ್ತಿವೆ. ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿದ್ದಷ್ಟೇ ಅಲ್ಲದೆ, ವಿಮರ್ಶೆ ದೃಷ್ಟಿಯಿಂದಲೂ ಸೈ ಎನಿಸಿಕೊಂಡಿವೆ ಈ ಮೂರು ಸಿನಿಮಾಗಳು. ಹೀಗಿದೆ ಈ ಚಿತ್ರಗಳ ಕುರಿತ ಮಾಹಿತಿ.
Mon, 03 Feb 202510:42 AM IST
ಮನರಂಜನೆ News in Kannada Live:ನಿರ್ದೇಶಕ ಸಿಂಪಲ್ ಸುನಿ ಕೃಪಾಕಟಾಕ್ಷ, ಮಗದಷ್ಟು ‘ರಿಚ್’ ಆಗ್ತಿದ್ದಾರೆ ಬಿಗ್ ಬಾಸ್ ವಿಜೇತ ಕಾರ್ತಿಕ್ ಮಹೇಶ್
- ಸ್ಯಾಂಡಲ್‌ವುಡ್ ನಿರ್ದೇಶಕ ಸಿಂಪಲ್ ಸುನಿ ಇದೀಗ ಮತ್ತೊಂದು ಹೊಸ ಸಿನಿಮಾ ಜತೆಗೆ ಆಗಮಿಸುತ್ತಿದ್ದಾರೆ. ರಿಚಿ ರಿಚ್ ಹೆಸರಿನ ಈ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ ಹೀರೋ.
Mon, 03 Feb 202509:21 AM IST
ಮನರಂಜನೆ News in Kannada Live:ಪ್ರಳಯ ಕಾಲ ರುದ್ರ, ತ್ರಿಕಾಲ ಮಾರ್ಗದರ್ಶಕ; ಕಣ್ಣಪ್ಪ ಚಿತ್ರದಲ್ಲಿನ ಪ್ರಭಾಸ್ ಪಾತ್ರದ ಫಸ್ಟ್ ಲುಕ್ ಬಿಡುಗಡೆ
- ಟಾಲಿವುಡ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯನ್ ಸಿನಿಮಾ ಕಣ್ಣಪ್ಪ. ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದ ಈ ಸಿನಿಮಾ, ಇದೀಗ ಬಿಡುಗಡೆಯ ಸನಿಹದಲ್ಲಿದೆ. ಅದಕ್ಕೂ ಮೊದಲು ಈ ಚಿತ್ರದಲ್ಲಿನ ರುದ್ರ ಪಾತ್ರಧಾರಿ ಪ್ರಭಾಸ್ ಅವರ ಫಸ್ಟ್ ಲುಕ್ ಅನಾವರಣವಾಗಿದೆ.
Mon, 03 Feb 202506:48 AM IST
ಮನರಂಜನೆ News in Kannada Live:ದುರ್ಗದ ಹೆಣ್ಣ.. ದಾಳಿಂಬೆ ಹಣ್ಣ..; ಗಗನಾ ಸಲುವಾಗಿ ಆನ್‌ಸ್ಪಾಟ್ ಹಾಡು ಕಟ್ಟಿದ ಸರಿಗಮಪ ಬಾಳು ಬೆಳಗುಂದಿ, ಇಲ್ಲಿದೆ ಲಿರಿಕ್ಸ್
- ಸರಿಗಮಪ ಶೋನಲ್ಲಿ ಚಿತ್ರದುರ್ಗದ ಮಹಾನಟಿ ಖ್ಯಾತಿಯ ಗಗನಾ ಕುರಿತು ಆನ್ ಸ್ಪಾಟ್ ಹಾಡೊಂದನ್ನು ರಚಿಸಿದ್ದಾರೆ ಗಾಯಕ ಬಾಳು ಬೆಳಗುಂದಿ. ಹೀಗಿದೆ ಆ ಹಾಡಿನ ಸಾಹಿತ್ಯ.
Mon, 03 Feb 202505:51 AM IST
ಮನರಂಜನೆ News in Kannada Live:ಲೈವ್ ಕಾನ್ಸರ್ಟ್ ಮುಗಿಯುತ್ತಿದ್ದಂತೆ ಆಸ್ಪತ್ರೆಗೆ ದಾಖಲಾದ ಗಾಯಕ ಸೋನು ನಿಗಮ್‌ಗೆ ಆಗಿದ್ದಾದರೂ ಏನು?
- ಗಾಯಕ ಸೋನು ನಿಗಂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅತಿಯಾದ ಬೆನ್ನು ನೋವಿನ ನಡುವೆಯೂ ಮಹಾರಾಷ್ಟ್ರದ ಪುಣೆಯಲ್ಲಿನ ಲೈವ್ ಕಾನ್ಸರ್ಟ್ ಮುಗಿಸಿ, ಚಿಕಿತ್ಸೆಗೆ ತೆರಳಿದ್ದಾರೆ. ಆಸ್ಪತ್ರೆ ಬೆಡ್ ಮೇಲೆಯೇ ಆ ನೋವಿನ ಕ್ಷಣ ಹೇಗಿತ್ತು ಎಂದು ವಿವರಿಸಿದ್ದಾರೆ.
Mon, 03 Feb 202504:48 AM IST
ಮನರಂಜನೆ News in Kannada Live:ಕೆಲಸಕ್ಕೆ ರಿಸೈನ್ ಮಾಡಿ ಹೊರನಡೆದ ಭಾಗ್ಯ, ಶ್ರೇಷ್ಠಾಗೆ ಶಹಬ್ಬಾಸ್ ಎಂದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಶನಿವಾರ, ಫೆಬ್ರುವರಿ 2ರ ಸಂಚಿಕೆಯಲ್ಲಿ ಭಾಗ್ಯಾ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡು ಕೆಲಸಕ್ಕೆ ರಿಸೈನ್ ಮಾಡುತ್ತಿದ್ದಾಳೆ. ಅದನ್ನು ಕಂಡು ಅವಳ ಸಹೋದ್ಯೋಗಿಗಳು ಬೇಸರಪಟ್ಟುಕೊಂಡರೆ, ಕನ್ನಿಕಾ ಖುಷಿಪಡುತ್ತಿದ್ದಾಳೆ. ಭಾಗ್ಯಾ ನಿರ್ಧಾರ ಮಾಧ್ಯಮದವರಿಗೂ ಶಾಕ್ ನೀಡಿದೆ.
Mon, 03 Feb 202504:13 AM IST
ಮನರಂಜನೆ News in Kannada Live:ಮುಡಾ ಆಪ್ತರ ಐ ಆ್ಯಮ್ ಗಾಡ್ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
- ಐ ಆ್ಯಮ್ ಗಾಡ್ ಚಿತ್ರದ ಫಸ್ಟ್ ಲುಕ್ ಮತ್ತು ಶೀರ್ಷಿಕೆ ಪೋಸ್ಟರ್ ಅನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. ರವಿ ಗೌಡ ಈ ಚಿತ್ರದಲ್ಲಿ ನಾಯಕರಾಗಿ ನಟಿಸುವುದರ ಜತೆಗೆ, ನಿರ್ದೇಶನ ಮತ್ತು ನಿರ್ಮಾಣವನ್ನೂ ಮಾಡುತ್ತಿದ್ದಾರೆ.