Entertainment News in Kannada Live February 4, 2025: ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ನಿರ್ಮಾಪಕ ಆತ್ಮಹತ್ಯೆ; ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಕೆ ಪಿ ಚೌಧರಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live February 4, 2025: ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ನಿರ್ಮಾಪಕ ಆತ್ಮಹತ್ಯೆ; ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಕೆ ಪಿ ಚೌಧರಿ

ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ನಿರ್ಮಾಪಕ ಆತ್ಮಹತ್ಯೆ; ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಕೆ ಪಿ ಚೌಧರಿ(ಜೀ ಕನ್ನಡ)

Entertainment News in Kannada Live February 4, 2025: ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ನಿರ್ಮಾಪಕ ಆತ್ಮಹತ್ಯೆ; ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಕೆ ಪಿ ಚೌಧರಿ

01:21 PM ISTFeb 04, 2025 06:51 PM HT Kannada Desk
  • twitter
  • Share on Facebook
01:21 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 04 Feb 202501:21 PM IST

ಮನರಂಜನೆ News in Kannada Live:ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾ ನಿರ್ಮಾಪಕ ಆತ್ಮಹತ್ಯೆ; ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟ ಕೆ ಪಿ ಚೌಧರಿ

  • ತೆಲುಗು ಚಲನಚಿತ್ರ ನಿರ್ಮಾಪಕ ಕೆ.ಪಿ. ಚೌಧರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ ‘ಕಬಾಲಿ’ ಸಿನಿಮಾದ ನಿರ್ಮಾಪಕರಾಗಿದ್ದ ಇವರು ಖಿನ್ನತೆಯಿಂದ ತಾನು ಬಳಲುತ್ತಿದ್ದೆ ಎಂದು ಪತ್ರದಲ್ಲಿ ಬರೆದಿದ್ದಾರೆ. 
Read the full story here

Tue, 04 Feb 202510:28 AM IST

ಮನರಂಜನೆ News in Kannada Live:ನೆಟ್‍ಫ್ಲಿಕ್ಸ್ ಚಂದಾದಾರರಿಗೆ ಈ ವರ್ಷ ಹಬ್ಬವೋ ಹಬ್ಬ; 6 ಹೊಸ ಸಿನಿಮಾ, 14 ವೆಬ್ ಸೀರೀಸ್ ಜತೆಗೆ 5 ಕಾರ್ಯಕ್ರಮ ಘೋಷಿಸಿದ ಒಟಿಟಿ ವೇದಿಕೆ

  • ನೆಟ್‍ಫ್ಲಿಕ್ಸ್ ಇಂಡಿಯಾ ಒಟಿಟಿ ಸಂಸ್ಥೆಯು ತನ್ನ ಈ ವರ್ಷದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 2025ರಲ್ಲಿ 6 ಹೊಸ ಸಿನಿಮಾ, 14 ಸರಣಿಗಳು ಮಾತ್ರವಲ್ಲದೆ 5 ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿದೆ.
Read the full story here

Tue, 04 Feb 202507:53 AM IST

ಮನರಂಜನೆ News in Kannada Live:Puneeth Pajkumar: ನೀನೆ ನೀನೆ ರಾಜಕುಮಾರ ಹಾಡಿನ ಮೂಲಕ ಅಪ್ಪುಗೆ ಪ್ರೀತಿಯ ಸ್ವರಾರ್ಪಣೆ; ಇಲ್ಲಿದೆ ಭಾವ ತುಂಬಿದ ಸುಂದರ ಸಾಲುಗಳು

  • Puneeth Pajkumar: ಎಲ್ಲರ ಅಚ್ಚುಮೆಚ್ಚಿನ ನಟ ದಿವಂಗತ ಪುನೀತ್‌ ರಾಜ್‌ಕುಮಾರ್ ಅವರ ಕುರಿತು ಸಾಕಷ್ಟು ಹಾಡುಗಳು ಹುಟ್ಟಿಕೊಂಡಿವೆ. ಎಷ್ಟೋ ಹಾಡುಗಳು ಎಲ್ಲರಿಗೂ ಕಂಠಪಾಟವಾಗಿವೆ. “ನೀನೆ ನೀನೆ ರಾಜಕುಮಾರ” ಎಂಬ ಹೊಸ ಹಾಡೊಂದು ನಿಮ್ಮ ಮುಂದಿದೆ. 
Read the full story here

Tue, 04 Feb 202505:29 AM IST

ಮನರಂಜನೆ News in Kannada Live:ನಕಲಿ ಒಡವೆ ಕಂಡು ಕೂಗಾಡಿದ ಸಿಂಚನ; ಮನೆಯಲ್ಲಿ ಮತ್ತೊಂದು ರಹಸ್ಯ ಕ್ಯಾಮೆರಾ ಹುಡುಕಿದ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಸಿಂಚನಾಗೆ ತನ್ನ ಒಡವೆಗಳು ಬದಲಾಗಿರುವುದು ಗೊತ್ತಾಗಿದೆ. ಮತ್ತೊಂದೆಡೆ ಮನೆಯಲ್ಲಿ ಇನ್ನೊಂದು ಕ್ಯಾಮೆರಾ ಇರುವುದನ್ನು ಕಂಡು ಜಾಹ್ನವಿ ಹೆದರಿದ್ದಾಳೆ. ಆ ಬಗ್ಗೆ ಅಮ್ಮನಿಗೆ ಫೋನ್ ಮಾಡಿ ಹೇಳಬೇಕು ಎಂದುಕೊಂಡಿದ್ದಾಳೆ. 
Read the full story here

Tue, 04 Feb 202505:03 AM IST

ಮನರಂಜನೆ News in Kannada Live:Ramachari Serial: ಪ್ರೀತಿಯಲ್ಲಿ ಮೋಸ ಹೋದ ಶ್ರುತಿ; ಮಗಳ ಪರಿಸ್ಥಿತಿ ಕಂಡು ಕಣ್ಣೀರಿಟ್ಟ ಜಾನಕಿ

  • Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಶ್ರುತಿ ಹಾಗೂ ಜಾನಕಿ ಇಬ್ಬರೂ ಈಗ ಸಂಕಷ್ಟದಲ್ಲಿದ್ದಾರೆ. ಶ್ರುತಿಯನ್ನು ಮದುವೆ ಆಗುತ್ತೇನೆ ಎಂದು ನಂಬಿಸಿ ಒಬ್ಬ ಮೋಸ ಮಾಡಿದ್ದಾನೆ. ಅದರೆ ಮನೆಯಲ್ಲಿ ಯಾರಿಗೂ ಈ ವಿಚಾರ ತಿಳಿದಿಲ್ಲ. 
Read the full story here

Tue, 04 Feb 202504:21 AM IST

ಮನರಂಜನೆ News in Kannada Live:ಕನ್ನಿಕಾಗೆ ಚಾಲೆಂಜ್ ಮಾಡಿ ಹೊರಟ ಭಾಗ್ಯ; ಸೂರ್ಯವಂಶಿ ಕುಟುಂಬದಲ್ಲಿ ಕೋಲಾಹಲ: ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಫೆಬ್ರುವರಿ 3ರ ಸಂಚಿಕೆಯಲ್ಲಿ ಭಾಗ್ಯಾ, ಹೋಟೆಲ್‌ನಿಂದ ಹೊರಹೋಗುವಾಗ ಕನ್ನಿಕಾಗೆ ಚಾಲೆಂಜ್ ಮಾಡಿದ್ದಾಳೆ. “ನನ್ನನ್ನು ದ್ವೇಷದಿಂದ ಕೆಲಸದಿಂದ ತೆಗೆದಿರಬಹುದು, ಆದರೆ ಇದಕ್ಕೆಲ್ಲಾ ಸೂಕ್ತ ಉತ್ತರ ಕೊಡುತ್ತೇನೆ” ಎಂದು ಹೇಳಿದ್ದಾಳೆ. ಭಾಗ್ಯಾಳ ಚಾಲೆಂಜ್ ಕೇಳಿ ಕನ್ನಿಕಾಗೆ ಒಂದು ಕ್ಷಣ ದಿಗಿಲು ಉಂಟಾಗಿದೆ. 
Read the full story here

Tue, 04 Feb 202504:13 AM IST

ಮನರಂಜನೆ News in Kannada Live:Amruthadhaare serial: ಭಾಗ್ಯಮ್ಮನ ಕಥೆ ಮುಗಿಸಲು ಬಂದ ಶಕುಂತಲಾದೇವಿ; ಗೌತಮ್‌ ತಾಯಿಯ ರಕ್ಷಣೆ ಹೇಗೆ? ಅಮೃತಧಾರೆ ಧಾರಾವಾಹಿ

  • Amruthadhaare serial yesterday episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಸೋಮವಾರದ ಸಂಚಿಕೆಯಲ್ಲಿ ಭಾಗ್ಯಮ್ಮನ ಕಥೆ ಮುಗಿಸಲು ಶಕುಂತಲಾದೇವಿ ಮುಂದಾಗಿದ್ದಾರೆ. ಇದಕ್ಕೂ ಮೊದಲು ಶಕುಂತಲಾದೇವಿಯ ಮುಖಕ್ಕೆ ಭಾಗ್ಯಮ್ಮ ಉಗಿದಿದ್ದಾರೆ. ಬನ್ನಿ ನಿನ್ನೆಯ ಎಪಿಸೋಡ್‌ನಲ್ಲಿ ಏನೇನಾಯ್ತು ನೋಡೋಣ.
Read the full story here

Tue, 04 Feb 202504:12 AM IST

ಮನರಂಜನೆ News in Kannada Live:Annayya Serial: ರಶ್ಮಿ ಮದುವೆ ವಿಚಾರದ ಎಡವಟ್ಟು ಬಿಚ್ಚಿಟ್ಟ ಅತ್ತೆ; ಶಿವುಗೆ ಶುರುವಾಯ್ತು ಆತಂಕ

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ತಯಾರಿ ನಡೆಯುತ್ತಿದೆ. ಲಗ್ನ ಪತ್ರಿಕೆಯೂ ಸಿದ್ಧವಾಗಿದೆ. ಮೊದಲನೇ ಪತ್ರಿಕೆಯನ್ನು ಮಾವನಿಗೆ ಕೊಡಲು ಶಿವು ಹೋಗಿದ್ದಾನೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter