ಕನ್ನಡ ಸುದ್ದಿ / ಮನರಂಜನೆ /
LIVE UPDATES

Sky Force Collection: ವಾರಾಂತ್ಯದ ನಂತರ ಕುಸಿತ ಕಂಡ ‘ಸ್ಕೈ ಫೋರ್ಸ್’ ಸಿನಿಮಾ(Zee Kannada)
Entertainment News in Kannada Live February 5, 2025: Sky Force Collection: ವಾರಾಂತ್ಯದ ನಂತರ ಕುಸಿತ ಕಂಡ ‘ಸ್ಕೈ ಫೋರ್ಸ್’ ಸಿನಿಮಾ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 05 Feb 202502:20 PM IST
ಮನರಂಜನೆ News in Kannada Live:Sky Force Collection: ವಾರಾಂತ್ಯದ ನಂತರ ಕುಸಿತ ಕಂಡ ‘ಸ್ಕೈ ಫೋರ್ಸ್’ ಸಿನಿಮಾ
- ಸ್ಕೈ ಫೋರ್ಸ್ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ 86.5 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ. ಶಾಹಿದ್ ಕಪೂರ್ ಅವರ 'ದೇವಾ' ಸಿನಿಮಾ ‘ಸ್ಕೈ ಫೋರ್ಸ್’ ಈ ಸಿನಿಮಾಗೆ ಪೈಪೋಟಿ ನೀಡುತ್ತಿದೆ.
Wed, 05 Feb 202502:13 PM IST
ಮನರಂಜನೆ News in Kannada Live:Mango Pachcha: ಕ್ರೇಜಿಸ್ಟಾರ್ ಬಾರ್ ಅಂಡ್ ರೆಸ್ಟೊರೆಂಟ್‌ನಲ್ಲಿ ಕಿಚ್ಚ ಸುದೀಪ್ ಅಳಿಯ ಸಂಚಿತ್‌ಗೇನು ಕೆಲಸ? ಇದು ರಿಸರ್ವ್ ಚೇರ್‌ನ ಕಥೆ
- ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಇದೀಗ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುವ ತವಕದಲ್ಲಿದ್ದಾರೆ. ಬರ್ತ್‌ಡೇ ಪ್ರಯುಕ್ತ ಮ್ಯಾಂಗೊ ಪಚ್ಚ ಹೆಸರಿನ ಹೊಸ ಸಿನಿಮಾದ ಶೀರ್ಷಿಕೆ ಜತೆಗೆ ಕಿರು ಟೀಸರ್ ಸಹ ಅನಾವರಣವಾಗಿದೆ.
Wed, 05 Feb 202501:50 PM IST
ಮನರಂಜನೆ News in Kannada Live:ಒಟಿಟಿಗೆ ಪಾದಾರ್ಪಣೆ ಮಾಡಿದ ‘ಕೋಬಾಲಿ’ ವೆಬ್ ಸರಣಿ; ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯ
Telugu Kobali in OTT: ರಿವೇಂಜ್ ಆಕ್ಷನ್ ಥ್ರಿಲ್ಲರ್ ತೆಲುಗು ವೆಬ್ ಸರಣಿ ‘ಕೋಬಾಲಿ’ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹಳ್ಳಿಗಾಡಿನ ಜನರ ಸೇಡಿನ ಕಥೆಯನ್ನು ಈ ಸರಣಿ ಹೊಂದಿದ್ದು, 8 ಎಪಿಸೋಡ್‌ಗಳನ್ನು ಒಳಗೊಂಡಿದೆ.
Wed, 05 Feb 202509:49 AM IST
ಮನರಂಜನೆ News in Kannada Live:Ramacahari Serial: ನಾರಾಯಣಾಚಾರ್ಯರು ತಲೆ ತಗ್ಗಿಸುವ ಕೆಲಸ ಮಾಡಿದ ಶ್ರುತಿ; ಕಣ್ಣೀರಿಟ್ಟ ಜಾನಕಿ
- Ramacahari Serial: ನಾರಾಯಣಾಚಾರ್ಯರು ತನ್ನ ಮಗಳು ಶ್ರುತಿ ತುಂಬಾ ಒಳ್ಳೆಯವಳು, ಯಾವ ತಪ್ಪನ್ನೂ ಮಾಡಿಲ್ಲ ಎಂದು ಅಂದುಕೊಳ್ಳುತ್ತಿದ್ದಾರೆ. ಆದರೆ ಅವಳು ಮಾಡಿದ ಕೆಲಸ ಗೊತ್ತಾದರೆ ನಾರಾಯಣಾಚಾರ್ಯರು ತಲೆ ತಗ್ಗಿಸುತ್ತಾರೆ.
Wed, 05 Feb 202507:21 AM IST
ಮನರಂಜನೆ News in Kannada Live:ಚೀಟಿ ವ್ಯವಹಾರದಲ್ಲಿ ಪೊಲೀಸರಿಂದ ಹರೀಶ್ ಬಂಧನ; ಜಯಂತ್‌ನನ್ನು ಬಿಟ್ಟು ಹೊರಟ ಜಾಹ್ನವಿ: ಲಕ್ಷ್ಮೀ ನಿವಾಸ ಧಾರಾವಾಹಿ
- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಂಗಳವಾರ ಫೆಬ್ರುವರಿ 4ರ ಸಂಚಿಕೆಯಲ್ಲಿ ಚಿಟ್ ಫಂಡ್ ವಿಚಾರದಲ್ಲಿ ಹರೀಶನನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ತಾನು ಮಿನಿಸ್ಟರ್ ಜವರೇಗೌಡ್ರ ಅಳಿಯ ಎಂದರೂ ಪೊಲೀಸರು ಕೇಳಿಲ್ಲ. ಮತ್ತೊಂದೆಡೆ ಜಾಹ್ನವಿ ಜಯಂತ್‌ನನ್ನು ಬಿಟ್ಟು ಹೋಗುವುದಾಗಿ ನಿರ್ಧಿರಿಸಿದ್ದಾಳೆ.
Wed, 05 Feb 202506:41 AM IST
ಮನರಂಜನೆ News in Kannada Live:ನೀವೆಂದಿಗೂ ನನ್ನ ಹೆಂಡತಿ ಆಗಲು ಸಾಧ್ಯವಿಲ್ಲ ಮೇಡಂ ಎಂದ ಸುಬ್ಬು, ಶ್ರಾವಣಿ ನೆಮ್ಮದಿ ಕೆಡಿಸುವ ಪಣ ತೊಟ್ಟ ಶ್ರೀವಲ್ಲಿ; ಶ್ರಾವಣಿ ಸುಬ್ರಹ್ಮಣ್ಯ
- ಶ್ರಾವಣಿಗೆ ಸೀರೆ ಕೊಟ್ಟು ಮನ ಗೆದ್ದ ಕಾಂತಮ್ಮ, ಮೊದಲ ರಾತ್ರಿಯೇ ಶ್ರಾವಣಿ ಮೇಡಂ ಮೇಲೆ ಸುಬ್ಬು ಫುಲ್ ಗರಂ. ಶ್ರಾವಣಿ ನೆಮ್ಮದಿ ಕೆಡಿಸುತ್ತೇನೆ ಎಂದು ಶಪಥ ಮಾಡಿ ಕಣ್ಣೀರು ಹಾಕಿದ ಶ್ರೀವಲ್ಲಿ. ಸುಬ್ಬು ನಿರಾಕರಣೆಗೆ ಕುಸಿದ ಹೋದ ಶ್ರಾವಣಿ ಮನದಲ್ಲಿ ಕಾಡುತ್ತಿದೆ ಪಾಪ ಪ್ರಜ್ಞೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 4ರ ಸಂಚಿಕೆಯಲ್ಲಿ ಏನೇನಾಯ್ತು.
Wed, 05 Feb 202506:35 AM IST
ಮನರಂಜನೆ News in Kannada Live:Vadhu Serial: 'ವಧು' ಧಾರಾವಾಹಿ ನಾಯಕ ನಟ ಅಭಿಷೇಕ್ ಶ್ರೀಕಾಂತ್ ಸಂದರ್ಶನ; ಇದು ಗಂಡಸರಿಗೂ ಇಷ್ಟವಾಗುವ ಧಾರಾವಾಹಿ ಎಂದ ಸಾರ್ಥಕ್
- Vadhu Serial: ‘ವಧು’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ, ನಾಯಕ ನಟನಾಗಿ ಅಭಿನಯಿಸುತ್ತಿರುವ ನಟ ಅಭಿಷೇಕ್ ಶ್ರೀಕಾಂತ್ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಸುದ್ದಿ ತಾಣದ ಜತೆಗೆ ಮಾತನಾಡಿದ್ದು, ಧಾರಾವಾಹಿ ಮತ್ತು ಅವರ ವೈಯಕ್ತಿಕ ಬದುಕಿನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
Wed, 05 Feb 202504:32 AM IST
ಮನರಂಜನೆ News in Kannada Live:Annayya Serial: ಅಣ್ಣಯ್ಯ ಎಂದರೆ ಪಾರುಗೆ ಬಲು ಇಷ್ಟ; ತನ್ನ ಹಾಗೂ ಶಿವು ಮಾವನ ಮಧ್ಯ ಬಂದ ಮಂಜಿಗೆ ಬೈಗುಳ
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರೂ ಒಂದಾಗುವ ಸಮಯ ಹತ್ತಿರ ಬಂದಿದೆ. ರಾಣಿ ಹಾಗೂ ಮಂಜಿ ಸೇರಿಕೊಂಡು ಅವರಿಬ್ಬರ ನಡುವೆ ಪ್ರೀತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಪಾರು ಮಂಜಿಯನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾಳೆ.