Entertainment News in Kannada Live February 7, 2025: ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live February 7, 2025: ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ

ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ

Entertainment News in Kannada Live February 7, 2025: ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ

Updated Feb 07, 2025 07:31 PM ISTUpdated Feb 07, 2025 07:31 PM IST
  • twitter
  • Share on Facebook
Updated Feb 07, 2025 07:31 PM IST
  • twitter
  • Share on Facebook

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Fri, 07 Feb 202502:01 PM IST

ಮನರಂಜನೆ News in Kannada Live:ಸಮುದ್ರದಾಳದಷ್ಟು ಪ್ರೀತಿ ಕಥೆಯಲ್ಲಿ, ಮೀನುಗಾರರ ಬದುಕು- ಬವಣೆಯ ನೈಜತೆಯೂ ಇಣುಕಿದಾಗ..; ತಾಂಡೇಲ್‌ ಸಿನಿಮಾ ವಿಮರ್ಶೆ

  • Thandel Movie Review: ಟಾಲಿವುಡ್‌ ನಟ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ತಾಂಡೇಲ್ ಶುಕ್ರವಾರ (ಫೆ. 7) ಬಿಡುಗಡೆಯಾಗಿದೆ. ಪ್ರೇಮಕಥೆಯ ಜತೆಗೆ ಮೀನುಗಾರರ ಬದುಕು- ಬವಣೆಯ ನೈಜತೆಯನ್ನೂ ನಿರ್ದೇಶಕ ಚಂದು ಮೊಂಡೆಟಿ ಟಚ್‌ ಮಾಡಿದ್ದಾರೆ. ಹೀಗಿದೆ ತಾಂಡೇಲ್‌ ಸಿನಿಮಾ ವಿಮರ್ಶೆ.  

Read the full story here

Fri, 07 Feb 202512:26 PM IST

ಮನರಂಜನೆ News in Kannada Live:ನಾ ನಿನ್ನ ಬಿಡಲಾರೆ ಧಾರಾವಾಹಿಯ ಶೀರ್ಷಿಕೆ ಗೀತೆಯನ್ನ ಪುಟಾಣಿ ಹಿತಾ ಬಾಯಲ್ಲಿ ಕೇಳೋದೇ ಚೆಂದ.. ನೀವೂ ಕೇಳಿ

  • ನಾ ನಿನ್ನ ಬಿಡಲಾರೆ ಸೀರಿಯಲ್‌ನ ಹಿತಾ ಪಾತ್ರಧಾರಿ ಮಹಿತಾ, ಇದೇ ಸೀರಿಯಲ್‌ನ ಶೀರ್ಷಿಕೆ ಗೀತೆಯನ್ನ ಅಷ್ಟೇ ಸುಶ್ರಾವ್ಯವಾಗಿ ಹಾಡಿದ್ದಾಳೆ. ಆ ಹಾಡಿನ ಝಲಕ್‌ ಇಲ್ಲಿದೆ ನೀವೂ ನೋಡಿ.  
Read the full story here

Fri, 07 Feb 202510:09 AM IST

ಮನರಂಜನೆ News in Kannada Live:Game Changer OTT: ಒಟಿಟಿಗೆ ಎಂಟ್ರಿಕೊಟ್ಟ ರಾಮ್‌ ಚರಣ್‌ ಗೇಮ್‌ ಚೇಂಜರ್‌ ಸಿನಿಮಾ, ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

  • Game Changer OTT: ಗೇಮ್ ಚೇಂಜರ್ ಚಿತ್ರ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಒಂದು ತಿಂಗಳೊಳಗೆ ಒಟಿಟಿ ಅಂಗಳ ತಲುಪಿದೆ ರಾಮ್‌ಚರಣ್‌ ಮತ್ತು ಶಂಕರ್‌ ಕಾಂಬಿನೇಷನ್‌ನ ಸಿನಿಮಾ. 
Read the full story here

Fri, 07 Feb 202509:04 AM IST

ಮನರಂಜನೆ News in Kannada Live:Ramachari Serial: ಹರಿದು ಹಂಚಿ ಹೋಗ್ತಿದೆ ಶ್ರುತಿ ಬದುಕು; ಕ್ಷಣ ಕ್ಷಣವೂ ಜಾನಕಿಗೆ ನರಕ ದರ್ಶನ

  • ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತನ್ನ ಮಗಳು ಶ್ರುತಿ ಬದುಕಿನ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಚಾರು ಹಾಗೂ ರಾಮಾಚಾರಿ ಗಂಡು ಹುಡುಕುತ್ತಿದ್ದಾರೆ. 
Read the full story here

Fri, 07 Feb 202506:49 AM IST

ಮನರಂಜನೆ News in Kannada Live:ವಿಕ್ಟರಿ ವೆಂಕಟೇಶ್ ಅಭಿನಯದ ಆಕ್ಷನ್ ಕಾಮಿಡಿ ಸಿನಿಮಾ 'ಸಂಕ್ರಾತಿಕಿ ವಸ್ತುನ್ನಾಂ' ಒಟಿಟಿ ಬಿಡುಗಡೆ ಇನ್ನಷ್ಟು ತಡ

  • ವಿಕ್ಟರಿ ವೆಂಕಟೇಶ್ ಅಭಿನಯದ 'ಸಂಕ್ರಾತಿಕಿ ವಸ್ತುನ್ನಾಂ' ಸಿನಿಮಾ ಜನವರಿಯಲ್ಲೇ ಬಿಡುಗಡೆಯಾಗಿದೆ. ಥಿಯೇಟರ್‍‌ಗಳಲ್ಲಿ ಉತ್ತಮ ಪ್ರದರ್ಶನ ಕಂಡ ಈ ಸಿನಿಮಾದ ಒಟಿಟಿ ಬಿಡುಗಡೆ ತಡವಾಗಬಹುದು ಎನ್ನುವ ಮಾಹಿತಿ ಲಭ್ಯವಾಗಿದೆ.
Read the full story here

Fri, 07 Feb 202506:26 AM IST

ಮನರಂಜನೆ News in Kannada Live:ಪ್ರೇಕ್ಷಕನನ್ನು ಸೀಟಿನಂಚಿಗೆ ತಂದು ಕೂರಿಸುವ ಈ ಅನಾಮಧೇಯನ ಕಥೆಯೇ ಬಲು ರೋಚಕ; ಅನಾಮಧೇಯ ಅಶೋಕ್‍ ಕುಮಾರ್ ಚಿತ್ರವಿಮರ್ಶೆ

  • Anamadheya Ashok Kumar Review: ಅನಾಮಧೇಯ ಅಶೋಕ್‍ ಕುಮಾರ್‌ ಇದೊಂದು ಪಕ್ಕಾ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಾಗರ್ ಕುಮಾರ್, ಒಂದೊಳ್ಳೆಯ ತಂತ್ರ- ಪ್ರತಿತಂತದ ಕಥೆಯನ್ನು ಮಾಡಿಟ್ಟುಕೊಂಡಿದ್ದಾರೆ. ಅವರಿಗೆ ಎಷ್ಟು ಹೇಳಬೇಕು, ಏನು ಹೇಳಬೇಕು ಎಂಬುದು ಗೊತ್ತಿದೆ. ಹಾಗಾಗಿ, ವಿಳಂಬ ಮಾಡದೆ, ಸುಮ್ಮನೆ ಎಳೆಯದೆ ಕಥೆ ಹೇಳುತ್ತಾ ಹೋಗುತ್ತಾರೆ.
Read the full story here

Fri, 07 Feb 202505:50 AM IST

ಮನರಂಜನೆ News in Kannada Live:‘ಕನ್ನಡ ಚಲನಚಿತ್ರ ಅಕಾಡೆಮಿ ನಮ್ಮನ್ನು ಭಿಕ್ಷುಕರಂತೆ ಕಾಣುತ್ತಿದೆ!’ ಅಕಾಡೆಮಿ ವಿರುದ್ಧ ನಿರ್ದೇಶಕರ ಸಂಘದ ಒಕ್ಕೊರಲ ಅಭಿಪ್ರಾಯ

  • ಕನ್ನಡ ಚಲನಚಿತ್ರ ಅಕಾಡೆಮಿ ಮತ್ತು ನಿರ್ದೇಶಕರ ಸಂಘದ ನಡುವಿನ ಮುಸುಕಿನ ಗುದ್ಧಾಟ ಮುಂದುವರಿದಿದೆ. ನಿರ್ದೇಶಕರ ಸಂಘವನ್ನು ಯಾವುದಕ್ಕೂ ಪರಿಗಣಿಸದ ಅಕಾಡೆಮಿ ನಡೆಯನ್ನು ಡೈರೆಕ್ಟರ್ಸ್‌ ಅಸೋಸಿಯೇಷನ್‌ ತೀವ್ರ ಖಂಡಿಸಿದ್ದು, ಇದು ಹೀಗೆಯೇ ಮುಂದುವರಿದರೆ ಕಾನೂನಿನ ಮೊರೆ ಹೋಗಲು ನಿರ್ಧರಿಸಿದೆ. 
Read the full story here

Fri, 07 Feb 202505:41 AM IST

ಮನರಂಜನೆ News in Kannada Live:ಮಿಸ್ಟರ್ ರಾಣಿ ಚಿತ್ರ ವಿಮರ್ಶೆ; ಸ್ತ್ರೀ ವೇಷದಲ್ಲಿ ಪ್ರೇಕ್ಷಕರ ಮನಗೆದ್ದ ದೀಪಕ್ ಸುಬ್ರಮಣ್ಯ ನೂರಕ್ಕೆ ನೂರು ಮನರಂಜನೆ

  • ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಪಾತ್ರದಲ್ಲಿ ಅಭಿನಯಿಸುತ್ತಿರುವ ದೀಪಕ್ ಸುಬ್ರಮಣ್ಯ ಅವರ ಸಿನಿಮಾ ಬಿಡುಗಡೆಯಾಗಿದೆ. 'ಮಿಸ್ಟರ್ ರಾಣಿ' ಸಿನಿಮಾದಲ್ಲಿ ಸ್ತ್ರೀ ವೇಷದಲ್ಲಿ ದೀಪಕ್ ಸುಬ್ರಮಣ್ಯ ಪ್ರೇಕ್ಷಕರ ಮನಗೆದ್ದಿದ್ದಾರೆ. 
Read the full story here

Fri, 07 Feb 202505:19 AM IST

ಮನರಂಜನೆ News in Kannada Live:ಸಣ್ಣ ಜನ ಎಂದಿಗೂ ಸಣ್ಣ ಜನಾನೇ. ನಾಯಿ ಬಾಲ ಡೊಂಕು; ಸೋಷಿಯಲ್‌ ಮೀಡಿಯಾದಲ್ಲಿ ಜನರ ವರ್ತನೆ ಬಗ್ಗೆ ಮಧು ವೈಎನ್‌ ಬರಹ

  • ಸೋಷಿಯಲ್‌ ಮೀಡಿಯಾ ಮತ್ತು ನಿಜ ಜೀವನದಲ್ಲಿ ಜನರು ಹೇಗಿರುತ್ತಾರೆ, ಅವರ ನಿಜವಾದ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಮಧು ವೈಎನ್‌ ಆಸಕ್ತಿದಾಯಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Read the full story here

Fri, 07 Feb 202504:26 AM IST

ಮನರಂಜನೆ News in Kannada Live:ಒಟಿಟಿಗೂ ಮುನ್ನ ಕಿರುತೆರೆಗೆ ಎಂಟ್ರಿಕೊಟ್ಟ ಮ್ಯಾಕ್ಸ್‌; ಜೀ ಕನ್ನಡದಲ್ಲಿ ಈ ದಿನದಂದು ಕಿಚ್ಚನ ಮ್ಯಾಕ್ಸಿಮಮ್‌ ಮನರಂಜನೆ

  • ಕಿಚ್ಚ ಸುದೀಪ್‌ ನಟನೆಯ ಮ್ಯಾಕ್ಸ್‌ ಸಿನಿಮಾ ಒಟಿಟಿಗೂ ಮುನ್ನವೇ ಕಿರುತೆರೆಯಲ್ಲಿ ಪ್ರಸಾರವಾಗಲಿದೆ. ಜೀ ಕನ್ನಡ ವಾಹಿನಿಯಲ್ಲಿ ಮುಂದಿನ ವಾರ ಈ ಚಿತ್ರವನ್ನು ವೀಕ್ಷಣೆ ಮಾಡಬಹುದು. ಇಲ್ಲಿದೆ ವಿವರ. 
Read the full story here

Fri, 07 Feb 202504:07 AM IST

ಮನರಂಜನೆ News in Kannada Live:ಶ್ರಾವಣಿಯ ಎಲ್ಲಾ ಅಕೌಂಟ್‌ಗಳು ಬ್ಲಾಕ್‌, ಬದಲಾಯ್ತು ಕಾಂತಮ್ಮನ ವರಸೆ, ಸುಬ್ಬುಗೆ ಗನ್‌ ತೋರಿಸಿದ ವೀರು; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಶ್ರಾವಣಿ ಅಕೌಂಟ್‌, ಡೆಬಿಟ್ ಕಾರ್ಟ್‌, ಕ್ರೆಡಿಟ್ ಕಾರ್ಡ್ ಎಲ್ಲವನ್ನೂ ಬ್ಲಾಕ್ ಮಾಡಿಸಿದ ವೀರೇಂದ್ರ. ಆಕೆಯ ಬಳಿ ಹಣ ಇಲ್ಲ ಎಂದು ತಿಳಿದಿದ್ದೇ ತಡ ವರಸೆ ಬದಲಿದ ಕಾಂತಮ್ಮ–ಸುಂದರ. ಸೊಸೆಗಾಗಿ ಹೆಂಡತಿ–ಮಕ್ಕಳ ಬಳಿ ಬಟ್ಟೆ ಬೇಡಿದ ಪದ್ಮನಾಭ. ಸುಬ್ಬುಗೆ ಗನ್‌ ತೋರಿಸಿದ ವೀರೇಂದ್ರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 6ರ ಸಂಚಿಕೆಯ ವಿವರ.
Read the full story here

Fri, 07 Feb 202503:50 AM IST

ಮನರಂಜನೆ News in Kannada Live:Thandel Twitter Review: ಬಿಡುಗಡೆಯಾಯ್ತು ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ತಾಂಡೇಲ್’ ಸಿನಿಮಾ; ನೋಡಿದವರು ಹೀಗಂತಾರೆ

  • Thandel Twitter Review: ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ತಾಂಡೇಲ್’ ಸಿನಿಮಾ ಇಂದು (ಫೆ 7) ಬಿಡುಗಡೆಯಾಗಿದೆ. ಈ ಸಿನಿಮಾ ನೋಡಿದವರು ಏನಂತಾರೆ? ಇಲ್ಲಿದೆ ನೋಡಿ ಟ್ವಿಟರ್ ವಿಮರ್ಶೆ. 
Read the full story here

Fri, 07 Feb 202502:41 AM IST

ಮನರಂಜನೆ News in Kannada Live:ವಿಡಾಮುಯರ್ಚಿ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಅಜಿತ್ ಕುಮಾರ್ ಸಿನಿಮಾಗೆ ಪ್ರಶಂಸೆ ಸಿಕ್ಕಷ್ಟು ಹಣ ಸಿಗಲಿಲ್ಲ

  • ಅಜಿತ್ ಕುಮಾರ್ ಮತ್ತು ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ‘ವಿಡಾಮುಯರ್ಚಿ’ ಸಿನಿಮಾ ನಿನ್ನೆ (ಫೆ. 6) ಬಿಡುಗಡೆಯಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನ ಗಳಿಸಿದ್ದೆಷ್ಟು ಎಂಬ ಮಾಹಿತಿ ಇಲ್ಲಿದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter