Entertainment News in Kannada Live February 8, 2025: Annayya Serial: ಗಂಡಿನ ಮನೆಯವರ ಕಾಟಕ್ಕೆ ಬೇಸತ್ತ ಅಣ್ಣಯ್ಯ; ಶಿವುಗೆ ಧೈರ್ಯ ತುಂಬ್ತಾಳಾ ಪಾರು
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live February 8, 2025: Annayya Serial: ಗಂಡಿನ ಮನೆಯವರ ಕಾಟಕ್ಕೆ ಬೇಸತ್ತ ಅಣ್ಣಯ್ಯ; ಶಿವುಗೆ ಧೈರ್ಯ ತುಂಬ್ತಾಳಾ ಪಾರು

Annayya Serial: ಗಂಡಿನ ಮನೆಯವರ ಕಾಟಕ್ಕೆ ಬೇಸತ್ತ ಅಣ್ಣಯ್ಯ; ಶಿವುಗೆ ಧೈರ್ಯ ತುಂಬ್ತಾಳಾ ಪಾರು(Canva)

Entertainment News in Kannada Live February 8, 2025: Annayya Serial: ಗಂಡಿನ ಮನೆಯವರ ಕಾಟಕ್ಕೆ ಬೇಸತ್ತ ಅಣ್ಣಯ್ಯ; ಶಿವುಗೆ ಧೈರ್ಯ ತುಂಬ್ತಾಳಾ ಪಾರು

Updated Feb 08, 2025 07:34 PM ISTUpdated Feb 08, 2025 07:34 PM IST
  • twitter
  • Share on Facebook
Updated Feb 08, 2025 07:34 PM IST
  • twitter
  • Share on Facebook

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 08 Feb 202502:04 PM IST

ಮನರಂಜನೆ News in Kannada Live:Annayya Serial: ಗಂಡಿನ ಮನೆಯವರ ಕಾಟಕ್ಕೆ ಬೇಸತ್ತ ಅಣ್ಣಯ್ಯ; ಶಿವುಗೆ ಧೈರ್ಯ ತುಂಬ್ತಾಳಾ ಪಾರು

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ದೇವಸ್ಥಾನಕ್ಕೆ ಬಂದಿದ್ದಾರೆ. ಆದರೆ ಶಿವುಗೆ ಗಂಡಿನ ಮನೆಯವರ ಕಾಟ ಆರಂಭವಾಗಿದೆ. 
Read the full story here

Sat, 08 Feb 202511:44 AM IST

ಮನರಂಜನೆ News in Kannada Live:Udupi Temple: ಗಂಡ ಅಭಿಷೇಕ್‌ ಜತೆ ಉಡುಪಿ ಕನಕನ ಕಿಂಡಿ ದರ್ಶನ ಮಾಡಿದ ಬಿಗ್‌ಬಾಸ್‌ ಕನ್ನಡದ ಗೌತಮಿ ಜಾದವ್‌

  •  Udupi Sri Krishna Matha: ಕನಕನ ಕಿಂಡಿ ದರ್ಶನ ಮಾಡಿರುವ ರೀಲ್ಸ್‌ ಅನ್ನು ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಸ್ಪರ್ಧಿಯಾಗಿದ್ದ ಗೌತಮಿ ಯಾದವ್‌ ಹಂಚಿಕೊಂಡಿದ್ದಾರೆ. ಇವರು ತನ್ನ ಪತಿ ಅಭಿಷೇಕ್‌ ಜಾದವ್‌ ಜತೆಗೆ ಉಡುಪಿ ರಥಬೀದಿಯಲ್ಲಿ ಸುತ್ತಾಡಿರುವ ಝಲಕ್‌ ನೀಡಿದ್ದಾರೆ. 
Read the full story here

Sat, 08 Feb 202511:02 AM IST

ಮನರಂಜನೆ News in Kannada Live:Dr Rajkumar: ಡಾ ರಾಜ್‌ಕುಮಾರ್‌ಗೆ ಮೈಸೂರಿನಿಂದ ಈ ಮಹೋನ್ನತ ಗೌರವ ಸಿಕ್ಕು ಇಂದಿಗೆ 49 ವರ್ಷ, ಏನದು?

  • ಕನ್ನಡ ಚಿತ್ರರಂಗದ ನಟ ಸಾರ್ವಭೌಮ ರಾಜ್‌ಕುಮಾರ್‌ ಡಾಕ್ಟರ್‌ ಆಗಿ ಇಂದಿಗೆ (ಫೆ. 8) ಬರೋಬ್ಬರಿ 49 ವರ್ಷಗಳಾದವು. ಅಂದರೆ ನಟನಾ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ, ಮೈಸೂರು ವಿಶ್ವವಿದ್ಯಾಲಯ  ಅಣ್ಣಾವ್ರಿಗೆ 1976ರಲ್ಲಿ ಗೌರವ ಡಾಕ್ಟರೇಟ್‌ ಪ್ರಶಸ್ತಿ ಪ್ರದಾನ ಮಾಡಿತ್ತು. 
Read the full story here

Sat, 08 Feb 202505:28 AM IST

ಮನರಂಜನೆ News in Kannada Live:ಪ್ರೀತಿಯ ಸೆಲೆಬ್ರಿಟಿಗಳೇ ಈ ವರ್ಷ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ: ಅಭಿಮಾನಿಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಷಮೆಯಾಚನೆ

  • ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ. ಈ ವರ್ಷ ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ ತಮ್ಮ ಅಭಿಮಾನಿಗಳಿಗೆ ವಿಡಿಯೊ ಸಂದೇಶ ಕಳಿದ್ದಾರೆ.
Read the full story here

Sat, 08 Feb 202505:01 AM IST

ಮನರಂಜನೆ News in Kannada Live:ವಿಡಾಮುಯರ್ಚಿ Vs ತಾಂಡೇಲ್‌; ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದು ಬೀಗಿದವರು ಯಾರು? ಹೀಗಿದೆ ಈ ಎರಡು ಚಿತ್ರಗಳ ಕಲೆಕ್ಷನ್‌ ರಿಪೋರ್ಟ್‌

  • Box Office Collection Report: ತಮಿಳಿನ ವಿಡಾಮುಯರ್ಚಿ ಸಿನಿಮಾ ಗುರುವಾರ (ಫೆ. 6) ರಿಲೀಸ್ ಆಗಿದೆ. ತೆಲುಗಿನ ತಾಂಡೇಲ್‌ (ಫೆ. 7) ರಂದು ಬಿಡುಗಡೆ ಆಗಿದೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಎರಡು ಚಿತ್ರಗಳು ಮಾಡಿದ ಕಲೆಕ್ಷನ್‌ ಎಷ್ಟು? ಇಲ್ಲಿದೆ ಮಾಹಿತಿ.
Read the full story here

Sat, 08 Feb 202504:51 AM IST

ಮನರಂಜನೆ News in Kannada Live:Amruthadhaare: ಮಹಿಮಾ, ಸದಾಶಿವ, ಮಂದಾಕಿನಿ ಬುದ್ಧಿ ಮಾತು ಕೇಳ್ತಾನ ಜೀವನ್‌? ಅಮೃತಧಾರೆಯಲ್ಲಿ ಮುಗಿಯದ ಭೂಪತಿ ಕಿತಾಪತಿ

  • Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾಳಿಗೆ ಶಕುಂತಲಾದೇವಿಯ ಗಾಯದ ಕುರಿತು ಅನುಮಾನ ಬರುತ್ತದೆ. ಇದೇ ಸಮಯದಲ್ಲಿ ಭೂಪತಿಯು ಜೀವನ್‌ನ ಇನ್ನೆರಡು ಪ್ರಾಜೆಕ್ಟ್‌ಗಳಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ. ಜೀವನ್‌ಗೆ ಮಹಿಮಾ, ಸದಾಶಿವ, ಮಂದಾಕಿನಿ ಬುದ್ಧಿ ಮಾತು ಹೇಳುತ್ತಾರೆ.
Read the full story here

Sat, 08 Feb 202503:47 AM IST

ಮನರಂಜನೆ News in Kannada Live:ವಿಜಯಾಂಬಿಕಾ ಕೆನ್ನೆಗೆ ಹೊಡೆದು ನೀನು ತಾಯಿನೇ ಅಲ್ಲ ಎಂದ ಮದನ್‌, ಸುಬ್ಬು ಮನೆಯಲ್ಲಿ ಶ್ರಾವಣಿಗೆ ಊಟಕ್ಕೂ ಗತಿಯಿಲ್ಲ; ಶ್ರಾವಣಿ ಸುಬ್ರಹ್ಮಣ್ಯ

  • ಸೀರೆ ತರಲು ಉಂಗುರ ಮಾರಲು ಹೇಳಿದ ಶ್ರಾವಣಿ, ಸುಬ್ಬು ಮನೆಯಲ್ಲಿ ದೊಡ್ಮನೆ ಕುಡಿಗೆ ಊಟಕ್ಕೂ ಗತಿಯಿಲ್ಲ.  ಸುಬ್ಬುಗೆ ಲಲಿತಾದೇವಿ ಆಹ್ವಾನ. ವಿಜಯಾಂಬಿಕಾ ಮೇಲೆ ಮದನ್ ರೋಷ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಫೆಬ್ರುವರಿ 7ರ ಸಂಚಿಕೆಯ ವಿವರ.
Read the full story here

Sat, 08 Feb 202503:46 AM IST

ಮನರಂಜನೆ News in Kannada Live:OTT Releases This Week: ಒಟಿಟಿಯಲ್ಲಿ ಒಂದಲ್ಲ ಎರಡಲ್ಲ ಈ ವಾರ 25 ಹೊಸ ಸಿನಿಮಾ, ವೆಬ್‌ಸಿರೀಸ್‌ಗಳು; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

  • OTT Releases This Week: ಒಟಿಟಿಗಳಲ್ಲಿ ಈ ವಾರ ಒಂದಲ್ಲ ಎರಡಲ್ಲ ಒಟ್ಟು 25 ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಬಿಡುಗಡೆ ಆಗಿವೆ. ಇನ್ನು ಕೆಲವು ಈ ವಾರಾಂತ್ಯಕ್ಕೆ ಸ್ಟ್ರೀಮಿಂಗ್‌ ಆರಂಭಿಸಲಿವೆ. ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌.
Read the full story here

ಹಂಚಿಕೊಳ್ಳಲು ಲೇಖನಗಳು

  • twitter