Entertainment News in Kannada Live January 1, 2025: ‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 1, 2025: ‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!

‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!(ಜೀ ಕನ್ನಡ)

Entertainment News in Kannada Live January 1, 2025: ‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!

01:12 PM ISTJan 01, 2025 06:42 PM HT Kannada Desk
  • twitter
  • Share on Facebook
01:12 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Wed, 01 Jan 202501:12 PM IST

ಮನರಂಜನೆ News in Kannada Live:‘ನಮ್ಮಿಬ್ಬರದ್ದು ಟು ಸೈಡ್‌ ಲವ್‌’ ಮದುವೆ ಆಗೋ ಸಂಬಂಧಿಕರ ಹುಡುಗಿ ಬಗ್ಗೆ ಹೇಳಿ, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ ವರ್ತೂರು ಸಂತೋಷ್‌!

  • Varthur Santhosh: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ವರ್ತೂರು ಸಂತೋಷ್‌ ಇದೀಗ ತಮ್ಮ ಮದುವೆ ಕುರಿತು  ಮಾತನಾಡಿದ್ದಾರೆ. ತಾನು ಪ್ರೀತಿಸುತ್ತಿರುವ ಸಂಬಂಧಿಕರ ಹುಡುಗಿಯ ಬಗ್ಗೆ ಹೇಳಿಕೊಂಡು, ತನಿಷಾ ಕುಪ್ಪಂಡ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. 
Read the full story here

Wed, 01 Jan 202501:05 PM IST

ಮನರಂಜನೆ News in Kannada Live:Kannada Film: 2025ಕ್ಕೆ ಕಾದಿವೆ ಸ್ಟಾರ್ ನಟರ ಒಂದಷ್ಟು ಸಿನಿಮಾಗಳು; ಇಲ್ಲಿದೆ ಸ್ಯಾಂಡಲ್‌ವುಡ್‌ನ ಮುಂಬರಲಿರುವ ಮೂವಿ ಲಿಸ್ಟ್‌

  • Upcoming Kannada Films: ಹೊಸ ವರ್ಷ ಬಂದಾಯ್ತು ಈ ವರ್ಷ ಮನರಂಜನೆ ನೀಡಲು ಕೆಲ ಮೂವಿಗಳು ಈಗಾಗಲೇ ಸಜ್ಜಾಗಿದ್ದು, ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. 2025ಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ಬಿಡುಗಡೆಯಾಗಲಿರುವ ಸಿನಿಮಾಗಳ ಲಿಸ್ಟ್‌ ಇಲ್ಲಿದೆ. ಬರಹ: ಚೇತನ್‌ ನಾಡಿಗೇರ್‌
Read the full story here

Wed, 01 Jan 202512:10 PM IST

ಮನರಂಜನೆ News in Kannada Live:OTT Top 5 Movies this Week: ಈ ವಾರ ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್ 5 ಸಿನಿಮಾಗಳಿವು, ನಿಮ್ಮ ಮೊದಲ ಆಯ್ಕೆ ಯಾವುದು?

  • OTT Top 5 Movies this Week: ಈ ವಾರವೂ ಕೆಲವು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ತೆಲುಗು ಸಿನಿಮಾವೊಂದು ನೇರವಾಗಿ ಒಟಿಟಿಗೆ ಬರುತ್ತಿದ್ದರೆ, ವಿಮರ್ಶಕರ ಮೆಚ್ಚುಗೆ ಪಡೆದ ಮಲಯಾಳಂ ಚಿತ್ರವೂ ಸ್ಟ್ರೀಮಿಂಗ್‌ ಆರಂಭಿಸಲಿದೆ. ಈ ವಾರ ಒಟಿಟಿಗಳಲ್ಲಿ ವೀಕ್ಷಿಸಬಹುದಾದ ಟಾಪ್ 5 ಸಿನಿಮಾಗಳು ಇಲ್ಲಿವೆ.
Read the full story here

Wed, 01 Jan 202511:42 AM IST

ಮನರಂಜನೆ News in Kannada Live:Bigg Boss Kannada 11: ತಮ್ಮ ನನ್ನನ್ನು ಮರತೇಬಿಟ್ಟ ಎಂದು ಕಣ್ಣೀರಿಟ್ಟ ಮೋಕ್ಷಿತಾ; ಬಿಗ್‌ ಬಾಸ್‌ ಮನೆಯೇ ಭಾವುಕ

  • Bigg Boss Kannada 11: ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲರಿಗೂ ಹೊಸ ವರ್ಷದ ಗಿಫ್ಟ್‌ ಎಂಬಂತೆ ಸ್ಪರ್ಧಿಗಳ ಕುಟುಂಬದವರು ಮನೆಗೆ ಎಂಟ್ರಿಕೊಡುತ್ತಿದ್ದಾರೆ. ಹೀಗಿರುವಾಗ ಮೋಕ್ಷಿತಾ ಮನೆಯಿಂದ ಮೂರು ಜನ ಬಂದಿದ್ದಾರೆ. ತಮ್ಮನನ್ನು ನೋಡಿ ಮೋಕ್ಷಿತಾ ಭಾವುಕರಾಗಿದ್ದಾರೆ. 
Read the full story here

Wed, 01 Jan 202511:37 AM IST

ಮನರಂಜನೆ News in Kannada Live:ಕಿಚ್ಚನ ಮ್ಯಾಕ್ಸ್‌ vs ಉಪ್ಪಿಯ ಯುಐ! 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡದ ಸಿನಿಮಾ ಯಾವುದು?

  • ಸ್ಯಾಂಡಲ್‌ವುಡ್‌ನಲ್ಲಿ 2024ರ ವರ್ಷಾಂತ್ಯಕ್ಕೆ ದೊಡ್ಡ ಸಿನಿಮಾಗಳು ಬಿಡುಗಡೆ ಆಗಿ, ಪ್ರೇಕ್ಷಕನನ್ನು ಮನರಂಜಿಸಿದವು. ಉಪ್ಪಿಯೂ ಯುಐ ಮತ್ತು ಕಿಚ್ಚ ಸುದೀಪ್‌ ಅವರ ಮ್ಯಾಕ್ಸ್‌ ಸಿನಿಮಾ ಗಳಿಕೆ ವಿಚಾರದಲ್ಲಿಯೂ ಮುಂದಡಿ ಇರಿಸಿದವು. ಹಾಗಾದರೆ, 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾ ಯಾವುದು? ಇಲ್ಲಿದೆ ವಿವರ.  
Read the full story here

Wed, 01 Jan 202510:13 AM IST

ಮನರಂಜನೆ News in Kannada Live:ಸರಿಗಮಪ ಶೋನಲ್ಲಿ ಲಾಲಿ ಲಾಲಿ.. ಹಾಡುತ್ತಲೇ ಅಮ್ಮನ ತಬ್ಬಿ ಕಣ್ಣೀರಿಟ್ಟ ಕಿಚ್ಚ ಸುದೀಪ್‌ಗೆ ಸರಣಿ ಸರ್ಪ್ರೈಸ್‌ ನೀಡಿದ ಜೀ ಕನ್ನಡ

  • Saregamapa Show: ಬಿಗ್‌ ಬಾಸ್‌ ಶೋ ನಿರೂಪಣೆ ನಡುವೆಯೇ ಜೀ ಕನ್ನಡದ ಸರೆಗಮಪ ರಿಯಾಲಿಟಿ ಶೋಗೆ ವರ್ಷಾರಂಭದ ವಿಶೇಷ ಅತಿಥಿಯಾಗಿ ಕಿಚ್ಚ ಸುದೀಪ್‌ ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುದೀಪ್‌, ಹಾಡಿದ್ದಾರೆ, ಕುಣಿದಿದ್ದಾರೆ, ಭಾವುಕರಾಗಿದ್ದಾರೆ. ಮ್ಯಾಕ್ಸ್‌ ಮ್ಯಾಕ್ಸಿಮಮ್‌ ಮನರಂಜನೆಯನ್ನೂ ನೀಡಿದ್ದಾರೆ.
Read the full story here

Wed, 01 Jan 202510:12 AM IST

ಮನರಂಜನೆ News in Kannada Live:Toxic Movie: ಹಾಲಿವುಡ್‌ನ ಪ್ರತಿಷ್ಠಿತ ಸಂಸ್ಥೆ ಜತೆ ರಾಕಿಂಗ್‌ ಸ್ಟಾರ್‌ ಯಶ್ ಮಾತುಕತೆ; ಟಾಕ್ಸಿಕ್ ಚಿತ್ರದ ಬಗ್ಗೆ ಸಿಕ್ಕಿದೆ ಬಿಗ್‌ ಅಪ್‌ಡೇಟ

  • ಸ್ಯಾಂಡಲ್‌ವುಡ್ ಸ್ಟಾರ್ ನಟ ರಾಕಿಂಗ್‌ ಸ್ಟಾರ್‌ ಯಶ್‌ ತಮ್ಮ ಹೊಸ ಸಿನಿಮಾ ಟಾಕ್ಸಿಕ್ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಲಿವುಡ್‌ನ ಪ್ರತಿಷ್ಠಿತ ಸಂಸ್ಥೆ ಜತೆ ರಾಕಿಂಗ್‌ ಸ್ಟಾರ್‌ ಯಶ್ ಮಾತುಕತೆ ನಡೆದಿದೆ.
Read the full story here

Wed, 01 Jan 202508:51 AM IST

ಮನರಂಜನೆ News in Kannada Live:ಕ್ಯಾನ್ಸರ್‌ ಪೀಡಿತ ಮೂತ್ರಕೋಶ ತೆಗೆದಿದ್ದಾರೆ, ನಾನೀಗ ಕ್ಯಾನ್ಸರ್‌ ಫ್ರೀ; ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶಿವಣ್ಣನಿಂದ ಸಿಹಿ ಸುದ್ದಿ

  • Shiva Rajkumar: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಇದೀಗ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ. ನಾನೀಗ ಕ್ಯಾನ್ಸರ್‌ ಫೀ ಆಗಿದ್ದೇನೆ. ಇನ್ನೇನು ಕೆಲ ತಿಂಗಳಲ್ಲಿ ಮತ್ತೇ ನಿಮ್ಮ ಮುಂದೆ ಹಳೇ ಶಿವಣ್ಣನಾಗಿ ಆಗಮಿಸಲಿದ್ದೇನೆ ಎಂದಿದ್ದಾರೆ. 
Read the full story here

Wed, 01 Jan 202508:19 AM IST

ಮನರಂಜನೆ News in Kannada Live:ಅಂದು 'ಮಿಲನʼ ಧಾರಾವಾಹಿಯ ಅರ್ಥ ಪಾತ್ರದಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದ‌ ಬಾಲನಟಿ ಶಿವಾನಿ ಈಗ ಹೇಗಿದ್ದಾರೆ, ಶಿಕ್ಷಣ ಏನು?

  • ಸಂದರ್ಶನ- ಪದ್ಮಶ್ರೀ ಭಟ್‌:  ‘ಮಿಲನ’ ಧಾರಾವಾಹಿಯಲ್ಲಿ ಅರ್ಥ ಎನ್ನುವ ಪಾತ್ರದ ಮೂಲಕ ಪಟಪಟ ಅಂತ ಡೈಲಾಗ್‌ ಹೇಳಿಕೊಂಡು, ಮುದ್ದು ಮುದ್ದಾಗಿ ನಟಿಸಿ ಸಾಕಷ್ಟು ಜನರ ಮನಸ್ಸು ಕದ್ದಿದ್ದ ಶಿವಾನಿ ಈಗ ಬ್ಯಾಕ್‌ ಟು ಬ್ಯಾಕ್‌ ಸೀರಿಯಲ್‌ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Read the full story here

Wed, 01 Jan 202506:48 AM IST

ಮನರಂಜನೆ News in Kannada Live:ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ಕೊಟ್ಟ ರಂಜನಿ ರಾಘವನ್; ನಿರ್ದೇಶಕಿಯಾಗುವತ್ತ ಕನ್ನಡತಿಯ ಚಿತ್ತ -ಸಿನಿಮಾಕ್ಕೆ ಇಳಯರಾಜ ಸಂಗೀತ ನಿರ್ದೇಶನ

  • Ranjani Raghavan: ಕನ್ನಡತಿ ಎಂದೇ ಜನಪ್ರಿಯವಾಗಿರುವ ರಂಜನಿ ರಾಘವನ್ ಹೊಸ ವರ್ಷಕ್ಕೆ ಹೊಸ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ನಟನೆ ಮಾತ್ರವಲ್ಲ ಈಗ ನಿರ್ದೇಶನ ಮಾಡಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡು ಮುನ್ನಡೆಯುತ್ತಿದ್ದಾರೆ. 
Read the full story here

Wed, 01 Jan 202506:17 AM IST

ಮನರಂಜನೆ News in Kannada Live:Lakshmi Baramma Serial: ಲಕ್ಷ್ಮೀ ಜಾಣತನದಿಂದ ವೈಷ್ಣವ್ ಬಚಾವ್‌; ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಅನನ್ಯಾ ಮಾಡಿದ ತಪ್ಪು

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಮೇಲೆ ಆರೋಪ ಬಂದಿತ್ತು. ಆದರೆ ತನ್ನ ಗಂಡನ ಮಾನ ಉಳಿಸುವ ಸಲುವಾಗಿ ಲಕ್ಷ್ಮೀ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾಳೆ. ಆ ನಿರ್ಧಾರ ಅವಳಿಗೆ ಒಳಿತು ಮಾಡಿದೆ. 
Read the full story here

Wed, 01 Jan 202504:46 AM IST

ಮನರಂಜನೆ News in Kannada Live:ಸುಬ್ಬು–ಶ್ರೀವಲ್ಲಿ, ಶ್ರಾವಣಿ–ಮದನ್ ಮದುವೆ ದಿನಾಂಕ ಫಿಕ್ಸ್‌, ಎರಡೂ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಊರಿನವರ ಬಗ್ಗೆ, ಸಾವಿತ್ರಿ ಬಗ್ಗೆ ವೀರೇಂದ್ರ ಜೊತೆ ಮಾತನಾಡುವ ನರಸಯ್ಯ. ಶ್ರಾವಣಿ–ಮದನ್‌, ಸುಬ್ಬು–ಶ್ರೀವಲ್ಲಿ, ವರದ–ವರಲಕ್ಷ್ಮೀ ಮದುವೆಗೆ ಡೇಟ್ ಫಿಕ್ಸ್. ಸುಬ್ಬು–ಶ್ರಾವಣಿ ಮದುವೆಗೆ ಒಂದೇ ದಿನದ ವ್ಯತ್ಯಾಸ. ಎರಡೂ ಮನೆಯಲ್ಲಿ ಮದುವೆಯ ಸಂಭ್ರಮ ಜೋರು. ಆದರೆ ಸುಬ್ಬು ಮಾತ್ರ ನಿರ್ಲಿಪ್ತ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 1ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Read the full story here

Wed, 01 Jan 202504:27 AM IST

ಮನರಂಜನೆ News in Kannada Live:Annayya Serial: ನಾಳೆಯೇ ರಶ್ಮಿ ನಿಶ್ಚಿತಾರ್ಥ; ವೀರಭದ್ರನ ಹೊಸ ಉಪಾಯ ಅಣ್ಣಯ್ಯನ ಕುಟುಂಬಕ್ಕೆ ಹಾನಿ ಮಾಡುತ್ತಾ?

  • Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ನಿಶ್ಚಯವಾಗಿದೆ. ಹೀಗಿರುವಾಗ ನಿಶ್ಚತಾರ್ಥ ಮಾಡಿಕೊಳ್ಳಲು ವೀರಭದ್ರನೇ ಗಂಡಿನ ಕಡೆಯವರಿಗೆ ಸೂಚನೆ ನೀಡುತ್ತಾನೆ. ಇದರ ಹಿಂದೆ ವೀರಭದ್ರನ ಕುತಂತ್ರವೂ ಇದೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter