Entertainment News in Kannada Live January 11, 2025: OTT Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 11, 2025: Ott Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ

OTT Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ

Entertainment News in Kannada Live January 11, 2025: OTT Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ

12:58 PM ISTJan 11, 2025 06:28 PM HT Kannada Desk
  • twitter
  • Share on Facebook
12:58 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Sat, 11 Jan 202512:58 PM IST

ಮನರಂಜನೆ News in Kannada Live:OTT Movie Review: ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾ ಹೇಗಿದೆ? ಒಟಿಟಿಯಲ್ಲಿ ನೋಡುವ ಮುನ್ನ ವಿಮರ್ಶೆ ಓದಿ

  • Miss You Movie Review: ಅಮೆಜಾನ್‌ ಪ್ರೈಮ್‌ ವಿಡಿಯೋ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಸಿದ್ಧಾರ್ಥ್‌, ಆಶಿಕಾ ರಂಗನಾಥ್‌ ನಟನೆಯ ಮಿಸ್‌ ಯು ಸಿನಿಮಾವು ಒಂದಿಷ್ಟು ಕುತೂಹಲವನ್ನು ಒಡಲಲ್ಲಿ ಇಟ್ಟುಕೊಂಡು ನೋಡಿಸಿಕೊಂಡು ಹೋಗುವ ಲವ್‌ ಮತ್ತು ಫ್ಯಾಮಿಲಿ ಡ್ರಾಮಾ.  ಪ್ರೀತಿ, ಹಾಸ್ಯ, ಕೌಟುಂಬಿಕ ಮನರಂಜನೆ ಹದವಾಗಿ ಬೆರೆಸಿರುವ ಸಿಂಪಲ್‌ ಬೆಲ್ಲದ ಕಾಫಿ ಎನ್ನಬಹುದು.
Read the full story here

Sat, 11 Jan 202511:17 AM IST

ಮನರಂಜನೆ News in Kannada Live:Rakshasa: ಪ್ರಜ್ವಲ್‌ ದೇವರಾಜ್‌ ರಾಕ್ಷಸ ತೆಲುಗು ಹಾದಿ ಸುಗಮ; ಭಾರೀ ಮೊತ್ತಕ್ಕೆ ಥಿಯೇಟರ್ ಹಕ್ಕು ಮಾರಾಟ

  • ನಟ ಪ್ರಜ್ವಲ್‌ ದೇವರಾಜ್‌ ನಟನೆಯ ರಾಕ್ಷಸ ಸಿನಿಮಾ ಈಗಾಗಲೇ ಟೀಸರ್‌ ಮೂಲಕವೇ ಸದ್ದು ಮಾಡುತ್ತಿದೆ. ಇನ್ನೇನು ಶಿವರಾತ್ರಿಗೆ ಈ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ. ಅದಕ್ಕೂ ಮೊದಲು ಈ ಸಿನಿಮಾದ ತೆಲುಗು ಥಿಯೇಟರ್‌ ಹಕ್ಕುಗಳಿಗೆ ಒಳ್ಳೆಯ ಬೇಡಿಕೆ ಬಂದಿದೆ.
Read the full story here

Sat, 11 Jan 202510:40 AM IST

ಮನರಂಜನೆ News in Kannada Live:ಕಾಯಿಲೆ ಏನು ಎಂದು ಗೊತ್ತೇ ಇಲ್ಲದೆ ನಾನ್ಹೇಗೆ ಚಿಕಿತ್ಸೆ ಪಡೆಯಲಿ? ನಟ ದಿಲೀಪ್‍ ರಾಜ್‍ ಪ್ರಶ್ನೆ

  • 20 ವರ್ಷಗಳ ಹಿಂದೆ ‘ಬಾಯ್‍ಫ್ರೆಂಡ್‍’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡ ದಿಲೀಪ್‍ ರಾಜ್‌, ಈ 20 ವರ್ಷಗಳಲ್ಲಿ 30 ಚಿತ್ರಗಳಲ್ಲಿ ನಟಿಸಿರಬಹುದು ಅಷ್ಟೇ. ತಮ್ಮ ಅಭಿನಯದ ಬಗ್ಗೆ ಮೆಚ್ಚುಗೆ ಪಡೆದಿರುವ, ಪ್ರತಿಭಾವಂತನೆಂದು ಗುರುತಿಸಿಕೊಂಡಿರುವ ದಿಲೀಪ್‍, ಯಾಕೆ ಹೆಚ್ಚು ಚಿತ್ರಗಳನ್ನು ಮಾಡುವುದಿಲ್ಲ. ಹೀಗಿದೆ ಅವರ ಉತ್ತರ.
Read the full story here

Sat, 11 Jan 202509:04 AM IST

ಮನರಂಜನೆ News in Kannada Live:ಒಟಿಟಿಯಲ್ಲಿ ಸ್ಟ್ರೀಮ್‌ ಆಗ್ತಿದೆ ಅಲ್ಲರಿ ನರೇಶ್‌ ಅಭಿನಯದ ಬಚ್ಚಲ ಮಲ್ಲಿ ಮಾಸ್‌ ಆಕ್ಷನ್‌ ಸಿನಿಮಾ; ಎಲ್ಲಿ ನೋಡಬಹುದು?

  • ಅಲ್ಲರಿ ನರೇಶ್‌ ಹಾಗೂ ಅಮೃತಾ ಅಯ್ಯರ್‌ ಜೊತೆಯಾಗಿ ನಟಿಸಿರುವ ಬಚ್ಚಲ ಮಲ್ಲಿ ತೆಲುಗು ಸಿನಿಮಾ ಜನವರಿ 10 ರಿಂದ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ. ಚಿತ್ರವನ್ನು ರಾಜೇಶ್ ದಂಡ ಮತ್ತು ಬಾಲಾಜಿ ಗುಟ್ಟ ಜಂಟಿಯಾಗಿ ನಿರ್ಮಿಸಿದ್ದು ಸುಬ್ಬು ಮಂಗಾದೇವಿ ನಿರ್ದೇಶನ ಮಾಡಿದ್ದಾರೆ.

Read the full story here

Sat, 11 Jan 202508:21 AM IST

ಮನರಂಜನೆ News in Kannada Live:Sookshmadarshini OTT: ಒಟಿಟಿಗೆ ಎಂಟ್ರಿಕೊಟ್ಟ ಮಲಯಾಳಂ ಬ್ಲ್ಯಾಕ್ ಕಾಮಿಡಿ ಮಿಸ್ಟರಿ ಥ್ರಿಲ್ಲರ್ ಸಿನಿಮಾ; 5 ಭಾಷೆಗಳಲ್ಲಿ ಸ್ಟ್ರೀಮಿಂಗ್

  • Sookshmadarshini OTT Release: ಕಳೆದ ವರ್ಷದ ನವೆಂಬರ್ 22ರಂದು ಮಲಯಾಳಂನಲ್ಲಿ ಬಿಡುಗಡೆಯಾದ ಸೂಕ್ಷ್ಮದರ್ಶಿನಿ ಸಿನಿಮಾ, ಪ್ರೇಕ್ಷಕರಿಂದ ಮೆಚ್ಚುಗೆ ಪಡೆದು, ಬಾಕ್ಸ್‌ ಆಫೀಸ್‌ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ಈಗ ಇದೇ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಒಟಿಟಿಗೆ ಆಗಮಿಸಿದೆ.  
Read the full story here

Sat, 11 Jan 202507:36 AM IST

ಮನರಂಜನೆ News in Kannada Live:ಆಶಿಕಾ ರಂಗನಾಥ್‌ ನಟನೆಯ ತಮಿಳಿನ ಮಿಸ್‌ ಯೂ ಸೇರಿ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿರುವ 10 ಹೊಸ ಸಿನಿಮಾಗಳು: 6 ಚಿತ್ರಗಳಿಗೆ ಭಾರೀ ಬೇಡಿಕೆ

  • OTT Update: ಜನವರಿ 10, 11 ರಂದು ಒಟಿಟಿಯಲ್ಲಿ ಹತ್ತು ಹೊಸ ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸುತ್ತಿವೆ. ಅದರಲ್ಲಿ ನೈಜ ಘಟನೆ ಆಧಾರಿತ ದಿ ಸಬರಮತಿ ರಿಪೋರ್ಟ್‌,  ಆಶಿಕಾ-ಸಿದ್ದಾರ್ಥ್‌ ನಟನೆಯ ಮಿಸ್‌ ಯೂ, ಅಲ್ಲರಿ ನರೇಶ್‌ ಅಭಿನಯದ ಬಚ್ಚಲಿ ಮಲ್ಲಿ ಸೇರಿದಂತೆ 6 ಚಿತ್ರಗಳು ಬಹಳ ಕುತೂಹಲ ಕೆರಳಿಸಿವೆ. 

Read the full story here

Sat, 11 Jan 202507:21 AM IST

ಮನರಂಜನೆ News in Kannada Live:Game Changer OTT: ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ ರಾಮ್‌ಚರಣ್‌ ಗೇಮ್‌ ಚೇಂಜರ್‌ ಸಿನಿಮಾ

  • Game Changer OTT Release: ರಾಮ್ ಚರಣ್, ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಗೇಮ್ ಚೇಂಜರ್ ಸಿನಿಮಾ ಜ 10ರಂದು ಬಿಡುಗಡೆ ಆಗಿದೆ. ಪಾಸಿಟಿವ್‌ ಪ್ರತಿಕ್ರಿಯೆ ಪಡೆದಿರುವ ಈ ಸಿನಿಮಾದ ಒಟಿಟಿ ಹಕ್ಕುಗಳೂ ಈಗಾಗಲೇ ಮಾರಾಟವಾಗಿದ್ದು,  ಅಮೆಜಾನ್ ಪ್ರೈಮ್ ವಿಡಿಯೋ ಪಾಲಾಗಿದೆ.  

Read the full story here

Sat, 11 Jan 202506:51 AM IST

ಮನರಂಜನೆ News in Kannada Live:ಕೋಮಾಗೆ ಜಾರಿದ ಜಾಹ್ನವಿ ಅಜ್ಜಿಯನ್ನು ತನ್ನ ಮನೆಗೇ ಕರೆತಂದ ಜಯಂತ್‌, ಮುಂದೆ ಗತಿಯೇನು? ಲಕ್ಷ್ಮೀ ನಿವಾಸ ಧಾರಾವಾಹಿ

  • Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ಜನವರಿ 9ರ ಎಪಿಸೋಡ್‌ನಲ್ಲಿ ಆಸ್ಪತ್ರೆ ಸೇರಿರುವ ಅಜ್ಜಿಗೆ ಪ್ರಜ್ಞೆ ಬರುತ್ತದೆ, ಆದರೆ ಅವರು ಜಾನುಗೆ ನಿಜ ಹೇಳಿದರೆ ಕಷ್ಟ ಎಂದು ಭಯಪಡುವ ಜಯಂತ್‌, ಆಸ್ಪತ್ರೆಯಲ್ಲೇ ಅಜ್ಜಿಯನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾನೆ.

Read the full story here

Sat, 11 Jan 202506:33 AM IST

ಮನರಂಜನೆ News in Kannada Live:The Rise of Ashoka: ಹಳೇ ಮೈಸೂರು ಭಾಗದ ವರ್ತಕರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದ ಕಥೆಯೇ ದಿ ರೈಸ್‌ ಆಫ್‌ ಅಶೋಕ

  • 1970ರಲ್ಲಿ ಹಳೆಯ ಮೈಸೂರಿನಲ್ಲಿ ನಡೆದ ಮತ್ತು ಹೆಚ್ಚು ಬೆಳಕಿಗೆ ಬರದ ಒಂದು ನೈಜ ಘಟನೆಯನ್ನು ಆಧರಿಸಿ ದಿ ರೈಸ್‌ ಆಫ್‌ ಅಶೋಕ ಸಿನಿಮಾದ ಕಥೆ ಬರೆದಿದ್ದಾರೆ ಕಥೆಗಾರ ಟಿ.ಕೆ. ದಯಾನಂದ್‍. ವರ್ತಕರು ಮತ್ತು ಕಾರ್ಮಿಕರ ನಡುವಿನ ಸಂಘರ್ಷದ ಕುರಿತಾದ ಈ ಚಿತ್ರದ ಕಥೆ ಎರಡು ಕಾಲಘಟ್ಟದಲ್ಲಿ ನಡೆಯುತ್ತದಂತೆ.
Read the full story here

Sat, 11 Jan 202505:36 AM IST

ಮನರಂಜನೆ News in Kannada Live:ಕೂಡಿ ಬರುತ್ತಿಲ್ಲ ಸುಬ್ಬಗೂ– ಶ್ರೀವಲ್ಲಿಗೂ ಕಂಕಣಬಲ, ಪದ್ಮನಾಭರಿಗೆ ಸಿಕ್ಕಿದೆ ಮುನ್ಸೂಚನೆ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ

  • ಶ್ರೀವಲ್ಲಿಯನ್ನು ಹಾಡಿ ಹೊಗಳಿ ಅವಳ ಹೆಸರಲ್ಲಿರುವ ಮನೆಗಳಲ್ಲಿ ತನಗೊಂದು ಬರೆಸಿಕೊಡುವಂತೆ ಬೇಡಿಕೆ ಇಟ್ಟ ಕಾಂತಮ್ಮ. ದೇವಸ್ಥಾನದಲ್ಲಿ ಶ್ರಾವಣಿ ಸುಬ್ಬುಗೆ ಪ್ರೇಮ ನಿವೇದನೆ ಮಾಡುವಾಗಲೇ ನಡೆಯುತ್ತದೆ ಅನಾಹುತ. ಕೂಡಿ ಬರುತ್ತಿಲ್ಲ ಸುಬ್ಬಗೂ– ಶ್ರೀವಲ್ಲಿಗೂ ಕಂಕಣಭಾಗ್ಯ, ಪದ್ಮನಾಭರಿಗೆ ಸಿಕ್ಕಿದೆ ಮುನ್ಸೂಚನೆ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜ. 10ರ ಸಂಚಿಕೆಯ ವಿವರ.
Read the full story here

Sat, 11 Jan 202505:24 AM IST

ಮನರಂಜನೆ News in Kannada Live:Amruthadhaare: ಪುಟ್ಟಿ ಜತೆ ಆಟದ ನೆಪದಲ್ಲಿ ಭೂಮಿಕಾ- ಗೌತಮ್‌ ಚೆಲ್ಲಾಟ; ಭಾಗ್ಯಮ್ಮನ ಭಯವೇ ಶಕುಂತಲಾಗೆ ದಿಗಿಲು

  • Amruthadhaare serial Yesterday Episode: ಅಮ್ಮ ಮತ್ತು ಮಗನ ಮಮತೆ, ವೈರಿಗಳ ಆತಂಕದ ಕ್ಷಣಗಳಿಗೆ ಎಂದಿನಂತೆ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆ (ಜನವರಿ 10) ಸಾಕ್ಷಿಯಾಗಿದೆ. ಶಕುಂತಲಾ ದೇವಿಯನ್ನು ಕಂಡಾಗ ಭಾಗ್ಯಮ್ಮ ಭಯಪಡುತ್ತಾರೆ. ಇದು ಯಾರಿಗಾದರೂ ಅನುಮಾನ ಹುಟ್ಟಿಸುವುದೇ?
Read the full story here

Sat, 11 Jan 202505:20 AM IST

ಮನರಂಜನೆ News in Kannada Live:ಶ್ರೇಷ್ಠಾಳಿಂದ ನಮಗೆ ತಾಂಬೂಲ ಬೇಡ, ಈ ಮನೆ ಸೊಸೆ ಭಾಗ್ಯಾ ಕೊಟ್ಟರೆ ಮಾತ್ರ ತೆಗೆದುಕೊಳ್ಳುವುದು ಎಂದ ನೆರೆಮನೆಯವರು; ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 10ರ ಎಪಿಸೋಡ್‌ನಲ್ಲಿ ಭಾಗ್ಯಾ ತಾನು ಹೇಳಿದಂತೆ ಸತ್ಯನಾರಾಯಣಸ್ವಾಮಿ ಪೂಜೆಗೆ 5 ನಿಮಿಷದಲ್ಲಿ ಪ್ರಸಾದ ತಯಾರಿಸಿಕೊಡುತ್ತಾಳೆ. ಶ್ರೇಷ್ಠಾಳಿಂದ ತಾಂಬೂಲ ತೆಗೆದುಕೊಳ್ಳಲು ನಿರಾಕರಿಸುವ ನೆರೆಮನೆಯವರು, ಈ ಮನೆಗೆ ತಕ್ಕ ಸೊಸೆ ಭಾಗ್ಯಾ ಎನ್ನುತ್ತಾರೆ.

Read the full story here

Sat, 11 Jan 202504:35 AM IST

ಮನರಂಜನೆ News in Kannada Live:ಭವಿಷ್ಯದ ಪೀಳಿಗೆಗೆ ನಿಮ್ಮ ಸಂದೇಶವೇನು? ರಿಷಬ್‌ ಶೆಟ್ಟಿಯ ಜೈ ಹನುಮಾನ್‌ ಚಿತ್ರಕ್ಕೆ ಕಾನೂನು ಸಂಕಷ್ಟ

  • Rishab Shetty Jai Hanuman: ರಿಷಬ್‌ ಶೆಟ್ಟಿ ನಾಯಕನಾಗಿ ನಟಿಸಲಿರುವ ಜೈ ಹನುಮಾನ್‌ ಸಿನಿಮಾ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಪ್ರಶಾಂತ್‌ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಹನುಮನ ಪಾತ್ರವನ್ನೇ ತಿರುಚಲಾಗಿದೆ ಎಂದು ವಕೀಲರೊಬ್ಬರು ಹೈದರಾಬಾದ್‌ನ ನಾಂಪಲ್ಲಿ ಕೋರ್ಟ್‌ನಲ್ಲಿ ಚಿತ್ರದ ನಿರ್ಮಾಪಕರ ವಿರುದ್ಧ ದಾವೆ ಹೂಡಿದ್ದಾರೆ.
Read the full story here

Sat, 11 Jan 202502:58 AM IST

ಮನರಂಜನೆ News in Kannada Live:Game Changer Collection: ಗೇಮ್ ಚೇಂಜರ್ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು; ವಿವಿಆರ್ ದಾಖಲೆ ಮುರಿದ ರಾಮ್ ಚರಣ್

  • Game Changer box office collection: ತೆಲುಗು ಸ್ಟಾರ್ ನಟ ರಾಮ್ ಚರಣ್ ಅವರಿಗೆ ಖ್ಯಾತ ನಿರ್ದೇಶಕ ಶಂಕರ್ ಆ್ಯಕ್ಷನ್ ಕಟ್ ಹೇಳಿರುವ ಗೇಮ್ ಚೇಂಜರ್ ಜನವರಿ 10 ರಂದು ಬಿಡುಗಡೆಯಾಗಿದ್ದು, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಚಿತ್ರ ಬಿಡುಗಡೆಯಾದ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದರ ವಿವರ ಇಲ್ಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter