Entertainment News in Kannada Live January 13, 2025: ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 13, 2025: ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ

ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ

Entertainment News in Kannada Live January 13, 2025: ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ

04:49 PM ISTJan 13, 2025 10:19 PM HT Kannada Desk
  • twitter
  • Share on Facebook
04:49 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Mon, 13 Jan 202504:49 PM IST

ಮನರಂಜನೆ News in Kannada Live:ಇಂದಿಗೂ ಹಸಿರಾಗಿದೆ ಹಳ್ಳಿಮೇಷ್ಟ್ರು ಚಿತ್ರದ ಸಂಕ್ರಾಂತಿ ಬಂತು ರತ್ತೊ ರತ್ತೊ ಹಾಡು; ಇಲ್ಲಿದೆ ಹಂಸಲೇಖ ಬರೆದ ಸಾಹಿತ್ಯ

  • Sankranthi 2025: ಸಂಕ್ರಾಂತಿ ಬಂತು ರತ್ತೊ ರತ್ತೊ.. ಮನಸಲ್ಲಿ ಮನಸೋ ಬಿತ್ತೊ ಬಿತ್ತೊ.. ಎಳ್ಳು ಬೆಲ್ಲ ಬೀರಾಯಿತು, ಕೊಟ್ಟು ತಗೊ ಮಾತಾಯಿತೊ.. ಮುತ್ತಾಯಿತೊ ಮತ್ತಾಯಿತೊ.. ಮೈಯಲ್ಲಿ ಏರುತಿದೆ ಮನ್ಮಥನ ಅಂಬುಗಳು.. ಸಂಕ್ರಾಂತಿ ಹಬ್ಬದ ನಿಮಿತ್ತ ಹೀಗಿದೆ ಹಳ್ಳಿಮೇಷ್ಟ್ರು ಚಿತ್ರದ ಈ ಹಾಡಿನ ಸಾಹಿತ್ಯ. 
Read the full story here

Mon, 13 Jan 202503:26 PM IST

ಮನರಂಜನೆ News in Kannada Live:ಶ್ರೇಯಸ್ ಮಂಜು ನಟನೆಯ ದಿಲ್‌ದಾರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ ಶರಣ್‌ ಸೊಸೆ ಕೀರ್ತಿ ಕೃಷ್ಣ

  • ಸ್ಯಾಂಡಲ್‌ವುಡ್‌ ನಟ ಶ್ರೇಯಸ್‌ ಮಂಜು ನಟನೆಯ ದಿಲ್‌ದಾರ್‌ ಚಿತ್ರದಿಂದ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಈಗಾಗಲೇ ಬಹುತೇಕ ಶೂಟಿಂಗ್‌ ಮುಗಿಸಿಕೊಂಡಿರುವ ಈ ಸಿನಿಮಾದ ನಾಯಕಿ ಯಾರು ಎಂಬುದನ್ನು ಚಿತ್ರತಂಡ ರಿವೀಲ್‌ ಮಾಡಿದೆ. ಈ ಸಿನಿಮಾ ಮೂಲಕ ನಟ ಶರಣ್‌ ಅವರ ತಂಗಿ ಮಗಳು ಸ್ಯಾಂಡಲ್‌ವುಡ್‌ ಪ್ರವೇಶಿಸುತ್ತಿದ್ದಾರೆ.
Read the full story here

Mon, 13 Jan 202502:35 PM IST

ಮನರಂಜನೆ News in Kannada Live:Annayya Lyrics: ಬೆಲ್ದಚ್ಚಂಗೆ ನೀನು ಪಾರು ನಂಗೆ, ಶ್ಯಾನೆ ಪ್ರೀತಿ ಐತೆ ಎದೆಯಾ ಒಳಗೆ.. ಹೀಗಿದೆ ಅಣ್ಣಯ್ಯ ಸೀರಿಯಲ್‌ ಟೈಟಲ್‌ ಟ್ರ್ಯಾಕ್‌

  • Annayya Serial Title Track Lyrics: ಅಣ್ಣಯ್ಯ ಸೀರಿಯಲ್‌ನ ಶೀರ್ಷಿಕೆ ಗೀತೆಯ ಲಿರಿಕಲ್‌ ಹಾಡನ್ನು ಜೀ ಕನ್ನಡ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಶೇರ್‌ ಮಾಡಿಕೊಂಡಿದೆ. ಇದೇ ಹಾಡೀಗ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
Read the full story here

Mon, 13 Jan 202501:43 PM IST

ಮನರಂಜನೆ News in Kannada Live:Chaitra Kundapura: ಹಸಿರ ರಾಶಿಯ ಮಧ್ಯ ಚೆಂದದ ಪುಟ್ಟ ಗೂಡು, ಕುಂದಾಪುರದಲ್ಲಿ ಚೈತ್ರಾ ಮನೆ ಹೇಗಿದೆ? ಇಲ್ಲಿದೆ ಹೋಮ್‌ ಟೂರ್‌

  • Chaithra Kundapura Home Tour: ಹಸಿರು ಸೀಳಿ ಮುಂದೆ ಸಾಗಿದರೆ ಕಾಣಸಿಗುವುದು ಪುಟ್ಟ ಕಾಂಕ್ರಿಟ್‌ ಮನೆ. ಕುಂದಾಪುರದ ಸಂಗಮ್‌ ಸರ್ಕಲ್‌ ಬಳಿಯಿಂದ ಚೂರು ಮುಂದೆ ಸಾಗಿದರೆ ಕಾಣಿಸುವ ಈ ಮನೆ, ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಅವರದ್ದು.. ಹೇಗಿದೆ ಚೈತ್ರಾ ಅವರ ಚಿಕ್ಕ ಗೂಡು? 
Read the full story here

Mon, 13 Jan 202512:39 PM IST

ಮನರಂಜನೆ News in Kannada Live:ನನ್ನ ಕೈ ಕರ್ರಗೈತಿ ಎಂದ ಹನುಮಂತನಿಗೆ ಮನಸ್ಸು ಬೆಳ್ಳಗಿದೆ ಬಿಡು ಎಂದ ಅದಿತಿ ಪ್ರಭುದೇವ; ನೀವು ಸೂಪರ್‌ ಎಂದ ವೀಕ್ಷಕರು

  • BBK Season 11: ಟಿಕೆಟ್‌ ಟು ಫಿನಾಲೆ ಟಾಸ್ಕ್‌ನಲ್ಲಿ ಗೆದ್ದ ಹನುಮಂತನಿಗೆ ಅದಿತಿ ಪ್ರಭುದೇವ, ಶರಣ್‌ ಫಲಕ ಹಸ್ತಾಂತರಿಸಿದ್ದಾರೆ. ಈ ಸಮಯದಲ್ಲಿ ಹನುಮಂತನ ಬಗ್ಗೆ ಅದಿತಿ ಆಡಿದ ಮಾತುಗಳು ವೀಕ್ಷಕರ ಮನ ಗೆದ್ದಿದೆ. 

Read the full story here

Mon, 13 Jan 202511:21 AM IST

ಮನರಂಜನೆ News in Kannada Live:Daaku Maharaaj Collection: ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಒಳ್ಳೆಯ ಕಮಾಯಿ ಮಾಡಿದ ಡಾಕು ಮಹಾರಾಜ್‌

  • Daaku Maharaaj Box Office Collection: ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಅಭಿನಯದ ಡಾಕು ಮಹಾರಾಜ್ ಚಿತ್ರ ಜನವರಿ 12ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಮೊದಲ ದಿನವೇ ಒಳ್ಳೆಯ ಮೊತ್ತವನ್ನೇ ಸಂಗ್ರಹಿಸುವ ಮೂಲಕ ಸತತ ನಾಲ್ಕನೇ ಗೆಲುವು ದಾಖಲಿಸಿದ್ದಾರೆ ಬಾಲಯ್ಯ. 
Read the full story here

Mon, 13 Jan 202511:05 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಕನ್ನಡ 11: ಭವ್ಯಾಗೌಡ, ಮೋಕ್ಷಿತಾ, ಗೌತಮಿ; ಈ ಬಾರಿ ಮಹಿಳಾ ಸ್ಪರ್ಧಿಗಿದೆಯೇ ಗೆಲ್ಲುವ ಭಾಗ್ಯ,ಮೂವರಲ್ಲಿ ಯಾರಿಗೆ ಸಿಗಬಹುದು ಕಪ್‌?

  • BBK Season 11: ಬಿಗ್‌ ಬಾಸ್‌ ಸೀಸನ್‌ 3 ರಲ್ಲಿ ಹಿರಿಯ ನಟಿ ಶ್ರುತಿ ವಿನ್ನರ್‌ ಆಗಿದ್ದು ಬಿಟ್ಟರೆ ಉಳಿದ ಎಲ್ಲಾ ಸೀಸನ್‌ಗಳಲ್ಲೂ ಪುರುಷ ಸ್ಪರ್ಧಿಗಳೇ ಕಪ್‌ ಗೆದ್ದಿದ್ದಾರೆ. ಈ ಬಾರಿ ಮನೆಯಲ್ಲಿ ಭವ್ಯಾ ಗೌಡ, ಮೋಕ್ಷಿತಾ ಪೈ, ಗೌತಮಿ ಜಾದವ್‌ ಉಳಿದುಕೊಂಡಿದ್ದಾರೆ. ಈ ಬಾರಿ ಮಹಿಳಾ ಸ್ಪರ್ಧಿಗೆ ಗೆಲ್ಲುವ ಅವಕಾಶ ಇದೆಯಾ ಕಾದು ನೋಡಬೇಕು. 

Read the full story here

Mon, 13 Jan 202510:00 AM IST

ಮನರಂಜನೆ News in Kannada Live:Kannada Serials: ಕಿರುತೆರೆಗೆ ಲಗ್ಗೆ ಇಡ್ತಿವೆ ಸಾಲು ಸಾಲು ಹೊಸ ಧಾರಾವಾಹಿಗಳು, ರಿಯಾಲಿಟಿ ಶೋಗಳು, ಶುಭಂ ಹೇಳಲಿವೆ ಹಲವು ಸೀರಿಯಲ್‌ಗಳು

  • Upcoming Kannada Serials and Shows: ಇನ್ನೇನು ಕೆಲವೇ ದಿನಗಳ ಅಂತರದಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಲು ಸಾಲು ಹೊಸ ಸೀರಿಯಲ್‌ಗಳು ಮತ್ತು ರಿಯಾಲಿಟಿ ಶೋಗಳು ಆರಂಭವಾಗಲಿವೆ. ಜೀ ಕನ್ನಡದಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್‌ ಲೈನ್‌ನಲ್ಲಿದ್ದರೆ, ಕಲರ್ಸ್‌ ಕನ್ನಡದಲ್ಲಿ ವಧು, ಯಜಮಾನ ಧಾರಾವಾಹಿ ಸೇರಿ ಎರಡು ನಾನ್‌ ಫಿಕ್ಷನ್‌ ಶೋಗಳು ಬರ್ತಿವೆ. 
Read the full story here

Mon, 13 Jan 202509:28 AM IST

ಮನರಂಜನೆ News in Kannada Live:ಸೂಕ್ಷ್ಮದರ್ಶಿನಿ, ಬ್ರೇಕ್‌ ಔಟ್‌ ಸೇರಿದಂತೆ ಕಳೆದ ವಾರ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿರುವ ಸಿನಿಮಾಗಳಲ್ಲಿ ಯಾವುದು ಬೆಸ್ಟ್‌?

  • OTT Update: ಕಳೆದ ಮೂರು ದಿನಗಳಲ್ಲಿ ವಿವಿಧ ಒಟಿಟಿಗಳಲ್ಲಿ ಅನೇಕ ಸಿನಿಮಾಗಳು ತೆರೆ ಕಂಡಿವೆ. ಅದರಲ್ಲಿ ಸೂಷ್ಮದರ್ಶಿನಿ,  ಬಚ್ಚಲ ಮಲ್ಲಿ, ಸೀಕ್ರೇಟ್‌ ಸೇರಿದಂತೆ ಕೆಲವು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಬ್ಬದ ರಜೆಗೆ ನೀವು ಒಟಿಟಿಯಲ್ಲಿ ನೋಡಬಹುದಾದ ಚಿತ್ರಗಳ ಬಗ್ಗೆ ಇಲ್ಲಿದೆ ಮಾಹಿತಿ. 

Read the full story here

Mon, 13 Jan 202509:15 AM IST

ಮನರಂಜನೆ News in Kannada Live:Bigg Boss Kannada 11: ಇಲ್ಲಿದೆ ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ; ಇನ್ನು ಕೆಲವೇ ವಾರದಲ್ಲಿ ಅಂತ್ಯವಾಗಲಿದೆ ಈ ರಿಯಾಲಿಟಿ ಶೋ

  • Bigg Boss Kannada 11: ಬಿಗ್‌ ಬಾಸ್ ಫಿನಾಲೆಯ ನಿರೀಕ್ಷಿತ ದಿನಾಂಕ ಇಲ್ಲಿದೆ. ಇನ್ನು ಕೆಲವೇ ವಾರಗಳಲ್ಲಿ ಬಿಗ್‌ ಬಾಸ್‌ ಮುಕ್ತಾಯವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 
Read the full story here

Mon, 13 Jan 202508:07 AM IST

ಮನರಂಜನೆ News in Kannada Live:3ನೇ ದಿನವೂ ಇಳಿಕೆ ಕಂಡ ರಾಮ್‌ ಚರಣ್‌ ಗೇಮ್‌ ಚೇಂಜರ್‌ ಸಿನಿಮಾ ಕಲೆಕ್ಷನ್‌: ಸ್ಪರ್ಧೆ ಕೊಡೋಕೆ ಬರ್ತಿದೆ ಮತ್ತೊಂದು ತೆಲುಗು ಸಿನಿಮಾ

  • Game Changer Box office collection day 3: ಎಸ್‌. ಶಂಕರ್‌ ನಿರ್ದೇಶನದಲ್ಲಿ ರಾಮ್‌ ಚರಣ್‌ ಹಾಗೂ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಗೇಮ್‌ ಚೇಂಜರ್‌ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ 3 ನೇ ದಿನವೂ ಕಲೆಕ್ಷನ್‌ ಡಲ್‌ ಆಗಿದೆ. ಸಿನಿಮಾಗೆ ಸ್ಪರ್ಧೆ ನೀಡಲು ಮತ್ತೊಂದು ಹೊಸ ಸಿನಿಮಾ ರಿಲೀಸ್‌ ಆಗುತ್ತಿದೆ. 

Read the full story here

Mon, 13 Jan 202506:43 AM IST

ಮನರಂಜನೆ News in Kannada Live:Lakshmi Baramma Serial: ಪ್ರೀತಿಯಲ್ಲಿ ಮುಳುಗಿದ ಲಕ್ಷ್ಮೀ, ವೈಷ್ಣವ್; ಅಪಾಯದಲ್ಲಿದ್ದಾಳೆ ಕೀರ್ತಿ

  • Lakshmi Baramma Serial: ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವೈಷ್ಣವ್ ಬದುಕು ಇನ್ನೇನು ಸರಿ ಆಗುತ್ತದೆ ಎನ್ನುವಾಗ ಮತ್ತೆ ತೊಂದರೆ ಎದುರಾಗುತ್ತಿದೆ. ಕೀರ್ತಿ ಅವರ ಜೀವನದಲ್ಲಿ ಸಮಸ್ಯೆಯಾಗಿಯೇ ಉಳಿದಿದ್ದಾಳೆ. 
Read the full story here

Mon, 13 Jan 202504:16 AM IST

ಮನರಂಜನೆ News in Kannada Live:Annayya Serial: ಅಣ್ಣಯ್ಯ ಧಾರಾವಾಹಿ ಸಂಕ್ರಾತಿ ಸಂಭ್ರಮ; ಶಿವು, ಪಾರು ನೃತ್ಯ ಕಣ್ತುಂಬಿಕೊಂಡ ವೀಕ್ಷಕರು

  • Annayya Serial: ಅಣ್ಣಯ್ಯ ಧಾರಾವಾಹಿ ಕಲಾವಿದರು ಸಂಕ್ರಾಂತಿ ಸಂಭ್ರಮದಲ್ಲಿದ್ದಾರೆ. ವಿಶೇಷ ಕಾರ್ಯಕ್ರಮದಲ್ಲಿ ಅಣ್ಣಯ್ಯ ಹಾಗೂ ಪಾರು ಇಬ್ಬರೂ ನೃತ್ಯ ಮಾಡಿ ವೀಕ್ಷಕರನ್ನು ರಂಜಿಸಿದ್ದಾರೆ. ಶಿವು ಪಾತ್ರಧಾರಿ ವಿಕಾಸ್ ಉತ್ತಯ್ಯ ಅವರ ತಂದೆ, ತಾಯಿ ಕೂಡ ನೃತ್ಯ ಮಾಡಿದ್ದಾರೆ. 
Read the full story here

Mon, 13 Jan 202501:55 AM IST

ಮನರಂಜನೆ News in Kannada Live:ಹಿರಿಯ ನಟ ಸರಿಗಮ ವಿಜಿ ಆರೋಗ್ಯ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯ್

  • ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರಾಗಿದೆ. ಅವರ ಮಗ ರೋಹಿತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದಲೂ ಚಿಕಿತ್ಸೆ ಪಡೆಯುತ್ತಲೇ ಇದ್ದಾರೆ. 
Read the full story here

ಹಂಚಿಕೊಳ್ಳಲು ಲೇಖನಗಳು

  • twitter