Entertainment News in Kannada Live January 14, 2025: ಶಿವ ರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ
ಕನ್ನಡ ಸುದ್ದಿ  /  ಮನರಂಜನೆ  /  Entertainment News In Kannada Live January 14, 2025: ಶಿವ ರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ

ಶಿವ ರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ

Entertainment News in Kannada Live January 14, 2025: ಶಿವ ರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ

01:01 PM ISTJan 14, 2025 06:31 PM HT Kannada Desk
  • twitter
  • Share on Facebook
01:01 PM IST

ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್‌. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್‌, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.

Tue, 14 Jan 202501:01 PM IST

ಮನರಂಜನೆ News in Kannada Live:ಶಿವ ರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿಯ ‘45’ ಚಿತ್ರಕ್ಕೆ ಇನ್ನಷ್ಟು ತಿಂಗಳು ಕಾಯಬೇಕು? ಇಲ್ಲಿದೆ ನೋಡಿ ಉತ್ತರ

  • 45 Movie Release date: ಶಿವರಾಜ್‌ಕುಮಾರ್‌, ಉಪೇಂದ್ರ, ರಾಜ್‌ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ 45 ಚಿತ್ರದಿಂದ ದೊಡ್ಡ ಅಪ್ಡೇಟ್‌ ಸಿಕ್ಕಿದೆ. ಚಿತ್ರದ ಅನಿಮೇಟೆಡ್‌ ಹಾಡಿನ ಝಲಕ್‌ ಮೂಲಕ ಬಿಡುಗಡೆ ದಿನಾಂಕವನ್ನು ನಿರ್ದೇಶಕ ಅರ್ಜುನ್‌ ಜನ್ಯ ಬಹಿರಂಗಪಡಿಸಿದ್ದಾರೆ.
Read the full story here

Tue, 14 Jan 202512:18 PM IST

ಮನರಂಜನೆ News in Kannada Live:ಸಂಜಯ್‌ ದತ್‌ನ ಘನಂದಾರಿ ಕೆಲಸ ಹೊಗಳೋ ಸಮಾಜ, ಈ ವಿಚಾರದಲ್ಲಿ ಹೆಣ್ಣಿನ ಬಗ್ಗೆ ಮೂಗು ಮುರಿಯುವುದೇಕೆ? ದೀಪಾ ಹಿರೇಗುತ್ತಿ ಬರಹ

  • ಹುಡುಗನೋ ಹುಡುಗಿಯೋ ಹನ್ನೆರಡರ ವಯಸ್ಸಿನಲ್ಲಿಯೇ ಡೇಟಿಂಗ್‌ ಹೋಗುವುದು ತಪ್ಪಲ್ಲವೇ ಎಂದು ಯೋಚಿಸುವ ಬದಲು ಹುಡುಗನಾದರೆ ಸರಿ ಹುಡುಗಿಯಾದರೆ ತಪ್ಪು ಎನ್ನುವ ಮನಸ್ಥಿತಿಯೇ ಹೆಣ್ಣುಮಕ್ಕಳ ಇಂದಿನ ಪರಿಸ್ಥಿತಿಗೆ ಕಾರಣ. ನಿಜಕ್ಕೂ ಬೇಸರದ ವಿಷಯ. - ದೀಪಾ ಹಿರೇಗುತ್ತಿ ಬರಹ
Read the full story here

Tue, 14 Jan 202511:40 AM IST

ಮನರಂಜನೆ News in Kannada Live:ಸಂಕ್ರಾಂತಿ ಹಬ್ಬಕ್ಕೆ ‘ಮಹಾವತಾರ್‌ ನರಸಿಂಹ’ ಅನಿಮೇಟೆಡ್‌ ಚಿತ್ರದ ಟೀಸರ್‌ ಹೊರತಂದ ಹೊಂಬಾಳೆ ಫಿಲಂಸ್‌

  • Mahavatar Narsimha teaser: ಪೌರಾಣಿಕ ಹಿನ್ನೆಲೆಯ ಮಹಾವತಾರ್‌ ನರಸಿಂಹ ಎಂಬ ಅನಿಮೇಷನ್‌ ಸಿನಿಮಾವನ್ನು ಸದ್ದಿಲ್ಲದೆ ನಿರ್ಮಾಣ ಮಾಡಿ, ಬಿಡುಗಡೆಯ ಹಂತಕ್ಕೆ ತಂದಿದೆ ಹೊಂಬಾಳೆ ಫಿಲಂಸ್‌. ಈಗ ಈ ಚಿತ್ರದ ಮೊದಲ ಟೀಸರ್‌ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಆಗಿದೆ. 
Read the full story here

Tue, 14 Jan 202510:37 AM IST

ಮನರಂಜನೆ News in Kannada Live:ಅಮೃತಧಾರೆಯಲ್ಲಿ ಬದಲಾದ ಜೀವ, ಮಹಿಮಾ ಮಿಸ್ಸಿಂಗ್‌! ಭೂಪತಿ ಜತೆ ಸೇರಿದ ಭೂಮಿಕಾ ಸಹೋದರ, ಪಾತ್ರ ಜತೆಗೆ ಗುಣ ಬದಲಾಯಿಸಿದ್ದಕ್ಕೆ ವೀಕ್ಷಕರಿಗೆ ಬೇಸರ

  • ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊ ನೋಡಿ ಕಿರುತೆರೆ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ಜೀವ ಪಾತ್ರದಾರಿ ಶಶಿ ಹೆಗ್ಗಡೆ ಬದಲು ಹೊಸ ಜೀವ ಕಾಣಿಸಿಕೊಂಡಿದ್ದಾರೆ. ಪಾತ್ರ ಮಾತ್ರ ಬದಲಾಯಿಸದೆ ಪಾತ್ರದಾರಿಯ ಗುಣವನ್ನೂ ಬದಲಾಯಿಸಿರುವುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಏನಿದು ಹೊಸ ಟ್ವಿಸ್ಟ್‌?
Read the full story here

Tue, 14 Jan 202509:49 AM IST

ಮನರಂಜನೆ News in Kannada Live:Box Office Collection: ಸಂಕ್ರಾಂತಿಗೆ ಈ ಇಬ್ಬರಲ್ಲಿ ಯಾರಿಗೆ ಸಿಹಿ, ಯಾರಿಗೆ ಕಹಿ? ಗೇಮ್‌ ಚೇಂಜರ್-‌ ಡಾಕು ಮಹಾರಾಜ್‌ ಕಲೆಕ್ಷನ್‌ ರಿಪೋರ್ಟ್‌

  • Box Office Collection report: ನಂದಮೂರಿ ಬಾಲಕೃಷ್ಣ ನಟನೆಯ ಡಾಕು ಮಹಾರಾಜ್‌ ಮತ್ತು ರಾಮ್‌ ಚರಣ್‌ ಅವರ ಗೇಮ್‌ ಚೇಂಜರ್‌ ಸಿನಿಮಾಗಳು ಸಂಕ್ರಾಂತಿ ಹಬ್ಬದ ಖುಷಿ ಹೆಚ್ಚಿಸಿವೆ. ಪಾಸಿಟಿವ್‌ ಪ್ರತಿಕ್ರಿಯೆ ಪಡೆದ ಈ ಸಿನಿಮಾಗಳ ಈ ವರೆಗಿನ ಕಲೆಕ್ಷನ್‌ ಎಷ್ಟು, ಗೆದ್ದವರು ಯಾರು? ಇಲ್ಲಿದೆ ಮಾಹಿತಿ.  
Read the full story here

Tue, 14 Jan 202507:37 AM IST

ಮನರಂಜನೆ News in Kannada Live:ಬದುಕುತ್ತೇನೆ ಎಂದುಕೊಂಡಿರಲಿಲ್ಲ, ದೇವರಿಗೆ ಧನ್ಯವಾದ; ಲಾಸ್‌ ಏಂಜಲೀಸ್‌ ಕಾಡ್ಗಿಚ್ಚು ದುರಂತವನ್ನು ವಿವರಿಸಿದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

  • Los Angeles Wildfires: ಕಳೆದ ವಾರ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು 12 ಜನರನ್ನು ಬಲಿ ಪಡೆದಿದೆ.  ಎಷ್ಟೋ ಜನರು ಮನೆ ಕಳೆದುಕೊಂಡಿದ್ದಾರೆ. ಬಾಲಿವುಡ್‌ ನಟಿ ಪ್ರೀತಿ ಜಿಂಟಾ ಕೂಡಾ ಲಾಸ್‌ ಏಂಜಲೀಸ್‌ನಲ್ಲಿದ್ದು ಅಲ್ಲಿನ ಪರಿಸ್ಥಿತಿ ಬಗ್ಗೆ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Read the full story here

Tue, 14 Jan 202506:29 AM IST

ಮನರಂಜನೆ News in Kannada Live:Seetha Rama Serial: ರಾಮ - ಸೀತೆ ಕಣ್ಣಿಗೆ ಬಿದ್ದಳು ಸುಬ್ಬಿ; ಸಿಹಿ ಇಲ್ಲದ ಜಗತ್ತಿಗೆ ಸುಬ್ಬಲಕ್ಷ್ಮಿಯೇ ಆಸರೆಯಾಗ್ತಾಳಾ?

  • Seetha Rama Serial Today Episode: ಸೀತಾ ರಾಮ ಧಾರಾವಾಹಿಯಲ್ಲೀಗ ಸೀತಾಗಷ್ಟೇ ಅಲ್ಲದೆ ರಾಮನಿಗೂ ಸುಬ್ಬಿಯ ಮುಖದರ್ಶನವಾಗಿದೆ. ಇಷ್ಟು ದಿನ ಸೀತಾಗೆ ಮಾತ್ರ ಕಂಡಿದ್ದ ಸುಬ್ಬಿ, ಇದೀಗ ಶಾಲೆಯ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆಯೇ ಸುಬ್ಬಿಯನ್ನು ಕಂಡು ಅಕ್ಷರಶಃ ನಿಬ್ಬೆರಗಾಗಿದ್ದಾನೆ.
Read the full story here

Tue, 14 Jan 202505:37 AM IST

ಮನರಂಜನೆ News in Kannada Live:ಸುಬ್ಬು ಆಯ್ಕೆ ಮಾಡಿದ ಮದುವೆ ಸೀರೆ ಕಂಡು ಖುಷಿಯಲ್ಲಿ ತೇಲುತ್ತಿರುವ ಶ್ರಾವಣಿಗೆ ಸದ್ಯದಲ್ಲೇ ತಿಳಿಯಲಿದೆ ಘೋರ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ

  • ಮೊಮ್ಮಗಳ ಬಳಿ ಕ್ಷಮೆ ಕೇಳಿದ್ರು ಲಲಿತಾದೇವಿ. ವರಲಕ್ಷ್ಮೀ ಮದುವೆಗೂ ತಾವೇ ಬಟ್ಟೆ ಕೊಡಿಸುತ್ತೇವೆ ಅಂದ್ರು ಮಿನಿಸ್ಟರ್ ವೀರೇಂದ್ರ. ಮದುವೆ ಸೀರೆ ಖರೀದಿಗೆ ಸುಬ್ಬು ಜೊತೆ ಹೋಗಿ, ಅವನ ಆಯ್ಕೆಯ ಸೀರೆಯನ್ನು ಮೆಚ್ಚಿಕೊಂಡ ಶ್ರಾವಣಿ. ಸುಬ್ಬು ಗೊಂದಲಕ್ಕಿನ್ನೂ ಸಿಕ್ಕಿಲ್ಲ ಪರಿಹಾರ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 13ರ ಸಂಚಿಕೆಯಲ್ಲಿ ಏನೇನಾಯ್ತು?
Read the full story here

Tue, 14 Jan 202505:26 AM IST

ಮನರಂಜನೆ News in Kannada Live:ಮುಟ್ಟಿನ ವೇಳೆ ಶೂಟಿಂಗ್‌ ಸೆಟ್‌ನಲ್ಲಿ ಹೇಗಿತ್ತು ಸಿನಿಮಾ ನಿರ್ದೇಶಕನ ವರ್ತನೆ? ‘ಅಮಾನವೀಯತೆ’ ಬಗ್ಗೆಯೂ ನಿತ್ಯಾ ಮೆನನ್‌ ಮಾತು

  • Nithya Menon About Period Pain: ಸಿನಿಮಾರಂಗದಲ್ಲಿ ನಟಿಯರು ಎದುರಿಸುವ ಸಮಸ್ಯೆಗಳ ಬಗ್ಗೆ ನಿತ್ಯಾ ಮೆನನ್‌ ಮಾತನಾಡಿದ್ದಾರೆ. ಅನಾರೋಗ್ಯ ಇರಲಿ, ಮುಟ್ಟಿನ ಸಮಸ್ಯೆಯೇ ಇರಲಿ.. ಶೂಟಿಂಗ್‌ನಲ್ಲಿ ಭಾಗವಹಿಸಲೇಬೇಕು. ನಿಜಕ್ಕೂ ಇದೊಂದು ಅಮಾನವೀಯ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಿತ್ಯಾ ಮೆನನ್.‌
Read the full story here

Tue, 14 Jan 202505:25 AM IST

ಮನರಂಜನೆ News in Kannada Live:ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಗೆಲ್ಲೋರು ಯಾರು? ಚಾಟ್‌ಜಿಪಿಟಿ, ಜೆಮಿನಿಎಐ ಪ್ರಕಾರ ಗೆಲ್ಲೋ ಸ್ಪರ್ಧಿ ಇವರೇ!

  • Bigg boss kannada season 11 winner prediction: ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಈ ಬಾರಿ ಯಾರಿಗೆ ವಿನ್ನರ್‌ ಕಿರೀಟ ದೊರಕಲಿದೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ.  ಚಾಟ್‌ಜಿಪಿಟಿ, ಜೆಮಿನಿ ಎಐ ಪ್ರಕಾರ ಈ ಬಾರಿ ಬಿಗ್‌ಬಾಸ್‌ ಕನ್ನಡದಲ್ಲಿ ಯಾರು ವಿನ್ನರ್‌ ಆಗಬಹುದು ಎಂದು ತಿಳಿದುಕೊಳ್ಳೋಣ.
Read the full story here

Tue, 14 Jan 202505:05 AM IST

ಮನರಂಜನೆ News in Kannada Live:ಮನೆ ಕೆಲಸದವಳ ವಿಚಾರಕ್ಕೆ ಶ್ರೇಷ್ಠಾ ಕೆನ್ನೆಗೆ ಬಾರಿಸಿದ ತಾಂಡವ್‌, ಇಬ್ಬರೂ ದೂರಾಗ್ತಾರಾ? ಭಾಗ್ಯಲಕ್ಷ್ಮೀ ಧಾರಾವಾಹಿ

  • Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 13ರ ಎಪಿಸೋಡ್‌ನಲ್ಲಿ ಕೆಲಸದವಳಿಂದ ಅಮ್ಮನಿಗೆ ಅವಮಾನವಾಗಿದೆ, ಮನೆಯವರ ಬಗ್ಗೆ ಕೇವಲವಾಗಿ ಮಾತನಾಡುತ್ತಾಳೆ ಎಂಬ ಕಾರಣಕ್ಕೆ ಶ್ರೇಷ್ಠಾಗೆ ತಾಂಡವ್‌ ಕಪಾಳಮೋಕ್ಷ ಮಾಡುತ್ತಾನೆ. ಮಗ ನಮ್ಮ ಪರ ಬಂದ ಎಂದು ಕುಸುಮಾ ಖುಷಿಯಾಗುತ್ತಾಳೆ.

Read the full story here

Tue, 14 Jan 202504:32 AM IST

ಮನರಂಜನೆ News in Kannada Live:Amruthadhaare: ಲಚ್ಚಿ ಸ್ಕೂಲ್‌ ದತ್ತು ತೆಗೆದುಕೊಳ್ಳಲು ಗೌತಮ್‌ ನಿರ್ಧಾರ, ಸಮಾಜಮುಖಿ ಆಲೋಚನೆ ಹಂಚಿದ ಅಮೃತಧಾರೆ ಧಾರಾವಾಹಿ

  • Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಹಣವಂತರು ಸಮಾಜದ ಬಗ್ಗೆ ಯೋಚನೆ ಮಾಡುವಂತೆ ಸಮಾಜಮುಖಿ ಆಲೋಚನೆ ಹಂಚಿಕೊಳ್ಳಲಾಗಿದೆ. ಗೌತಮ್‌ ದಿವಾನ್‌ ಲಚ್ಚಿ ಓದುತ್ತಿರುವ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter