ಕನ್ನಡ ಸುದ್ದಿ / ಮನರಂಜನೆ /
LIVE UPDATES

Dhoom 4: ಏಪ್ರಿಲ್ 2026ರಲ್ಲಿ ಆರಂಭವಾಗುತ್ತಾ 'ಧೂಮ್ 4' ಚಿತ್ರೀಕರಣ; ಕಳ್ಳನ ಪಾತ್ರದಲ್ಲಿ ಅಭಿನಯಿಸುತ್ತಾರಾ ರಣಬೀರ್ ಕಪೂರ್?
Entertainment News in Kannada Live January 15, 2025: Dhoom 4: ಏಪ್ರಿಲ್ 2026ರಲ್ಲಿ ಆರಂಭವಾಗುತ್ತಾ 'ಧೂಮ್ 4' ಚಿತ್ರೀಕರಣ; ಕಳ್ಳನ ಪಾತ್ರದಲ್ಲಿ ಅಭಿನಯಿಸುತ್ತಾರಾ ರಣಬೀರ್ ಕಪೂರ್?
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Wed, 15 Jan 202511:39 AM IST
ಮನರಂಜನೆ News in Kannada Live:Dhoom 4: ಏಪ್ರಿಲ್ 2026ರಲ್ಲಿ ಆರಂಭವಾಗುತ್ತಾ 'ಧೂಮ್ 4' ಚಿತ್ರೀಕರಣ; ಕಳ್ಳನ ಪಾತ್ರದಲ್ಲಿ ಅಭಿನಯಿಸುತ್ತಾರಾ ರಣಬೀರ್ ಕಪೂರ್?
- ಏಪ್ರಿಲ್ 2026ರಲ್ಲಿ ಧೂಮ್ 4 ಚಿತ್ರೀಕರಣ ಆರಂಭವಾಗಬಹುದು ಎಂದು ಹೇಳಲಾಗಿದೆ. ಇದರಲ್ಲಿ ರಣಬೀರ್ ಕಪೂರ್ ಮುಖ್ಯ ಪಾತ್ರವಹಿಸಲಿದ್ದು, ಜನರಿಗೆ ಮನರಂಜೆ ನೀಡಲು ಮತ್ತೆ ಧೂಮ್ ಸರಣಿ ತೆರೆಗೆ ಬರಲಿದೆ ಎಂಬ ವದಂತಿ ಇದೆ.
Wed, 15 Jan 202510:21 AM IST
ಮನರಂಜನೆ News in Kannada Live:Shamanth Gowda: ಕನ್ನಡದ ಮೊದಲ ಜಾಂಬಿ ಚಿತ್ರಕ್ಕೆ ಹೀರೋ ಆದ ಬ್ರೋ ಗೌಡ; ಶಮಂತ್ ಈಗ ನಟ ಮಾತ್ರ ಅಲ್ಲ, ನಿರ್ಮಾಪಕನೂ ಹೌದು
- ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿರುವ ಶಮಂತ್ ಗೌಡ, ಈಗ ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ. ಕನ್ನಡದ ಮೊದಲ ಜಾಂಬಿ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ನಟ ಮಾತ್ರನಲ್ಲದೆ ಈ ಬಾರಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ.
Wed, 15 Jan 202509:38 AM IST
ಮನರಂಜನೆ News in Kannada Live:Majaa Talkies: ಮತ್ತೆ ಬರ್ತಿದೆ 'ಮಜಾ ಟಾಕೀಸ್' ಸೃಜನ್ ಲೋಕೇಶ್ ಜತೆಯಾದ ಯೋಗರಾಜ್ ಭಟ್; ನಗೆಗಡಲಲ್ಲಿ ತೇಲಿಸಲಿದೆ ಕಲಾವಿದರ ದಂಡು
- Majaa Talkies: ಕಲರ್‍ಸ್ ಕನ್ನಡ ವಾಹಿನಿಯಲ್ಲಿ ಮತ್ತೆ ‘ಮಜಾ ಟಾಕೀಸ್’ ಆರಂಭವಾಗಲಿದೆ. ಸೃಜನ್ ಲೋಕೇಶ್ ಹೊಸ ತಂಡದೊಂದಿದೆ ವೀಕ್ಷಕರ ಮುಂದೆ ಬರಲಿದ್ದಾರೆ. ಯೋಗರಾಜ್ ಭಟ್ ಕೂಡ ಈ ಬಾರಿ ಜತೆಯಾಗಲಿದ್ದಾರೆ.
Wed, 15 Jan 202507:39 AM IST
ಮನರಂಜನೆ News in Kannada Live:OTT Release This Week: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾಗಳಿವು; ಸಾಲು ಸಾಲು ಕ್ರೈಂ ಥ್ರಿಲ್ಲರ್ ಚಿತ್ರ ಬಿಡುಗಡೆ
- ಈ ವಾರ ಒಟಿಟಿಯಲ್ಲಿ ಕ್ರೈಂ ಥ್ರಿಲ್ಲರ್ ಚಿತ್ರಗಳ ಪಟ್ಟಿಯೇ ಹೆಚ್ಚಿದೆ. ಹಾಲಿವುಡ್‌ನಿಂದ, ಕಾಲಿವುಡ್‌ನ ವರೆಗೆ ಸಾಕಷ್ಟು ಸಿನಿಮಾಗಳು ಈ ವಾರ ನಿಮ್ಮನ್ನು ರಂಜಿಸಲಿದೆ. ಇಲ್ಲಿದೆ ಕೆಲವು ಸಿನಿಮಾಗಳ ಪಟ್ಟಿ, ಗಮನಿಸಿ.
Wed, 15 Jan 202507:20 AM IST
ಮನರಂಜನೆ News in Kannada Live:Sarigama Viji: ಕನ್ನಡದ ಹಿರಿಯ ನಟ ವಿಜಯ್‌ಗೆ ಸರಿಗಮ ವಿಜಿ ಎಂಬ ಹೆಸರು ಬಂದದ್ದು ಹೇಗೆ, ಹೇಗಿತ್ತು ಅವರ ನಟನಾ ಬದುಕು?
- ಕನ್ನಡದ ಹಿರಿಯ ನಟ ಆರ್. ವಿಜಯ್ ಕುಮಾರ್ ಸರಿಗಮ ವಿಜಿ ಎಂದೇ ಪ್ರಸಿದ್ಧರಾಗಿದ್ದರು. ಆದರೆ ಅವರಿಗೆ ಆ ಹೆಸರು ಬರಲು ಕಾರಣ ಏನು ಎಂಬ ಮಾಹಿತಿ ಇಲ್ಲಿದೆ ಗಮನಿಸಿ.
Wed, 15 Jan 202506:09 AM IST
ಮನರಂಜನೆ News in Kannada Live:Sarigama Viji: ಕನ್ನಡ ಚಿತ್ರರಂಗದ ಹಿರಿಯ ನಟ ಸರಿಗಮ ವಿಜಿ ನಿಧನ
Wed, 15 Jan 202505:37 AM IST
ಮನರಂಜನೆ News in Kannada Live:ಪ್ರಿ ವೆಡ್ಡಿಂಗ್ ಶೂಟ್‌ಗೆ ಹೋದ ಶ್ರಾವಣಿಗೆ ಕಾದಿತ್ತು ಆಘಾತ, ತಿಳಿಯಿತು ಮದನ್ ಜೊತೆ ಮದುವೆ ಅನ್ನೋ ಸತ್ಯ; ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ
- ಸುಬ್ಬು ಜೊತೆ ಖುಷಿ ಖುಷಿಯಾಗಿ ಪ್ರಿ ವೆಡ್ಡಿಂಗ್ ಶೂಟ್‌ಗೆ ಹೋದ ಶ್ರಾವಣಿಗೆ ಕಾದಿರುತ್ತೆ ಬಿಗ್ ಶಾಕ್. ತಾನು ಮದುವೆಯಾಗುತ್ತಿರುವುದು ಮದನ್ ಜೊತೆ ಎಂದು ತಿಳಿದು ಕುಸಿದ ಹೋಗುತ್ತಾಳೆ ಮಿನಿಸ್ಟರ್ ಮಗಳು. ಶ್ರಾವಣಿ ಮನೆಯಲ್ಲಿ ಅಮ್ಮ–ಮಗಳ ಸಮ್ಮಿಲನ. ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯ ಜನವರಿ 14ರ ಸಂಚಿಕೆಯಲ್ಲಿ ಏನೇನಾಯ್ತು ನೋಡಿ.
Wed, 15 Jan 202504:54 AM IST
ಮನರಂಜನೆ News in Kannada Live:Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ; ಒಳ್ಳೊಳ್ಳೆ ಮಾತಾಡಿ ಮುನಿಸು ತಣಿಸಿಕೊಂಡ ಸ್ಪರ್ಧಿಗಳು
- Bigg Boss Kannada 11: ಬಿಗ್ ಬಾಸ್ ಮನೆಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಟಿ ತಾರಾ ಕೂಡ ಭಾಗಿಯಾಗಿದ್ದಾರೆ. ತಾವು ಈ ಹಿಂದೆ ಆಡಿದ ಕೆಲ ಮಾತುಗಳ ಬಗ್ಗೆ ಸ್ಪರ್ಧಿಗಳು ಮತ್ತೊಮ್ಮೆ ಮಾತಾಡಿ ತಪ್ಪೊಪ್ಪಿಕೊಂಡಿದ್ದಾರೆ.
Wed, 15 Jan 202503:20 AM IST
ಮನರಂಜನೆ News in Kannada Live:Jailer 2: ಮತ್ತೆ ತೆರೆ ಮೇಲೆ ಮಾಸ್ ಎಂಟ್ರಿ ಕೊಟ್ಟ ಸೂಪರ್ ಸ್ಟಾರ್ ರಜನಿಕಾಂತ್; ಸಂಕ್ರಾಂತಿ ಸಂಭ್ರಮಕ್ಕೆ ಜೊತೆಯಾಯ್ತು ಜೈಲರ್ 2 ಟೀಸರ್
- ಸಂಕ್ರಾಂತಿ ಸಂಭ್ರಮದಲ್ಲಿದ್ದ ರಜನಿಕಾಂತ್ ಅಭಿಮಾನಿಗಳಿಗೆ ಸಖತ್ ಖುಷಿ ಕೊಡೋ ಸುದ್ದಿಯೊಂದು ಸಿಕ್ಕಿದೆ. ರಜನಿ ಅಭಿನಯದ ಸಿನಿಮಾಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ಮತ್ತೆ ತೆರೆ ಮೇಲೆ ಕಮಾಲ್ ಮಾಡಲು ಬರ್ತಿದ್ದಾರೆ ಸೂಪರ್‌ಸ್ಟಾರ್. ಮಕರ ಸಂಕ್ರಾಂತಿ ದಿನವೇ ಬಿಡುಗಡೆಯಾಗಿದೆ ಜೈಲರ್ 2 ಸಿನಿಮಾದ ಟೀಸರ್, ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ರಜನಿ.